twitter
    For Quick Alerts
    ALLOW NOTIFICATIONS  
    For Daily Alerts

    'ಟ್ರಂಕ್' ಚಿತ್ರ ನೋಡಿ ವಿಮರ್ಶಕರು ಬೆಚ್ಚಿ ಬಿದ್ರಾ.?

    By Harshitha
    |

    ಖ್ಯಾತ ನಿರ್ದೇಶಕ ಜಿವಿ ಅಯ್ಯರ್ ಅವರ ಮೊಮ್ಮಗಳು ರಿಷಿಕಾ ಶರ್ಮಾ ನಿರ್ದೇಶನದ ಚೊಚ್ಚಲ ಸಿನಿಮಾ 'ಟ್ರಂಕ್' ರಿಲೀಸ್ ಆಗಿದೆ. ಹಾರರ್ ಹಾಗೂ ಥ್ರಿಲ್ಲಿಂಗ್ ಅಂಶಗಳು ಜಾಸ್ತಿ ಇರುವ 'ಟ್ರಂಕ್' ಚಿತ್ರ ನೋಡಿ ಪ್ರೇಕ್ಷಕರು ಬೆಚ್ಚಿ ಬಿದ್ದಿದ್ದಾರೆ.

    ಒಂಟಿ ಮನೆಯ ಎಸ್ಟೇಟ್ ಗೆ ಹುಡುಗಿಯೊಬ್ಬಳು ಒಂದು ಹಳೇ 'ಟ್ರಂಕ್' ತೆಗೆದುಕೊಂಡು ಬಂದ್ಮೇಲೆ, ಆ ಮನೆಯಲ್ಲಿ ನಡೆಯುವ ವಿಚಿತ್ರ ಘಟನೆಗಳೇ ಚಿತ್ರದ ಕಥಾಹಂದರ.

    ಗೋಸ್ಟ್ ಹಂಟರ್ಸ್ ಸುತ್ತ ಸುತ್ತುವ ಈ ಚಿತ್ರ ವಿಮರ್ಶಕರಿಗೆ ಹೇಗೆ ಅನಿಸ್ತು.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. 'ಟ್ರಂಕ್' ಸಿನಿಮಾ ನೋಡಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ನೋಡಿ...

    ಭಾವನೆಗಳ ಬೆನ್ನ ಮೇಲೆ 'ಟ್ರಂಕ್' ಎಂಬ ಭೂತ: ವಿಜಯ ಕರ್ನಾಟಕ

    ಭಾವನೆಗಳ ಬೆನ್ನ ಮೇಲೆ 'ಟ್ರಂಕ್' ಎಂಬ ಭೂತ: ವಿಜಯ ಕರ್ನಾಟಕ

    ಪ್ರತಿ ಹಂತದಲ್ಲೂ ಪ್ರೇಕ್ಷಕರಿಗೆ ಥ್ರಿಲ್ ಮೂಡಿಸುವ ದೃಶ್ಯಗಳು. ಕಣ್ಣೆದುರಿದ್ದರೂ ಅನುಭವಕ್ಕೆ ಮಾತ್ರ ದಕ್ಕುವ ಭೂತ. ಬೆಚ್ಚಿ ಬೀಳಿಸುವ ಸೌಂಡ್‌ ಎಫೆಕ್ಟ್. ಭಯದ ನಡುವೇ ನವಜೋಡಿಯ ಪ್ರೀತಿ, ಪ್ರಣಯದಾಟ. ಅಲ್ಲಲ್ಲಿ ತಿಳಿಹಾಸ್ಯದ ತುಂಟಾಟ. ಒಮ್ಮೆ ಕ್ಯೂಟ್ ಆಗಿ, ಮತ್ತೊಮ್ಮೆ ಅಚ್ಚರಿ ಮೂಡಿಸುವ ನಾಯಕಿ. ರಿಯಲ್‌ ಘೋಸ್ಟ್ ಹಂಟರ್‌ಗಳು ಹುಟ್ಟು ಹಾಕುವ ಕುತೂಹಲ. ಇವು 'ಟ್ರಂಕ್' ಸಿನಿಮಾ ನೋಡುವಂತೆ ಪ್ರೇರೇಪಿಸುವ ಅಂಶಗಳು. ಟ್ರಂಕ್ ಎಂಬುದು ಕೇವಲ ರೂಪಕವಾಗದೇ ಮನುಷ್ಯರ ಭಾವನೆಯನ್ನು ಪ್ರಚುರಪಡಿಸುತ್ತದೆ. ಹಾಗಾಗಿ ನೋಡುಗ ಕೂಡ ಭಾವನೆಯ ಜತೆ ಪ್ರಯಾಣಕ್ಕೆ ಹೊರಡುತ್ತಾನೆ. ದೆವ್ವ ಬಂದಾಗ ಬೆಚ್ಚುತ್ತಾನೆ. ಹೀಗೆ ಪ್ರತಿಕ್ಷಣವೂ ಥ್ರಿಲ್ ನೀಡುವಂಥ ಸಿನಿಮಾ ಇದಾಗಿದೆ - ನಂದಿನಿ.ಕೆ.ಎಲ್

    ವಿಮರ್ಶೆ: ಥ್ರಿಲ್ಲಿಂಗ್ ಎಂಬ ಟಾನಿಕ್ ತುಂಬಿದ 'ಟ್ರಂಕ್'ವಿಮರ್ಶೆ: ಥ್ರಿಲ್ಲಿಂಗ್ ಎಂಬ ಟಾನಿಕ್ ತುಂಬಿದ 'ಟ್ರಂಕ್'

    Trunk Review - Times of India

    Trunk Review - Times of India

    The film is different and not like any other gory horror films, where ghosts are killing people. There are many spine-chilling moments in the film, which will make it worth the watch. Rishika Sharma has made very good attempt at trying to balance the belief between positive and negative spirits. The Trunk is a film that proves that Kannada industry still has horror left in them - Nithya Mandyam

    If ghost doesn't scare, actors will - Bangalore Mirror

    If ghost doesn't scare, actors will - Bangalore Mirror

    An old metal trunk is lugged around by characters and a child's ghost starts haunting them. If you cannot make the connection between the two, you deserve to watch this horrific exploration of a film. The film has an incoherent set of scenes thrown at random in the first half. It has a few good scary scenes too. But since the story is very badly narrated, interest levels plummet very soon - Shyam Prasad S

    A well-made horror film with a realistic touch - The New Indian Express

    A well-made horror film with a realistic touch - The New Indian Express

    In the last couple of weeks, Sandalwood has seen a number of horror-themed films. But only a few have been able to hit the right spot. Thankfully, one of them is Rishika Sharma's directorial debut, which has the right elements of fear, romance and relationships to make it a gripping tale.

    English summary
    Kannada Movie 'Trunk' has received mixed response from the critics. Here is the collection of 'Trunk' critics reviews.
    Sunday, July 15, 2018, 14:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X