Sandalwood Movies - Kannada Movie Reviews, Latest Sandalwoodwood Movie Update in Kannada | FilmiBeat Kannada https://kannada.filmibeat.com/ Sandalwood Movies – Filmibeat provides latest Sandalwood movie news, Kannada movie reviews, Sandalwood movie and celebrity news, Sandalwood movie reviews, Trailers and Promos in Kannada at kannada.filmibeat.com. Sat, 23 Sep 2017 17:57:05 +0530 Sandalwood Movies - Kannada Movie Reviews, Latest Sandalwoodwood Movie Update in Kannada | FilmiBeat Kannada https://kannada.filmibeat.com/ https://images.oneindia.com/images/rss/filmibeat-kannada-logo.png Sandalwood Movies – Filmibeat provides latest Sandalwood movie news, Kannada movie reviews, Sandalwood movie and celebrity news, Sandalwood movie reviews, Trailers and Promos in Kannada at kannada.filmibeat.com. ವಿಡಿಯೋ : 'ಜೂಲಿ 2' ಹಾಡಿನಲ್ಲಿ ಲಕ್ಷ್ಮಿ ರೈ ಸಿಕ್ಕಾಪಟ್ಟೆ ಸ್ಟೆಪ್ https://kannada.filmibeat.com/bollywood/lakshmi-rai-s-julie-2-movie-2st-song-released-027161.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/bollywood/lakshmi-rai-s-julie-2-movie-2st-song-released-027161.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ಈಗಾಗಲೇ 'ಜೂಲಿ 2' ಸಿನಿಮಾದ ಟ್ರೇಲರ್ ಮತ್ತು ಒಂದು ಹಾಡಿನ ಮೂಲಕ ಸಾಕಷ್ಟು ಸದ್ದು ಮಾಡಿತ್ತು. ಅದೇ ರೀತಿ ಇದೀಗ ಸಿನಿಮಾದ ಎರಡನೇ ಹಾಡು ಬಿಡುಗಡೆ ಆಗಿದೆ. ದಕ್ಷಿಣ ಭಾರತದ ನಟಿಯಾಗಿದ್ದ ಲಕ್ಷ್ಮಿ ರೈ ಈಗ ಬಾಲಿವುಡ್ ಬಾಗಿಲು ತಟ್ಟಿದ್ದು, ತನ್ನ ಮೊದಲ ಎಂಟ್ರಿಯಲ್ಲಿಯೇ ಸಿನಿ ಪ್ರೇಕ್ಷಕರ ನಿದ್ದೆಗೆಡಿಸಿದ್ದಾರೆ. ಹಾಡಿನಲ್ಲಿ ಸಖತ್ ಸ್ಟೆಪ್ ಹಾಕಿರುವ ಅವರ ಲುಕ್ Sat, 23 Sep 2017 17:50:25 +0530 'ತಾರಕ್' ಚಿತ್ರದಲ್ಲಿರಲಿದೆ 'ಡ್ರಾಮಾ ಕಿಂಗ್' ಮಹೇಂದ್ರ ಕಾಮಿಡಿ ಕಲರವ https://kannada.filmibeat.com/news/drama-juniors-kid-mahendra-prasad-plays-comedy-role-kannada-movie-tarak-027160.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/news/drama-juniors-kid-mahendra-prasad-plays-comedy-role-kannada-movie-tarak-027160.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss 'ಡ್ರಾಮಾ ಜ್ಯೂನಿಯರ್ಸ್' ಮೊದಲ ಸೀಸನ್ ನ ಮೊದಲ ಆಡಿಷನ್ ನಲ್ಲಿ ಖಾಕಿ ತೊಟ್ಟು ಡೈಲಾಗ್ ಕಿಂಗ್ ಸಾಯಿ ಕುಮಾರ್ ರೇಂಜಿಗೆ ಡೈಲಾಗ್ ಹೊಡೆದು ಕೊನೆಗೆ ಮೊದಲನೇ ರನ್ನರ್ ಅಪ್ ಸ್ಥಾನ ಪಡೆದ ಅದ್ಭುತ ಪ್ರತಿಭೆ ಮಹೇಂದ್ರ ಪ್ರಸಾದ್. 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಾಮಿಡಿ ಪಾತ್ರಗಳನ್ನು ನಿರ್ವಹಿಸಿ ನಿಮ್ಮನ್ನೆಲ್ಲ ನಕ್ಕು ನಲಿಸಿದ ಮಹೇಂದ್ರ ಪ್ರಸಾದ್ ಇದೀಗ ಬೆಳ್ಳಿಪರದೆ Sat, 23 Sep 2017 17:41:00 +0530 ತುಂಬು ಕುಟುಂಬದ 'ತಾರಕ್' ಟ್ರೇಲರ್ ನೋಡಿದ್ರಾ.? https://kannada.filmibeat.com/news/watch-kannada-movie-tarak-trailer-027159.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/news/watch-kannada-movie-tarak-trailer-027159.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ಅಂತೂ ಇಂತೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರದ 'ತಾರಕ್' ಟ್ರೇಲರ್ ಬಿಡುಗಡೆ ಆಗಿದೆ. ಹಾಗ್ನೋಡಿದ್ರೆ, ಎರಡು ದಿನಗಳ ಹಿಂದೆಯೇ 'ತಾರಕ್' ಟ್ರೇಲರ್ ರಿಲೀಸ್ ಆಗ್ಬೇಕಿತ್ತು. ಆದ್ರೆ, ಕೆಲ ತಾಂತ್ರಿಕ ಕಾರಣಗಳಿಂದಾಗಿ ಅಂದು ಹೊರ ಬರದ ಟ್ರೇಲರ್ ಇಂದು ನಿಮ್ಮೆಲ್ಲರ ಮುಂದೆ ಬಂದಿದೆ. ''ನಮ್ಮ ತಂದೆ ಯಾವಾಗಲೂ ಹೇಳ್ತಿದ್ರು... ಈ ಪ್ರೀತಿ ಮತ್ತು ಫ್ಯಾಮಿಲಿ Sat, 23 Sep 2017 17:11:50 +0530 'ಡ್ರಾಮಾ ಜೂನಿಯರ್ಸ್' ತೀರ್ಪುಗಾರರ ಬದಲಾವಣೆಗೆ ಕಾರಣ ಕೊಡಿ ಎಂದ ವೀಕ್ಷಕರು! https://kannada.filmibeat.com/tv/viewer-are-gave-their-opinion-about-drama-juniors-judge-change-027158.