Sandalwood Celebrity Interviews | Kannada Actor Actress Interview – FilmiBeat Kannada https://kannada.filmibeat.com/ Sandalwood Celebrity Interviews in Kannada – FilmiBeat Kannada Interview RSS provides interviews of Kannada actor and actress, kollywood celebrity interviews in Kannada at kannada.filmibeat.com. Wed, 13 Sep 2017 18:39:08 +0530 Sandalwood Celebrity Interviews | Kannada Actor Actress Interview – FilmiBeat Kannada https://kannada.filmibeat.com/ https://images.oneindia.com/images/rss/filmibeat-kannada-logo.png Sandalwood Celebrity Interviews in Kannada – FilmiBeat Kannada Interview RSS provides interviews of Kannada actor and actress, kollywood celebrity interviews in Kannada at kannada.filmibeat.com. ಚಿತ್ರರಂಗಕ್ಕೆ ಕಾಲಿಡುವ ಮುನ್ನ, ನಟಿ ಸಂಜನಾ ಆಡಿರುವ ಮಾತನೊಮ್ಮೆ ಕೇಳಿ... https://kannada.filmibeat.com/interview/watch-video-kannada-actress-sanjana-s-advice-to-aspiring-artists-027010.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/watch-video-kannada-actress-sanjana-s-advice-to-aspiring-artists-027010.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ನೀವು ದೊಡ್ಡ ಸ್ಟಾರ್ ಆಗ್ಬೇಕು ಅಂತ ಕನಸು ಕಾಣ್ತಿದ್ದೀರಾ.? ಬಣ್ಣದ ಲೋಕದಲ್ಲಿ ದೊಡ್ಡ ತಾರೆಯಾಗಿ ಮಿಂಚ್ಬೇಕು ಎಂಬ ಆಸೆ ನಿಮಗಿದ್ಯಾ.? ವಿದ್ಯೆ ತಲೆಗೆ ಹತ್ತುತ್ತಿಲ್ಲ... ಅದು ಬಿಟ್ಟು ಸಿನಿಮಾಗೆ ಸೇರ್ಕೊಳ್ಳೋಣ ಅಂತ ನೀವೇನಾದ್ರೂ ಅಂದುಕೊಂಡಿದ್ರೆ, ಸ್ವಲ್ಪ ತಾಳಿ... ದೊಡ್ಡ ದೊಡ್ಡ ಕನಸು ಕಾಣುವ ಮುನ್ನ ನಟಿ ಸಂಜನಾ ಗಲ್ರಾನಿ ಏನ್ ಹೇಳ್ತಾರೆ ಅಂತ ಮೊದಲು ಕೇಳಿಸಿಕೊಂಡ್ಬಿಡಿ... ''ವಿದ್ಯಾಭ್ಯಾಸ Wed, 13 Sep 2017 18:24:16 +0530 ಟಾಲಿವುಡ್ ನಲ್ಲಿ ನಟಿ ಸಂಜನಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ https://kannada.filmibeat.com/interview/watch-video-exclusive-chit-chat-with-kannada-actress-sanjana-027009.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/watch-video-exclusive-chit-chat-with-kannada-actress-sanjana-027009.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಕನ್ನಡದ ಅನೇಕ ಸಿನಿಮಾಗಳಲ್ಲಿ ಮಿಂಚಿದ 'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಗಲ್ರಾನಿ ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ ಟಾಲಿವುಡ್ ನಲ್ಲೂ ಸಿಕ್ಕಾಪಟ್ಟೆ ಫೇಮಸ್. 'ಬುಜ್ಜಿಗಾಡು', 'ಯಮಹೋ ಯಮ', 'ಸರ್ದಾರ್ ಗಬ್ಬರ್ ಸಿಂಗ್' ಸೇರಿದಂತೆ ಅನೇಕ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟಿ ಸಂಜನಾ ಇದೀಗ ಹೊಸ ತೆಲುಗು ಪ್ರಾಜೆಕ್ಟ್ ಗೆ ಕೈಹಾಕಿದ್ದಾರೆ. 'ಪ್ರಸಿದ್ಧಿ ಚಿಟ್ ಫಂಡ್'ನಿಂದ Wed, 13 Sep 2017 17:54:53 +0530 ಅರ್ಜುನ್ ಸರ್ಜಾಗೆ ಥ್ಯಾಂಕ್ಸ್ ಹೇಳಿದ 'ಭರ್ಜರಿ' ನಿರ್ದೇಶಕ ಚೇತನ್ https://kannada.filmibeat.com/interview/watch-video-exclusive-chit-chat-with-kannada-movie-bharjari-director-chethan-027004.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/watch-video-exclusive-chit-chat-with-kannada-movie-bharjari-director-chethan-027004.