For Quick Alerts
ALLOW NOTIFICATIONS  
For Daily Alerts

  ವಿಮರ್ಶಕರಿಗೆ ಹಿಡಿಸಿತೇ ಟಿ.ಎಸ್.ನಾಗಾಭರಣರ 'ಕಾನೂರಾಯಣ'?

  By Harshitha
  |

  'ಕಾನೂರು' ಎಂಬ ಪುಟ್ಟ ಹಳ್ಳಿಯ ಸಮಸ್ಯೆಗಳು ಮತ್ತು ಅದನ್ನ ಬಗೆ ಹರಿಸಲು ಮುಂದಾಗುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯನ ಸುತ್ತ ಹೆಣೆದಿರುವ ಚಿತ್ರವೇ 'ಕಾನೂರಾಯಣ'.

  ಆರ್ಥಿಕ ಶಿಸ್ತು ಕುರಿತು ಜಾಗೃತಿ ಮೂಡಿಸುವ ಸಿನಿಮಾ 'ಕಾನೂರಾಯಣ'. ಟಿ.ಎಸ್.ನಾಗಾಭರಣ ನಿರ್ದೇಶಿಸಿರುವ ಈ ಚಿತ್ರದ ಆಶಯ ಪ್ರೇಕ್ಷಕರಿಗೆ ಮೆಚ್ಚುಗೆ ಆಗಿದೆ. ಆದ್ರೆ, ವಿಮರ್ಶಕರಿಗೆ.?

  ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನ ಪತ್ರಿಕೆಗಳು ಪ್ರಕಟ ಮಾಡಿರುವ 'ಕಾನೂರಾಯಣ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

  ಸಫಲ ವಿಫಲಗಳ ಕೂಡುಹಾದಿ - ಪ್ರಜಾವಾಣಿ

  ‘ಕಾನೂರಾಯಣ' ಸಿನಿಮಾದ ಮೂಲ ಉದ್ದೇಶ ಧರ್ಮಸ್ಥಳ ಸ್ವಸಹಾಯ ಸಂಘಗಳ ಯಶೋಗಾಥೆಯನ್ನು ಹೇಳುವುದು'' ಎಂದು ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಹೇಳಿಕೊಂಡಿದ್ದರು. ‘ಅದನ್ನು ಉಪದೇಶ ರೂಪದಲ್ಲಿ ಅಲ್ಲದೆ, ಸಿನಿಮೀಯವಾಗಿ, ಮನರಂಜನೆಗೆ ಕೊರತೆ ಇಲ್ಲದಂತೆ ಹೇಳಿದ್ದೇವೆ' ಎಂದೂ ಹೇಳಿದ್ದರು. ‘ಕಾನೂರಾಯಣ' ಸಫಲ ವಿಫಲಗಳ ಕೂಡುಹಾದಿ. ಈ ಮಾತನ್ನು ಕಥನದ ಕುರಿತಾಗಿಯಷ್ಟೇ ಅಲ್ಲ, ಒಟ್ಟಾರೆ ಸಿನಿಮಾಗೂ ಅನ್ವಯಿಸಬಹುದು - ಪದ್ಮನಾಭ ಭಟ್

  ವಿಮರ್ಶೆ : ಹಳ್ಳಿ ಹಳ್ಳಿ ರಾಮಾಯಣ ಇದುವೇ ಕಾನೂರಾಯಣ

  ಪ್ರತಿ ಊರಿನ ಸಮಸ್ಯೆಗೆ ಕಾನೂರಿನಲ್ಲಿ ಪರಿಹಾರ - ಉದಯವಾಣಿ

  ಒಂದು ಊರಿನ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯನ್ನು ಹಿನ್ನೆಲೆಯಾಗಿಟ್ಟುಕೊಂಡು, ಒಂದಿಷ್ಟು ಪಾತ್ರಗಳ ಮೂಲಕ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಇಂತಹ ಚಿತ್ರಗಳಲ್ಲಿ ಮನರಂಜನೆ ಹುಡುಕುವುದು ಕಷ್ಟ. ಏಕೆಂದರೆ, ಇಲ್ಲಿ ಕಥಾವಸ್ತುವೇ ಹಾಗಿದೆ. ಆದರೂ ಆಶಯಕ್ಕೆ ಚ್ಯುತಿ ಬರದಂತೆ ಒಂದು ಮನರಂಜನಾತ್ಮಕ ಚಿತ್ರವನ್ನು ಮಾಡಿದ್ದಾರೆ. ಒಂದಿಷ್ಟು ದೃಶ್ಯಗಳು ಎಳೆದಾಡಿದಂತಾಗಿದ್ದು, ಟ್ರಿಮ್ ಮಾಡುವ ಅವಕಾಶವಿತ್ತು. ಇನ್ನಷ್ಟು ಚುರುಕಾಗಿ ಹೇಳುವ ಸಾಧ್ಯತೆ ಇತ್ತು. ಬಹುಶಃ ಇದೊಂದು ಬಿಟ್ಟರೆ, ಬೇರೆ ಅಪಸ್ವರಗಳನ್ನು ಹುಡುಕುವುದು ಕಷ್ಟ. ಚಿತ್ರದಲ್ಲಿ ಪ್ರತಿಭಾವಂತ ಕಲಾವಿದರ ದೊಡ್ಡ ದಂಡನ್ನೇ ಕಲೆಹಾಕಿದ್ದಾರೆ ನಾಗಾಭರಣ - ಚೇತನ್ ನಾಡಿಗೇರ್

  Kanoorayana Review - Times of India

  In the village of Kaanooru, there lies the usual dysfunctional lot. When a social benefactor in the form of a representative of a rural development board comes to help them get rid of problems, like meddlesome middlemen and moneylenders, the dynamics of the village changes. Can they take a step towards the better? This film reminds one of Manthan, for it has a similar approach - both in terms of crowdfunding, and the fact that it talks about a rural development project and its stories - Sunayana Suresh

  A Documentary in Disguise - Bangalore Mirror

  The presence of seasoned actors, unsparing production values and a genuine concern for a cause do not make up for the lack of an engaging story. The film starts with men defecating in the open and ends with them using the toilets built in the village. Cooperative societies, micro-financing, thrift, cottage industries and self-help groups transform the village into a self-sufficient ideal Gandhian Rama Rajya. This is the stuff of documentaries. The need for saying this through a film is not made out by Kanoorayana - Shyam Prasad S

  English summary
  Kannada Actress Sonu Gowda and Kannada Actor Skanda Ashok starrer Kannada Movie 'Kanoorayana' has received good response from the critics. Here is the collection of 'Kanoorayana' reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more