Sandalwood Celebrity Interviews | Kannada Actor Actress Interview – FilmiBeat Kannada https://kannada.filmibeat.com/ Sandalwood Celebrity Interviews in Kannada – FilmiBeat Kannada Interview RSS provides interviews of Kannada actor and actress, kollywood celebrity interviews in Kannada at kannada.filmibeat.com. Wed, 16 Aug 2017 14:12:02 +0530 Sandalwood Celebrity Interviews | Kannada Actor Actress Interview – FilmiBeat Kannada https://kannada.filmibeat.com/ https://images.oneindia.com/images/rss/filmibeat-kannada-logo.png Sandalwood Celebrity Interviews in Kannada – FilmiBeat Kannada Interview RSS provides interviews of Kannada actor and actress, kollywood celebrity interviews in Kannada at kannada.filmibeat.com. ಸ್ಟಂಟ್ ಮಾಡಲು ಹೋಗಿ ಕಾಲು ಮೂಳೆ ಮುರಿದುಕೊಂಡ ಟಾಮ್ ಕ್ರೂಸ್ https://kannada.filmibeat.com/hollywood/tom-cruise-breaks-ankle-after-mission-impossile-6-stunt-goes-wrong-026599.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/tom-cruise-breaks-ankle-after-mission-impossile-6-stunt-goes-wrong-026599.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಮೈನವಿರೇಳಿಸುವ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲು ಹೋಗಿ ಕಲಾವಿದರು ಮಾಡಿಕೊಳ್ಳುತ್ತಿರುವ ಅನಾಹುತಗಳು, ಅವಘಡಗಳು ಒಂದೆರಡಲ್ಲ. ಎಷ್ಟೇ ಮುಂಜಾಗ್ರತೆ, ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ, ಒಬ್ಬರಲ್ಲ ಒಬ್ಬರು ಪೆಟ್ಟು ತಿನ್ನುತ್ತಲೇ ಇದ್ದಾರೆ. ಈಗ ಹಾಲಿವುಡ್ ನಟ ಟಾಮ್ ಕ್ರೂಸ್ ಗೂ ಆಗಿರುವುದು ಇದೇ.! 'ಮಿಶನ್ ಇಂಪಾಸಿಬಲ್-6' ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದ ಪ್ರಖ್ಯಾತ ಹಾಲಿವುಡ್ ನಟ ಟಾಮ್ ಕ್ರೂಸ್, ಸ್ಟಂಟ್ ಮಾಡಲು ಹೋಗಿ ಕಾಲು ಮೂಳೆ ಮುರಿದುಕೊಂಡಿದ್ದಾರೆ. ಮುಂದೆ ಓದಿರಿ... Wed, 16 Aug 2017 14:07:52 +0530 ಜೇಮ್ಸ್ ಬಾಂಡ್ ಮತ್ತೆ ಬರುತ್ತಿದ್ದಾರೆ! ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ https://kannada.filmibeat.com/hollywood/james-bond-25-gets-2019-release-date-026199.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/james-bond-25-gets-2019-release-date-026199.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಹಾಲಿವುಡ್ ನ 'ಜೇಮ್ಸ್ ಬಾಂಡ್' ಸೀರೀಸ್ ಚಿತ್ರಗಳಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ. ಈ ಚಿತ್ರಗಳ ಸಿನಿಪ್ರಿಯರಿಗೆ ಎರಡು ವರ್ಷಗಳಿಂದ ಯಾವುದೇ ಹೊಸ ಸಿನಿಮಾದ ಬಗ್ಗೆ ಸದ್ದು ಸುದ್ದಿ ಎರಡು ಇರಲಿಲ್ಲ. ಈಗ ಒಂದು ಸಿಹಿ ಸುದ್ದಿ ಕೇಳಿಬಂದಿದೆ. 'ಜೇಮ್ಸ್ ಬಾಂಡ್' ಸರಣಿಗೆ ಡೇನಿಯಲ್ ಕ್ರೇಗ್ ಕೇಳಿದ ಸಂಭಾವನೆ ಇಷ್ಟೊಂದಾ? ಜೇಮ್ಸ್ ಬಾಂಡ್ ಈಗ ಮತ್ತೆ ಬರುತ್ತಿದ್ದಾರೆ ಎಂಬುದನ್ನು Tue, 25 Jul 2017 16:40:18 +0530 ಖ್ಯಾತ ಗಾಯಕ ಚೆಸ್ಟರ್ ಬೆನ್ನಿಂಗ್ಟನ್ ಇನ್ನಿಲ್ಲ https://kannada.filmibeat.com/hollywood/chester-bennington-linkin-park-lead-vocalist-dies-from-suicide-age-41-026112.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/chester-bennington-linkin-park-lead-vocalist-dies-from-suicide-age-41-026112.