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಧ್ರುವ ಸರ್ಜಾ ಅಭಿನಯದ ಚೊಚ್ಚಲ ಸಿನಿಮಾ 'ಅದ್ಧೂರಿ'ಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಚೇತನ್ ಕುಮಾರ್, ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು ಧ್ರುವ ಸರ್ಜಾ ರವರ ಎರಡನೇ ಚಿತ್ರ 'ಬಹದ್ದೂರ್' ಮೂಲಕ. ಅದಾಗಲೇ ಅದೆಷ್ಟೋ ಕಥೆಗಳನ್ನ ಕೇಳಿದ್ದರೂ, ಯುವ ಪ್ರತಿಭೆ ಚೇತನ್ ರವರ 'ಬಹದ್ದೂರ್' ಚಿತ್ರಕ್ಕೆ ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಗ್ರೀನ್ Wed, 13 Sep 2017 15:26:56 +0530 'ಭರ್ಜರಿ' ಚಿತ್ರದಲ್ಲಿನ ತಮ್ಮ ಪಾತ್ರದ ಗುಟ್ಟು ಬಿಟ್ಟು ಕೊಟ್ಟ 'ಪುಟ್ಟಗೌರಿ' ರಚಿತಾ https://kannada.filmibeat.com/interview/watch-video-exclusive-chit-chat-with-kannada-movie-bharjari-heroine-rachita-ram-026999.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/watch-video-exclusive-chit-chat-with-kannada-movie-bharjari-heroine-rachita-ram-026999.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ''ಶೀ ಈಸ್ ಮೈ ಪುಟ್ಟಗೌರಿ, ಐ ವೋಂಟ್ ಆಸ್ಕ್ ಎನಿ ಡೌರಿ..'' - 'ಭರ್ಜರಿ' ಚಿತ್ರದ ಈ ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗ್ಬಿಟ್ಟಿದೆ. ಹಾಡಲ್ಲಿ ಇರುವಂತೆ 'ಭರ್ಜರಿ' ಚಿತ್ರದಲ್ಲಿ ನಟಿ ರಚಿತಾ ರಾಮ್ ಪಾತ್ರದ ಹೆಸರು 'ಪುಟ್ಟಗೌರಿ'. ಪಟಪಟ ಅಂತ ಮಾತನಾಡುವ, ಸ್ವಲ್ಪ ಕ್ಲಾಸ್.. ಸ್ವಲ್ಪ ಮಾಸ್.. ಫುಲ್ ಬಿಂದಾಸ್ 'ಪುಟ್ಟಗೌರಿ'ಯ ಡಿಂಪಲ್ ಸುತ್ತ Wed, 13 Sep 2017 12:48:16 +0530 'ಫಿಲ್ಮಿಬೀಟ್'ಗೆ 'ಭರ್ಜರಿ' ಹೀರೋ ಧ್ರುವ ಸರ್ಜಾ ಎಕ್ಸ್ ಕ್ಲೂಸಿವ್ ಸಂದರ್ಶನ https://kannada.filmibeat.com/interview/watch-video-exclusive-chit-chat-with-kannada-movie-bharjari-hero-dhruva-sarja-026998.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/watch-video-exclusive-chit-chat-with-kannada-movie-bharjari-hero-dhruva-sarja-026998.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಸ್ವಲ್ಪ ಲೇಟ್ ಆದರೂ ಲೇಟೆಸ್ಟ್ ಆಗಿ 'ಭರ್ಜರಿ' ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಸೆಪ್ಟೆಂಬರ್ 15 ರಂದು ರಾಜ್ಯಾದ್ಯಂತ 'ಭರ್ಜರಿ' ಚಿತ್ರ ಪ್ರದರ್ಶನ ಕಾಣಲಿದೆ. 'ಭರ್ಜರಿ' ಚಿತ್ರದ ಪ್ರಮೋಷನ್ ನಿಮಿತ್ತ ನಾಯಕ ಧ್ರುವ ಸರ್ಜಾ, ನಾಯಕಿ ರಚಿತಾ ರಾಮ್, ನಿರ್ದೇಶಕ ಚೇತನ್ ಕುಮಾರ್ ನಿಮ್ಮ 'ಒನ್ಇಂಡಿಯಾ' ಕಛೇರಿಗೆ ಭೇಟಿ ನೀಡಿದ್ದರು. ಲೇಟ್ ಆದರೂ Wed, 13 Sep 2017 11:39:57 +0530 ಡಾ. ರಾಜ್ ಜತೆ ಆಪ್ತ ನಂಟು ಹೊಂದಿದ್ದ ಸುದರ್ಶನ್: ಭಗವಾನ್ https://kannada.filmibeat.com/interview/actor-sudarshan-was-very-close-to-dr-rajkumar-recalls-director-bhagawan-026934.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/actor-sudarshan-was-very-close-to-dr-rajkumar-recalls-director-bhagawan-026934.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ ಕುಮಾರ್ ಜತೆಗೆ ಹಿರಿಯ ನಟ ಸುದರ್ಶನ್ ಅವರು ಭಾವನಾತ್ಮಕವಾದ ನಂಟು ಹೊಂದಿದ್ದರು ಎಂದು ಹಿರಿಯ ಚಿತ್ರ ನಿರ್ದೇಶಕ ಭಗವಾನ್ ತಿಳಿಸಿದರು. ಹಿರಿಯ ನಟ ಸುದರ್ಶನ್ ಅವರು ಶುಕ್ರವಾರ (ಸೆ. 8) ನಿಧನರಾದ ಹಿನ್ನೆಲೆಯಲ್ಲಿ, ತಮ್ಮನ್ನು ಸಂಪರ್ಕಿಸಿದ 'ಒನ್ ಇಂಡಿಯಾ' ಜತೆಗೆ ಹಳೆಯ ನೆನಪುಗಳನ್ನು ಹಂಚಿಕೊಂಡ ಅವರು, ಸುದರ್ಶನ್ ಬಗ್ಗೆ Fri, 08 Sep 2017 14:51:33 +0530 ಕನ್ನಡದ 'ಇ1' ನಾಯಕಿಗೆ ಸಿಕ್ಕಿದೆ ತೆಲುಗು, ತಮಿಳು ಚಿತ್ರಗಳ ಆಫರ್.! https://kannada.filmibeat.com/interview/kannada-actress-samhita-shah-interview-026526.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/kannada-actress-samhita-shah-interview-026526.