ಕುಟುಂಬ ಕಲಹದಿಂದ ನೊಂದು ತಮಿಳು ನಟ ಆತ್ಮಹತ್ಯೆ

ಕುಟುಂಬ ಕಲಹಕ್ಕೆ ನೊಂದು ತಮಿಳಿನ ಪ್ರತಿಭಾವಂತ ಯುವ ನಟನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮರಿನಾ ಸಿನಿಮಾದಲ್ಲಿನ ಅತ್ಯುತ್ತಮ ನಟನೆಯಿಂದ ಜನಪ್ರಿಯರಾಗಿದ್ದ ನಟ ತೆನ್ನರಸು ಶವ ಇಂದು ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ತೆನ್ನರಸು ಎರಡು ವರ್ಷ ವಯಸ್ಸಿನ ಮಗುವಿದೆ. ಕುಟುಂಬದಲ್ಲಿನ ಜಗಳದಿಂದಲೇ ತೆನ್ನರಸು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ ಪತ್ನಿಯೊಂದಿಗೆ ಜೋರು ಜಗಳವಾಡಿದ್ದರಂತೆ.

Actor Thennarasu Commit Suicide Due To Family Problems

ನಟ ಶಿವಕಾರ್ತಿಕೇಯನ್ ಹಾಗೂ ಕಿರಾತಕ ಸಿನಿಮಾ ನಾಯಕಿ ಒಲಿವಿಯಾ ನಟಿಸಿದ್ದ ಮರಿನಾ ಸಿನಿಮಾದ ಪಾತ್ರದ ಮೂಲಕ ಖ್ಯಾತಿಯನ್ನು ತೆನ್ನರಸು ಗಳಿಸಿದ್ದರು. ಮರಿನಾ ಸಿನಿಮಾದಲ್ಲಿ ಸ್ನೇಹಿತನ ಆಪ್ತ ಗೆಳೆಯನ ಪಾತ್ರ ನಿರ್ವಹಿಸಿದ್ದರು ತೆನ್ನರಸು. ಮರಿಯಾ ಹೊರತಾಗಿ ಹಲವು ಸಿನಿಮಾಗಳಲ್ಲಿ ತೆನ್ನರಸು ನಟಿಸಿದ್ದರು.

ತೆನ್ನರಸು ಇತ್ತೀಚೆಗೆ ಕುಡಿತಕ್ಕೆ ದಾಸರಾಗಿದ್ದರು ಎನ್ನಲಾಗಿದೆ. ಲಾಕ್‌ಡೌನ್ ನಿಂದಾಗಿ ಕೆಲಸವಿಲ್ಲದೆ ಆರ್ಥಿಕ ಮುಗ್ಗಟ್ಟನ್ನು ತೆನ್ನರಸು ಅನುಭವಿಸಿದ್ದರಂತೆ.

More from Filmibeat

English summary
Tamil actor Thennarasu commit suicide due to family problems. He acted in Marina movie along with Shiva Karthikeyan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X