twitter
    For Quick Alerts
    ALLOW NOTIFICATIONS  
    For Daily Alerts

    'ವಿಕ್ಟರಿ-2' ಚಿತ್ರ ನೋಡಿ ವಿಮರ್ಶಕರು ಮಾಡಿದ ಕಾಮೆಂಟ್ ಏನು.?

    |

    Recommended Video

    ವಿಕ್ಟರಿ 2 ಸಿನಿಮಾ ಬಗ್ಗೆ ವಿಮರ್ಶಕರು ಹೇಳಿದ್ದು ಹೀಗೆ | FILMIBEAT KANNADA

    2013 ರಲ್ಲಿ ಬಿಡುಗಡೆ ಆಗಿದ್ದ ಶರಣ್ ಅಭಿನಯದ 'ವಿಕ್ಟರಿ' ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ನಂದಕಿಶೋರ್ ನಿರ್ದೇಶನದ 'ವಿಕ್ಟರಿ' ಚಿತ್ರ ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿ ಆಗಿತ್ತು. ಇದೀಗ ಅದೇ ಚಿತ್ರದ ಮುಂದುವರಿದ ಭಾಗವಾಗಿ 'ವಿಕ್ಟರಿ-2' ತೆರೆಗೆ ಬಂದಿದೆ.

    ಹರಿ ಸಂತೋಷ್ ನಿರ್ದೇಶನದ ಶರಣ್ ಅಭಿನಯದ 'ವಿಕ್ಟರಿ-2' ಚಿತ್ರ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಗಿಸುವುದೇ ಮೂಲ ಮಂತ್ರವಾಗಿರುವ ಈ ಚಿತ್ರವನ್ನು ನೋಡಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ. ಹಾಗಾದ್ರೆ, ವಿಮರ್ಶಕರ ಕಥೆ.?

    'ವಿಕ್ಟರಿ-2' ಚಿತ್ರ ನೋಡಿ ವಿಮರ್ಶಕರಿಗೆ ಏನಂದರು.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ವಿಕ್ಟರಿ-2' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ಓದಿರಿ...

    ಮನಸಾರೆ ನಗಬಹುದು ತಪ್ಪು-ಒಪ್ಪು ಇರಬಹುದು: ವಿಜಯವಾಣಿ

    ಮನಸಾರೆ ನಗಬಹುದು ತಪ್ಪು-ಒಪ್ಪು ಇರಬಹುದು: ವಿಜಯವಾಣಿ

    ಶರಣ್ ಸಿನಿಮಾಗಳಲ್ಲಿ ಹಾಸ್ಯವೇ ಪ್ರಧಾನ. ಪ್ರತಿ ದೃಶ್ಯಗಳಲ್ಲೂ ಪ್ರೇಕ್ಷಕರನ್ನು ನಕ್ಕು ನಲಿಸಬೇಕು ಎಂಬುದೇ ಅವರ ಸಿನಿಮಾಗಳ ಮುಖ್ಯ ಉದ್ದೇಶ. ನಗುವೊಂದೇ ಮೂಲ ಮಂತ್ರವಾಗುವುದರಿಂದ ಅಲ್ಲಿ ಲಾಜಿಕ್ ಮರೆತು ಮ್ಯಾಜಿಕ್ ಮಾಡುವ ಶರಣ್ ಸಿನಿಮಾಗಳ ಶೈಲಿಯೇ 'ವಿಕ್ಟರಿ 2' ನಲ್ಲೂ ಮುಂದುವರೆದಿದೆ. 2013 ರಲ್ಲಿ ತೆರೆಕಂಡಿದ್ದ 'ವಿಕ್ಟರಿ' ಚಿತ್ರದ ಮುಂದುವರಿದ ಭಾಗವಾಗಿ ಮೂಡಿಬಂದಿರುವ 'ವಿಕ್ಟರಿ 2' ನೋಡುಗನಿಗೆ ಕಾಮಿಡಿ ಕಚಗುಳಿ ಕೊಟ್ಟು ನಗಿಸುವುದರಲ್ಲಿ ಭಾಗಶಃ ಗೆದ್ದಿದೆ - ಅವಿನಾಶ್.ಜಿ.ರಾಮ್

