Kannada Movie Reviews | Sandalwood Movie Review in Kannada - FilmiBeat Kannada https://kannada.filmibeat.com/ Kannada Movie Reviews – FilmiBeat Kannada Reviews RSS provides kannada movie reviews, Sandalwood movie review in Kannada, Sandalwood movie reviews in kannada at kannada.filmibeat.com. Sat, 16 Sep 2017 11:27:01 +0530 Kannada Movie Reviews | Sandalwood Movie Review in Kannada - FilmiBeat Kannada https://kannada.filmibeat.com/ https://images.oneindia.com/images/rss/filmibeat-kannada-logo.png Kannada Movie Reviews – FilmiBeat Kannada Reviews RSS provides kannada movie reviews, Sandalwood movie review in Kannada, Sandalwood movie reviews in kannada at kannada.filmibeat.com. ಕಥೆ ಕೇಳ್ಬೇಡಿ, 'ಭರ್ಜರಿ' ಆಟ ನೋಡಿ ಎಂದ ವಿಮರ್ಶಕರು.! https://kannada.filmibeat.com/reviews/dhruva-sarja-starrer-kannada-movie-bharjari-critics-review-027048.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/dhruva-sarja-starrer-kannada-movie-bharjari-critics-review-027048.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ನಟ ಧ್ರುವ ಸರ್ಜಾ ರವರ ಮೂರನೇ ಸಿನಿಮಾ 'ಭರ್ಜರಿ' ರಾಜ್ಯಾದ್ಯಂತ ತೆರೆ ಕಂಡು 'ಭರ್ಜರಿ' ಪ್ರದರ್ಶನ ಕಾಣುತ್ತಿದೆ. ಮಾಸ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಿರುವ 'ಭರ್ಜರಿ' ಚಿತ್ರಕ್ಕೆ ಬಹುತೇಕ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಬೋರ್ಡ್ ಕೂಡ ಬಿದ್ದಿದೆ. ವಿಮರ್ಶೆ: 'ಬಹದ್ದೂರ್' ಹುಡುಗನ 'ಭರ್ಜರಿ' ಪ್ರೇಮ ಕಥೆ ಧ್ರುವ ಸರ್ಜಾ ರವರ ಆಕ್ಟಿಂಗ್, ಫೈಟ್ ಹಾಗೂ ಡ್ಯಾನ್ಸ್ ನೋಡಿ Sat, 16 Sep 2017 11:02:17 +0530 ವಿಮರ್ಶೆ: 'ಬಹದ್ದೂರ್' ಹುಡುಗನ 'ಭರ್ಜರಿ' ಪ್ರೇಮ ಕಥೆ https://kannada.filmibeat.com/reviews/dhruva-sarja-starrer-kannada-movie-bharjari-review-027040.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/dhruva-sarja-starrer-kannada-movie-bharjari-review-027040.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಡೈಲಾಗ್ 1 - ''ಕೋಳಿ ಕೂಗಿದ್ರೆ ಬೆಳಗಾಯಿತು ಅಂತ... ಪಲ್ಲಿ ನುಡಿದ್ರೆ ಶುಭ ಶಕುನ ಅಂತ... ಈ ಸೂರ್ಯ ಮೈ ಮುರಿತಾಯಿದಾನಂದ್ರೆ, ಎದುರುಗಡೆ ನಿಂತ್ಕೊಂಡಿರೋನ ನಸೀಬು ಖರಾಬ್ ಆಗಿದೆ ಅಂತಾನೇ ಲೆಕ್ಕ'' ಡೈಲಾಗ್ 2 - ''ಚಿರತೆ ಬಂದ್ರೆ ವೇಗ ಇರುತ್ತೆ... ಹುಲಿ ಬಂದ್ರೆ ಗಾಂಭೀರ್ಯ ಇರುತ್ತೆ... ಸಿಂಹ ಬಂದ್ರೆ ಘರ್ಜನೆ ಇರುತ್ತೆ... ಈ ಸೂರ್ಯ ಬಂದ್ರೆ Fri, 15 Sep 2017 16:04:46 +0530 ಫಸ್ಟ್ ಡೇ, ಫಸ್ಟ್ ಶೋ 'ಭರ್ಜರಿ' ನೋಡಿದವರು ಏನಂದ್ರು.? https://kannada.filmibeat.com/reviews/dhruva-sarja-starrer-bharjari-movie-twitter-review-027034.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/dhruva-sarja-starrer-bharjari-movie-twitter-review-027034.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ಅಭಿನಯದ 'ಭರ್ಜರಿ' ಸಿನಿಮಾದ ಮೂಲಕ ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದ್ದಾರೆ. ಬಹುದ್ಧೂರ್ ನಂತರ ನಿರ್ದೇಶಕ ಚೇತನ್ ಕುಮಾರ್ ಮತ್ತು ಧ್ರುವಸರ್ಜಾ ಕಾಂಬಿನೇಷನ್ ಮತ್ತೆ ಅದೃಷ್ಟ ಪರೀಕ್ಷೆಗೆ ನಿಂತಿದೆ. ನಿರೀಕ್ಷೆಯಂತೆ ರಾಜ್ಯಾದ್ಯಂತ ಅದ್ಧೂರಿಯಾಗಿ 'ಭರ್ಜರಿ' ಸಿನಿಮಾ ತೆರೆಕಂಡಿದೆ. ಸುಮಾರು 300 ಥಿಯೇಟರ್ ನಲ್ಲಿ 'ಭರ್ಜರಿ' ಪ್ರದರ್ಶನವಾಗುತ್ತಿದೆ. ಈಗಾಗಲೇ ಮುಂಜಾನೆ ಚಿತ್ರದ ಮೊದಲ ಶೋ ಆರಂಭವಾಗಿದ್ದು, ಬಹುತೇಕ Fri, 15 Sep 2017 13:13:04 +0530 ಸೃಜನ್ 'ಹ್ಯಾಪಿ ಜರ್ನಿ' ನೋಡಿದ ವಿಮರ್ಶಕರು ಮಾಡಿದ ಕಾಮೆಂಟ್ಸ್ ಏನು.? https://kannada.filmibeat.com/reviews/srujan-lokesh-starrer-kannada-movie-happy-journey-critics-review-026860.