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/tv/viewer-are-gave-their-opinion-about-drama-juniors-judge-change-027158.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss 'ಜೀ ಕನ್ನಡ' ವಾಹಿನಿಯ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ತೀರ್ಪುಗಾರರ ಬದಲಾವಣೆ ಆಗಿದೆ. ನಿರ್ದೇಶಕ ಸೀತಾರಾಮ್ ಅವರ ಜಾಗಕ್ಕೆ ಈಗ ಹಾಸ್ಯ ಮತ್ತು ಪೋಷಕ ನಟರಾದ ಮುಖ್ಯಮಂತ್ರಿ ಚಂದ್ರು ಬಂದಿದ್ದಾರೆ. ತೀರ್ಪುಗಾರರ ಬದಲಾವಣೆ ಬಗ್ಗೆ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮ ನೋಡುವ ವೀಕ್ಷಕರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. 'ಜೀ ಕನ್ನಡ' ವಾಹಿನಿಯ ಫೇಸ್ ಬುಕ್ ಪೇಜ್ ನಲ್ಲಿ ತಮ್ಮ ಕಮೆಂಟ್ Sat, 23 Sep 2017 17:03:34 +0530 'ಬಿಗ್ ಬಾಸ್' ಸ್ಪರ್ಧಿಯಾಗಲು ಕನ್ನಡದ ಮಿಸ್ಟರ್ ಬೀನ್ ಹರಸಾಹಸ.! https://kannada.filmibeat.com/tv/bigg-boss-kannada-5-aspirant-manjunath-starts-cycle-ride-from-mudalgi-belgaum-027157.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/tv/bigg-boss-kannada-5-aspirant-manjunath-starts-cycle-ride-from-mudalgi-belgaum-027157.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ಅಕ್ಟೋಬರ್ 15 ರಿಂದ 'ಬಿಗ್ ಬಾಸ್ ಕನ್ನಡ 5' ಶುರು ಎಂಬುದೀಗ ಅಧಿಕೃತ. 'ಬಿಗ್ ಬಾಸ್ ಕನ್ನಡ 5' ಕಾರ್ಯಕ್ರಮ ಆರಂಭ ಆಗಲು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿರುವುದರಿಂದ, ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯಲ್ಲಿ 'ಬಿಗ್ ಬಾಸ್' ಹಾಗೂ ಕಲರ್ಸ್ ವಾಹಿನಿ ತಂಡ ತೊಡಗಿದೆ. ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಹೋಗಲೇಬೇಕು ಎಂದು ಪಣ ತೊಟ್ಟಿದ್ದಾರೆ Sat, 23 Sep 2017 16:57:25 +0530 'ಅಗ್ನಿಸಾಕ್ಷಿ' ಚಂದ್ರಿಕಾಗಿದೆ ದೊಡ್ಡ ಕನಸು: ಈಡೇರಿಸುತ್ತಾರಾ ನಟ ದರ್ಶನ್.? https://kannada.filmibeat.com/tv/serial-actress-priyanka-wants-to-share-screen-space-with-darshan-027156.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/tv/serial-actress-priyanka-wants-to-share-screen-space-with-darshan-027156.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss 'ಅಗ್ನಿಸಾಕ್ಷಿ' ಧಾರಾವಾಹಿಯ ಖತರ್ನಾಕ್ ಲೇಡಿ 'ಚಂದ್ರಿಕಾ' ಪಾತ್ರದಿಂದ ಜನಪ್ರಿಯತೆ ಗಳಿಸಿದವರು ನಟಿ ಪ್ರಿಯಾಂಕಾ. ವಯಸ್ಸಿಗೆ ಮೀರಿದ ಪಾತ್ರವಾದರೂ, ಅದನ್ನ ಸಮರ್ಥವಾಗಿ ನಿರ್ವಹಿಸುತ್ತಿರುವ ನಟಿ ಪ್ರಿಯಾಂಕಾ ರವರ ಅಚ್ಚುಮೆಚ್ಚಿನ ನಟ ಯಾರು ಗೊತ್ತಾ.? ನಿಜ ಜೀವನದಲ್ಲಿ 'ಅಗ್ನಿಸಾಕ್ಷಿ' ಚಂದ್ರಿಕಾಗೆ ವಿಜಯ್ ಸೂರ್ಯ ಮೇಲೆ ಕಣ್ಣು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ನಟಿ ಪ್ರಿಯಾಂಕಾಗೆ ಸಿಕ್ಕಾಪಟ್ಟೆ ಇಷ್ಟವಂತೆ. ಹಾಗಂತ ಸ್ವತಃ Sat, 23 Sep 2017 15:54:12 +0530 ವಿಡಿಯೋ : 'ಬಿಗ್ ಬಾಸ್ ಸೀಸನ್ 5' ಕಾರ್ಯಕ್ರಮದ ಎರಡನೇ ಪ್ರೋಮೋ ನೋಡಿ https://kannada.filmibeat.com/tv/bigg-boss-kannada-5-2nd-promo-released-027155.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/tv/bigg-boss-kannada-5-2nd-promo-released-027155.