For Quick Alerts
  ALLOW NOTIFICATIONS  
  For Daily Alerts

  ಉತ್ತಮ ಸ್ನೇಹಿತರಾಗಿದ್ದ ನಟ ಆರ್ಯ ಮತ್ತು ವಿಶಾಲ್ 'ಎನಿಮಿ'ಗಳಾಗಿದ್ದೇಕೆ?

  |

  ಕಾಲಿವುಡ್ ನಲ್ಲಿ ನಟ ಆರ್ಯ ಮತ್ತು ವಿಶಾಲ್ ಕೂಡ ಇಬ್ಬರು ಉತ್ತಮ ಸ್ನೇಹಿತರು. ಆದರೀಗ ಇಬ್ಬರು ಎನಿಮಿಗಳಾಗಿದ್ದಾರೆ. ಅಷ್ಟಕು ಇವರು ವೈರಿಗಳಾಗಿದ್ದು ಸಿನಿಮಾದಲ್ಲಿ. ವಿಶಾಲ್ ಮತ್ತು ಆರ್ಯ ಒಂದೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ಎನ್ನುವ ವಿಚಾರ ತಿಂಗಳ ಹಿಂದೆಯೇ ಸುದ್ದಿಯಾಗಿತ್ತು. ಆನಂದ್ ಶಂಕರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಲ್ಟಿ ಸ್ಟಾರರ್ ಸಿನಿಮಾದಲ್ಲಿ ಆರ್ಯ ಮತ್ತು ವಿಶಾಲ್ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

  ಅಂದ್ಹಾಗೆ ಆರ್ಯ ಮತ್ತು ವಿಶಾಲ್ ಇಬ್ಬರು 9 ವರ್ಷದ ಬಳಿಕ ಒಟ್ಟಿಗೆ ನಟಿಸುತ್ತಿರುವುದು ವಿಶೇಷ. ಈ ಮೊದಲು 'ಅವನ್ ಅವನ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇದೀಗ ಮತ್ತೆ ಒಂದಾಗಿರುವ ವಿಶಾಲ್ ಮತ್ತು ಆರ್ಯನನ್ನು ಒಟ್ಟಿಗೆ ನೋಡಲು ತಮಿಳು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಸಿನಿಮಾದಿಂದ ಮತ್ತೊಂದು ಅಪ್ ಡೇಟ್ ಹೊರಬಿದ್ದಿದೆ. ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಮುಂದೆ ಓದಿ..

  ತಮಿಳು ನಟ ವಿಶಾಲ್ ಗೆ ವಿಲನ್ ಆದ ನಟ ಆರ್ಯ: ಕಾರಣವೇನು?

  {photo-feature}

  English summary
  Tamil Actor Arya And Vishal's Upcomming movie titled Enemy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X