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/srujan-lokesh-starrer-kannada-movie-happy-journey-critics-review-026860.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಟಾಕಿಂಗ್ ಸ್ಟಾರ್ ಸೃಜನ್ ಅಭಿನಯಿಸಿರುವ 'ಹ್ಯಾಪಿ ಜರ್ನಿ' ಸಿನಿಮಾಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಹ್ಯಾಪಿ ಜರ್ನಿ' ಸಿನಿಮಾ ನೋಡಿದ ಪ್ರೇಕ್ಷಕರು ಹ್ಯಾಪಿಯಾಗಿದ್ದಾರೆ. ಬರೀ ಪ್ರೇಕ್ಷಕರು ಮಾತ್ರ ಅಲ್ಲ, ನಟ ದರ್ಶನ್ ಕೂಡ 'ಹ್ಯಾಪಿ ಜರ್ನಿ' ಸಿನಿಮಾ ನೋಡಿ ಸೃಜನ್ ಲೋಕೇಶ್ ಬೆನ್ನು ತಟ್ಟಿದ್ದಾರೆ. 'ಹ್ಯಾಪಿ ಜರ್ನಿ' ಪಕ್ಕಾ ಪೈಸಾ ವಸೂಲ್ ಸಿನಿಮಾ ಅಂತ ಎಲ್ಲರೂ ಹೇಳುತ್ತಿರುವಾಗ, Sun, 03 Sep 2017 10:38:23 +0530 ಗಣೇಶ್ 'ಮುಗುಳುನಗೆ'ಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು? https://kannada.filmibeat.com/reviews/mugulu-nage-movie-critics-review-026854.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/mugulu-nage-movie-critics-review-026854.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss 'ಮುಗುಳುನಗೆ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ದಶಕದ ನಂತರ ಒಂದಾದ ಗಣೇಶ್ ಮತ್ತು ಯೋಗರಾಜ್ ಭಟ್ ಜೋಡಿಯ ಮೋಡಿ ಇಲ್ಲಿಯೂ ಮುಂದುವರೆದಿದೆ. 'ಮುಗುಳುನಗೆ' ಸಿನಿಮಾದಲ್ಲಿ ಹೊಸತನ ಇದೆ. ಚಿತ್ರದ ಕಥೆಯಲ್ಲಿ ಇನ್ನಷ್ಟು ಗಟ್ಟಿತನ ಇರಬೇಕಿತ್ತು. ಹೆಚ್ಚು ನಿರೀಕ್ಷೆ ಮಾಡದೆ, ಮುಕ್ತ ಮನಸ್ಸಿನಿಂದ ನೋಡಿದರೆ 'ಮುಗುಳುನಗೆ' ಮನರಂಜನೆ ನೀಡುತ್ತೆ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ. ವಿಮರ್ಶೆ: ಕಣ್ಣಾಲಿಯ Sat, 02 Sep 2017 14:06:22 +0530 'ಮುಗುಳುನಗೆ' ನೋಡಿ ಮುಗುಳುನಕ್ಕ ಹೆಂಗಳೆಯ ವಿಮರ್ಶೆ ಇದು.! https://kannada.filmibeat.com/reviews/ganesh-starrer-kannada-movie-mugulu-nage-review-by-viewer-chitra-badiger-026844.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/ganesh-starrer-kannada-movie-mugulu-nage-review-by-viewer-chitra-badiger-026844.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಮುಗುಳು ನಗೆ...ನಿಮ್ಮನ್ನು ನಿಮಗೆ ತೋರಿಸುವ ಪ್ರಯತ್ನ. ಎಷ್ಟೋ ಸಲ ಬರೀ ನಮ್ಮ ಬಾಹ್ಯ ಸೌಂದರ್ಯ ‌ನೋಡಿ ಸುಮ್ಮನಾಗಿ ಬಿಡ್ತೀವಿ. ಆದ್ರೆ ನಮ್ಮ ಮನಸ್ಸಿಗೆ ಏನು ಬೇಕು? ಮನಸ್ಸು ಸುಂದರವಾಗಿ ಸ್ವಚ್ಛವಾಗಿ ಇರ್ಬೇಕಂದ್ರೆ ಏನು ಮಾಡ್ಬೇಕು ಅನ್ನೋದನ್ನೆ ಮರೀತೀವಿ. ಸಮಾಜನ ಇಂಪ್ರೆಸ್ ಮಾಡೋಕೆ ಕೃತಕ ನಗೆ.. ಹಾಯ್ ಸ್ಟೇಟಸ್ ಗೊಂದು ಸ್ಮೈಲ್... ನಮ್ಮ ಸಮಾಜದಲ್ಲಿ ಈ ಸಂದರ್ಭದಲ್ಲಿ ಅಳಬೇಕು, Fri, 01 Sep 2017 15:33:49 +0530 'ಮುಗುಳುನಗೆ' ಮೊದಲ ಶೋ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿತ್ತು.! https://kannada.filmibeat.com/reviews/ganesh-starrer-kannada-movie-mugulu-nage-twitter-review-026843.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/ganesh-starrer-kannada-movie-mugulu-nage-twitter-review-026843.