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss 'ಬಿಗ್ ಬಾಸ್ ಸೀಸನ್ 5' ಕಾರ್ಯಕ್ರಮದ ಎರಡನೇ ಪ್ರೋಮೋ ಇದೀಗ ಬಿಡುಗಡೆಯಾಗಿದೆ. ಕಾರ್ಯಕ್ರಮದ ಪ್ರೋಮೋವನ್ನು ಸ್ವತಃ ನಟ ಹಾಗೂ ಕಾರ್ಯಕ್ರಮದ ನಿರೂಪಕರಾದ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತರಕಾರಿ ಮಾರುಕಟ್ಟೆ ರೀತಿಯ ಸೆಟ್ ಹಾಕಿ ಪ್ರೋಮೋವನ್ನು ಶೂಟಿಂಗ್ ಮಾಡಲಾಗಿದೆ. ಎಂದಿನಂತೆ ಕಿಚ್ಚ ಇಲ್ಲಿ ತಮ್ಮ ಸ್ಟೈಲಿಶ್ ಲುಕ್ ನೊಂದಿಗೆ ಗಮನ ಸೆಳೆದಿದ್ದಾರೆ. ಪ್ರೋಮೋದಲ್ಲಿ Sat, 23 Sep 2017 14:51:57 +0530 'ಡ್ರಾಮಾ ಜೂನಿಯರ್ಸ್'ಗೆ ಬಂದ ಹೊಸ ತೀರ್ಪುಗಾರರು ಇವರೇ ನೋಡಿ! https://kannada.filmibeat.com/tv/mukhyamantri-chandru-replaces-tn-seetharam-in-drama-juniors-027154.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/tv/mukhyamantri-chandru-replaces-tn-seetharam-in-drama-juniors-027154.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಿಂದ ನಿರ್ದೇಶಕ ಟಿ.ಎನ್.ಸೀತಾರಾಮ್ ಹೊರಬಂದ ವಿಷಯವನ್ನು ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ದೀರಿ. ಇದೀಗ ಈ ಕಾರ್ಯಕ್ರಮಕ್ಕೆ ಒಬ್ಬ ಹೊಸ ತೀರ್ಪುಗಾರರ ಆಗಮನ ಕೂಡ ಆಗಿದೆ. ಇನ್ನು ಮುಂದೆ ಹಿರಿಯ ನಟಿ ಲಕ್ಷ್ಮಿ ಮತ್ತು ವಿಜಯ ರಾಘವೇಂದ್ರ ಜೊತೆ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ಯಾರಿರುತ್ತಾರೆ ಎಂಬ ದೊಡ್ಡ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. 'ಜೀ ಕನ್ನಡ' Sat, 23 Sep 2017 14:44:00 +0530 ನಿಜ ಜೀವನದಲ್ಲಿ 'ಅಗ್ನಿಸಾಕ್ಷಿ' ಚಂದ್ರಿಕಾಗೆ ವಿಜಯ್ ಸೂರ್ಯ ಮೇಲೆ ಕಣ್ಣು.! https://kannada.filmibeat.com/tv/serial-actress-priyanka-want-vijay-surya-in-her-swayamvara-027153.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/tv/serial-actress-priyanka-want-vijay-surya-in-her-swayamvara-027153.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ಕಿರುತೆರೆಯ ಜನಪ್ರಿಯ 'ಅಗ್ನಿಸಾಕ್ಷಿ' ಧಾರಾವಾಹಿಯ ಚಂದ್ರಿಕಾ ಯಾರಿಗ್ತಾನೆ ಗೊತ್ತಿಲ್ಲ ಹೇಳಿ. 'ಅಗ್ನಿಸಾಕ್ಷಿ' ಧಾರಾವಾಹಿಯನ್ನ ತಪ್ಪದೆ ನೋಡುವವರಿಗೆ ಚಂದ್ರಿಕಾಳ ಜೊತೆಗೆ ಆಕೆಯ ಕುತಂತ್ರ ಬುದ್ಧಿಯ ಪರಿಚಯ ಇದ್ದೇ ಇರುತ್ತೆ. ಕ್ರಿಮಿನಲ್ ಐಡಿಯಾಗಳನ್ನ ಮಾಡುವ ಚಂದ್ರಿಕಾಗೆ ಪ್ರತಿದಿನ ಗೃಹಿಣಿಯರು ಹಿಡಿಶಾಪ ಹಾಕುತ್ತಲೇ ಇರುತ್ತಾರೆ. ಅಷ್ಟರಮಟ್ಟಿಗೆ ಚಂದ್ರಿಕಾ ಪಾತ್ರಕ್ಕೆ ಜೀವ ತುಂಬಿರುವವರು ನಟಿ ಪ್ರಿಯಾಂಕಾ. 'ಅಗ್ನಿಸಾಕ್ಷಿ' ಸಿದ್ಧಾರ್ಥ್-ಸನ್ನಿಧಿ ಬಗ್ಗೆ ಹರಿದಾಡಿದ ಗಾಳಿ Sat, 23 Sep 2017 13:45:14 +0530 ಕನ್ನಡ ಚಿತ್ರದಲ್ಲಿ ನಟಿಸಿರುವ ಈ ನಟನ ಕಾಮಿಡಿಗೆ ಫ್ಯಾನ್ ಆದ ದೀಪಿಕಾ https://kannada.filmibeat.com/bollywood/deepika-padukone-praised-danish-sait-s-comedy-027152.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/bollywood/deepika-padukone-praised-danish-sait-s-comedy-027152.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈಗ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಒಬ್ಬ ನಟನಿಗೆ ಫಿದಾ ಆಗಿದ್ದಾರೆ. ಆ ನಟ ಬೇರೆ ಯಾರು ಅಲ್ಲ 'ಹಂಬಲ್ ಪೊಲಿಟಿಶಿಯನ್ ನಾಗರಾಜ್' ಅರ್ಥಾತ್ ನಟ ಡ್ಯಾನಿಷ್ ಸೇಠ್. ಇತ್ತೀಚಿಗಷ್ಟೆ ನಟಿ ದೀಪಿಕಾ, ಡ್ಯಾನಿಷ್ ಸೇಠ್ ಅವರ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಡ್ಯಾನಿಷ್ ಕಾಮಿಡಿಗೆ ದೀಪಿಕಾ ಹೊಟ್ಟೆ ಹುಣ್ಣಾಗುವಂತೆ ನಕ್ಕರು. Sat, 23 Sep 2017 11:42:22 +0530 'ಬಿಗ್ ಬಾಸ್ ಕನ್ನಡ ಸೀಸನ್ 5' ಕಾರ್ಯಕ್ರಮ ಶುರುವಿಗೆ ದಿನಾಂಕ ನಿಗದಿ! https://kannada.filmibeat.com/tv/bigg-boss-kannada-5-will-start-from-october-15th-027151.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/tv/bigg-boss-kannada-5-will-start-from-october-15th-027151.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss 'ಬಿಗ್ ಬಾಸ್ ಕನ್ನಡ ಸೀಸನ್ 5' ಕಾರ್ಯಕ್ರಮಕ್ಕೆ ದಿನ ಗಣನೆ ಶುರುವಾಗಿದೆ. ಈ ಬಾರಿಗೆ ಕಾರ್ಯಕ್ರಮಕ್ಕೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದ್ದು, 'ಕಲರ್ಸ್ ಸೂಪರ್' ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರ ಆಗಲಿದೆ. 