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಸ್ಯಾಂಡಲ್ ವುಡ್ ಚಿತ್ರರಂಗದ ಯುವ ನಟಿ ಸಂಹಿತಾ ಶಾ ಅಭಿನಯದ 'ಇ1' ಚಿತ್ರ ನಾಳೆ (ಆಗಸ್ಟ್ 11) ಬಿಡುಗಡೆಯಾಗಲಿದೆ. ಈ ಹಿಂದೆ 'ಮತ್ತೆ ಶ್' ಹಾಗೂ 'ಪಟ್ಟಾಭಿಷೇಕ' ಎಂಬ ಸಿನಿಮಾಗಳಲ್ಲಿ ಅಭಿನಯಿಸಿದ್ದ ಈ ಬೆಡಗಿಗೆ ಈಗ ಕೈ ತುಂಬ ಅವಕಾಶಗಳಿವೆ. ಕನ್ನಡದಲ್ಲಿ ಮಾತ್ರವಲ್ಲದೆ ತುಳು, ತಮಿಳು, ಹಾಗೂ ತೆಲುಗಿನಲ್ಲಿಯೂ ಸಂಹಿತಾ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಇವರ 'ಇ1' Thu, 10 Aug 2017 18:16:07 +0530 ಸಂದರ್ಶನ : 'ಕಾಫಿತೋಟ'ದ ಓನರ್ ಆದ 'ರಂಗಿತರಂಗ' ಬೆಡಗಿ ರಾಧಿಕಾ ಚೇತನ್ https://kannada.filmibeat.com/interview/kaafi-thota-movie-actress-radhika-chetan-interview-026475.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/kaafi-thota-movie-actress-radhika-chetan-interview-026475.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಟಿ.ಎನ್.ಸೀತಾರಾಮ್ ಅವರ ನಿರ್ದೇಶಕದ 'ಕಾಫಿತೋಟ' ಸಿನಿಮಾದಲ್ಲಿ ನಟಿ ರಾಧಿಕಾ ಚೇತನ್ ನಾಯಕಿ ಆಗಿದ್ದಾರೆ. ಯಾವಾಗಲು ವಿಭಿನ್ನ ಪಾತ್ರಗಳ ಹುಡುಕಾಟದಲ್ಲಿರುವ ರಾಧಿಕಾ ಚೇತನ್ ಈ ಸಿನಿಮಾದಲ್ಲಿ 'ಕಾಫಿತೋಟ'ದ ಓನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಕಾಫಿತೋಟ' ಟ್ರೇಲರ್ ನೋಡಿ ತಮ್ಮ ಧಾರಾವಾಹಿ ದಿನಗಳನ್ನು ನೆನಪಿಸಿಕೊಂಡ ಯಶ್ 'ರಂಗಿತರಂಗ' ಸಿನಿಮಾ ಸೂಪರ್ ಸಕ್ಸಸ್ ನ ಬಳಿಕ ರಾಧಿಕಾ ಚೇತನ್ 'ಯೂ ಟರ್ನ್' ಮತ್ತು Tue, 08 Aug 2017 14:15:49 +0530 ಸಂದರ್ಶನ: 'ಕಾಫಿ ತೋಟ'ಕ್ಕಾಗಿ ಕಾಲಿವುಡ್ ನಿಂದ ಬಂದ ಉಡುಪಿಯ ಹುಡುಗ ರಾಹುಲ್ https://kannada.filmibeat.com/interview/kaafi-thota-movie-actor-rahul-interview-026437.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/kaafi-thota-movie-actor-rahul-interview-026437.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ನಿರ್ದೇಶಕ ಟಿ.ಎನ್.ಸೀತಾರಾಮ್ ಅವರ 'ಕಾಫಿತೋಟ' ಸಿನಿಮಾದ ಮೇಲಿನ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ಕ್ರೈಂ ಥ್ರಿಲ್ಲರ್ ಚಿತ್ರ ಇದಾಗಿದ್ದು, ಸಿನಿಮಾದ ಒಂದೊಂದು ಪಾತ್ರಗಳೂ ತುಂಬ ವಿಶೇಷವಾಗಿದೆ. ಅದರಲ್ಲಿ ಮ್ಯೂಸೀಶಿಯನ್ ಪಾತ್ರವೂ ಒಂದು. 'ಕಾಫಿ ತೋಟ' ಚಿತ್ರದಲ್ಲಿ ಮ್ಯೂಸೀಶಿಯನ್ ಪಾತ್ರದಲ್ಲಿ ನಟಿಸಿರುವುದು ನಟ ರಾಹುಲ್. ಮೂಲತಃ ಉಡುಪಿಯ ಹುಡುಗನಾಗಿರುವ ರಾಹುಲ್ ಮೊದಲು ಕಾಲಿವುಡ್ ನಲ್ಲಿ ಸಿನಿಮಾ ಮಾಡಿದ್ದರು. ಆ Sun, 06 Aug 2017 13:34:35 +0530 ಸಸ್ಪೆನ್ಸ್ ಥ್ರಿಲ್ಲರ್ 'ಕಾಫಿತೋಟ'ದ ನಿರ್ದೇಶಕ ಸೀತಾರಾಮ್ ಸಂದರ್ಶನ https://kannada.filmibeat.com/interview/director-tn-seetharam-interview-026427.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/director-tn-seetharam-interview-026427.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಕಿರುತೆರೆ ಧಾರಾವಾಹಿಗಳಿಗೆ ಹೊಸ ಭಾಷೆ ಬರೆದ ಯಶಸ್ವಿ ನಿರ್ದೇಶಕ, ಕನ್ನಡದ ಮೇಷ್ಟ್ರು, ಟಿ.ಎನ್ ಸೀತಾರಾಮ್ ಅವರ ಸುಮಾರು 9 ವರ್ಷಗಳ ನಂತರ ಮತ್ತೆ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಹೆಸರು 'ಕಾಫಿತೋಟ'. ಸಂಪೂರ್ಣ ಚಿತ್ರೀಕರಣ ಮುಗಿಸಿರುವ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದು, ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಗಮನ Sat, 05 Aug 2017 15:57:36 +0530 ಸಂದರ್ಶನ: ಜೀವನ ಮತ್ತು ಸ್ಪರ್ಧೆ.. ಎರಡರಲ್ಲೂ ಗೆದ್ದ ಮೆಹಬೂಬ್ ಸಾಬ್ https://kannada.filmibeat.com/interview/sarigamapa-season-13-runner-up-mehboob-saab-interview-026375.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/sarigamapa-season-13-runner-up-mehboob-saab-interview-026375.