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss 'ಮುಂಗಾರು ಮಳೆ' ಹಾಗೂ 'ಗಾಳಿಪಟ' ಅಂತಹ ಯಶಸ್ವಿ ಸಿನಿಮಾಗಳನ್ನು ನೀಡಿದ್ದ ಗಣೇಶ್ ಹಾಗೂ ಯೋಗರಾಜ್ ಭಟ್ ಇದೀಗ 'ಮುಗುಳುನಗೆ' ಮೂಲಕ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್ ನ ಹ್ಯಾಟ್ರಿಕ್ ಸಿನಿಮಾ 'ಮುಗುಳುನಗೆ' ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. 'ಮುಗುಳುನಗೆ' ಚಿತ್ರದ ಮೊದಲ ಪ್ರದರ್ಶನ ಮುಕ್ತಾಯ Fri, 01 Sep 2017 14:54:39 +0530 ವಿಮರ್ಶೆ: ಕಣ್ಣಾಲಿಯ ಜಲಪಾತ ಬಂಧಿಸುವ 'ಮುಗುಳುನಗೆ' https://kannada.filmibeat.com/reviews/ganesh-starrer-kannada-movie-mugulu-nage-review-026835.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/ganesh-starrer-kannada-movie-mugulu-nage-review-026835.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss 'ಮುಗುಳುನಗೆ'... ಹೇಳಿ ಕೇಳಿ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ನ ಹ್ಯಾಟ್ರಿಕ್ ಸಿನಿಮಾ. ಹಾಗಂತ ಮೊದಲೆರಡು ಸಿನಿಮಾಗಳಲ್ಲಿ ಇದ್ದಂತೆ ಇಲ್ಲೂ ಮಳೆ ಸುರಿಯಬಹುದು, ಜಲಪಾತದ ಸದ್ದು ಕೇಳಬಹುದು, ಮೊಲ-ಹಂದಿಯಂತೆ ಮೂಕ ಪ್ರಾಣಿಗಳೂ ಇಲ್ಲಿ ಮುಖ್ಯ ಪಾತ್ರ ವಹಿಸಬಹುದು ಎಂಬ ನಿರೀಕ್ಷೆ ತಲೆಯಲ್ಲಿ ಇಟ್ಟುಕೊಳ್ಳುವ ಹಾಗಿಲ್ಲ. ಯಾಕಂದ್ರೆ, ಇಡೀ ಸಿನಿಮಾದಲ್ಲಿ ಬಿಟ್ಟೂಬಿಡದಂತೆ ಕಾಡುವುದು Fri, 01 Sep 2017 13:01:20 +0530 ವಿಮರ್ಶೆ: ಸರಳತೆ, ಸಜ್ಜನಿಕೆ, ಸದ್ಬುದ್ಧಿ ಸಾರುವ 'ಸಾಹೇಬ' https://kannada.filmibeat.com/reviews/manoranjan-starrer-kannada-movie-saheba-review-026737.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/manoranjan-starrer-kannada-movie-saheba-review-026737.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಹೇಳಿ ಕೇಳಿ ಇದು ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವರ ಚೊಚ್ಚಲ ಚಿತ್ರ. ಅಂದ್ಮೇಲೆ, ಸಿನಿಮಾದಲ್ಲಿ ರವಿಚಂದ್ರನ್ ಛಾಯೆ ಇರಬಹುದು. ಮನೋರಂಜನ್ ಗೆ ಬೇಜಾನ್ ಬಿಲ್ಡಪ್ ಕೊಟ್ಟಿರಬಹುದು ಎಂಬುದನ್ನ ತಲೆಯಲ್ಲಿಟ್ಟುಕೊಂಡು ನೀವು ಥಿಯೇಟರ್ ಒಳಗೆ ಹೋದರೆ... ನಿಮಗೆ ಪರದೆ ಮೇಲೆ ಕಾಣುವ 'ಸಾಹೇಬ' ಬೇರೆ. ಈತ ಬಹಳ ಸರಳ. ಸಜ್ಜನಿಕೆ, ಸದ್ಬುದ್ಧಿ, ನಿಸ್ವಾರ್ಥದ ಪ್ರತಿರೂಪ ಈ Fri, 25 Aug 2017 16:09:03 +0530 'ಕಾಫಿತೋಟ' ಚಿತ್ರದ ಖ್ಯಾತ ಪತ್ರಿಕೆಗಳ ವಿಮರ್ಶೆ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಲಭ್ಯ https://kannada.filmibeat.com/reviews/kaafi-thota-critics-movie-review-026647.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/kaafi-thota-critics-movie-review-026647.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಕುತೂಹಲಭರಿತವಾದ 'ಕಾಫಿತೋಟ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಿರೀಕ್ಷೆಯಂತೆ ಓಪನ್ನಿಂಗ್ ಪಡೆದುಕೊಂಡಿರುವ 'ಕಾಫಿತೋಟ' ಸಿನಿಮಾ ಎಲ್ಲೆಡೆ ಹೌಸ್ ಫುಲ್ ಆಗಿದೆ. ಟಿ.ಎನ್.ಸೀತಾರಾಮ್ ಅವರ ಕ್ಲಾಸ್ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಆದ್ರೆ, ಈ ಸಸ್ಪೆನ್ಸ್ ಕಾಫಿತೋಟವನ್ನ ನೋಡಿದ ವಿಮರ್ಶಕರು ಚಿತ್ರದ ಬಗ್ಗೆ ಏನಂದ್ರು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಕಾಫಿತೋಟ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ನೋಡಿ... Sat, 19 Aug 2017 11:57:41 +0530 ವಿಮರ್ಶೆ: ಕುತೂಹಲಭರಿತ 'ಕಾಫಿತೋಟ'ದಲ್ಲಿ ಥ್ರಿಲ್ಲಿಂಗ್ ಜರ್ನಿ https://kannada.filmibeat.com/reviews/kaafi-thota-movie-review-026635.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/kaafi-thota-movie-review-026635.