'ಬಿಗ್ ಬಾಸ್' ಕಾರ್ಯಕ್ರಮದ ಬಗ್ಗೆ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿದೆ. ಕಳೆದ ನಾಲ್ಕು ಸೀಸನ್ ಗಳಿಗಿಂತ ಈ ಬಾರಿಯ 'ಬಿಗ್ ಬಾಸ್' ಸೀಸನ್ ನಲ್ಲಿ ಸ್ವಲ್ಪ ಭಿನ್ನತೆ Sat, 23 Sep 2017 10:53:44 +0530 ಚಾಲೆಂಜಿಂಗ್ ಸ್ಟಾರ್ ದರ್ಶನ್ 'ತಾರಕ್' ಚಿತ್ರದ ಟ್ರೇಲರ್ ಇಂದು ಬಿಡುಗಡೆ https://kannada.filmibeat.com/news/tarak-movie-trailer-will-be-releasing-on-today-at-4pm-027150.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/news/tarak-movie-trailer-will-be-releasing-on-today-at-4pm-027150.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ದರ್ಶನ್ ಅಭಿನಯದ 'ತಾರಕ್' ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಲಿದೆ. ಈ ಮೊದಲು ಚಿತ್ರತಂಡ ಟ್ರೇಲರ್ ಬಿಡುಗಡೆಯನ್ನು ಕಳೆದ ಗುರುವಾರ ಮಾಡುವ ಪ್ಲಾನ್ ಮಾಡಿತ್ತು. ಆದರೆ ತಾಂತ್ರಿಕ ತೊಂದರೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ದರ್ಶನ್ ಅಭಿಮಾನಿಗಳು 'ತಾರಕ್' ಸಿನಿಮಾದ ಟ್ರೇಲರ್ ನೋಡುವುದಕ್ಕೆ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಅಂತಹ ಅಭಿಮಾನಿಗಳಿಗೆ ಈಗ 'ತಾರಕ್' ದರ್ಶನ ನೀಡಲಿದ್ದಾನೆ. ಅಂದಹಾಗೆ, ಸಿನಿಮಾದ ಟ್ರೇಲರ್ ಇಂದು Sat, 23 Sep 2017 09:03:26 +0530 ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ದೀಪಿಕಾ ಪಡುಕೋಣೆ.! https://kannada.filmibeat.com/gossips/deepika-padukone-and-ranveer-singh-get-secretly-engaged-027149.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/gossips/deepika-padukone-and-ranveer-singh-get-secretly-engaged-027149.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್‌ ನಡುವಿನ ಲವ್‌ ಬ್ರೇಕ್‌ ಅಪ್‌ ಅಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವದಂತಿಗಳ ಮಧ್ಯೆ ಈಗ ಈ ಜೋಡಿ ಗುಟ್ಟಾಗಿ ಎಂಗೇಜ್ ಮೆಂಟ್‌ ಮಾಡಿಕೊಂಡಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ತೆರೆಮೇಲೆ ಮುದ್ದು ಜೋಡಿ ಎನಿಸಿಕೊಂಡಿರುವ ದಿಪೀಕಾ ಮತ್ತು ರಣ್ವೀರ್ ಸಿಂಗ್ ನಿಜ ಜೀವನದಲ್ಲೂ Fri, 22 Sep 2017 19:28:24 +0530 ಆಸ್ಕರ್ ಗೆ ಆಯ್ಕೆಯಾದ 'ನ್ಯೂಟನ್' ಚಿತ್ರದಲ್ಲಿ ಅಂತಹದ್ದೇನಿದೆ? https://kannada.filmibeat.com/bollywood/newton-is-india-s-official-entry-for-oscars-2018-027148.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/bollywood/newton-is-india-s-official-entry-for-oscars-2018-027148.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss 2018ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ರಾಜ್ ಕುಮಾರ್ ರಾವ್ ನಟನೆ 'ನ್ಯೂಟನ್' ಚಿತ್ರ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ. ಈ ಬಾರಿಯ ಆಸ್ಕರ್ ಗೆ ಹಿಂದಿ ಸಿನಿಮಾ 'ನ್ಯೂಟನ್' ಆಯ್ಕೆ ಎಂದು ಘೋಷಿಸುತ್ತಿದ್ದಂತೆ ಚಿತ್ರಪ್ರೇಮಿಗಳಲ್ಲಿ ಒಂದೇ ಕುತೂಹಲ. ಈ 'ನ್ಯೂಟನ್ ಸಿನಿಮಾ ಯಾವುದು? ಯಾರು ನಾಯಕ? ಕಥೆ ಏನು? ಆಸ್ಕರ್ ಗೆ ಆಯ್ಕೆಯಾಗುವಂತಹದ್ದೇನಿದೆ ಈ ಚಿತ್ರದಲ್ಲಿ Fri, 22 Sep 2017 19:17:00 +0530 ಶಿವಣ್ಣನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಪುನೀತ್ https://kannada.filmibeat.com/news/puneeth-rajkumar-received-the-blessings-of-shiva-rajkumar-027147.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/news/puneeth-rajkumar-received-the-blessings-of-shiva-rajkumar-027147.