    'ವಿಕ್ಟರಿ 2' ವಿಮರ್ಶೆ: ಹಳೆ ಎಳೆ, ಹೊಸ ಬೆಳೆ'ವಿಕ್ಟರಿ 2' ವಿಮರ್ಶೆ: ಹಳೆ ಎಳೆ, ಹೊಸ ಬೆಳೆ

    ವಿಚಾರ.. ವಿನೋದ: ವಿಕ್ಟರಿ 2 ಚಿತ್ರ ವಿಮರ್ಶೆ

    ವಿಚಾರ.. ವಿನೋದ: ವಿಕ್ಟರಿ 2 ಚಿತ್ರ ವಿಮರ್ಶೆ

    ಕಾಮಿಡಿ ಸಿನಿಮಾಗಳ ಮೂಲಕವೇ ಫೇಮಸ್‌ ಆದವರು ನಟ ಶರಣ್. ಹಾಗಾಗಿಯೇ ಅವರ ಸಿನಿಮಾಗಳಿಗೆ ಕಥೆ ಹೆಣೆಯುವಾಗಿ ಕಾಮಿಡಿಯನ್ನೇ ಕೇಂದ್ರವಾಗಿಟ್ಟುಕೊಂಡು ಚಿತ್ರಕಥೆ ಬರೆಯುತ್ತಾರೆ. 'ವಿಕ್ಟರಿ 2' ಸಿನಿಮಾ ಕೂಡ ಅದಕ್ಕೆ ಹೊರತಾಗಿಲ್ಲ. ಸಸ್ಪೆನ್ಸ್ ಕಥೆಯನ್ನು ಕಾಮಿಡಿ ರೂಪದಲ್ಲಿ ಹೇಳಿರುವ ನಿರ್ದೇಶಕ ಹರಿ ಸಂತೋಷ್‌. ಅದರ ಸುತ್ತ ಹಲವು ಪಾತ್ರಗಳನ್ನು ಸೃಷ್ಟಿ ಮಾಡಿದ್ದಾರೆ. ಬಹುತೇಕ ಪಾತ್ರಗಳು ನಗಿಸುತ್ತಲೇ ಕಥೆಯನ್ನು ಸಾಗಿಸುತ್ತವೆ. ಹಾಗಾಗಿ ಸಿನಿಮಾದಲ್ಲಿ ತೀರಾ ಲಾಜಿಕ್‌ ಹುಡುಕದೇ ಹೊಟ್ಟೆ ತುಂಬಾ ನಗಬಹುದು. ಕೊನೆಗೊಂದು ಕುತೂಹಲದ ಘಟ್ಟಕ್ಕಾಗಿ ಕಾಯಬಹುದು - ಶರಣು ಹುಲ್ಲೂರು

    Victory 2 Review - Times of India

    Victory 2 Review - Times of India

    The story is, in many ways, an actual sequel to the first part, as there are small references to characters and happenings from Victory. This time, though, there are more twists and the plot is far bigger in many ways. The comedy of errors is a roller coaster ride in many ways and the film has Sharan offering his fans much more than what they expected, quite literally - Sunayana Suresh

    Victory 2 Review - Bangalore Mirror

    Victory 2 Review - Bangalore Mirror

    The objective was to come up with a comedy because that is what you want a film with Sharan in it to be. There was no other plan for sure. Goofy characters roam around the screenplay raking up similar old situations. They desperately try to entertain you with silly jokes and dumb skits - Shyam Prasad S

    English summary
    Kannada Movie Victory 2 has received mixed response from the critics. Here is the collection of Victory 2 reviews from Top news papers.
    Friday, November 2, 2018, 12:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X