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss 'ಕಾಫಿತೋಟ' ಒಂದು ಮರ್ಡರ್ ಮಿಸ್ಟರಿ ಸಿನಿಮಾ. ಆದ್ರೆ, ರೆಗ್ಯೂಲರ್ ಮರ್ಡರ್ ಮಿಸ್ಟರಿ ಚಿತ್ರಗಳಿಗಿಂತ ತುಂಬ ವಿಭಿನ್ನ. ಸಿನಿಮಾದಲ್ಲಿ ಜಾಣ್ಮೆಯ ಚಿತ್ರಕಥೆಯಿದ್ದು, ಕೊನೆಯ ದೃಶ್ಯದವರೆಗೂ ಕುತೂಹಲವನ್ನು ಹಿಡಿದಿಟ್ಟು ಪ್ರೇಕ್ಷಕರನ್ನ ರಂಜಿಸುತ್ತೆ. ಸಂದರ್ಶನ : 'ಕಾಫಿತೋಟ'ದ ಓನರ್ ಆದ 'ರಂಗಿತರಂಗ' ಬೆಡಗಿ ರಾಧಿಕಾ ಚೇತನ್ ಚಿತ್ರ: ಕಾಫಿತೋಟ ನಿರ್ಮಾಣ: ಮನ್ವಂತರ ಚಿತ್ರ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ: ಟಿ.ಎಸ್.ಸೀತಾರಾಮ್ ಸಂಗೀತ: ಮಿದುನ್ ಮುಕುಂದನ್, Fri, 18 Aug 2017 14:21:36 +0530 'ಮಾಸ್ ಲೀಡರ್' ಆರ್ಭಟಕ್ಕೆ ಮೆಚ್ಚಿ ಭೇಷ್ ಎಂದ್ರಾ ವಿಮರ್ಶಕರು.? https://kannada.filmibeat.com/reviews/shiva-rajkumar-starrer-kannada-movie-mass-leader-critics-review-026557.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/shiva-rajkumar-starrer-kannada-movie-mass-leader-critics-review-026557.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಭಾರತೀಯ ಸೇನಾ ಪಡೆಯ 'ಕ್ಯಾಪ್ಟನ್' ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಗ್ ಓಪನ್ನಿಂಗ್ ಪಡೆದುಕೊಂಡ 'ಮಾಸ್ ಲೀಡರ್' ಸಿನಿಮಾ ಎಲ್ಲೆಡೆ ಹೌಸ್ ಫುಲ್ ಆಗಿದೆ. 'ಮಾಸ್ ಲೀಡರ್' ಸಿನಿಮಾದಲ್ಲಿ ಶಿವಣ್ಣನಿಗೆ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರಿಗೆ ಸೈ Sun, 13 Aug 2017 12:35:06 +0530 ವಿಮರ್ಶೆ: ಉಗ್ರರನ್ನು ಬೇಟೆ ಆಡುವ ವ್ಯಾಘ್ರ ಈ 'ಮಾಸ್ ಲೀಡರ್' https://kannada.filmibeat.com/reviews/shiva-rajkumar-starrer-kannada-movie-mass-leader-review-026537.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/shiva-rajkumar-starrer-kannada-movie-mass-leader-review-026537.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ವೋಟಿಗಾಗಿ ನೋಟು ಕೊಟ್ಟು ರಾಜಕೀಯ ಮಾಡುವವನು 'ಲೀಡರ್' ಅಲ್ಲ. ಗಡಿಯಲ್ಲಿ ನಿಂತು ದೇಶ ಕಾಯುವ ಪ್ರತಿಯೊಬ್ಬ ಯೋಧನೂ 'ಲೀಡರ್' ಅಂತ ತೋರಿಸುವ ಸಿನಿಮಾ 'ಮಾಸ್ ಲೀಡರ್'. ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿ ಬಿಡುಗಡೆಗೊಂಡಿರುವ 'ಮಾಸ್ ಲೀಡರ್' ಸಿನಿಮಾ ಭಯೋತ್ಪಾದನೆಯನ್ನ ಮಟ್ಟ ಹಾಕಿ ದೇಶಭಕ್ತಿ ಸಾರುವ ಸಿನಿಮಾ. ಚಿತ್ರ: ಮಾಸ್ ಲೀಡರ್ನಿರ್ಮಾಣ: ತರುಣ್ ಶಿವಪ್ಪ, ಹಾರ್ದಿಕ್ ಗೌಡಕಥೆ-ಚಿತ್ರಕಥೆ-ನಿರ್ದೇಶನ: ನರಸಿಂಹಸಂಗೀತ: Fri, 11 Aug 2017 15:24:32 +0530 ವಿಮರ್ಶೆ: 'ಟಾಯ್ಲೆಟ್'ನಲ್ಲಿ ಕಂಡ ದೇಶದ ಗಂಭೀರ ಸಮಸ್ಯೆ https://kannada.filmibeat.com/reviews/toilet-ek-prem-katha-movie-review-026536.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/toilet-ek-prem-katha-movie-review-026536.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಅಕ್ಷಯ್ ಕುಮಾರ್ ಮತ್ತೊಂದು ಸಾಮಾಜಿಕ ಸಂದೇಶದ ಸಿನಿಮಾ ಸಿನಿಮಾ ಮಾಡಿದ್ದಾರೆ. ಮೋದಿ ಅವರ 'ಸ್ವಚ್ಛ ಭಾರತ' ಮತ್ತು ದೇಶದ ಗಂಭೀರ ಸಮಸ್ಯೆ 'ಶೌಚಾಲಯ ವ್ಯವಸ್ಥೆ' ಬಗ್ಗೆ ಚಿತ್ರ ಇದಾಗಿದ್ದು, ಮನರಂಜನೆ ಜೊತೆಗೆ ಸಿನಿಮಾ ಸಾಮಾಜಿಕ ಸಂದೇಶವನ್ನು ಸಾರಿದೆ. ಚಿತ್ರ: ಟಾಯ್ಲೆಟ್: ಏಕ್ ಪ್ರೇಮ್ ಕಥಾ ನಿರ್ಮಾಣ: ವೈಕಾಮ್ 18 ಮೋಷನ್ ಪಿಕ್ಚರ್ಸ್ ನಿರ್ದೇಶನ: ಶ್ರೀ ನಾರಾಯಣ್ Fri, 11 Aug 2017 14:41:58 +0530 ಟ್ವಿಟ್ಟರ್ ವಿಮರ್ಶೆ: 'ಮಾಸ್ ಲೀಡರ್' ಖದರ್ ಕಂಡು ಥ್ರಿಲ್ ಆದ ಪ್ರೇಕ್ಷಕ https://kannada.filmibeat.com/reviews/shiva-rajkumar-mass-leader-twitter-review-026534.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/shiva-rajkumar-mass-leader-twitter-review-026534.