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೆರೆ ಮೇಲೆ ಸಿಕ್ಕಾಪಟ್ಟೆ ಪವರ್ ಫುಲ್ ಆಗಿರ್ತಾರೆ. ಆದ್ರೆ, ನಿಜ ಜೀವನದಲ್ಲಿ ತುಂಬ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ದೊಡ್ಡವರಿಗೆ ಗೌರವ ನೀಡುವುದು, ಸಣ್ಣವರಿಗೆ ಪ್ರೋತ್ಸಾಹ ನೀಡುವುದು ಪುನೀತ್ ರಾಜ್ ಕುಮಾರ್ ಅವರ ದೊಡ್ಡ ಗುಣ. ಸಹೋದರರಾದ ಶಿವಣ್ಣ, ರಾಘಣ್ಣ ಅವರಿಗೂ ಅಷ್ಟೇ ಗೌರವ Fri, 22 Sep 2017 17:42:36 +0530 'ಡ್ರಾಮಾ ಜೂನಿಯರ್ಸ್'ನಿಂದ ಹೊರ ಬಂದ ಟಿ.ಎನ್.ಸೀತಾರಾಮ್.! ಯಾಕೆ.? https://kannada.filmibeat.com/tv/t-n-seetharam-walks-out-from-drama-juniors-show-027146.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/tv/t-n-seetharam-walks-out-from-drama-juniors-show-027146.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss 'ಜೀ ಕನ್ನಡ' ವಾಹಿನಿಯ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮವನ್ನು ನೋಡುವ ವೀಕ್ಷಕರೇ... ಇನ್ನು ಮುಂದೆ ನೀವು ನಿರ್ದೇಶಕ ಟಿ.ಎನ್.ಸೀತಾರಾಮ್ ಅವರನ್ನು ಮಿಸ್ ಮಾಡಿಕೊಳ್ಳುತ್ತೀರಾ.! ಯಾಕಂದ್ರೆ, ನಿರ್ದೇಶಕ ಸೀತಾರಾಮ್ ಈಗ ಆ ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ. 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ನಿರ್ದೇಶಕ ಸೀತಾರಾಮ್, ಹಿರಿಯ ನಟಿ ಲಕ್ಷ್ಮಿ ಮತ್ತು ನಟ ವಿಜಯ್ ರಾಘವೇಂದ್ರ ತೀರ್ಪುಗಾರರಾಗಿದ್ದರು. ಮೊದಲ ಸೀಸನ್ ಬಳಿಕ ಎರಡನೇ Fri, 22 Sep 2017 17:19:54 +0530 ತಮ್ಮ ವೃತ್ತಿ ಜೀವನದ ಕಹಿ ಅನುಭವ ಬಿಚ್ಚಿಟ್ಟ ಅನುಷ್ಕಾ ಶರ್ಮಾ https://kannada.filmibeat.com/bollywood/anushka-have-been-facing-rejection-from-the-age-15-027145.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/bollywood/anushka-have-been-facing-rejection-from-the-age-15-027145.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ಬಾಲಿವುಡ್ ಸ್ಟಾರ್ ನಟಿಯರ ಪೈಕಿ ಅನುಷ್ಕಾ ಶರ್ಮಾ ಕೂಡ ಪ್ರಮುಖರು. ಸಾಲು ಸಾಲು ಯಶಸ್ವಿ ಸಿನಿಮಾಗಳ ಮೂಲಕ ಅಭಿಮಾನಿಗಳನ್ನ ರಂಜಿಸಿರುವ ಈ ನಟಿ ಸಿನಿ ಮೆಕರ್ಸ್ ಗೆ ಅಚ್ಚುಮೆಚ್ಚು. ಚೊಚ್ಚಲ ಚಿತ್ರದಲ್ಲೇ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಜೊತೆ ಸ್ಕ್ರೀನ್ ಶೇರ್ ಮಾಡುವ ಮೂಲಕ ಅದೃಷ್ಟ ಗಿಟ್ಟಿಸಿಕೊಂಡ ಅನುಷ್ಕಾ, ಮತ್ತೆ ಹಿಂದೆ ತಿರುಗಿ ನೋಡಿಲ್ಲ. {image-1anushka-22-1506079856.jpg Fri, 22 Sep 2017 17:01:44 +0530 ನಟ ಸೂರಜ್ ಗೌಡ ಬಗ್ಗೆ ಅನೇಕರಿಗೆ ತಿಳಿಯದ ಸತ್ಯ ಸಂಗತಿ ಬಯಲು https://kannada.filmibeat.com/tv/kannada-actor-suraj-gowda-spoke-about-his-85-auditions-027144.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/tv/kannada-actor-suraj-gowda-spoke-about-his-85-auditions-027144.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ಪ್ರತಿಷ್ಟಿತ 'ತೂಗುದೀಪ ಪ್ರೊಡಕ್ಷನ್ಸ್'ನಲ್ಲಿ ಮೂಡಿಬಂದ 'ಮದುವೆಯ ಮಮತೆಯ ಕರೆಯೋಲೆ' ಚಿತ್ರವನ್ನ ನೋಡಿರುವವರಿಗೆ ನಟ ಸೂರಜ್ ಗೌಡ ಪರಿಚಯ ಇದ್ದೇ ಇರುತ್ತೆ. ನಟನಾಗುವುದಕ್ಕೂ ಮುನ್ನ ಮಾಡೆಲಿಂಗ್ ಮಾಡುತ್ತಿದ್ದ ಸೂರಜ್, 'ಮಿಸ್ಟರ್ ಮೈಸೂರು', 'ಮಿಸ್ಟರ್ ಕರ್ನಾಟಕ' ಆಗಿ ಮೆರೆದಿದ್ದರು. ಅನೇಕ ಜಾಹೀರಾತುಗಳಲ್ಲೂ ಮಿಂಚಿದ್ದ ಸೂರಜ್ ಗೆ ದೊಡ್ಡ ನಟನಾಗಬೇಕು ಎಂಬ ಆಸೆ ಇತ್ತು. ಆ ಆಸೆ ಈಡೇರಿಸಿಕೊಳ್ಳಲು ಸೂರಜ್ ಪಟ್ಟ Fri, 22 Sep 2017 16:55:29 +0530 'ತಾರಕ್' ಟ್ರೈಲರ್ ಯಾಕೆ ರಿಲೀಸ್ ಆಗ್ಲಿಲ್ಲ? ಕಾರಣ ಇಲ್ಲಿದೆ.! https://kannada.filmibeat.com/news/darshan-s-tarak-trailer-will-release-on-23-september-027143.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/news/darshan-s-tarak-trailer-will-release-on-23-september-027143.