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಅಮೆರಿಕದ ಹೆಸರಾಂತ ರಾಕ್ ಬ್ಯಾಂಡ್ 'ಲಿಂಕಿನ್ ಪಾರ್ಕ್'ನ ಖ್ಯಾತ ಗಾಯಕ ಚೆಸ್ಟರ್ ಬೆನ್ನಿಂಗ್ಟನ್(41) ವಿಧಿವಶರಾಗಿದ್ದಾರೆ. ಚೆಸ್ಟರ್ ಬೆನ್ನಿಂಗ್ಟನ್ ರವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಎಲ್‌ಎ ಕೌಂಟಿ ಕಾರ್ನರ್ ಹೇಳಿರುವುದು ಮೂಲಗಳಿಂದ ತಿಳಿದಿದೆ. ಚೆಸ್ಟರ್ ರವರ ಮೃತದೇಹ ಅವರ ವೈಯಕ್ತಿಕ ಮನೆಯಲ್ಲಿ ಗುರುವಾರ 9 ಗಂಟೆಗೆ ಪತ್ತೆಯಾಗಿದೆ. ಗಾಯಕ ಅಮೆರಿಕ ಹೆಸರಾಂತ ರಾಕ್ ಬ್ಯಾಂಡ್ 'ಲಿಂಕಿನ್ Fri, 21 Jul 2017 10:36:52 +0530 ಕೆಂಡಲ್ ಜೆನ್ನರ್ ಹಾಟ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ https://kannada.filmibeat.com/hollywood/kendall-jenner-goes-braless-on-instagram-026079.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/kendall-jenner-goes-braless-on-instagram-026079.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಮಾಡೆಲ್ ಗಳು ಮತ್ತು ನಟಿಯರು ತಮ್ಮ ಬಿಕಿನಿ ಅವತಾರಗಳು, ಹಾಟ್ ಲುಕ್ ನ ಫೋಟೋಗಳನ್ನು ಸಾಮಾಜಿಕ ತಾಲತಾಣಗಳಲ್ಲಿ ಹರಿಯಬಿಡುವುದು ಹೊಸ ವಿಷಯವೇನು ಅಲ್ಲ. ಭಾನುವಾರ ಇಡೀ ಜಗತ್ತು ಮರಿನ್ ಸಿಲಿಕ್ ಮತ್ತು ರೋಜರ್ ಫೆಡರರ್ ನಡುವಿನ ವಿಂಬಲ್ಡನ್ ಫೈನಲ್ ಮ್ಯಾಚ್ ನೋಡುವಲ್ಲಿ ಕಾತುರರಾಗಿದ್ದರು. ಆದರೇ ಅದೇ ಸಮಯಕ್ಕೆ ಅಮೆರಿಕ ಮಾಡೆಲ್ ಕೆಂಡಲ್ ಜೆನ್ನರ್ ಎಲ್ಲರ ಗಮನವನ್ನು ತಮ್ಮತ್ತ Wed, 19 Jul 2017 17:58:20 +0530 'ಗಂಗ್ನಮ್ ಸ್ಟೈಲ್' ಹಾಡನ್ನ ಹಿಂದಿಕ್ಕಿ ಇತಿಹಾಸ ನಿರ್ಮಿಸಿದ ಹಾಡು https://kannada.filmibeat.com/hollywood/see-you-again-beats-gangnam-style-in-youtube-026012.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/see-you-again-beats-gangnam-style-in-youtube-026012.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಯ್ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಕರು ನೋಡಿದ ಹಾಡು ಯಾವುದು ಎಂದು ಕೇಳಿದರೇ, 'ಗಂಗ್ನಮ್ ಸ್ಟೈಲ್' ಎಂದು ಬಹುತೇಕರು ಥಟ್ ಅಂತ ಹೇಳುತ್ತಾರೆ. ಹೌದು, ಕೊರಿಯಾ ಮೂಲದ ಈ ಗಾಯನ ಯ್ಯೂಟ್ಯೂಬ್ ನಲ್ಲಿ ಕಳೆದ ಐದಾರು ವರ್ಷಗಳಿಂದ ನಂಬರ್ ವನ್ ಸ್ಥಾನದಲ್ಲಿತ್ತು. ಈ ದಾಖಲೆಯನ್ನ ಬೇರೆ ಯಾವ ಹಾಡು ಬ್ರೇಕ್ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳು ಇತ್ತು. Mon, 17 Jul 2017 11:39:18 +0530 ಮೈಕಲ್ ಜಾಕ್ಸನ್'ರ ಬಿಡುಗಡೆಯಾಗದ ಆಲ್ಬಂ ಹರಾಜಿಗೆ https://kannada.filmibeat.com/hollywood/pop-star-michael-jackson-s-unreleased-album-up-for-auction-025972.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/pop-star-michael-jackson-s-unreleased-album-up-for-auction-025972.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಡ್ಯಾನ್ಸ್ ಮತ್ತು ಹಾಡುಗಳ ಮೂಲಕ ಪ್ರಪಂಚವನ್ನೇ ಗಮನಸೆಳೆದಿದ್ದ ಅಮೆರಿಕದ ಪಾಪ್ ತಾರೆ ಮೈಕಲ್ ಜಾಕ್ಸನ್ ಸಂಗೀತ ಪ್ರಿಯರನ್ನು ಅಗಲಿ 8 ವರ್ಷಗಳೇ ಕಳೆದಿವೆ. ಯಾರು ಇದುವರೆಗೂ ಕೇಳಿರದ 9 ಹಾಡುಗಳ ಆಲ್ಬಂ ಒಂದನ್ನು ಈ ತಿಂಗಳ ಅಂತ್ಯದಲ್ಲಿ ಹರಾಜು ಮಾಡುವ ಬಗ್ಗೆ ಮೂಲಗಳಿಂದ ತಿಳಿದಿದೆ. ಇದುವರೆಗೂ ಬಿಡುಗಡೆಯಾಗದ ಮೈಕಲ್ ಜಾಕ್ಸನ್ ರವರ ರೇರ್ ಕಲೆಕ್ಷನ್ ಹಾಡುಗಳನ್ನು ಜುಲೈ Fri, 14 Jul 2017 11:49:38 +0530 ಪ್ರಿಯಾಂಕಾ ಅಭಿನಯದ 3ನೇ ಹಾಲಿವುಡ್ ಸಿನಿಮಾ ಶುರು! https://kannada.filmibeat.com/hollywood/priyanka-chopra-starts-shooting-her-next-hollywood-film-025920.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/priyanka-chopra-starts-shooting-her-next-hollywood-film-025920.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss 'ಬೇವಾಚ್' ಚಿತ್ರದ ಮೂಲಕ ಹಾಲಿವುಡ್ ಗೆ ಲಗ್ಗೆಯಿಟ್ಟ ಬಾಲಿವುಡ್ ಸುಂದರಿ ಪ್ರಿಯಾಂಕಾ ಚೋಪ್ರಾ, ಈಗ ತನ್ನ ಮೂರನೇ ಹಾಲಿವುಡ್ ಚಿತ್ರವನ್ನ ಶುರು ಮಾಡಿದ್ದಾರೆ. ನ್ಯೂಯಾರ್ಕ ನಗರದಲ್ಲಿ ಹಾಲಿವುಡ್ ನಟ ಆಡಮ್ ಡಿವೈನ್ ಜೊತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಹೌದು, 'ಬೇವಾಚ್' ಸಿನಿಮಾ ಸೂಪರ್ ಹಿಟ್ ಆದ ನಂತರ ಪ್ರಿಯಾಂಕಾಗೆ ಹಾಲಿವುಡ್ ನಿಂದ ಹೆಚ್ಚಿನ ಅವಕಾಶಗಳು ಸಿಕ್ಕಿದ್ದು, ಈಗ ಸತತ Wed, 12 Jul 2017 09:09:13 +0530 ಆಸ್ಕರ್ ಅಕಾಡೆಮಿಗೆ ಅಮೀರ್, ಬಿಗ್‌ಬಿ, ಐಶೂ, ಪ್ರಿಯಾಂಕಾ'ಗೆ ಆಹ್ವಾನ https://kannada.filmibeat.com/hollywood/oscar-s-body-invites-priyanka-chopra-aishwarya-rai-bachchan-aamir-khan-amitabh-bachchan-025705.