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss 'ಕತ್ತಲು ಬೆಳಕಿನ ಅಂತ್ಯ ಅಲ್ಲ.. ಅದು ಬೆಳಕಿನ ಆರಂಭ. ದೃಷ್ಟಿ ಇಲ್ಲದವರು ಕುರುಡರಲ್ಲ.. ದೂರದೃಷ್ಟಿ ಇರದೆ ಇರುವವರು ಕುರುಡರು'.... ರಾಗ ಸಿನಿಮಾದ ಈ ಅದ್ಭುತ ಡೈಲಾಗ್ ಇಂದು ಮತ್ತೆ ನೆನಪಾಗುತ್ತಿದೆ. ಅದಕ್ಕೆ ಕಾರಣ ಮೆಹಬೂಬ್ ಸಾಬ್ ಎಂಬ ಅಪ್ರತಿಮ ಪ್ರತಿಭಾವಂತ. ಸರಿಗಮಪ ಸೀಸನ್-13 ಪ್ರಶಸ್ತಿ ಮುಡಿಗೇರಿಸಿಕೊಂಡ ಸುನಿಲ್ ಉತ್ತರ ಕರ್ನಾಟಕದ ಅಪ್ರತಿಮ ಕಲಾವಿದ ಮೆಹಬೂಬ್ ಸಾಬ್ 'ಸರಿಗಮಪ Wed, 02 Aug 2017 16:49:03 +0530 ಸಂದರ್ಶನ: 'ಆ ಎರಡು ವರ್ಷಗಳು' ಪ್ರೀತಿಯ ಅನುಭವ ಬಿಚ್ಚಿಟ್ಟ ನಟ ರೇಣುಕ್ https://kannada.filmibeat.com/interview/aa-eradu-varshagalu-actor-renuk-mathad-interview-026322.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/aa-eradu-varshagalu-actor-renuk-mathad-interview-026322.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಚಂದನವನಕ್ಕೆ ವಿಭಿನ್ನ ಮತ್ತು ಹೊಸ ರೀತಿಯ ಕಥೆಗಳ ಸಿನಿಮಾ ಮೂಲಕ ಹೊಸ ಪ್ರತಿಭೆಗಳು ಪಾದಾರ್ಪಣೆ ಮಾಡುತ್ತಿವೆ. ಅಂತಹ ಸಾಲಿಗೆ ಈಗ ಕಳೆದ ವಾರವಷ್ಟೇ ಬಿಡುಗಡೆ ಆದ 'ಆ ಎರಡು ವರ್ಷಗಳು' ಚಿತ್ರದ ನಾಯಕ ನಟ ರೇಣುಕ್ ಮಠದ್ ಸೇರಿಕೊಂಡಿದ್ದಾರೆ. ಈ ಹಿಂದೆ ಸುವರ್ಣ ವಾಹಿನಿಯಲ್ಲಿನ 'ಅನುರೂಪ' ಧಾರಾವಾಹಿಯಲ್ಲಿ ಕಾಲೇಜು ಯುವಕನ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದರು. Mon, 31 Jul 2017 17:14:08 +0530 ಸಂದರ್ಶನ: ದಾವಣಗೆರೆ ಬೆಣ್ಣೆದೋಸೆಯಂಥ ಅದಿತಿ ನಟಿ ಆದ ಕಥೆ https://kannada.filmibeat.com/interview/kannada-actress-adithi-prabhudeva-interview-026188.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/kannada-actress-adithi-prabhudeva-interview-026188.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಸಿನಿಮಾ ನಟಿ ಆಗಬೇಕು ಎಂಬುದು ಸಾಕಷ್ಟು ಹುಡುಗಿಯರ ಕನಸು. ಎಷ್ಟೋ ಹುಡುಗಿಯರಿಗೆ ಅಂತಹ ಆಸೆ ಇದ್ದರು ಅದು ನೆರವೇರುವುದಿಲ್ಲ. ಆದ್ರೆ, ನಟಿ ಆಗುವ ಬಗ್ಗೆ ಯೋಚನೆನೇ ಮಾಡಿರದ ದಾವಣಗೆರೆಯ ಹುಡುಗಿ ಇಂದು ಕನ್ನಡದ ನಾಯಕಿ ಆಗಿದ್ದಾರೆ. 'ಧೈರ್ಯಂ' ಚಿತ್ರದ ನಿರ್ದೇಶಕ ಶಿವ ತೇಜಸ್ ಸಂದರ್ಶನ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲಿಯೂ ಈ ಯುವತಿ ಮಿಂಚುತ್ತಿದ್ದಾರೆ. ಆ ಹುಡುಗಿಯೇ Tue, 25 Jul 2017 12:02:56 +0530 'ಧೈರ್ಯಂ' ಚಿತ್ರದ ನಿರ್ದೇಶಕ ಶಿವ ತೇಜಸ್ ಸಂದರ್ಶನ https://kannada.filmibeat.com/interview/dhairyam-movie-director-shiva-tejas-interview-026108.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/dhairyam-movie-director-shiva-tejas-interview-026108.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಸ್ಯಾಂಡಲ್ ವುಡ್ ನಲ್ಲಿ ಹಾಡುಗಳ ಮೂಲಕ ಸದ್ದು ಮಾಡಿದ್ದ 'ಧೈರ್ಯಂ' ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ. ಈ ಹಿಂದೆ 'ಮಳೆ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಶಿವ ತೇಜಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಫ್ಯಾಮಿಲಿ ಡ್ರಾಮಾದ ಜೊತೆಗೆ ಲವ್, ಆಕ್ಷನ್, ಸೆಂಟಿಮೆಂಟ್ ಸೇರಿದಂತೆ ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿದೆ. ಅಜಯ್ ರಾವ್ 'ಧೈರ್ಯಂ' ಚಿತ್ರವನ್ನ Thu, 20 Jul 2017 18:44:59 +0530 ಹಾರರ್ ಥ್ರಿಲ್ಲರ್ 'ಶ್ವೇತ' ಚಿತ್ರ ನಿರ್ದೇಶಕ ರಾಜೇಶ್ ಬಲಿಪ ಸಂದರ್ಶನ https://kannada.filmibeat.com/interview/shwethaa-movie-director-rajesh-r-balipa-interview-026106.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/shwethaa-movie-director-rajesh-r-balipa-interview-026106.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಈ ವಾರ ಚಂದನವನದಲ್ಲಿ 7 ಚಿತ್ರಗಳು ತೆರೆಕಾಣುತ್ತಿವೆ. ಅವುಗಳಲ್ಲಿ ನವ ನಿರ್ದೇಶಕ ರಾಜೇಶ್ ಆರ್ ಬಲಿಪ ಎಂಬುವರು ನಿರ್ದೇಶನ ಮಾಡಿರುವ 'ಶ್ವೇತ' ಚಿತ್ರವು ಸಹ ಒಂದು. 