For Quick Alerts
  ALLOW NOTIFICATIONS  
  For Daily Alerts

  ವಿಜಯ್ ಜೊತೆ ಸೆಕ್ಸ್ ಮಾಡಲು ಇಷ್ಟ! ಬಹಿರಂಗವಾಗಿ ಆಸೆ ಬಿಚ್ಚಿಟ್ಟ ನಟಿ

  By ಫಿಲ್ಮಿಬೀಟ್ ಡೆಸ್ಕ್
  |

  ತೆಲುಗಿನ ಶ್ರೀರೆಡ್ಡಿ, ಬಾಲಿವುಡ್‌ ಉರ್ಫಿ ಜಾದವ್, ರಾಕಿ ಸಾವಂತ್ ಸಾಲಿಗೆ ಸೇರುವ ವಿವಾದಗಳನ್ನೇ ಉಸಿರಾಡುವ ನಟಿಯರ ಪಟ್ಟಿಯಲ್ಲಿ ಸೇರುವವರು ರೇಶ್ಮಾ ಪಸುಪಲೇಟಿ.

  ತೆಲುಗು ಹಾಗೂ ತಮಿಳು ಎರಡೂ ರಾಜ್ಯಗಳಲ್ಲಿ ಜನಪ್ರಿಯತೆ ಹೊಂದಿರುವ ಈ ನಟಿ ಕೆಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಬೋಲ್ಡ್ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರುವ ಈ ನಟಿ, ಆಗಾಗ್ಗೆ ಸಂದರ್ಶನಗಳಲ್ಲಿ ಬೋಲ್ಡ್ ಹೇಳಿಕೆಗಳನ್ನು ನೀಡಿ ತಮ್ಮ ಹೆಸರು ಸದಾ ಸುದ್ದಿಯಲ್ಲಿರುವಂತೆ ನೋಡಿಕೊಳ್ಳುತ್ತಾರೆ.

  ಇದೀಗ ಇಂಥಹುದೇ ಒಂದು ಸಂದರ್ಶನದಲ್ಲಿ ವಿಜಯ್ ಹೆಸರು ತೆಗೆದುಕೊಂಡು ಮತ್ತೆ ಲೈಮ್ ಲೈಟ್‌ಗೆ ಬಂದಿದ್ದಾರೆ.

  ಅಡಲ್ಟ್ ಶೋ ಮಾದರಿಯ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರೇಶ್ಮಾ ಪಸುಪಲೇಟಿಗೆ ನಿರೂಪಕಿ ಕೆಲವು ಹಾಟ್-ಹಾಟ್ ಪ್ರಶ್ನೆಗಳನ್ನು ಕೇಳಿದ್ದಾರೆ. ಮತ್ತೊಬ್ಬ ಸ್ತ್ರೀ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು ಎಂದರೆ ಅದು ಯಾರಾಗಿರುತ್ತಾರೆ? ಎಂದು ರೇಶ್ಮಾರನ್ನು ಪ್ರಶ್ನೆ ಕೇಳಲಾಗಿದೆ. ಆದರೆ ಅದಕ್ಕೆ ಅವರು ಉತ್ತರಿಸಿಲ್ಲ. ಮತ್ತೊಬ್ಬ ಮಹಿಳೆಯೊಟ್ಟಿಗೆ ಲೈಂಗಿಕತೆಯಲ್ಲಿ ತೊಡಗುವುದಿಲ್ಲ ನನಗೆ ಪುರುಷರೇ ಆಗಬೇಕು ಎಂದಿದ್ದಾರೆ.

  ಆಗ ಸಂದರ್ಶಕ, ತಲೆಗೆ ಗನ್ ಇಟ್ಟು ಇಂಥಹವರೊಟ್ಟಿಗೆ ಸೆಕ್ಸ್ ಮಾಡು ಎಂದಾದರೆ ಯಾರೊಟ್ಟಿಗೆ ಮಾಡಲು ಇಚ್ಛಿಸುವಿರಿ ಎಂದು ಕೇಳಿದ್ದಾನೆ. ಅದಕ್ಕೆ ರೇಶ್ಮಾ ತಡ ಮಾಡದೆ ತಮಿಳಿನ ಸ್ಟಾರ್ ನಟ ವಿಜಯ್ ಹೆಸರು ಹೇಳದ್ದಾರೆ. ರೇಶ್ಮಾರ ಈ ಸಂದರ್ಶನ ವೈರಲ್ ಆಗಿದೆ. ಹಲವರು ಈ ಸಂದರ್ಶನದ ಬಗ್ಗೆ ಸಂದರ್ಶನದಲ್ಲಿ ಕೇಳಲಾಗಿರುವ ಪ್ರಶ್ನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  2009 ರಿಂದಲೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ ರೇಶ್ಮಾ, ಹಲವಾರು ತೆಲುಗು ಹಾಗೂ ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಿಗ್‌ಬಾಸ್ ತಮಿಳು ಸೀಸನ್ 03 ರಲ್ಲಿ ಸ್ಪರ್ಧಿಯಾಗಿಯೂ ಭಾಗವಹಿಸಿದ್ದರು. ಕೆಲವು ತೆಲುಗು, ತಮಿಳು ಹಾಗೂ ಒಂದು ಮಲಯಾಳಂ ಸಿನಿಮಾದಲ್ಲಿಯೂ ರೇಶ್ಮಾ ನಟಿಸಿದ್ದಾರೆ.

  English summary
  Actress Reshma Pasupuleti did controversial comment naming star actor Vijay. She is famous for her controversial comments.
  Thursday, January 12, 2023, 11:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X