ಐಟಂ ಡಾನ್ಸರ್ ಲಕ್ಷ್ಯ ದಕ್ಷಿಣ ಕೊರಿಯಾದಲ್ಲಿ ಬಂಧನ

ವೀಸಾ ವಂಚನೆ ಆರೋಪದಡಿ ಲಕ್ಷ್ಯ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದ್ದು ನಿಜವಾದ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಕಣ್ಣಲ್ಲೆ ಕೊಲ್ಲುವ, ತುಟಿಯಲ್ಲೆ ಸೆಳೆಯುವ ಈಕೆಯ ಬಂಧನ ಕೋಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. (ಏಜೆನ್ಸೀಸ್)
English summary
Laksha, one of the popular item dancers of Kollywood has been detained in South Korea for visa fraud allegation.


Click it and Unblock the Notifications