'ಶ್ವೇತ' ಚಿತ್ರವನ್ನು 'ಎಸ್‌ ಆರ್ ವೈ ಪ್ರೊಡಕ್ಷನ್ಸ್' ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಸೈಂಟಿಫಿಕ್ ಫಿಕ್ಷನ್ ಹಿನ್ನೆಲೆಯ ಹಾರರ್ ಚಿತ್ರವಿದು. ಟ್ರೈಲರ್ ನಿಂದ ಗಮನ ಸೆಳೆದಿರುವ ಈ ಚಿತ್ರಕ್ಕೆ ಹೃದಯ ಶಿವ Thu, 20 Jul 2017 18:08:24 +0530 ಕವಿ ಹೇಳದ್ದನ್ನು ಕ್ಯಾಮೆರಾ ಹೇಳುವುದರಿಂದ 'ಹಸಿರು ರಿಬ್ಬನ್' ನಿರ್ದೇಶನ: ಎಚ್ಚೆಸ್ವಿ https://kannada.filmibeat.com/interview/poet-and-playwrights-h-s-venkateshmurthy-interview-025992.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/poet-and-playwrights-h-s-venkateshmurthy-interview-025992.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಕನ್ನಡದ ಖ್ಯಾತ ಕವಿ ಮತ್ತು ಲೇಖಕರಾದ ಎಚ್‌.ಎಸ್.ವೆಂಕಟೇಶಮೂರ್ತಿ ರವರು ಎರಡು ದಶಕಗಳಿಂದ ಸಿನಿಮಾ ನಂಟಿದ್ದರು ಸಹ ಈಗ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಎಚ್‌.ಎಸ್.ವಿ ರವರು ಈ ಹಿಂದೆ 'ಚಿನ್ನಾರಿ ಮುತ್ತ', 'ಕೊಟ್ರೇಶಿ ಕನಸು', ಮತ್ತು ಇತ್ತೀಚಿಗೆ ನಿಖಿಲ್ ಮಂಜು ನಿರ್ದೇಶನದ 'ಒಂದೂರಲ್ಲಿ' ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ. ಅಲ್ಲದೇ ಪುನೀತ್ ರಾಜ್ ಕುಮಾರ್ ಅಭಿನಯದ 'ಮೈತ್ರಿ' ಚಿತ್ರಕ್ಕೆ ಸಾಹಿತ್ಯ, 'ಮುಕ್ತ' Sat, 15 Jul 2017 15:08:26 +0530 ನಿರ್ದೇಶಕರ ಸಂಘದ ಹೊಸ ಅಧ್ಯಕ್ಷರಾದ ವಿ.ನಾಗೇಂದ್ರ ಪ್ರಸಾದ್ ಸಂದರ್ಶನ https://kannada.filmibeat.com/interview/karnataka-director-s-association-s-new-president-v-nagendra-prasad-interview-025894.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/karnataka-director-s-association-s-new-president-v-nagendra-prasad-interview-025894.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ವಿ.ನಾಗೇಂದ್ರ ಪ್ರಸಾದ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ವಿ.ನಾಗೇಂದ್ರ ಪ್ರಸಾದ್ ಈ ಹಿಂದೆ ನಾಗೇಂದ್ರ ಪ್ರಸಾದ್ ನಿರ್ದೇಶಕರ ಸಂಘದಲ್ಲಿ ಎರಡು ವರ್ಷಗಳ ಅವಧಿಗೆ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸದಾ ಕನ್ನಡ ಪರ ಹೋರಾಟಗಳಲ್ಲಿ ಮುಂದೆ ನಿಲ್ಲುವ ಇವರು ಈಗ ಚಿತ್ರಗಳಿಗೆ ಸಾಹಿತ್ಯ Tue, 11 Jul 2017 10:09:33 +0530 ಪ್ರಕಾಶ್ ರೈ ರಿಂದ ಪ್ರಭಾವಿತರಾದ ಮನೋಜ್ 'ಜೀವನದಿಗೆ' ವಿಲನ್ ಆದ ಕತೆ! https://kannada.filmibeat.com/interview/udaya-tv-jeevanadi-serial-lead-villain-actor-manoj-kumar-interview-025547.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/udaya-tv-jeevanadi-serial-lead-villain-actor-manoj-kumar-interview-025547.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ನೋಡೋಕೆ ತುಂಬಾ ಸ್ಮಾರ್ಟ್. ಫಸ್ಟ್ ಟೈಮ್ ನೋಡಿದವರು ಯಾರೇ ಆದ್ರು ಈತ ಆಕ್ಟರ್ ಇರಬೇಕು ಎಂದೇ ಊಹಿಸುವಷ್ಟು ಸೂಪರ್ ಅಂಡ್ ಸುರಸುಂದರಾಂಗನ ರೀತಿ ಕಾಣಿಸುತ್ತಾನೆ. ಅವನೇ ಈಗಷ್ಟೆ ಮೀಸೆ ಚಿಗುರಿರುವ 'ಜೀವನದಿ' ಧಾರಾವಾಹಿಯಲ್ಲಿನ ವಿಲನ್ ಮನೋಜ್ ಕುಮಾರ್. ಈತನಿಗೆ ಈಗ ಕೇವಲ 22 ವಯಸ್ಸು ಅಷ್ಟೆ. ಆದ್ರೆ 2 ನೇ ತರಗತಿಯಿಂದಲೂ ನಟನೆಯ ನಂಟಿದೆ. ಇನ್ನೂ ಸ್ವಲ್ಪ Sat, 24 Jun 2017 13:36:42 +0530 ಸಂದರ್ಶನ: 'ಜೀವನದಿ' ದೀಪಿಕಾಗೆ ಪುನೀತ್ ಎಂದರೆ ಬಲು ಇಷ್ಟ.. https://kannada.filmibeat.com/interview/udaya-tv-jeevanadi-serial-lead-actress-deepika-venkatesh-interview-025368.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/udaya-tv-jeevanadi-serial-lead-actress-deepika-venkatesh-interview-025368.