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/oscar-s-body-invites-priyanka-chopra-aishwarya-rai-bachchan-aamir-khan-amitabh-bachchan-025705.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಪ್ರತಿಷ್ಠಿತ ಆಸ್ಕರ್ ಅಕಾಡೆಮಿಗೆ 57 ದೇಶಗಳ 774 ಚಿತ್ರರಂಗದ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ವಿಶೇಷ ಅಂದ್ರೆ ಅವರುಗಳಲ್ಲಿ ಬಾಲಿವುಡ್ ನ ಪ್ರಮುಖ ನಟ-ನಟಿಯರು ಮತ್ತು ನಿರ್ದೇಶಕರುಗಳು ಇದ್ದಾರೆ. ಪ್ರಸಕ್ತ ಸಾಲಿನ ಆಸ್ಕರ್ ಅಕಾಡೆಮಿ ಸದಸ್ಯತ್ವಕ್ಕೆ ಅಹ್ವಾನಿತರಾಗಿರುವ ಈ 774 ಪ್ರಮುಖರು ಆಸ್ಕರ್ ಪ್ರಶಸ್ತಿಗಳಿಗೆ ಸಿನಿಮಾ ಆಯ್ಕೆಗೆ ಮತ ಚಲಾಯಿಸುವ ಅವಕಾಶ ಪಡೆಯಲಿದ್ದಾರೆ. ಭಾರತದಿಂದ ಆಸ್ಕರ್ ಅಕಾಡೆಮಿಗೆ ಅಹ್ವಾನಿತರಾದವರ ಡೀಟೆಲ್ಸ್ ಇಲ್ಲಿದೆ ನೋಡಿ Fri, 30 Jun 2017 19:12:25 +0530 'ಹ್ಯಾರಿ ಪಾಟರ್' ವೇಷ ಧರಿಸಿ ಮಕ್ಕಳಿಂದ ಹೊಸ ಗಿನ್ನೆಸ್ ದಾಖಲೆ! https://kannada.filmibeat.com/hollywood/britain-kids-set-world-record-to-mark-20-years-of-harry-potter-025619.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/britain-kids-set-world-record-to-mark-20-years-of-harry-potter-025619.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಹಾಲಿವುಡ್ ನಿರ್ದೇಶಕ ಡೇವಿಡ್ ಯೇಟ್ಸ್ ರವರ 'ಹ್ಯಾರಿ ಪಾಟರ್' ಸಿನಿಮಾ ಜಾಗತಿಕ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದೆ. ಅವುಗಳ ಜೊತೆಗೆ ಈಗ ಇನ್ನೊಂದು ಹೊಸ ದಾಖಲೆ ಸೇರ್ಪಡೆ ಆಗಿದೆ. 'ಹ್ಯಾರಿ ಪಾಟರ್' ಸಿನಿಮಾ ಸರಣಿಗಳು ಮೂಲತಃ ಅಮೆರಿಕದ ಖ್ಯಾತ ಲೇಖಕ ಜೆ.ಕೆ.ರೋಲಿಂಗ್ ರವರ ಪ್ರಸಿದ್ಧ 'ಹ್ಯಾರಿ ಪಾಟರ್' ಹೆಸರಿನ ಸರಣಿ ಕಾದಂಬರಿ ಆಧಾರಿತವಾಗಿವೆ. ನಿನ್ನೆಯಷ್ಟೆ ಬ್ರಿಟನ್ ನ Tue, 27 Jun 2017 15:05:16 +0530 ಜಾಕಿ ಚಾನ್ ಸ್ಟಂಟ್ ಟೀಮ್‌ಗೆ 40 ರ ಸಂಭ್ರಮ https://kannada.filmibeat.com/hollywood/jackie-chan-stunt-team-completes-40-years-025491.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/jackie-chan-stunt-team-completes-40-years-025491.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಮಾರ್ಷಲ್ ಆರ್ಟ್ಸ್ ಕಿಂಗ್ ಮತ್ತು ಸಿನಿ ಪ್ರಿಯರ ಹಾಟ್ ಫೇವರಿಟ್ ಹಾಂಗ್ ಕಾಂಗ್ ನಟ ಜಾಕಿ ಚಾನ್ ರವರ 'ಜಾಕಿ ಚಾನ್ ಸ್ಟಂಟ್ ಟೀಮ್' 40 ವರ್ಷಗಳನ್ನು ಪೂರೈಸಿದೆ. ಇಂದು ಈ ಸಂತೋಷವನ್ನು ಜಾಕಿ ಚಾನ್ ತಮ್ಮ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ. "ನಾನು ಎಂದಿಗೂ ಜೆಸಿ ಸ್ಟಂಟ್ ಟೀಮ್ 40 ವರ್ಷಗಳನ್ನು ಪೂರೈಸುತ್ತದೆ, Wed, 21 Jun 2017 16:35:11 +0530 ಮತ್ತೆ ಹಾಲಿವುಡ್ ಗೆ ಹಾರಲಿದ್ದಾರೆ ದೀಪಿಕಾ! ಚಿತ್ರದ ಹೆಸರು ಫಿಕ್ಸ್ https://kannada.filmibeat.com/hollywood/deepika-padukone-s-next-hollywood-film-is-xxx4-confirms-director-dj-carusco-025333.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/deepika-padukone-s-next-hollywood-film-is-xxx4-confirms-director-dj-carusco-025333.