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಗೆಟಪ್ ನಿಂದಲೇ ಬಹುನಿರೀಕ್ಷೆ ಹುಟ್ಟಿಹಾಕಿರುವ 'ಮಾಸ್ ಲೀಡರ್' ಇಂದು (ಆಗಸ್ಟ್ 11) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಮೊದಲ ದಿನ, ಮೊದಲ ಶೋನಲ್ಲೇ 'ಮಾಸ್ ಲೀಡರ್' ನೋಡಿ ಚಿತ್ರಪ್ರೇಮಿಗಳು ಕಣ್ತುಂಬಿಕೊಂಡಿದ್ದಾರೆ. ಶಿವಣ್ಣನ ಸಿನಿಮಾ ನೋಡಿ ಫುಲ್ ಖುಷ್ ಆದ ಪ್ರೇಕ್ಷಕರು ಟ್ವಿಟ್ಟರ್ ನಲ್ಲಿ ತಮ್ಮ ಮೊದಲ ವಿಮರ್ಶೆಯನ್ನ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಏನು ಇಷ್ಟವಾಯಿತು? Fri, 11 Aug 2017 12:53:09 +0530 ಹಾಸ್ಯದ ಗುಳಿಗೆ 'ರಾಜ್‌ ವಿಷ್ಣು' ಚಿತ್ರಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು? https://kannada.filmibeat.com/reviews/sharan-and-chikkanna-starrer-kannada-movie-raj-vishnu-critics-review-026421.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/sharan-and-chikkanna-starrer-kannada-movie-raj-vishnu-critics-review-026421.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಶರಣ್-ಚಿಕ್ಕಣ್ಣ ಕಾಂಬಿನೇಷನ್ ನ ಬಹು ನಿರೀಕ್ಷಿತ ಚಿತ್ರ 'ರಾಜ್‌ ವಿಷ್ಣು' ತೆರೆಕಂಡಿದ್ದು, ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಸಹ ಈ ಹಿಂದೆ ಅವರ 'ಅಧ್ಯಕ್ಷ' ಚಿತ್ರ ನೋಡಿದಷ್ಟು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇಬ್ಬರು ಕಾಮಿಡಿ ನಟರು ಮತ್ತೆ ತೆರೆಮೇಲೆ ಕಮಾಲ್ ಮಾಡಿರುವ 'ರಾಜ್‌ ವಿಷ್ಣು' ಚಿತ್ರದ ನಗುವಿನ ಗುಳಿಗೆ ಪ್ರೇಕ್ಷಕ ವರ್ಗಕ್ಕೆ ಹೆಚ್ಚು ಇಷ್ಟವಾಗಿದೆ. ಅಂತೆಯೇ ಈ Sat, 05 Aug 2017 12:21:04 +0530 ವಿಮರ್ಶೆ: 'ಅಧ್ಯಕ್ಷ'ರನ್ನು ನೆನಪಿಸಿದ 'ರಾಜ್‌ ವಿಷ್ಣು' https://kannada.filmibeat.com/reviews/sharan-and-chikkanna-starrer-kannada-movie-raj-vishnu-review-026415.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/sharan-and-chikkanna-starrer-kannada-movie-raj-vishnu-review-026415.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಕಾಮಿಡಿ ಕಿಂಗ್ ಶರಣ್ ಮತ್ತು ಚಿಕ್ಕಣ್ಣ ಕಾಂಬಿನೇಷನ್ ಚಿತ್ರ ಅಂದ್ರೆ ಜನರು ನಿರೀಕ್ಷಿಸುವಂತ ಮನರಂಜನೆ ಈ ಚಿತ್ರದಲ್ಲಿ ನೂರಕ್ಕೆ ನೂರು ಪರ್ಸೆಂಟ್ ಅಲ್ಲದಿದ್ದರೂ, ಕೊಟ್ಟ ಕಾಸಿಗೆ ಮೋಸವಿಲ್ಲ ಎಂದೇಳುವಷ್ಟು ಎಂಟರ್‌ಟೈನ್ಸ್‌ಮೆಂಟ್ ಪಕ್ಕಾ ಇದೆ. ಕನ್ನಡ ಚಿತ್ರಗಳ ಸಿದ್ಧ ಸೂತ್ರಗಳನ್ನೇ ಇಟ್ಟುಕೊಂಡು ನಿರ್ಮಿಸಿರುವ ಔಟ್ ಅಂಡ್ ಔಟ್ ಕಮರ್ಸಿಯಲ್ ಎಂಟರ್‌ ಟೈನ್‌ಮೆಂಟ್ ಸಿನಿಮಾ 'ರಾಜ್ ವಿಷ್ಣು'. ಕೌಟುಂಬಿಕ ಮೌಲ್ಯಗಳು, Fri, 04 Aug 2017 16:03:43 +0530 ಮಾತಿನಿಂದಲೇ ಗೆದ್ದಿತು, ಮಾತಿಲ್ಲದೇನೇ ನೀತಿಹೇಳಿತು! https://kannada.filmibeat.com/reviews/srivathsa-joshi-appreciates-kannada-movie-ondu-motteya-kath-026351.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/srivathsa-joshi-appreciates-kannada-movie-ondu-motteya-kath-026351.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಸರಳ ಮತ್ತು ಸುಂದರವಾಗಿರುವ ಕನ್ನಡದ 'ಒಂದು ಮೊಟ್ಟೆಯ ಕಥೆ' ಸಿನಿಮಾ ಬರೀ ಕರ್ನಾಟಕದಲ್ಲಿ ಮಾತ್ರ ಅಲ್ಲ, ದೂರದ ಅಮೇರಿಕಾದಲ್ಲಿಯೂ ಹವಾ ಎಬ್ಬಿಸಿದೆ. ಕಳೆದ ವೀಕೆಂಡ್ ನಲ್ಲಿ ವಾಷಿಂಗ್ಟನ್.ಡಿ.ಸಿ ಸೇರಿದಂತೆ ಅಮೇರಿಕಾದ ಹಲವು ಕಡೆ 'ಒಂದು ಮೊಟ್ಟೆಯ ಕಥೆ' ಚಿತ್ರದ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ನೀವು ನಂಬ್ತೀರೋ, ಬಿಡ್ತೀರೋ... ಅಮೇರಿಕನ್ನಡಿಗರಿಗೆ 'ಒಂದು ಮೊಟ್ಟೆಯ ಕಥೆ' ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ. ಅದಕ್ಕೆ ಸಾಕ್ಷಿ Tue, 01 Aug 2017 18:40:30 +0530 ವಿಮರ್ಶೆ: ಪ್ರೀತಿಯಲ್ಲಿ ಸೋತವರಿಗೆ 'ಆ ಎರಡು ವರ್ಷ'ಗಳಲ್ಲಿ ಸ್ಫೂರ್ತಿದಾಯಕ ಸಂದೇಶ https://kannada.filmibeat.com/reviews/kannada-movie-aa-eradu-varshagalu-review-026315.