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಕಿರುತೆರೆಯಲ್ಲಿ ಕನ್ನಡಿಗರಿಗೆ ವಿಭಿನ್ನ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡುತ್ತಾ ತನ್ನದೇ ಆದ ಚಾಪನ್ನು ಮೂಡಿಸಿರುವುದು ಸನ್ ನೆಟ್‌ವರ್ಕ್‌ ನ ಉದಯ ಚಾನೆಲ್. ಅಂದಹಾಗೆ ಈ ಚಾನೆಲ್ ನಲ್ಲಿ ಇತ್ತೀಚೆಗೆ ಆರಂಭವಾದ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ 'ಜೀವನದಿ' ಧಾರಾವಾಹಿ ಮಹಿಳೆಯರ ಜೀವನ ಶೈಲಿಗೆ ಹತ್ತಿರವಾಗಿದ್ದು ಜನಪ್ರಿಯವಾಗಿದೆ. ಕಾರಣ 'ಜೀವನದಿ' ಧಾರಾವಾಹಿ ಜ್ಯೋತಿ ಎಂಬ ಮಹಿಳೆ ಕುರಿತು Thu, 15 Jun 2017 12:35:28 +0530 ಸಂದರ್ಶನ: ಹುಟ್ಟುಹಬ್ಬ ಸಂಭ್ರಮದಲ್ಲಿ 'ಚಿನ್ನಾರಿ ಮುತ್ತ' ಹಂಚಿಕೊಂಡ ಕನಸುಗಳು.. https://kannada.filmibeat.com/interview/birthday-special-kannada-actor-vijay-raghavendra-interview-025023.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/birthday-special-kannada-actor-vijay-raghavendra-interview-025023.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಡಾ.ರಾಜ್ ಕುಮಾರ್ ಅವರ 'ಚಲಿಸುವ ಮೋಡಗಳು' ಚಿತ್ರದಲ್ಲಿ ನಟಿಸುವ ಮೂಲಕ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ವಿಜಯ್ ರಾಘವೇಂದ್ರ ಅವರು 'ಚಿನ್ನಾರಿ ಮುತ್ತ' ಎಂತಲೇ ಖ್ಯಾತರಾಗಿದ್ದಾರೆ. 'ಚಿನ್ನಾರಿ ಮುತ್ತ' ಚಿತ್ರದ ಅತ್ಯುತ್ತಮ ನಟನೆಗೆ ರಾಜ್ಯ ಪ್ರಶಸ್ತಿ ಮತ್ತು 'ಕೊಟ್ರೇಶಿ ಕನಸು' ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಖ್ಯಾತಿ ವಿಜಯ Thu, 25 May 2017 20:20:25 +0530 'ರಾಕ್ ಸ್ಟಾರ್' ರೂಪೇಶ್ ಶೆಟ್ಟಿ ಎಕ್ಸ್ ಕ್ಲೂಸಿವ್ ಸಂದರ್ಶನ https://kannada.filmibeat.com/interview/interview-with-rj-actor-roopesh-shetty-024715.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/interview-with-rj-actor-roopesh-shetty-024715.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಪ್ರತಿಭೆಯನ್ನೇ ನಂಬಿಕೊಂಡು ಗಾಡ್ ಫಾದರ್ ಇಲ್ಲದೆ ಕೋಸ್ಟಲ್ ವುಡ್ ನಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಅಭಿಮಾನಿಗಳನ್ನು ಸಂಪಾದಿಸುತ್ತಿರುವ ತುಳುನಾಡಿನ ಬಹುಮುಖ ಪ್ರತಿಭೆಯೇ ರೂಪೇಶ್ ಶೆಟ್ಟಿ. ಸ್ಥಳೀಯ ಟಿವಿ ಚಾನೆಲ್ ನಲ್ಲಿ ನಿರೂಪಕನಾಗಿ, FM ನಲ್ಲಿ RJ ಆಗಿ, ಚಲನಚಿತ್ರ ನಟನಾಗಿ ಮಂಗಳೂರಿನಲ್ಲಿ 'ರಾಕ್ ಸ್ಟಾರ್' ಎಂದೇ ಖ್ಯಾತಿ ಪಡೆದಿರುವ ರೂಪೇಶ್ ಶೆಟ್ಟಿ 'ಫಿಲ್ಮಿಬೀಟ್ ಕನ್ನಡ'ಕ್ಕಾಗಿ ನೀಡಿರುವ ಸಂದರ್ಶನ ಇದು.... Thu, 04 May 2017 17:59:01 +0530 'ಹ್ಯಾಪಿ ನ್ಯೂ ಇಯರ್'ಗೆ ಐದು ಕಥೆ ಏಕೆ?: ಸಂದರ್ಶನದಲ್ಲಿ ಬಿಚ್ಚಿಟ್ಟರು ಪನ್ನಗಾಭರಣ https://kannada.filmibeat.com/interview/happy-new-year-film-director-pannaga-bharana-interview-024691.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/happy-new-year-film-director-pannaga-bharana-interview-024691.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಸ್ಯಾಂಡಲ್ ವುಡ್ ನಲ್ಲಿ ಹೊಸ ಪರ್ವಕಾಲ ಶುರುವಾಗಿದೆ. ದಿನದಿಂದ ದಿನಕ್ಕೆ ವಿಭಿನ್ನ ಆಯಾಮದ ಚಿತ್ರಗಳು, ಪ್ರಯೋಗಾತ್ಮಕ ಚಿತ್ರಗಳು ಮೂಡಿಬರುತ್ತಿವೆ. ಈಗ ಅದೇ ಸಾಲಿನ ಚಿತ್ರಗಳಲ್ಲಿ ಮೇ 5 ರಂದು ಬಿಡುಗಡೆ ಆಗಲಿರುವ 'ಹ್ಯಾಪಿ ನ್ಯೂ ಇಯರ್' ಚಿತ್ರವು ಇದೆ.[ಮೇ 5 ಕ್ಕೆ ಸ್ಯಾಂಡಲ್ ವುಡ್ ನಲ್ಲಿ 'ಹ್ಯಾಪಿ ನ್ಯೂ ಇಯರ್'] ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಪುತ್ರ Wed, 03 May 2017 14:49:17 +0530 ರಾಜ್ಯ-ರಾಷ್ಟ್ರ ಪ್ರಶಸ್ತಿ ಗೆದ್ದ 'ಮದಿಪು' ನಿರ್ದೇಶಕ ಚೇತನ್ ಮುಂಡಾಡಿ ಸಂದರ್ಶನ https://kannada.filmibeat.com/interview/state-national-best-feature-film-awared-madipu-director-chetan-mundadi-interview-024473.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/state-national-best-feature-film-awared-madipu-director-chetan-mundadi-interview-024473.