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಕನ್ನಡತಿ ದೀಪಿಕಾ ಪಡುಕೋಣೆ ರವರ ಹಾಲಿವುಡ್ ಚೊಚ್ಚಲ ಸಿನಿಮಾ ''XXX: ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಚಿತ್ರ ಅದ್ಧೂರಿ ಯಶಸ್ಸು ಕಂಡಿತ್ತು. ವಿನ್ ಡೇಸೆಲ್ ಜೊತೆ ಈ ಚಿತ್ರದಲ್ಲಿ ಡಿಪ್ಪಿಯ ಆಕ್ಷನ್ ಮತ್ತು ಅಭಿನಯ ನೋಡಿದ ನಂತರ ಹಾಲಿವುಡ್ ಸಿನಿ ಪ್ರಿಯರು ಸಹ ಆಕೆಯ ಮುಂದಿನ ಸಿನಿಮಾ ಯಾವುದಿರಬಹುದು ಎಂದು ತಿಳಿದುಕೊಳ್ಳಲು ಕಾತುರರಾಗಿದ್ದರು. ದೀಪಿಕಾ ಅಭಿಮಾನಿಗಳ ಈ Tue, 13 Jun 2017 17:32:25 +0530 ವಿಮರ್ಶೆ: 'ಬೇವಾಚ್'ಗಿಂತ ಪ್ರಿಯಾಂಕ ಚೋಪ್ರಾದೇ ಆರ್ಭಟ, ಆಕರ್ಷಣೆ ಹೆಚ್ಚು https://kannada.filmibeat.com/hollywood/priyanka-chopra-and-dwayne-johnson-starrer-baywatch-movie-review-025157.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/priyanka-chopra-and-dwayne-johnson-starrer-baywatch-movie-review-025157.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ನಟಿ ಪ್ರಿಯಾಂಕ ಚೋಪ್ರಾ ಮೊಟ್ಟ ಮೊದಲ ಬಾರಿಗೆ ಹಾಲಿವುಡ್ ಅಂಗಳದಲ್ಲಿ ನಟಿಸಿರುವ 'ಬೇವಾಚ್' ಚಿತ್ರ ಇಂದು ಭಾರತದಲ್ಲಿ ತೆರೆಕಂಡಿದೆ. ಹಾಲಿವುಡ್ ಖ್ಯಾತ ನಟ ಡ್ವೇನ್ ಜಾನ್ಸನ್ ಜೊತೆ ಅಭಿನಯಿಸಿರುವ ಪಿಗ್ಗಿ, ಹಾಲಿವುಡ್ ಕಲಾವಿದರಿಗಿಂತ ಒಂದು ಕೈ ಮೇಲಾಗಿಯೇ ಚಿತ್ರದಲ್ಲಿ ಗಮನಸೆಳೆದಿದ್ದಾರೆ. ಈ ಆಕ್ಷನ್-ಕಾಮಿಡಿ ಚಿತ್ರದ ವಿಮರ್ಶೆ ಇಲ್ಲಿದೆ ಓದಿರಿ. ಚಿತ್ರ: 'ಬೇವಾಚ್ನಿರ್ಮಾಣ: ಡ್ವೇನ್ ಜಾನ್ಸನ್ ಮತ್ತು ಇತರರುನಿರ್ದೇಶನ: Fri, 02 Jun 2017 16:29:17 +0530 ಜೇಮ್ಸ್ ಬಾಂಡ್ 'ಥಂಡರ್‌ಬಾಲ್' ಚಿತ್ರದ ನಟಿ ಮೊಲ್ಲಿ ಪೀಟರ್ಸ್ ನಿಧನ https://kannada.filmibeat.com/hollywood/james-bond-girl-molly-peters-passes-away-at-75-025132.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/james-bond-girl-molly-peters-passes-away-at-75-025132.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಜೇಮ್ಸ್ ಬಾಂಡ್ ಶರಣಿಯ 1965 ರಲ್ಲಿ ತೆರೆಕಂಡಿದ್ದ ನಾಲ್ಕನೇ ಸಿನಿಮಾ 'ಥಂಡರ್‌ಬಾಲ್'(Thunderbaal)ನಲ್ಲಿ ಅಭಿನಯಿಸಿದ್ದ ನಟಿ ಮೊಲ್ಲಿ ಪೀಟರ್ಸ್(75) ನಿಧನರಾಗಿದ್ದಾರೆ. ಮೊಲ್ಲಿ ಪೀಟರ್ಸ್ 'ಥಂಡರ್‌ಬಾಲ್' ಚಿತ್ರದಲ್ಲಿ ಸೀನ್ ಕಾನರಿ ಅವರ ಜೊತೆ ಅಭಿನಯಿಸಿದ್ದರು. ಇವರ ನಿಧನದ ಬಗ್ಗೆ ಜೇಮ್ಸ್ ಬಾಂಡ್ ಟ್ವಿಟ್ಟರ್ ಪೇಜ್ ಖಚಿತಪಡಿಸಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿ ಟ್ವಿಟ್ ಮಾಡಲಾಗಿದೆ. ಆದರೆ ಸಾವಿಗೆ ಕಾರಣ ಏನು Thu, 01 Jun 2017 12:52:47 +0530 'ಬೇವಾಚ್'ಗೆ ಕಳಪೆ ವಿಮರ್ಶೆ, ಡ್ವೇನ್ ಜಾನ್ಸನ್ ಟ್ವೀಟ್ ಗುದ್ದು.. https://kannada.filmibeat.com/hollywood/dwayne-johnson-hits-back-at-the-baywatch-film-s-poor-reviews-025081.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/dwayne-johnson-hits-back-at-the-baywatch-film-s-poor-reviews-025081.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮೊಟ್ಟ ಮೊದಲ ಬಾರಿಗೆ ಹಾಲಿವುಡ್ ನಲ್ಲಿ ಬಣ್ಣಹಚ್ಚಿರುವ 'ಬೇವಾಚ್‌' ಚಿತ್ರ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ದಿ ರಾಕ್ ಎಂದೇ ಹೆಸರಾಗಿರುವ ಹಾಲಿವುಡ್ ನ ಆಕ್ಷನ್ ಕಿಂಗ್ ಡ್ವೇನ್ ಜಾನ್ಸನ್ ಅಭಿನಯಿಸಿರುವುದು ನಿಮಗೆಲ್ಲಾ ತಿಳಿದಿರುವ ವಿಷಯ.[ಪ್ರಿಯಾಂಕ ಚೋಪ್ರಾ ಈಗ ವಿಶ್ವದ 2ನೇ ಅತ್ಯಂತ ಸುಂದರ ಮಹಿಳೆ] ಅಂದಹಾಗೆ ಟ್ರೈಲರ್ ಮತ್ತು Mon, 29 May 2017 20:26:10 +0530 ಜೇಮ್ಸ್ ಬಾಂಡ್ ಖ್ಯಾತಿಯ ನಟ ಸರ್ ರೋಜರ್ ಮೂರ್ ಇನ್ನಿಲ್ಲ https://kannada.filmibeat.com/hollywood/james-bond-actor-sir-roger-moore-dies-at-89-024989.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/james-bond-actor-sir-roger-moore-dies-at-89-024989.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಜೇಮ್ಸ್ ಬಾಂಡ್ ಪಾತ್ರದ ಮೂಲಕದ ಜನಪ್ರಿಯತೆ ಗಳಿಸಿದ ಸರ್ ರೋಜರ್ ಮೂರ್ ಅವರು ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಸ್ವಿಟ್ಜರ್ಲೆಂಡ್ ನಲ್ಲಿ ನಿಧನರಾದ ಮೂರ್ ಅವರು ಕೆಲಕಾಲದಿಂದ ಕ್ಯಾನ್ಸರ್ ಮಾರಿಯನ್ನು ಎದುರಿಸುತ್ತಿದ್ದರು. ಮೊನಾಕೊದಲ್ಲಿ ಖಾಸಗಿಯಾಗಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.