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/kannada-movie-aa-eradu-varshagalu-review-026315.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಎರಡು ವರ್ಷಗಳ ಹುಡುಗ-ಹುಡುಗಿ ಇಬ್ಬರ ಪ್ರೇಮದಲ್ಲಿ ಬಿರುಕು ಉಂಟಾಗಿ ಬ್ರೇಕಪ್ ಆಗುತ್ತದೆ. ಅದನ್ನು ಲವ್, ಬ್ರೇಕಪ್ ಮತ್ತು ??? ಎಂದು ಬರೆಯಬಹುದು. ಈ ಬ್ರೇಕಪ್ ಗೆ ಹುಡುಗಿಯೇ ಕಾರಣ ಎಂದು ತಿಳಿದಾಗ.. ಈ ಪ್ರಶ್ನಾರ್ಥಕ ಚಿಹ್ನೆಗಳಿಗೆ ಹಲವರು ತಮ್ಮೊಳಗೆ ಬ್ರೇಕಪ್ ಆದ ಮೇಲೆ ಮುಂದೇನಾಗಬಹುದು ಎಂಬುದಕ್ಕೆ ಉತ್ತರ.. 'ಹುಡುಗ ದೇವದಾಸ್ ತರ ಗಡ್ಡ ಬಿಡುತ್ತಾನೆ, ಆತ್ಮಹತ್ಯೆ ಮಾಡಿಕೊಳ್ಳಬಹುದು. Mon, 31 Jul 2017 15:33:46 +0530 ವಿಮರ್ಶೆ: 'ಇಂದು ಸರ್ಕಾರ್' ಮಧುರ್ ಭಂಡಾರ್ಕರ್ ರವರ ಕುತೂಹಲಕಾರಿ ಚಿತ್ರ https://kannada.filmibeat.com/reviews/hindi-cinema-indu-sarkar-movie-review-026269.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/hindi-cinema-indu-sarkar-movie-review-026269.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಕಳೆದ ಕೆಲವು ತಿಂಗಳಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಮಧುರ್ ಭಂಡಾರ್ಕರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಇಂದು ಸರ್ಕಾರ್' ಇಂದು ಬಿಡುಗಡೆ ಆಗಿದೆ. 1975-1977 ರ ಅವಧಿಯ ತುರ್ತು ಪರಿಸ್ಥಿತಿ ಆಧರಿತ 'ಇಂದು ಸರ್ಕಾರ್' ಚಿತ್ರದ ಸಂಪೂರ್ಣ ವಿಮರ್ಶೆ ಈ ಕೆಳಗಿನಂತಿದೆ ಓದಿರಿ. ಇಂದಿರಾಗಿತ್ತೆ ನೆಹರೂ ಸೆಕ್ರೆಟರಿ ಜೊತೆ ಸೀಕ್ರೆಟ್ ಸಂಬಂಧ? ಚಿತ್ರ; 'ಇಂದು ಸರ್ಕಾರ್'ನಿರ್ದೇಶನ: ಮಧುರ್ Fri, 28 Jul 2017 18:54:28 +0530 ವಿಮರ್ಶೆ: ರಿಯಲ್ ಸ್ಟಾರ್ ಚಿತ್ರಗಳ ಛಾಯೆಯಲ್ಲಿ 'ಕಿರೀಟ'ದ ಹೊಳಪು https://kannada.filmibeat.com/reviews/kannada-movie-kireeta-review-026265.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/kannada-movie-kireeta-review-026265.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss 'ಕಿರೀಟ' ಟೈಟಲ್‌ ಗೆ 'ನಾನು(ನಾನತ್ವ)' ಎಂಬ ಅರ್ಥವನ್ನು ಚಿತ್ರದಲ್ಲಿ ನೀಡಲಾಗಿದೆ. ತಲೆಗಳು ಬದಲಾಗುತ್ತಿರುತ್ತವೆ. ಆದರೆ ನಾನತ್ವ ಎಂಬುದು ಬದಲಾಗುವುದಿಲ್ಲ. ಎಲ್ಲರು ತಮ್ಮ ಸ್ವಾರ್ಥ ಸಾಧನೆಗಾಗಿ ತಮ್ಮ ಗುಣದಿಂದ ನಾನೇ ಮೇಲು ಎಂದು ಮನಸ್ಸಿನೊಳಗೆ ಅಂದುಕೊಂಡು ಸ್ವಹಿತ ಸಾಧಿಸಿಕೊಳ್ಳಲು ಮುಂದಾಗುತ್ತಾರೆ. ಈ ನಡುವೆ ಯಾರ ಮೇಲೆ ಎಷ್ಟೇ ಪ್ರೀತಿ, ಯಾರ ಮೇಲೆ ಎಷ್ಟೇ ನಂಬಿಕೆ ಇದ್ದರೂ ಕೊನೆಗೆ ಅವರವರ Fri, 28 Jul 2017 16:10:19 +0530 ವಿಮರ್ಶೆ: 'ವಿಸ್ಮಯ'ಕಾರಿ ಥ್ರಿಲ್ಲಿಂಗ್ ಕ್ರೈಂ ಸ್ಟೋರಿ https://kannada.filmibeat.com/reviews/arjun-sarja-s-150th-movie-movie-vismaya-review-026264.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/arjun-sarja-s-150th-movie-movie-vismaya-review-026264.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಸಾಮಾಜಿಕ ಹೋರಾಟಗಾರ, ವಕೀಲ, ಡಾಕ್ಟರ್ ಹೀಗೆ ಒಬ್ಬೊಬ್ಬರೇ ಕೊಲೆ ಆಗ್ತಾರೆ. ಈ ಸರಣೆ ಕೊಲೆಯನ್ನ ಭೇದಿಸುವ ರೋಚಕ ಕಥೆಯೇ 'ವಿಸ್ಮಯ'. ಅರ್ಜುನ್ ಸರ್ಜಾ ಅವರ 150ನೇ ಸಿನಿಮಾ ಎಂಬ ಟ್ಯಾಗ್ ಲೈನ್ ಹೊಂದಿದ್ದ ಈ ಚಿತ್ರ ಪ್ರೇಕ್ಷಕರಿಗೆ ಸಸ್ಪೆನ್ಸ್ ಥ್ರಿಲ್ಲಿಂಗ್ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಪೂರ್ತಿ ವಿಮರ್ಶೆ ಮುಂದೆ ಓದಿ..... ಚಿತ್ರ: ವಿಸ್ಮಯನಿರ್ಮಾಣ: ಫ್ಯಾಷನ್ ಫಿಲ್ಮ್ Fri, 28 Jul 2017 15:59:15 +0530 'ಧೈರ್ಯಂ'ನಲ್ಲಿ ವಿಮರ್ಶಕರಿಗೆ ಕಂಡಿದ್ದು ಹಣದ ಹಿಂದೆ ಓಡುವ ಮಾಸ್ಟರ್ ಮೈಂಡ್ https://kannada.filmibeat.com/reviews/kannada-movie-dhairyam-critics-review-026133.