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ಎಲ್ಲ ಅಂದುಕೊಂಡಂತೆ ಆಗಿದ್ದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾದ ಟ್ರೈಲರ್ ನಿನ್ನೆ (ಬುಧವಾರ) ಬಿಡುಗಡೆಯಾಗಬೇಕಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ 'ತಾರಕ್' ಟ್ರೈಲರ್ ರಿಲೀಸ್ ಆಗ್ಲಿಲ್ಲ. ಕೊನೆ ಕ್ಷಣದವರೆಗೂ ಬಿಡುಗಡೆ ಆಗುತ್ತೆ ಎನ್ನಲಾಗುತ್ತಿದ್ದ 'ತಾರಕ್' ಟ್ರೈಲರ್ ಯಾಕೆ ರಿಲೀಸ್ ಆಗ್ಲಿಲ್ಲ ಎಂಬ ಪ್ರಶ್ನೆ ಎಲ್ಲ ಅಭಿಮಾನಿಗಳನ್ನ ಕಾಡುತ್ತಿದೆ. ಅದಕ್ಕೀಗ ಸ್ವತಃ ಚಿತ್ರತಂಡ ಉತ್ತರ ನೀಡಿದೆ. ಹಾಗಿದ್ರೆ, Fri, 22 Sep 2017 16:47:53 +0530 ರಾಜ್ ಕುಮಾರ್ ರಾವ್ ಅಭಿನಯದ ಚಿತ್ರ ಆಸ್ಕರ್ ಸ್ಪರ್ಧೆಗೆ ಎಂಟ್ರಿ https://kannada.filmibeat.com/bollywood/rajkummar-rao-starrer-newton-is-india-s-official-entry-oscars-027142.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/bollywood/rajkummar-rao-starrer-newton-is-india-s-official-entry-oscars-027142.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ರಾಜ್ ಕುಮಾರ್ ರಾವ್ ಅಭಿನಯದ ನ್ಯೂಟನ್ ಹಿಂದಿ ಚಿತ್ರವು ಅಧಿಕೃತವಾಗಿ ಭಾರತದಿಂದ ಆಸ್ಕರ್ 2018 ಪ್ರಶಸ್ತಿ ಸ್ಪರ್ಧೆಗೆ ಎಂಟ್ರಿ ಪಡೆದಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಚುನಾವಣಾಧಿಕಾರಿಯಾಗಿ ನ್ಯೂಟನ್ ಕುಮಾರ್ ಎಂಬ ಪಾತ್ರದಲ್ಲಿ ರಾಜ್ ಕುಮಾರ್ ಅವರು ನಿರ್ವಹಿಸಿದ್ದಾರೆ. ಚತ್ತೀಸ್ ಗಢದಲ್ಲಿ ನಕ್ಸಲ್ ಹಾವಳಿ ನಡುವೆ ಪ್ರಜಾಪ್ರಭುತ್ವದ ಮಹತ್ವವನ್ನು ಎತ್ತಿ ಹಿಡಿಯುವ ಪಾತ್ರದಲ್ಲಿ ರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ.ಅತ್ಯುತ್ತಮ Fri, 22 Sep 2017 15:14:56 +0530 'ಭರ್ಜರಿ' ಕಲೆಕ್ಷನ್ ಮಾಡಿದ ಬಹದ್ದೂರ್ ಗಂಡು: ಗಲ್ಲಾ ಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಸದ್ದು https://kannada.filmibeat.com/news/kannada-movie-bharjari-1-week-collection-report-027141.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/news/kannada-movie-bharjari-1-week-collection-report-027141.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ಸಿನಿಮಾ ಸ್ವಲ್ಪ ತಡವಾಗಿ ಬಿಡುಗಡೆ ಆಗಿರಬಹುದು. ಆದ್ರೆ, 'ಭರ್ಜರಿ' ಪ್ರೇಕ್ಷಕರ ನಿರೀಕ್ಷೆ ಮಟ್ಟ ತಲುಪಿರುವ ಕಾರಣ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲಿ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡುತ್ತಿದೆ ಧ್ರುವ ಸರ್ಜಾ ಅಭಿನಯದ 'ಭರ್ಜರಿ'. 'ಅದ್ಧೂರಿ', 'ಬಹದ್ದೂರ್' ನಂತಹ ಯಶಸ್ವಿ ಚಿತ್ರಗಳನ್ನ ನೀಡಿರುವ ಧ್ರುವ ಸರ್ಜಾ 'ಭರ್ಜರಿ' ಮೂಲಕ ಹ್ಯಾಟ್ರಿಕ್ ಹಿಟ್ ಬಾರಿಸಿದ್ದಾರೆ. Fri, 22 Sep 2017 14:53:03 +0530 ಇಂಗ್ಲೀಷ್ ಹಾಡಿನಲ್ಲಿ ಹೇಗೆ ಕಾಣುತ್ತಾರೆ ನೋಡಿ 'ಕೃಷ್ಣಲೀಲಾ' ಮಯೂರಿ https://kannada.filmibeat.com/music/mayuri-s-english-music-album-song-is-out-027140.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/music/mayuri-s-english-music-album-song-is-out-027140.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ನಟಿ ಮಯೂರಿ ಇಂಗ್ಲೀಷ್ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿರುವ ವಿಷಯವನ್ನು ಈ ಹಿಂದೆ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿರುತ್ತಿರಿ. ಇದೀಗ ಅದೇ ಹಾಡು ಬಿಡುಗಡೆಯಾಗಿದೆ. ಧಾರಾವಾಹಿ ಮತ್ತು ಸಿನಿಮಾದಲ್ಲಿ ಹೋಮ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಮಯೂರಿ ಇಲ್ಲಿ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ. 'ಗರ್ಲ್ ನಾಟ್ ಸಿನ್' ಎಂಬ ಈ ಮ್ಯೂಸಿಕ್ ಆಲ್ಬಂ ಹಾಡಿನಲ್ಲಿ ಮಯೂರಿ ಬಿಂದಾಸ್ ಆಗಿ ಹೆಜ್ಜೆ Fri, 22 Sep 2017 14:26:07 +0530 ಅಪ್ಪು ನಿರ್ಮಾಣದ ಮೊದಲ ಸಿನಿಮಾಗೆ ಕ್ಲಾಪ್ ಮಾಡಿದ ಶಿವಣ್ಣ https://kannada.filmibeat.com/news/shivarajkumar-clap-for-puneeth-s-kavaludari-movie-027139.