twitter
    For Quick Alerts
    ALLOW NOTIFICATIONS  
    For Daily Alerts

    ರಾಗಿಣಿ ಅಭಿನಯದ 'ಎಂಎಂಸಿಎಚ್' ಚಿತ್ರಕ್ಕೆ ವಿಮರ್ಶಕರು ಕೊಟ್ಟಿದ್ದು ಮಿಶ್ರ ಪ್ರತಿಕ್ರಿಯೆ.!

    By Harshitha
    |

    ನಾಲ್ಕು ಹುಡುಗಿಯರು ಹಾಗೂ ಒಂದು ಕೊಲೆ ಸುತ್ತ ನಡೆಯುವ ಕಥೆಯೇ 'ಎಂ.ಎಂ.ಸಿ.ಎಚ್'. ಈ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯರೇ ಪ್ರಧಾನ ಆಗಿರುವ ಈ ಸಿನಿಮಾ ನೋಡಿದ್ಮೇಲೆ ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಚಿತ್ರದಲ್ಲಿ ನಿರ್ದೇಶಕರು ಕಥೆ ಹೇಳುವ ಶೈಲಿ ವಿಮರ್ಶಕರಿಗೆ ಅಷ್ಟೇನು ಖುಷಿ ಕೊಟ್ಟಿಲ್ಲ. ಮೊದಲಾರ್ಧ ಸರಾಗವಾಗಿ ತೂಗಿಸಿಕೊಂಡು ಹೋದರೂ, ದ್ವಿತೀಯಾರ್ಧ ಕೆಲವರಿಗೆ ತಲೆ ನೋವು ತರಿಸಿದ್ಯಂತೆ. ಹಾಗಂತ ನಾವು ಹೇಳ್ತಿಲ್ಲ. ವಿಮರ್ಶಕರೇ ಮಾಡಿರುವ ಕಾಮೆಂಟ್ಸ್ ಇವು.

    'ಎಂಎಂಸಿಎಚ್' ಸಿನಿಮಾ ನೋಡಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ನೋಡಿ...

    ಹುಡುಗಿಯರಿದ್ದಾರೆ ಎಚ್ಚರಿಕೆ: ವಿಜಯ ಕರ್ನಾಟಕ

    ಹುಡುಗಿಯರಿದ್ದಾರೆ ಎಚ್ಚರಿಕೆ: ವಿಜಯ ಕರ್ನಾಟಕ

    ಕೊಲೆಯೊಂದರ ಸುತ್ತ ಗಿರಕಿ ಹೊಡೆಯುವ ಕಥೆಯಲ್ಲಿ ಅಲ್ಲಲ್ಲಿ ಕುತೂಹಲದ ಘಟ್ಟಗಳಿವೆ. ನಿರಾಸೆಯ ಕಲ್ಲುಗಳೂ ತಾಗುತ್ತವೆ. ಈ ನಡುವೆಯೇ ನಿರ್ದೇಶಕರು ಕೊಲೆಯ ರಹಸ್ಯ ಬೇಧಿಸಲು ಹೊರಡುತ್ತಾರೆ. ಈ ಹಾದಿಯಲ್ಲಿ ಮೇಘಾ (ಎಂ), ಮಾಲಾ (ಎಂ), ಛಾಯಾ, (ಸಿ), ಹರ್ಷಿತಾ (ಎಚ್‌) ಎಂಬ ನಾಲ್ವರು ಸ್ನೇಹಿತೆಯರು ಸಿಗುತ್ತಾರೆ. ಇವರಲ್ಲಿಬ್ಬರಿಗೆ ಬಾಯ್‌ಫ್ರೆಂಡ್‌. ಅಲ್ಲೊಂದು ಪ್ರೇಮಕಥೆ. ಮತ್ತೆ ಕೊಲೆಯತ್ತ ತಿರುಗಿಕೊಳ್ಳುವ ಸಿನಿಮಾ. ಆ ಕೊಲೆ ಮಾಡಿದ್ದು ಯಾರು? ಯಾಕೆ ಮಾಡಿದರು? ಕೊಲೆಗಾರರು ಸಿಕ್ಕ ನಂತರ ಕಾನೂನು ಕಣ್ಣಿನಿಂದ ಅವರು ತಪ್ಪಿಸಿಕೊಳ್ಳುತ್ತಾರಾ? ಶಿಕ್ಷೆ ಆಗತ್ತಾ? ಹೀಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಈ ಸಿನಿಮಾದಲ್ಲಿ ಉತ್ತರ ಕೊಡುತ್ತಾ ಹೋಗಿದ್ದಾರೆ ನಿರ್ದೇಶಕರು - ಶರಣು ಹುಲ್ಲೂರು

    'MMCH' ವಿಮರ್ಶೆ : ಮೋಸದ ಪ್ರೀತಿ, ಮಮತೆಯ ಸ್ನೇಹ 'MMCH' ವಿಮರ್ಶೆ : ಮೋಸದ ಪ್ರೀತಿ, ಮಮತೆಯ ಸ್ನೇಹ

    MMCH Review: Bangalore Mirror

    MMCH Review: Bangalore Mirror

    This film has a bearable first half which makes way for a silly second half and finally assaults you with an embarrassing climax. The climax is so dumb that you are glad that the slogan the four protagonists shout is not "Jai Karnataka" or "Jai Kannada films" - Shyam Prasad S

    Premigalige MMCH: Times of India

    Premigalige MMCH: Times of India

    Director Mussanje Mahesh's attempt to make a crime-thriller, female-centric movie based on a true story of the 1980s falls flat. The investigation process could have been fast-paced to keep one on the edge of one's seat - Vinay Lokesh

    This murder mystery causes headache: Indian Express

    This murder mystery causes headache: Indian Express

    Every once in a while, there comes a movie which is simply too hard to overcome its side-effects on audiences' mind. But, MMCH poses a greater challenge which leaves them in a complete shock especially after witnessing the courtroom climax scene! No words can do justice when explaining it to any sane mind. It easily qualifies to becoming the 'scene of the century'. One has to just watch it to witness it - Shashiprasad SM

    English summary
    Kannada Actress Ragini Dwivedi starrer 'MMCH' has received mixed response from the critics. Here is the collection of 'MMCH' critics reviews.
    Sunday, July 15, 2018, 13:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X