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/kannada-movie-dhairyam-critics-review-026133.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss 'ಕೃಷ್ಣ' ಅಜಯ್ ರಾವ್ ಮತ್ತು ಅಧಿತಿ ಅಭಿನಯದ 'ಧೈರ್ಯಂ' ಚಿತ್ರ ತೆರೆಕಂಡಿದೆ. ಇದೇ ಮೊದಲ ಬಾರಿಗೆ ಲವರ್ ಬಾಯ್ ಅಜಯ್ ರಾವ್ ಆಕ್ಷನ್ ಥ್ರಿಲ್ಲರ್ ಹೀರೋ ಆಗಿ ಮಿಂಚಿದ್ದು ಪ್ರೇಕ್ಷಕ ಪ್ರಭುಗಳಿಂದ ಚಪ್ಪಾಳೆ ಗಿಟ್ಟಿಸಿದ್ದಾರೆ. ಚಿತ್ರ ವಿಮರ್ಶೆ : ಸಾಮಾನ್ಯ ಹುಡುಗನ ಅಸಾಮಾನ್ಯ ಸಾಹಸ 'ಧೈರ್ಯಂ' ಚಿತ್ರ ಸಾಮಾನ್ಯ ಹುಡುಗ ಹಣಕ್ಕಾಗಿ ವಾಮಮಾರ್ಗದಲ್ಲಿ ನಡೆದು ಶತ್ರುಗಳನ್ನು Sat, 22 Jul 2017 13:25:18 +0530 ಹಾಸ್ಯದಲ್ಲಿ ಸಸ್ಪೆನ್ಸ್ ತೋರಿಸಿದ ಸುನಿಯ 'ಅಲಮೇಲಮ್ಮ'ನಿಗೆ ವಿಮರ್ಶಕರು ಏನಂದ್ರು? https://kannada.filmibeat.com/reviews/kannada-movie-operation-alamelamma-critics-review-026131.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/kannada-movie-operation-alamelamma-critics-review-026131.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಕಾಮಿಡಿ, ಲವಲವಿಕೆ, ನವಿರುತನದ ಜೊತೆಗೆ ಒಂದು ಕ್ರೈಂ ಸ್ಟೋರಿಯನ್ನು ಸಸ್ಪೆನ್ಸ್ ಮೂಲಕ ಹೇಳಿರುವ ಸಿಂಪಲ್ ಸುನಿ ನಿರ್ದೇಶನದ 'ಆಪರೇಷನ್ ಅಲಮೇಲಮ್ಮ' ಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರಿಂದಲೂ ಉತ್ತಮ ರೆಸ್ಪಾನ್ಸ್ ಪಡೆದಿದೆ. ವಿಮರ್ಶೆ: ಅಲಮೇಲಮ್ಮನ 'ಆಪರೇಷನ್' ಬಲು ರೋಚಕ ಅನನ್ಯಾ ಟೀಚರ್ ಮತ್ತು ಪರ್ಮಿ ನಡುವಿನ ಈ ಹಾಸ್ಯ ಮತ್ತು ನವಿರು ಪ್ರೇಮಕಥೆ ಜನಸಾಮಾನ್ಯರಿಗೆ Sat, 22 Jul 2017 12:11:51 +0530 'ಅಲಮೇಲಮ್ಮ' ವಿಮರ್ಶೆ: ಸಿಂಪಲ್ಲಾಗ್ ಒಂದು 'ಕಿಡ್ನಾಪ್' ಸ್ಟೋರಿ https://kannada.filmibeat.com/reviews/kannada-movie-operation-alamelamma-review-026124.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/kannada-movie-operation-alamelamma-review-026124.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss 'ಆಪರೇಷನ್ ಅಲಮೇಲಮ್ಮ'......ಈ ಟೈಟಲ್ ಹೇಳುವಾಗೆ ಚಿತ್ರದಲ್ಲೊಂದು ಆಪರೇಷನ್ ನಡೆಯುತ್ತೆ. ಆದ್ರೆ, ಈ 'ಆಪರೇಷನ್' ಯಾರಿಗಾಗಿ ನಡೆಯುತ್ತೆ ಎಂಬುದು ಚಿತ್ರದ ದೊಡ್ಡ ಸಸ್ಪೆನ್ಸ್. ಚಿತ್ರದ ಕೊನೆವರೆಗೂ ಕುತೂಹಲವಾಗಿ ಚಿತ್ರಕಥೆ ಮಾಡಲಾಗಿದೆ. ಏನಾಯ್ತು? ಯಾರು ಎಂಬ ಸಸ್ಪೆನ್ಸ್, ಚಿತ್ರದ ಕ್ಲೈಮ್ಯಾಕ್ಸ್ ವರೆಗೂ ಪ್ರೇಕ್ಷಕರನ್ನ ಹಿಡಿದಿಡುತ್ತೆ. ಈ ಮೂಲಕ ಸಿಂಪಲ್ ಸುನಿಯ ಅಲಮೇಲಮ್ಮನ 'ಆಪರೇಷನ್' ಯಶಸ್ವಿಯಾಗಿದೆ.. ಪೂರ್ತಿ ವಿರ್ಮಶೆ ಮುಂದೆ ಓದಿ...... Fri, 21 Jul 2017 16:26:52 +0530 ಚಿತ್ರ ವಿಮರ್ಶೆ : ಸಾಮಾನ್ಯ ಹುಡುಗನ ಅಸಾಮಾನ್ಯ ಸಾಹಸ https://kannada.filmibeat.com/reviews/kannada-movie-dhairyam-review-026121.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/kannada-movie-dhairyam-review-026121.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss 'ಧೈರ್ಯಂ ಸರ್ವತ್ರ ಸಾಧನಂ' ಎನ್ನುವ ಒಂದು ಸಾಲಿನ ಮೇಲೆ 'ದೈರ್ಯಂ' ಚಿತ್ರದ ಇಡೀ ಕಥೆ ಹೆಣೆಯಲಾಗಿದೆ. ಒಬ್ಬ ಸಾಮಾನ್ಯ ಮಿಡಲ್ ಕ್ಲಾಸ್ ಮನೆಯ ಹುಡುಗನ ಜೀವನವನ್ನು ಇಲ್ಲಿ ತೋರಿಸಿದ್ದಾರೆ. ದುಡ್ಡಿನ ಹಿಂದೆ ಮನುಷ್ಯ ಹೋದರೆ ಏನೆಲ್ಲಾ ಆಗುತ್ತದೆ ಹಾಗೂ ಧೈರ್ಯ ಒಂದು ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಕಮರ್ಷಿಯಲ್ ಆಗಿ ಹೇಳಿದ್ದಾರೆ. ಚಿತ್ರ: ಧೈರ್ಯಂ Fri, 21 Jul 2017 15:23:04 +0530 ಟ್ವಿಟ್ಟರ್ ವಿಮರ್ಶೆ: 'ಅಲಮೇಲಮ್ಮ'ದಲ್ಲಿ ಅನನ್ಯ ಟೀಚರ್, ರಿಷಿ ಕಾಂಬಿನೇಷನ್ ಸೂಪರ್ https://kannada.filmibeat.com/reviews/kannada-movie-operation-alamelamma-twitter-review-026115.