ಹೊಸ ಹೆಜ್ಜೆ ಇಟ್ಟ ಸೌತ್ ಸುಂದರಿ ಸಾಯಿ ಪಲ್ಲವಿ

Recommended Video

ವೆಬ್ ಸಿರೀಸ್ ನಲ್ಲಿ ಸಾಯಿ ಪಲ್ಲವಿ ನಟನೆ | Filmibeat Kannada

ನಟಿ ಸಾಯಿ ಪಲ್ಲವಿ ಮಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ತನ್ನದೆ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಒಳ್ಳೆಯ ಸಿನಿಮಾಗಳನ್ನು, ಒಳ್ಳೆಯ ಪಾತ್ರಗಳನ್ನು ಮಾಡಿದ್ದಾರೆ. ಇದೀಗ ನಿರ್ದೇಶಕ ವೆಟ್ರಿಮಾರನ್ ಜೊತೆಗೆ ಕೆಲಸ ಮಾಡುವ ಅವಕಾಶವನ್ನು ಸಾಯಿ ಪಲ್ಲವಿ ಪಡೆದಿದ್ದಾರೆ.

ಇತ್ತೀಚಿಗಷ್ಟೆ 'ಅಸುರನ್' ಸಿನಿಮಾ ಮಾಡಿದ್ದ ವೆಟ್ರಿಮಾರನ್ ಈಗ ವೆಬ್ ಸೀರಿಸ್ ಮಾಡುವ ತಯಾರಿ ನಡೆಸಿದ್ದಾರೆ. ನೆಟ್ ಫ್ಲಿಕ್ಸ್ ಗಾಗಿ ಈ ವೆಬ್ ಸೀರಿಸ್ ನಿರ್ಮಾಣ ಆಗುತ್ತಿದೆ.ಈ ವೆಬ್ ಸೀರಿಸ್ ನಲ್ಲಿ ಸಾಯಿ ಪಲ್ಲವಿ ನಟಿಸುತ್ತಾರೆ ಎನ್ನುವ ಸುದ್ದಿ ಇದೆ.

ಸಾಯಿ ಪಲ್ಲವಿ ಮೊದಲ ವೆಬ್ ಸೀರಿಸ್ ಇದಾಗಿದೆ. ಈಗಾಗಲೇ ಅಮಲಾ ಪೌಲ್ ಸೇರಿದಂತೆ ಕಾಲಿವುಡ್ ನ ಕೆಲವು ನಟಿಯರು ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟಿದ್ದು, ಸಾಯಿ ಪಲ್ಲವಿ ಕೂಡ ಹೊಸ ಹೆಜ್ಜೆ ಇಡುತ್ತಿದ್ದಾರೆ. ಈ ವೆಬ್ ಸೀರಿಸ್ ನಲ್ಲಿ ನಟ ಪ್ರಕಾಶ್ ರಾಜ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

Actress Sai Pallavi To Make Her Web Series Debut?

ವೆಬ್ ಸೀರಿಸ್ ನಲ್ಲಿ ಕೆಲವು ಕಥೆಗಳು ಇರಲಿದ್ದು, ಅದರ ಒಂದು ಭಾಗದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ನಿರ್ದೇಶಕ ವೆಟ್ರಿಮಾರನ್ ಜೊತೆಗೆ ಮೊದಲ ಬಾರಿಗೆ ಸಾಯಿ ಪಲ್ಲವಿ ಕೆಲಸ ಮಾಡುತ್ತಿದ್ದಾರೆ. ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆ ನಿರೀಕ್ಷೆ ಇದೆ.

ಸದ್ಯ, ನಟ ಸೂರ್ಯ ಜೊತೆಗೆ 'ಎನ್ ಜಿ ಕೆ' ಸಿನಿಮಾ ಮಾಡಿದ್ದ, ಸಾಯಿ ಪಲ್ಲವಿ, ಆ ನಂತರ ಎರಡು ತೆಲುಗು ಸಿನಿಮಾ ಮಾಡುತ್ತಿದ್ದಾರೆ.

More from Filmibeat

English summary
Actress Sai Pallavi To Make Her Web Series Debut?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X