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಸಹನೆ ಹಾಗೂ ಕಲಾತ್ಮಕತೆ ಇದ್ದರೆ ಚಲನಚಿತ್ರರಂಗದಲ್ಲಿ ಹೊಸತನ ನೀಡಬಹುದು, ಮಾತ್ರವಲ್ಲದೆ ಹೆಸರು -ಗೆಲುವನ್ನು ತನ್ನದಾಗಿದಿಸಿ ಕೊಳ್ಳಬಹುದು ಎಂಬುದಕ್ಕೆ ಸಾಕ್ಷಿ ಚೇತನ್ ಮುಂಡಾಡಿ. ಸ್ಯಾಂಡಲ್ ವುಡ್ ನಲ್ಲಿ ಕಲಾ ನಿರ್ದೇಶಕ ರಾಗಿದ್ದ ಇವರು ಈಗ ರಾಷ್ಟ್ರೀಯ ಹಾಗೂ ರಾಜ್ಯ ಉತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದ "ಮದಿಪು" ತುಳು ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ.[ತುಳುನಾಡಿಗೆ ರಾಷ್ಟ್ರ ಪ್ರಶಸ್ತಿ Tue, 18 Apr 2017 16:34:02 +0530 \"ಅಶೆಂ ಜಾಲೆ ಕಶೆಂ?\"ದಿಂದ ಜೆನಿಫರ್ ಕನಸು ನನಸು! https://kannada.filmibeat.com/interview/ashem-jalem-kashem-konkani-tulu-movie-actress-jenifer-d-souza-interview-024379.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/ashem-jalem-kashem-konkani-tulu-movie-actress-jenifer-d-souza-interview-024379.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಅತೀ ಶೀಘ್ರದಲ್ಲಿ ಮಂಗಳೂರಿನಾದ್ಯಂತ ಹಾಗೂ ಗಲ್ಪ್ ಮತ್ತು ಇತರ ರಾಷ್ಟ್ರಗಳಲ್ಲಿ ತೆರೆಕಾಣಲು ಅಣಿಯಾಗಿರುವ ಮೊಟ್ಟ ಮೊದಲ ಕೊಂಕಣಿ-ತುಳು ಭಾಷೆ ಮಿಶ್ರಿತ ಸಿನಿಮಾ "ಅಶೆಂ ಜಾಲೆಂ ಕಶೆಂ- ಇಂಚ ಅಂಡ್ ಏಂಚ". ಈ ಚಲನಚಿತ್ರದ ಮುಖ್ಯ ಭೂಮಿಕೆಯಲ್ಲಿ ಮೂವರು ನಾಯಕಿಯರಿದ್ದು, ಅವರಲ್ಲಿ ಜೆನಿಫರ್ ಡಿಸೌಝ ಸಹ ಒಬ್ಬರು. ಈಗಾಗಲೇ ಚಿತ್ರದ ಡೊಲಿ ಬೀಚ್ ಹಾಡು ಎಲ್ಲರ ಮೆಚ್ಚುಗೆಗಳಿಸಿದ್ದಲ್ಲದೇ ಅವರದ್ದೇ Mon, 10 Apr 2017 13:52:59 +0530 'ನೂರೊಂದು ನೆನಪು'ಗಳನ್ನು ಹೊತ್ತು ತರುತ್ತಿರುವ 'ಆ ದಿನಗಳು' ಚೇತನ್ ಸಂದರ್ಶನ https://kannada.filmibeat.com/interview/noorondu-nenapu-movie-actor-aa-dinagalu-chetan-interview-024277.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/noorondu-nenapu-movie-actor-aa-dinagalu-chetan-interview-024277.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಸ್ಯಾಂಡಲ್ ವುಡ್ ನಟ 'ಆ ದಿನಗಳು' ಚೇತನ್ ಚಂದನವನದಲ್ಲಿ ಕಾಣಿಸಿಕೊಳ್ಳೋದು ಅಪರೂಪ. ತಾವು ಸಿನಿಮಾ ಕ್ಷೇತ್ರಕ್ಕೆ ಬಂದಾಗ ಪರವಾಗಿಲ್ಲ. ಅಟ್ ಲಿಸ್ಟ್ ಎರಡು ವರ್ಷಕ್ಕೊಂದಾದರೂ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ರು. ಆದ್ರೆ ಈಗ ಅವರು ತೆರೆ ಮೇಲೆ ಕಂಡು ಸುಮಾರು ಮೂರು ವರ್ಷಗಳಿಗಿಂತ ಹೆಚ್ಚು ದಿನಗಳೇ ಕಳೆದಿವೆ. ಆದ್ರೆ 'ವರ್ಷಕ್ಕೊಂದೇ ಸಿನಿಮಾ ಮಾಡಿದ್ರು ಒಳ್ಳೆ ಸಿನಿಮಾ ಮಾಡಬೇಕು. ಉತ್ತಮ ಕಥೆ Fri, 31 Mar 2017 08:24:46 +0530 'ವೀಕೆಂಡ್ ವಿತ್ ರಮೇಶ್' ಬಗ್ಗೆ ರಮೇಶ್ ಅರವಿಂದ್ ಮನದಾಳದ ಮಾತುಗಳು https://kannada.filmibeat.com/interview/ramesh-arvind-interview-related-to-weekend-with-ramesh-024240.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/ramesh-arvind-interview-related-to-weekend-with-ramesh-024240.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಅಂದ್ರೇನೆ ಜನರಿಗೆ ಒಂದು ಕ್ರೇಜ್. ಯಾಕೆ ಅಂತ ನಿಮ್ಮನ್ನ ನೀವೇ ಪ್ರಶ್ನಿಸಿ ಕೊಳ್ಳಿ. ಉತ್ತರ ಸಿಗುತ್ತೆ. ಜೀ ಕನ್ನಡ ವಾಹಿನಿಯ ಈ ಕಾರ್ಯಕ್ರಮದ ಮೂರನೇ ಸೀಸನ್ ಇಂದಿನಿಂದ(ಮಾರ್ಚ್ 25) ಆರಂಭಗೊಳ್ಳುತ್ತಿದೆ.['ವೀಕೆಂಡ್ ವಿತ್ ರಮೇಶ್'ಗೆ ಸಾಧಕರನ್ನು ಕರೆತರುವುದೇ ದೊಡ್ಡ ಚಾಲೆಂಜ್: ರಾಘವೇಂದ್ರ ಹುಣಸೂರು] ರಮೇಶ್ ಅರವಿಂದ್ ಇಂದಿನಿಂದ ನಿಮ್ಮ ಮನೆಗೆ 'ಪ್ರೀತಿಯಿಂದ ರಮೇಶ್... Sat, 25 Mar 2017 20:27:50 +0530 'ವೀಕೆಂಡ್ ವಿತ್ ರಮೇಶ್'ಗೆ ಸಾಧಕರನ್ನು ಕರೆತರುವುದೇ ದೊಡ್ಡ ಚಾಲೆಂಜ್: ರಾಘವೇಂದ್ರ ಹುಣಸೂರು https://kannada.filmibeat.com/interview/zee-kannada-channel-programm-head-raghavendra-hunsur-interview-024218.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/zee-kannada-channel-programm-head-raghavendra-hunsur-interview-024218.