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/news/shivarajkumar-clap-for-puneeth-s-kavaludari-movie-027139.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ 'ಕವಲುದಾರಿ'. ಸ್ಯಾಂಡಲ್ ವುಡ್ ಅಂಗಳದಲ್ಲಿ ದೊಡ್ಡ ಸುದ್ದಿ ಮಾಡುತ್ತಿರುವ ಈ ಚಿತ್ರದ ಮುಹೂರ್ತ ಇಂದು ನೆರವೇರಿತು. 'ಕವಲುದಾರಿ' ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಆಗಮಿಸಿದ್ದರು. ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಮ್ಮನ ಮೊದಲ ನಿರ್ಮಾಣದ ಚಿತ್ರಕ್ಕೆ ಶುಭ Fri, 22 Sep 2017 13:54:18 +0530 ಕನ್ನಡ ಚಿತ್ರರಂಗದಲ್ಲಿ ಹಬ್ಬಿರುವ ಲೇಟೆಸ್ಟ್ ಗಾಸಿಪ್ ಯಾವುದು ಗೊತ್ತಾ.? https://kannada.filmibeat.com/tv/vijay-raghavendra-revealed-the-gossip-that-he-had-heard-kannada-film-industry-recently-027138.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/tv/vijay-raghavendra-revealed-the-gossip-that-he-had-heard-kannada-film-industry-recently-027138.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ''ಒಬ್ಬರು ಸಿಂಗರ್ ಜೊತೆ ಒಬ್ಬರು ಆಕ್ಟರ್ ಡೇಟಿಂಗ್ ಮಾಡ್ತಿದ್ದಾರಂತೆ'' - ಕನ್ನಡ ಚಿತ್ರರಂಗದಲ್ಲಿರುವ ಎಲ್ಲರ ಕಿವಿಗೂ ಬಿದ್ದಿರುವ ಲೇಟೆಸ್ಟ್ ಗಾಸಿಪ್ ಅಂದ್ರೆ ಇದೇ.! ಹಾಗಂತ ಸ್ವತಃ ನಟ ವಿಜಯ್ ರಾಘವೇಂದ್ರ ಹೇಳಿದರು. ಆದ್ರೆ, ಆ ಸಿಂಗರ್ ಯಾರು, ಆ ಆಕ್ಟರ್ ಯಾರು ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ. ಅಷ್ಟಕ್ಕೂ, ಇದನ್ನೆಲ್ಲ ವಿಜಯ್ ರಾಘವೇಂದ್ರ ಹೇಳಿದ್ದು, 'ಸೂಪರ್ ಟಾಕ್ Fri, 22 Sep 2017 13:51:09 +0530 ನಲ್ಲ ಸುದೀಪ್ ಜೊತೆ ಪವರ್ ಸ್ಟಾರ್ ಪುನೀತ್ ಸಿನಿಮಾ ಮಾಡುತ್ತಾರಾ? https://kannada.filmibeat.com/gossips/will-sudeep-and-puneeth-act-in-vikram-vedha-remake-027137.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/gossips/will-sudeep-and-puneeth-act-in-vikram-vedha-remake-027137.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ಕನ್ನಡದಲ್ಲಿ ಮಲ್ಟಿಸ್ಟಾರ್ ಸಿನಿಮಾಗಳು ಹೆಚ್ಚಾಗುತ್ತಿದೆ. ಈ ಹಿಂದೆ ಉಪೇಂದ್ರ ಮತ್ತು ಸುದೀಪ್ 'ಮುಕುಂದ ಮುರಾರಿ' ಚಿತ್ರಕ್ಕಾಗಿ ಒಂದಾಗಿದ್ದರು. ಸದ್ಯ ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ 'ದಿ ವಿಲನ್' ಸಿನಿಮಾ ಮಾಡುತ್ತಿದ್ದಾರೆ. ಆದರೆ ಇದೀಗ ಒಂದೇ ಚಿತ್ರದಲ್ಲಿ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಕಾಣಿಸಿಕೊಳ್ಳುವ ಸುದ್ದಿಯೊಂದು ಬಂದಿದೆ. 'ವಿಕ್ರಂ ವೇದ' ರೀಮೇಕ್ ಚಿತ್ರದಲ್ಲಿ ಅಬ್ಬರಿಸುತ್ತಾರಾ ಕಿಚ್ಚ Fri, 22 Sep 2017 12:57:00 +0530 ಪೂರಿ ಜಗನ್ನಾಥ್ ಚಿತ್ರದಲ್ಲಿ ನಟಿಸಲಿದ್ದಾರೆ ಕನ್ನಡದ ಮುಂಗಾರು ಹುಡುಗಿ! https://kannada.filmibeat.com/news/neha-shetty-is-selected-to-play-lead-role-in-puri-jagannath-new-movie-027136.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/news/neha-shetty-is-selected-to-play-lead-role-in-puri-jagannath-new-movie-027136.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss 'ಮುಂಗಾರು ಮಳೆ 2' ಸಿನಿಮಾದಲ್ಲಿ ನಟಿಸಿದ್ದ ನೇಹಾ ಶೆಟ್ಟಿ ಆ ಚಿತ್ರದ ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ನೇಹಾ ಸೈಲೆಂಟ್ ಆಗಿ ಟಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತೆಲುಗಿನ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶಕದ ಹೊಸ ಸಿನಿಮಾದಲ್ಲಿ ನೇಹಾ ನಟಿಸುವ ಅವಕಾಶ ಪಡೆದಿದ್ದಾರೆ. ವಿಶೇಷ ಅಂದರೆ ಪೂರಿ ನಿರ್ದೇಶಕದ ಈ ಚಿತ್ರದ ನಾಯಕ Fri, 22 Sep 2017 11:36:12 +0530 ನವರಾತ್ರಿ ವಿಶೇಷ: ಕಲರ್ಸ್ ಕನ್ನಡ ವಾಹಿನಿಯಲ್ಲಿ 'ನವರಾತ್ರಿ ನವಶಕ್ತಿ' https://kannada.filmibeat.com/tv/navarathri-special-navashakthi-navarathri-in-colors-kannada-027135.