[ಸಾಮಾಜಿಕ ಕಳಕಳಿ ಮೂಲಕ 'ಸರ್' ಪದವಿಗೇರಿದ್ದ ಜೇಮ್ಸ್ ಬಾಂಡ್] Tue, 23 May 2017 19:26:42 +0530 ಪ್ರಿಯಾಂಕ ಅಭಿನಯದ 'ಕ್ವಾಂಟಿಕೋ 3' ಶೀಘ್ರದಲ್ಲಿ ಶುರು https://kannada.filmibeat.com/hollywood/priyanka-chopra-s-quantico-renewed-for-short-third-season-024868.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/priyanka-chopra-s-quantico-renewed-for-short-third-season-024868.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಬಾಲಿವುಡ್ ನ ಜಿಂಕೆ ಪ್ರಿಯಾಂಕ ಚೋಪ್ರಾ ಹಾಲಿವುಡ್ ಗೆ ಹಾರಿ ಈಗಾಗಲೇ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಅಮೆರಿಕದ 'ಕ್ವಾಂಟಿಕೋ' ಡ್ರಾಮ ಥ್ರಿಲ್ಲರ್ ಟಿವಿ ಸೀರಿಯಲ್ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದ ಪ್ರಿಯಾಂಕ ಚೋಪ್ರಾ ಈಗ ಹಾಲಿವುಡ್ ನ 'ಬೇವಾಚ್' ಸಿನಿಮಾದಲ್ಲಿ ಅಭಿನಯಿಸಿದ್ದು, ಚಿತ್ರ ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಹೀಗಿರುವಾಗಲೇ ಪ್ರಿಯಾಂಕ ಚೋಪ್ರಾ ಇನ್ನೊಂದು ಸಿಹಿ ಸುದ್ದಿ Tue, 16 May 2017 12:29:30 +0530 ಹಾಟ್ ಬ್ಯೂಟಿ ಪ್ರಿಯಾಂಕ'ಳ ಹಾಲಿವುಡ್ 'ಬೇವಾಚ್' ಟ್ರೈಲರ್ https://kannada.filmibeat.com/hollywood/baywatch-new-trailer-priyanka-chopra-is-one-hot-baddie-024593.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/baywatch-new-trailer-priyanka-chopra-is-one-hot-baddie-024593.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಬಾಲಿವುಡ್ ನ ಹಾಟ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಮೊದಲ ಬಾರಿಗೆ ಹಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಂಡಿರುವ 'ಬೇವಾಚ್' ಚಿತ್ರದ ಮೂರನೇ ಟ್ರೈಲರ್ ಬಿಡುಗಡೆಯಾಗಿದೆ. ದಿ ರಾಕ್ ಎಂದೇ ಹೆಸರಾಗಿರುವ ಹಾಲಿವುಡ್ ನ ಆಕ್ಷನ್ ಕಿಂಗ್ ಡ್ವೇನ್ ಜಾನ್ಸನ್ ಜೊತೆ ಸೂಪರ್ ಗರ್ಲ್ ಪ್ರಿಯಾಂಕ ಚೋಪ್ರಾ ಸಖತ್ ಹಾಟ್ ಮತ್ತು ಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ತಮ್ಮ ಲುಕ್ ನಿಂದ ಹೀರೋ Wed, 26 Apr 2017 15:35:42 +0530 'ಅವತಾರ್ 2' ಬಿಡುಗಡೆ ದಿನಾಂಕ ಫಿಕ್ಸ್: ರಿಲೀಸ್ ಯಾವಾಗ? https://kannada.filmibeat.com/hollywood/james-cameron-sets-release-dates-for-avatars-2-3-4-and-5-024550.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/james-cameron-sets-release-dates-for-avatars-2-3-4-and-5-024550.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಪ್ರಖ್ಯಾತ ಹಾಲಿವುಡ್ ಚಿತ್ರ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ರವರ 'ಟೈಟಾನಿಕ್' ಚಿತ್ರದ ನಂತರ ಬಂದ ಬಿಗ್ ಬಜೆಟ್ ಸಿನಿಮಾ 'ಅವತಾರ್'. 2010 ರಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಡಿಗೇರಿಸಿಕೊಂಡ ಈ ಚಿತ್ರದ ಎರಡನೇ ಭಾಗ 'ಅವತಾರ್ 2' ಈಗ ಬಿಡುಗಡೆಗೆ ಸಜ್ಜಾಗಿದೆ.[ಗೋಲ್ಡನ್ ಗ್ಲೋಬ್ ಅತ್ಯುತ್ತಮ ಚಿತ್ರ 'ಅವತಾರ್'] ಹಾಲಿವುಡ್ ಸಿನಿ ಪ್ರಿಯರಲ್ಲಿ ಅತಿ ಹೆಚ್ಚು ಕುತೂಹಲ ಮೂಡಿಸಿರುವ Mon, 24 Apr 2017 13:56:02 +0530 ವಿಶ್ವ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದ 'ಫಾಸ್ಟ್ ಅಂಡ್ ಫ್ಯೂರಿಯಸ್ 8' https://kannada.filmibeat.com/hollywood/fast-and-furious-8-becomes-biggest-box-office-opener-ever-024476.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/fast-and-furious-8-becomes-biggest-box-office-opener-ever-024476.