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/kannada-movie-operation-alamelamma-twitter-review-026115.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ಸಿಂಪಲ್ ವಿಷಯಗಳನ್ನೇ ಇಟ್ಟುಕೊಂಡು ರಸವತ್ತಾಗಿ ಹೇಳುವ ಮೂಲಕ ಪ್ರೇಕ್ಷಕರನ್ನು ರಂಜಿಸುವ ನಿರ್ದೇಶಕ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿರುವ ಬಹು ನಿರೀಕ್ಷಿತ ಸಿನಿಮಾ 'ಆಪರೇಷನ್ ಅಲಮೇಲಮ್ಮ' ಇಂದು ತೆರೆಕಂಡಿದೆ. ಟ್ರೈಲರ್, ಹಾಡುಗಳು, ಮೇಕಿಂಗ್ ದೃಷ್ಟಿಯಿಂದ ಮಾತ್ರವಲ್ಲದೇ, ಸರಳ ಕ್ರೈಮ್ ಕತೆಯನ್ನು ಹಾಸ್ಯಮಯವಾಗಿ ಹೇಳಲಾಗಿದೆ ಎಂದು ಸುನಿ ರವರು ಹೇಳಿದ್ದ ದೃಷ್ಟಿಯಿಂದಲೂ ಸಿನಿ ಪ್ರಿಯರಿಗೆ ಈ ಚಿತ್ರದ ಬಗ್ಗೆ Fri, 21 Jul 2017 12:34:37 +0530 'ದಂಡುಪಾಳ್ಯ'ದ ಇನ್ನೊಂದು ಮುಖಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್‌ ಎಷ್ಟು? https://kannada.filmibeat.com/reviews/dandupalya-2-movie-critics-review-025989.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/dandupalya-2-movie-critics-review-025989.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss 'ದಂಡುಪಾಳ್ಯ' ಸಂಚಲನ ಮೂಡಿಸಿದ್ದ ದರೋಡೆಕೋರರ ಗ್ಯಾಂಗ್. 'ದಂಡುಪಾಳ್ಯ' ಚಿತ್ರವನ್ನು ನಿರ್ದೇಶನ ಮಾಡಿದ್ದ ಶ್ರೀನಿವಾಸ ರಾಜು ಅದರ ಭಾಗ 2 ತೆರೆ ಮೇಲೆ ತಂದಿದ್ದು, ಉತ್ತಮ ರೆಸ್ಪಾನ್ಸ್ ಪಡೆದಿದೆ. ಕ್ರೈಂ ಥ್ರಿಲ್ಲರ್ ಇಷ್ಟಪಡುವವರಿಗೆ ಇಂದೊಂದು ಸೂಪರ್ ಸಿನಿಮಾ ಎಂಬುದು ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರ ಅಭಿಪ್ರಾಯ. ಚಿತ್ರ ವಿಮರ್ಶೆ: 'ಸತ್ಯ-ಸುಳ್ಳು'ಗಳ ನಡುವಿನ ದಂಡುಪಾಳ್ಯ '2' ಇನ್ನು ಪ್ರೇಕ್ಷಕರಿಗೆ Sat, 15 Jul 2017 13:30:09 +0530 ವಿಮರ್ಶೆ: ಸಂಗೀತ ಸಾಹಸಮಯ 'ಜಗ್ಗಾ ಜಾಸೂಸ್'ನಲ್ಲಿ ಮ್ಯಾಜಿಕ್ ಮಾಡಿದ ರಣ್ಬೀರ್ https://kannada.filmibeat.com/reviews/jagga-jasoos-hindi-movie-review-025981.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/jagga-jasoos-hindi-movie-review-025981.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಜಗ್ಗಾ ಜಾಸೂಸ್' ಇಂದು ಬಿಡುಗಡೆ ಆಗಿದೆ. ಮಾಜಿ ಪ್ರೇಮಿಗಳು ಒಟ್ಟಿಗೆ ತೆರೆಮೇಲೆ ಬರುತ್ತಿದ್ದಾರೆ ಎಂಬ ಕುತೂಹಲದಲ್ಲಿ ಈ ಚಿತ್ರದ ಬಗ್ಗೆ ಬಿಟೌನಿಗರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಚಿತ್ರದ ಬಗೆಗಿನ ಕ್ಯೂರಿಯಾಸಿಟಿಗೆ ಇಂದು ಕೊನೆಗೂ ಬ್ರೇಕ್ ಬಿದ್ದಿದೆ. ಚಿತ್ರದ ಕಂಪ್ಲೀಟ್ ವಿಮರ್ಶೆ ಈ ಕೆಳಗಿನಂತಿದೆ. ಚಿತ್ರ: 'ಜಗ್ಗಾ Fri, 14 Jul 2017 16:07:02 +0530 ಚಿತ್ರ ವಿಮರ್ಶೆ: 'ಸತ್ಯ-ಸುಳ್ಳು'ಗಳ ನಡುವಿನ ದಂಡುಪಾಳ್ಯ '2' https://kannada.filmibeat.com/reviews/dandupalya-2-movie-review-025980.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss https://kannada.filmibeat.com/reviews/dandupalya-2-movie-review-025980.html?utm_source=/rss/filmibeat-kannada-reviews-fb.xml&utm_medium=23.220.148.116&utm_campaign=client-rss '2' (ದಂಡುಪಾಳ್ಯ 2) ಸಿನಿಮಾ 'ದಂಡುಪಾಳ್ಯ' ಚಿತ್ರದ ಮುಂದುವರಿದ ಭಾಗ. ಮೊದಲ ಭಾಗದಲ್ಲಿ ದಂಡುಪಾಳ್ಯ ಗ್ಯಾಂಗ್ ನ ಕೌರ್ಯತೆ ಕಂಡಿದ್ದ ಪ್ರೇಕ್ಷಕರಿಗೆ ಈ ಬಾರಿ ಅವರ ಇನ್ನೊಂದು ಮುಖ ದರ್ಶನವನ್ನು ಮಾಡಿಸುವ ಸಿನಿಮಾ ಇದು. ಇಡೀ ಸಿನಿಮಾ 'ದಂಡುಪಾಳ್ಯ' ಗ್ಯಾಂಗ್ ಮಾಡಿದ ಅಪರಾಧಗಳ ಸತ್ಯ-ಸುಳ್ಳಿನ ತರ್ಕವಾಗಿದೆ. ಚಿತ್ರ: '2' (ದಂಡುಪಾಳ್ಯ 2) ನಿರ್ಮಾಣ: ವೆಂಕಟ್ ನಿರ್ದೇಶಕ: Fri, 14 Jul 2017 15:21:22 +0530