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಕನ್ನಡಿಗರಿಗೆ ಸದಾ ಕಾಲ ಸಧಬಿರುಚಿಯ ಮನರಂಜನೆ ನೀಡುತ್ತಾ, ಜೊತೆಗೆ ಟಿ.ಆರ್.ಪಿ ರೇಟಿಂಗ್ ನಲ್ಲೂ ಈಗ ಮೂಂಚೂಣಿಯಲ್ಲಿರುವುದು ಜೀ ಕನ್ನಡ ವಾಹಿನಿ. ಜೀ ಕನ್ನಡ ವಾಹಿನಿ ಕಳೆದ ಮೂರು ವರ್ಷಗಳಿಂದ ಇತರೆ ಚಾನೆಲ್ ಗಿಂತ ಹೆಚ್ಚು ಪ್ರೇಕ್ಷಕ ವರ್ಗ ಹೊಂದಲು, ಚಾನೆಲ್ ನಲ್ಲಿ ಮೂಡಿಬರುತ್ತಿರುವ ಹಲವು ವಿಭಿನ್ನ ಕಾರ್ಯಕ್ರಮಗಳೇ ಕಾರಣ.['ವೀಕೆಂಡ್ ವಿತ್ ರಮೇಶ್-3' ಸಾಧಕರ ಪಟ್ಟಿ ಬಹಿರಂಗ ಪಡಿಸಿದ Thu, 23 Mar 2017 16:30:16 +0530 'ಪ್ಯಾಕು ಪ್ಯಾಕು' ಹಿತೇಶ್ ಬಗ್ಗೆ ಅನೇಕರಿಗೆ ತಿಳಿಯದ ನೋವಿನ ಕಥೆ https://kannada.filmibeat.com/interview/comedy-khiladigalu-contestant-hithesh-interview-024190.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/comedy-khiladigalu-contestant-hithesh-interview-024190.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಜೀ ಕನ್ನಡ ವಾಹಿನಿಯ ಜನಪ್ರಿಯ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಎರಡನೇ ರನ್ನರ್ ಅಪ್ ಅರ್ಥಾತ್ ಮೂರನೇ ಸ್ಥಾನ ಗಳಿಸಿದ 'ಪ್ಯಾಕು ಪ್ಯಾಕು' ಹಿತೇಶ್ ಈಗ ಇಡೀ ಕರ್ನಾಟಕಕ್ಕೆ ಚಿರಪರಿಚಿತ. 'ಕಾಮಿಡಿ ಕಿಲಾಡಿಗಳು' ವೇದಿಕೆ ಮೇಲೆ ಲೇಡಿ ಗೆಟಪ್ ಹಾಕಿ ನುಲಿಯುತ್ತಾ, ನಿಮ್ಮನ್ನೆಲ್ಲ ನಗೆಗಡಲಿನಲ್ಲಿ ತೇಲಿಸುತ್ತಿದ್ದ ಹಿತೇಶ್ ಮನದಲ್ಲಿ ಇದ್ದ ನೋವು ಮಾತ್ರ ಯಾರಿಗೂ ಗೊತ್ತಿಲ್ಲ.[ಛೇ..'ಕಾಮಿಡಿ ಕಿಲಾಡಿಗಳು' ಮುಗ್ದೋಯ್ತಲ್ಲ Tue, 21 Mar 2017 09:46:56 +0530 ಹಾಲಿವುಡ್ ಸಿನಿಮಾ ಹಾಡಿಗೆ ಸಾಹಿತ್ಯ ಬರೆದ ಕರ್ನಾಟಕದ ಪ್ರಶಾಂತ್ https://kannada.filmibeat.com/interview/interview-of-karnatakan-prashant-ingole-written-songs-for-hollywood-film-beauty-and-the-beast-024188.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/interview-of-karnatakan-prashant-ingole-written-songs-for-hollywood-film-beauty-and-the-beast-024188.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಟ್ರೈಲರ್ ಮೂಲಕವೇ ಸಿನಿ ಪ್ರಿಯರನ್ನು ಜಾದು ಪ್ರಪಂಚಕ್ಕೆ ಕರೆದೊಯ್ದಿದ್ದ ಹಾಲಿವುಡ್ ಸಿನಿಮಾ 'ಬ್ಯೂಟಿ ಅಂಡ್ ದಿ ಬೀಸ್ಟ್' ಚಿತ್ರ ಭಾರತದಲ್ಲಿ ಇಂಗ್ಲೀಷ್ ಮತ್ತು ಹಿಂದಿ ಅವತರಣಿಕೆಯಲ್ಲಿ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.[ಟ್ರೈಲರ್: ಜಾದು ಪ್ರಪಂಚಕ್ಕೆ ಕರೆದೊಯ್ಯುವ 'ಬ್ಯೂಟಿ ಅಂಡ್ ದಿ ಬೀಸ್ಟ್'] 'ಹ್ಯಾರಿ ಪಾಟ್ಟರ್' ಖ್ಯಾತಿಯ ಎಮ್ಮಾ ವ್ಯಾಟ್ಸನ್ 'ಬ್ಯೂಟಿ ಅಂಡ್ ದಿ ಬೀಸ್ಟ್' ಚಿತ್ರದಲ್ಲಿ Mon, 20 Mar 2017 19:01:47 +0530 'ಕಾಮಿಡಿ ಕಿಲಾಡಿ' ಶಿವರಾಜ್.ಕೆ.ಆರ್.ಪೇಟೆ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಕಥೆ https://kannada.filmibeat.com/interview/comedy-khiladigalu-winner-shivaraj-k-r-pete-interview-024130.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss https://kannada.filmibeat.com/interview/comedy-khiladigalu-winner-shivaraj-k-r-pete-interview-024130.html?utm_source=/rss/filmibeat-kannada-interview-fb.xml&utm_medium=23.220.148.178&utm_campaign=client-rss ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು' ಎಷ್ಟು ಜನಪ್ರಿಯವೋ... ಅಷ್ಟೇ ಜನಪ್ರಿಯ ಆ ಕಾರ್ಯಕ್ರಮದಲ್ಲಿ ಸ್ಪರ್ಧಿ ಆಗಿ ಭಾಗವಹಿಸಿದ ಶಿವರಾಜ್.ಕೆ.ಆರ್.ಪೇಟೆ. ಯಾವುದೇ ಪಾತ್ರ ಕೊಟ್ಟರೂ, ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತಿದ್ದ ಅದ್ಭುತ ಪ್ರತಿಭೆ ಶಿವರಾಜ್.ಕೆ.ಆರ್.ಪೇಟೆ. 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ವಿಜೇತರಾಗಿ ಹೊರಹೊಮ್ಮಿರುವ ಶಿವರಾಜ್.ಕೆ.ಆರ್.ಪೇಟೆ ಇಂದು ಕರ್ನಾಟಕದ ಸೂಪರ್ ಸ್ಟಾರ್. ಈ ಮಟ್ಟಕ್ಕೆ ಬರಲು Wed, 15 Mar 2017 10:01:50 +0530