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಏಪ್ರಿಲ್ 14 ರಂದು ತೆರೆಕಂಡ ಈ ವರ್ಷದ ಹಾಲಿವುಡ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ 'ಫಾಸ್ಟ್ ಅಂಡ್ ಫ್ಯೂರಿಯಸ್ 8' ಪ್ರಪಂಚದ ಚಿತ್ರರಂಗದ ಎಲ್ಲಾ ಬಾಕ್ಸ್ ಆಫೀಸ್ ರೆಕಾರ್ಡ್ ಗಳನ್ನು ಬ್ರೇಕ್ ಮಾಡಿದೆ.[ಕನ್ನಡಕ್ಕೆ ಡಬ್ ಆಯ್ತು ಹಾಲಿವುಡ್ 'ಫಾಸ್ಟ್ ಅಂಡ್ ಫ್ಯೂರಿಯಸ್ 8'] ವಿನ್ ಡೀಸೆಲ್, ಡ್ವೇನ್ ಜಾನ್ಸನ್, ಜಾಸನ್ ಸ್ತಾಥಮ್ ಮುಖ್ಯ ಭೂಮಿಕೆಯ ಎಫ್ Tue, 18 Apr 2017 19:09:57 +0530 ಪ್ರಿಯಾಂಕ ಚೋಪ್ರಾ ಈಗ ವಿಶ್ವದ 2ನೇ ಅತ್ಯಂತ ಸುಂದರ ಮಹಿಳೆ https://kannada.filmibeat.com/hollywood/bollywood-actress-priyanka-chopra-is-world-s-second-most-beautiful-woman-beats-angelina-jolie-024302.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/bollywood-actress-priyanka-chopra-is-world-s-second-most-beautiful-woman-beats-angelina-jolie-024302.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಬಾಲಿವುಡ್ ಹಾಟ್ ಬ್ಯೂಟಿ ಪ್ರಿಯಾಂಕ ಚೋಪ್ರಾ ನಿಮಗೆಲ್ಲಾ ಗೊತ್ತಿರುವ ಹಾಗೆ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದ ನಟಿ. 'ಕ್ವಾಂಟಿಕೋ' ಟಿವಿ ಶೋ ನಲ್ಲಿ ಮಿಂಚುವುದರ ಮೂಲಕ ಹಾಲಿವುಡ್ ನಲ್ಲಿಯೂ ಹೆಚ್ಚು ಗಮನಸೆಳೆದಿದ್ದಾರೆ.[ಪ್ರತಿಷ್ಠಿತ 'ಪೀಪಲ್ಸ್ ಚಾಯ್ಸ್ ಅವಾರ್ಡ್' ಮುಡಿಗೇರಿಸಿಕೊಂಡ ಪ್ರಿಯಾಂಕ ಚೋಪ್ರಾ] ಅಂದಹಾಗೆ ಬಾಲಿವುಡ್ ದೇಶಿ ಗರ್ಲ್ ಪ್ರಿಯಾಂಕ ಚೋಪ್ರಾ ಬಗ್ಗೆ ಹೊಸ ಸುದ್ದಿಯೊಂದು ಬಂದಿದ್ದು, ಪ್ರಿಯಾಂಕ ಈಗ Mon, 03 Apr 2017 15:34:46 +0530 ಚೀನಾದಲ್ಲಿ 'ಕಾಂಗ್ ಘರ್ಜನೆಗೆ ಮೊದಲ ವೀಕೆಂಡ್ ನಲ್ಲಿ 455 ಕೋಟಿ ಗಳಿಕೆ https://kannada.filmibeat.com/hollywood/box-office-kong-skull-island-roars-to-70-million-opening-weekend-win-in-china-024257.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/box-office-kong-skull-island-roars-to-70-million-opening-weekend-win-in-china-024257.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಕಳೆದ ತಿಂಗಳಷ್ಟೆ ಬಿಡುಗಡೆಯಾಗಿದ್ದ ಹಾಲಿವುಡ್ ನ ಅಡ್ವೆಂಚರ್ಸ್ ಸಿನಿಮಾ 'ಕಾಂಗ್: ಸ್ಕಲ್ ಐಲ್ಯಾಂಡ್' ಕಳೆದ ವೀಕೆಂಡ್(ಮಾರ್ಚ್ 24) ನಲ್ಲಿ ಚೀನಾದಲ್ಲಿ ತೆರೆಗೆ ಅಪ್ಪಳಿಸಿದೆ. ವಿಶೇಷ ಅಂದ್ರೆ ಚೀನದಲ್ಲಿ ಬಿಡುಗಡೆ ಆದ ನಾಲ್ಕು ದಿನಗಳಲ್ಲೇ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. 'ಕಾಂಗ್: ಸ್ಕಲ್ ಐಲ್ಯಾಂಡ್' ಚೀನದಲ್ಲಿ $68.5 ಮಿಲಿಯನ್ (445 ಕೋಟಿ) ಗಳಿಸಿದೆ ಎಂದು Ent Group Mon, 27 Mar 2017 17:51:34 +0530 'ರಾಕ್ ಅಂಡ್ ರೋಲ್' ಖ್ಯಾತ ಸಂಗೀತಗಾರ ಚಕ್ ಬೆರ್ರಿ ನಿಧನ https://kannada.filmibeat.com/hollywood/chuck-berry-rock-and-roll-pioneer-dies-at-90-024179.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/chuck-berry-rock-and-roll-pioneer-dies-at-90-024179.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಅಮೆರಿಕದ ಖ್ಯಾತ 'ರಾಕ್ ಅಂಡ್ ರೋಲ್' ಸಂಗೀತಗಾರ ಚಕ್ ಬೆರ್ರಿ (90) ಇಹಲೋಕ ತ್ಯಜಿಸಿದ್ದಾರೆ. ಹಲವು ದಿನಗಳಿಂದ ಸೆಂಟ್ ಲೂಯಿಸ್ ನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಚಕ್ ಬೆರ್ರಿ ರವರಿಗೆ ತುರ್ತು ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಚಕ್ ಬೆರ್ರಿ, ವೆಂಟ್ಜ್ ವಿಲ್ಲೆ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ಶನಿವಾರ (ಮಾರ್ಚ್ 18) ನಿಧನರಾಗಿದ್ದಾರೆ. ಇವರು ಮೂಲತಃ ಆಫ್ರಿಕಾ Mon, 20 Mar 2017 12:23:20 +0530 ಈವರೆಗೆ ಆಸ್ಕರ್ ಪಡೆದ ಐವರು ಭಾರತೀಯರು https://kannada.filmibeat.com/hollywood/5-indians-who-have-won-the-academy-awards-023977.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/5-indians-who-have-won-the-academy-awards-023977.