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/tv/navarathri-special-navashakthi-navarathri-in-colors-kannada-027135.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ನವರಾತ್ರಿ, ದುರ್ಗಾಪೂಜೆ ಸಂಭ್ರಮದಲ್ಲಿ ಇಡೀ ದೇಶವೇ ಮಿಂದೇಳುತ್ತಿದೆ. ದುರ್ಗೆಯ ಅವತಾರವನ್ನು ಸಾರುವ ವಿಗ್ರಹಗಳು, ದುರ್ಗಾ ಮಾತೆ ಎದುರು ಭಕ್ತರ ನೃತ್ಯ, ಮೆರವಣಿಗೆ, ಭಕ್ತಿಗೀತೆ, ಘೋಷಣೆಗಳು ನವರಾತ್ರಿಯ ವಿಶೇಷ. ಈ ನವರಾತ್ರಿಗೆ ಇನ್ನಷ್ಟು ಮೆರುಗು ನೀಡಲು ಕಲರ್ಸ್ ಕನ್ನಡ ವಾಹಿನಿಯಲ್ಲಿ 'ನವರಾತ್ರಿ ನವಶಕ್ತಿ' ಎಂಬ ವಿಶೇಷ ಕಾರ್ಯಕ್ರಮ ಪ್ರಸಾರ ಆಗಲಿದೆ. ನವರಾತ್ರಿಯ ಒಂಬತ್ತೂ ದಿನಗಳು 'ನವರಾತ್ರಿ ನವಶಕ್ತಿ' ರಾತ್ರಿ Fri, 22 Sep 2017 09:19:13 +0530 ವಿಡಿಯೋ : ಜಗ್ಗೇಶ್ '8MM' ಚಿತ್ರದ ಮೋಷನ್ ಪೋಸ್ಟರ್ ಸಿಕ್ಕಾಪಟ್ಟೆ ಖದರ್ https://kannada.filmibeat.com/news/8mm-movie-motion-poster-is-out-027134.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/news/8mm-movie-motion-poster-is-out-027134.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ನಟ ಜಗ್ಗೇಶ್ ಅಭಿನಯದ '8MM' ಸಿನಿಮಾದ ಪೋಸ್ಟರ್ ಈ ಹಿಂದೆ ರಿಲೀಸ್ ಆಗಿ ಸಖತ್ ಟಾಕ್ ಸೃಷ್ಟಿಸಿತ್ತು. ಆದರೆ ಇದೀಗ ಇದೇ ಸಿನಿಮಾದ ಮೋಷನ್ ಪೋಸ್ಟರ್ ಸಹ ಬಿಡುಗಡೆಯಾಗಿದೆ. '8MM' ಬುಲೆಟ್ ಹಾರಿಸಲಿದ್ದಾರೆ ನವರಸ ನಾಯಕ ಜಗ್ಗೇಶ್ '8MM' ಸಿನಿಮಾದ ಮುಹೂರ್ತ ಇಂದು ನೆರವೇರಲಿದ್ದು, ಈ ವಿಶೇಷವಾಗಿ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಇಲ್ಲಿ ನಟ Fri, 22 Sep 2017 09:17:31 +0530 ಇದೇ ಭಾನುವಾರ 'ಮಾಸ್ತಿಗುಡಿ' ಪ್ರೀಮಿಯರ್: ನೋಡಲು ಮರೆಯದಿರಿ https://kannada.filmibeat.com/tv/watch-kannada-movie-maasthi-gudi-in-udaya-tv-on-sunday-at-6-pm-027133.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/tv/watch-kannada-movie-maasthi-gudi-in-udaya-tv-on-sunday-at-6-pm-027133.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss ದುನಿಯಾ ವಿಜಯ್ ಹಾಗೂ ಅಮೂಲ್ಯ ಅಭಿನಯದ 'ಮಾಸ್ತಿಗುಡಿ' ಸಿನಿಮಾ ಇದೇ ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರ ಅಗಲಿದೆ. ಹುಲಿ ಸಂರಕ್ಷಣೆ, ಮನುಷ್ಯ-ಪ್ರಾಣಿ ಸಂಘರ್ಷ ಮುಂತಾದ ಅಂಶಗಳನ್ನು ಒಳಗೊಂಡಿರುವ 'ಮಾಸ್ತಿಗುಡಿ' ದುನಿಯಾ ವಿಜಯ್ ಅಭಿಮಾನಿಗಳಿಗೆ ಖುಷಿ ನೀಡಿತ್ತು. ವಿಮರ್ಶೆ: 'ಮಾಸ್ತಿ ಗುಡಿ'ಯ ಸೇವಕನಿಗೆ ಹುಲಿ ರಕ್ಷಣೆಯೇ ಕಾಯಕ ನಾಗಶೇಖರ್ ನಿರ್ದೇಶನದ Fri, 22 Sep 2017 09:01:00 +0530 ಬಾಲಿವುಡ್ ನಟಿ ಶಕೀಲಾ ಹೃದಯಾಘಾತದಿಂದ ನಿಧನ https://kannada.filmibeat.com/bollywood/bollywood-actress-shakila-passes-away-027132.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss https://kannada.filmibeat.com/bollywood/bollywood-actress-shakila-passes-away-027132.html?utm_source=/rss/filmibeat-kannada-fb.xml&utm_medium=23.220.148.178&utm_campaign=client-rss 1950ರ ದಶಕದ ಜನಪ್ರಿಯ ಬಾಲಿವುಡ್ ನಟಿ ಶಕೀಲ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಶಕೀಲಾ, ಬುಧವಾರ (ಸೆಪ್ಟೆಂಬರ್ 20) ಸಂಜೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. 1956 ರಲ್ಲಿ ತೆರೆಕಂಡಿದ್ದ 'ಹತಿಮ್ ತೈ', 'ಆರ್‌ ಪಾರ್‌' (1954), 'ಚೈನಾ ಟೌನ್', 'ಪೋಸ್ಟ್ ಬಾಕ್ಸ್ 999', 'ದಾಸ್ತಾನ್', 'ಅಘೋಷ್', 'ರಾಜ್ ಮಹಾಲ್', 'ಅರ್ಮಾನ್', 'ಲಾಲ್ ಪುರಿ', 'ರೂಪ್ Thu, 21 Sep 2017 18:39:00 +0530