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss 89 ನೇ ಆಕಾಡೆಮಿ ಪ್ರಶಸ್ತಿ ಸಮಾರಂಭ ನಿನ್ನೆ(ಫೆ 27) ಲಾಸ್ ಏಂಜಲೀಸ್ ನಲ್ಲಿ ನಡೆಯಿತು. 2017 ರ ಆಸ್ಕರ್ ಸ್ಪರ್ಧೆ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ.[LIVE: ಆಸ್ಕರ್ 2017 : ಅತ್ಯುತ್ತಮ ಚಿತ್ರ : ಮೂನ್ ಲೈಟ್] ಭಾರತ ಮೂಲದ ದೇವ್ ಪಟೇಲ್ 2016 ರ 'ಲಯನ್' ಚಿತ್ರದ ಫೋಷಕ ಪಾತ್ರಕ್ಕಾಗಿ 2017 ರ ಆಸ್ಕರ್ ಸ್ಪರ್ಧೆ ಗೆ Tue, 28 Feb 2017 11:58:37 +0530 3 ಬಾರಿ ನಾಮಿನೇಟ್ ಆಗಿ ಮೊದಲ ಸಲ ಆಸ್ಕರ್ ಪಡೆದ ನಟಿ ಇವರು.. https://kannada.filmibeat.com/hollywood/hollywood-actress-viola-davis-receives-her-first-oscar-after-being-nominated-thrice-023971.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/hollywood-actress-viola-davis-receives-her-first-oscar-after-being-nominated-thrice-023971.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಮೂರನೇ ಬಾರಿಗೆ ಬಂಪರ್ ಹೊಡೆದಿರುವ ಹಾಲಿವುಡ್ ನಟಿ ವಿಯೋಲಾ ಡೇವಿಸ್, ಆಸ್ಕರ್ ಗೆದ್ದ ಸಂತೋಷವನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ. ವಿಯೋಲಾ ಆಸ್ಕರ್ ಪ್ರಶಸ್ತಿಗಾಗಿ ಮೂರು ಬಾರಿ ನಾಮಿನೆಟ್ ಆಗಿದ್ದರು. ಆದರೆ ಈಗ 89 ನೇ ಆಕಾಡೆಮಿ ಅವಾರ್ಡ್ ನಲ್ಲಿ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ವಿಜೇತರಾಗಿದ್ದಾರೆ.['ಆಸ್ಕರ್' ವೇದಿಕೆಯಲ್ಲಿ ಎಲ್ಲರ ಚಿತ್ತ 'ಪ್ರಿಯಾಂಕ'ಳತ್ತ] ವಿಯೋಲಾ ಡೇವಿಸ್ 'ಫೆನ್ಸೆಸ್' ಚಿತ್ರದಲ್ಲಿ ಅಭಿನಯಿಸಿದ್ದ Mon, 27 Feb 2017 15:08:11 +0530 'ಆಸ್ಕರ್' ವೇದಿಕೆಯಲ್ಲಿ ಎಲ್ಲರ ಚಿತ್ತ 'ಪ್ರಿಯಾಂಕ'ಳತ್ತ https://kannada.filmibeat.com/hollywood/priyanka-chopra-first-look-at-oscars-2017-023967.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/priyanka-chopra-first-look-at-oscars-2017-023967.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಯಾವುದೇ ಪ್ರಶಸ್ತಿ ಸಮಾರಂಭಗಳಲ್ಲಿ ಸೆಲೆಬ್ರಿಟಿಗಳು ಕಣ್ಣು ಕುಕ್ಕುವ ವೇಷ- ಭೂಷಣ ಧರಿಸಿ ಮಿಂಚುವುದು ಸರ್ವೇ ಸಾಮಾನ್ಯ. ಈ ಪ್ರಶಸ್ತಿ ಸಮಾರಂಭಗಳಲ್ಲಿ ಮಿಂಚಿಂಗ್ ಅಂತ ಬಂದಾಗ ಹೆಚ್ಚಾಗಿ ಬಾಲಿವುಡ್ ನ ಜಿಂಕೆ ನಟಿ ಪ್ರಿಯಾಂಕ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಅವರೇ ನೆನಪಾಗುತ್ತಾರೆ.[ಟ್ರಂಪ್ ವಿರೋಧಿ ಮಹಿಳಾ ಪ್ರತಿಭಟನೆಗೆ ಪಿಗ್ಗಿ ಬೆಂಬಲ] ಇತ್ತೀಚೆಗೆ ಹೆಚ್ಚಾಗಿ ಹಾಲಿವುಡ್ ಸಮಾರಂಭಗಳಲ್ಲಿ ಪಿಗ್ಗಿ ಕಾಣಿಸಿಕೊಳ್ಳುತ್ತಿರುವುದು Mon, 27 Feb 2017 13:09:20 +0530 'ಆಸ್ಕರ್'ನಲ್ಲಿ ಮಿಂಚಿದ ಭಾರತದ 8 ವರ್ಷದ ಬಾಲಕ https://kannada.filmibeat.com/hollywood/sunny-pawar-live-performance-in-the-oscar-show-023965.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/sunny-pawar-live-performance-in-the-oscar-show-023965.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss 89ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾರತೀಯರಿಗೆ ಯಾವ ಪ್ರಶಸ್ತಿಯೂ ಸಿಕ್ಕಿಲ್ಲ ಎಂಬುದು ನಿರಾಶೆಯಾಗಿದೆ. ಆಗಿದ್ದರೂ, ಆಸ್ಕರ್ ಅಂಗಳದಲ್ಲಿ ಭಾರತೀಯರು ಮಿಂಚಿರುವುದು ಹೆಮ್ಮೆ ಎನಿಸಿದೆ. ಹೌದು, ಈ ಬಾರಿಯ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ 8 ವರ್ಷದ ಬಾಲನಟ ಸನ್ನಿ ಪವರ್ ಎಲ್ಲರ ಗಮನ ಸೆಳೆದಿದ್ದಾರೆ.[LIVE: ಆಸ್ಕರ್ 2017 : ಅತ್ಯುತ್ತಮ ಚಿತ್ರ : ಮೂನ್ ಲೈಟ್] Mon, 27 Feb 2017 12:43:48 +0530 ಆಸ್ಕರ್‌ನಲ್ಲಿ ಭಾರೀ ಪ್ರಮಾದ : ಅತ್ಯುತ್ತಮ ಚಿತ್ರ ಲಾಲಾ ಲ್ಯಾಂಡ್ ಅಲ್ಲ https://kannada.filmibeat.com/hollywood/biggest-goof-up-at-oscars-presenters-read-it-wrong-023963.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/biggest-goof-up-at-oscars-presenters-read-it-wrong-023963.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಲಾಸ್ ಏಂಜಲಿಸ್ ನಲ್ಲಿ ನಡೆಯುತ್ತಿರುವ 89ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರೀ ಪ್ರಮಾದ ಜರುಗಿದೆ. ಇದರಿಂದಾಗಿ ಆಯೋಜಕರು ತಲೆ ತಗ್ಗಿಸುವಂತಾಗಿದೆ. ಆಗಿದ್ದೇನೆಂದರೆ, ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗೆದ್ದವರ ಹೆಸರು ಓದಲು ಬಂದಿದ್ದ ವಾರನ್ ಬೀಟಿ 'ಲಾ ಲಾ ಲ್ಯಾಂಡ್' ಅತ್ಯುತ್ತಮ ಚಲನಚಿತ್ರ ಎಂದು ಘೋಷಿಸಿಬಿಟ್ಟರು. ಆದರೆ, ಗೆದ್ದಿದ್ದು ಮೂನ್ ಲೈಟ್! ಪ್ರಮಾದವಾಗಿರುವುದನ್ನು ಪ್ರಕಟಿಸುತ್ತಿದ್ದಂತೆ ಮೂನ್ ಲೈಟ್ Mon, 27 Feb 2017 11:08:58 +0530 ಆಸ್ಕರ್ ಅಂಗಳದಲ್ಲಿ ಸೆಲೆಬ್ರಿಟಿಗಳು 'ನೀಲಿ ರಿಬ್ಬನ್' ಧರಿಸಿರುವುದು ಏಕೆ? https://kannada.filmibeat.com/hollywood/why-are-hollywood-stars-wearing-blue-ribbons-on-the-oscars-red-carpet-023962.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/why-are-hollywood-stars-wearing-blue-ribbons-on-the-oscars-red-carpet-023962.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬೆನ್ನಲ್ಲೇ ಹಲವು ರಾಷ್ಟ್ರಗಳಿಗೆ ಪ್ರವಾಸ ನಿರ್ಬಂಧ ಕ್ರಮ ಕೈಗೊಂಡಿದ್ದರು. ಟ್ರಂಪ್ ಅವರ ಈ ನೀತಿ ವಿರುದ್ಧ ಮಹಿಳಾ ಪ್ರತಿಭಟನಾ ಮೆರವಣಿಗೆಗಳು ನಡೆದಿದ್ದವು. ಈಗ ಈ ಪ್ರತಿಭಟನೆ 2017 ರ ಆಸ್ಕರ್ ಅಂಗಳದಲ್ಲಿಯೂ ಟ್ರಂಪ್ ಪ್ರವಾಸ ನೀತಿ ವಿರುದ್ಧ ಮುಂದುವರೆದಿದೆ.[ಟ್ರಂಪ್ ವಿರೋಧಿ ಮಹಿಳಾ ಪ್ರತಿಭಟನೆಗೆ ಪಿಗ್ಗಿ ಬೆಂಬಲ] ಹೌದು, ಲಾಸ್ ಏಂಜಲೀಸ್ ನಲ್ಲಿ Mon, 27 Feb 2017 11:03:56 +0530 ಆಸ್ಕರ್ ಅಂಗಳಕ್ಕೆ ತಾಯಿಯನ್ನು ಕರೆತಂದಿದ್ದ ದೇವ್ ಪಟೇಲ್ https://kannada.filmibeat.com/hollywood/oscars-2017-dev-patel-loses-oscar-battle-to-mahershala-ali-from-moonlight-023961.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/oscars-2017-dev-patel-loses-oscar-battle-to-mahershala-ali-from-moonlight-023961.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಆಸ್ಕರ್ ನಂಥ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯುವ ಉತ್ಕಟ ಸಂತೋಷವನ್ನು ತೋರಿಸಲೆಂದು, ಸ್ಲಮ್ ಡಾಗ್ ಮಿಲಿಯನೇರ್ ಖ್ಯಾತಿ ದೇವ್ ಪಟೇಲ್ ಅವರು ಲಂಡನ್ ನಿಂದ ಲಾಸ್ ಏಂಜಲಿಸ್‌ಗೆ ತಮ್ಮ ತಾಯಿಯನ್ನು ಕರೆತಂದಿದ್ದರು. ಆದರೆ, ಅವರಿಗೆ ನಿರಾಶೆ ಕಾದಿತ್ತು. ಅಲ್ಲದೆ, ಭಾರತದ ಮೂಲಕ ಓರ್ವ ವ್ಯಕ್ತಿ ನಟನೆಯಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವುದರಿಂದ ಮತ್ತೆ ವಂಚಿತರಾಗಿದ್ದಾರೆ. 'ಗಾಂಧಿ' ಚಿತ್ರಕ್ಕೆ ಬೆನ್ ಕಿಂಗ್‌ಸ್ಲೆ Mon, 27 Feb 2017 10:09:00 +0530 LIVE: ಆಸ್ಕರ್ 2017 : ಅತ್ಯುತ್ತಮ ಚಿತ್ರ : ಮೂನ್ ಲೈಟ್ https://kannada.filmibeat.com/hollywood/oscars-2017-complete-winners-list-updates-023959.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss https://kannada.filmibeat.com/hollywood/oscars-2017-complete-winners-list-updates-023959.html?utm_source=/rss/filmibeat-kannada-hollywood-fb.xml&utm_medium=23.220.148.116&utm_campaign=client-rss ಲಾಸ್ ಏಂಜಲೀಸ್ ನಲ್ಲಿ ಜಿಮ್ಮಿ ಕಿಮ್ಮೆಲ್ ಮುಖ್ಯ ನಿರೂಪಣೆಯೊಂದಿಗೆ 89ನೇ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಸೋಮವಾರ (ಫೆಬ್ರವರಿ 27) ಚಾಲನೆ ಸಿಕ್ಕಿದೆ. ಆಸ್ಕರ್ 2017ರ ಸ್ಪರ್ಧೆಯಲ್ಲಿ ಭಾರತ ಮೂಲದ ದೇವ್ ಪಟೇಲ್ ಅವರಿಗೆ ನಿರಾಶೆಯಾಗಿದೆ. ಈ ಬಾರಿ ಅತಿ ಹೆಚ್ಚು ವಿಭಾಗಗಳಲ್ಲಿ ನಾಮಾಂಕಿತಗೊಂಡು ದಾಖಲೆ ಬರೆದಿರುವ ಲಾ ಲಾ ಲ್ಯಾಂಡ್ ಚಿತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. Mon, 27 Feb 2017 08:10:12 +0530