ದಪ್ಪಗಿದ್ದರೇನಂತೆ ಸೆಕ್ಸಿಯಾಗಿದ್ದೇನೆ: ಟ್ರೋಲಿಗರ ಬಾಯಿ ಮುಚ್ಚಿಸಿದ ನಟಿ

ಬಾಡಿ ಶೇಮಿಂಗ್ (ದೇಹದ ಆಕಾರ ಕುರಿತು ನಗೆಯಾಡುವುದು) ಇತ್ತೀಚೆಗೆ ಹೆಚ್ಚಾಗುತ್ತಿದೆ. ನಟಿಯರು ಹೆಚ್ಚಾಗಿ ಈ ಅನಿಷ್ಟಕ್ಕೆ ಗುರಿಯಾಗುತ್ತಿದ್ದಾರೆ.

Recommended Video

ಶೈನ್ ಶೆಟ್ಟಿ ಬರ್ತ್ ಡೇಗೆ ದೀಪಿಕಾ ದಾಸ್ ಕೊಟ್ಟ ಗಿಫ್ಟ್ ಏನು ಗೊತ್ತಾ? | Shine Shetty & Deepika Das

ಆದರೆ ಕೆಲವು ನಟಿಯರು ಇದ್ದಾರೆ, ತಮ್ಮ ದೇಹ ಆಕಾರವನ್ನು ಟೀಕಿಸಿದವರಿಗೆ ಅವರದ್ದೇ ಭಾಷೆಯಲ್ಲಿ ಖಡಕ್ ಉತ್ತರ ನೀಡಿದ್ದಾರೆ. ಅಂಥಹಾ ನಟಿಯರಲ್ಲಿ ಒಬ್ಬರು ವಿದ್ಯುಲ್ಲೇಕ.

ತಮಿಳಿನ ಹಾಸ್ಯ ನಟಿ ವಿದ್ಯುಲ್ಲೇಖ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರು. ಹಾಸ್ಯಮಯ ಪಾತ್ರಗಳ ಜೊತೆಗೆ ಬೋಲ್ಡ್ ಮಾತುಗಳಿಗೂ ಅವರು ಖ್ಯಾತರು. ತಮ್ಮ ದೇಹ ಆಕಾರದ ಬಗ್ಗೆ ತಮಾಷೆ ಮಾಡುವವರಿಗೆ ಅವರು ಸರಿಯಾದ ಉತ್ತರ ಕೊಟ್ಟಿದ್ದಾರೆ.

ನಾನು ಸೆಕ್ಸಿಯಾಗಿ ಕಾಣಬಲ್ಲೆ: ವಿದ್ಯುಲ್ಲೇಖ

ನಾನು ಸೆಕ್ಸಿಯಾಗಿ ಕಾಣಬಲ್ಲೆ: ವಿದ್ಯುಲ್ಲೇಖ

ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಕೆಲವು ಚಿತ್ರಗಳನ್ನು ಹಾಕಿರುವ ವಿದ್ಯುಲ್ಲೇಖ, 'ಮಹಿಳಾ ಹಾಸ್ಯ ಕಲಾವಿದರು, ಚಂದ ಕಾಣುವುದಿಲ್ಲ ಎಂದು ಜನ ಎಂದುಕೊಂಡುಬಿಟ್ಟಿರುತ್ತಾರೆ, ಅವರಿಗಾಗಿ ಈ ಚಿತ್ರ, ನಾನು ಹೇಗಿದ್ದರು ಸೆಕ್ಸಿಯಾಗಿ ಕಾಣಬಲ್ಲೆ' ಎಂದು ಅವರು ಬರೆದುಕೊಂಡಿದ್ದಾರೆ.

ಚೆನ್ನಾಗಿ ಕಾಣುತ್ತಿದ್ದಾರೆ ವಿದ್ಯುಲ್ಲೇಖ

ಚೆನ್ನಾಗಿ ಕಾಣುತ್ತಿದ್ದಾರೆ ವಿದ್ಯುಲ್ಲೇಖ

ಕಪ್ಪು ಬಣ್ಣದ ಬಟ್ಟೆಯಲ್ಲಿ ವಿದ್ಯುಲ್ಲೇಖ ನಿಜವಾಗಿಯೂ ಚೆನ್ನಾಗಿ ಕಾಣುತ್ತಿದ್ದಾರೆ. ದೇಹದ ಆಕಾರಕ್ಕೂ ಸುಂದರತೆಗೂ ಸಂಬಂಧವಿಲ್ಲ ಎಂಬುದನ್ನು ಅವರು ಸಾರಿ ಹೇಳಿದ್ದಾರೆ.

ತೆಲುಗು-ತಮಿಳಿನ ಖ್ಯಾತ ಹಾಸ್ಯನಟಿ

ತೆಲುಗು-ತಮಿಳಿನ ಖ್ಯಾತ ಹಾಸ್ಯನಟಿ

ಹಾಸ್ಯನಟಿ ವಿದ್ಯುಲೇಖ ತಮಿಳು-ತೆಲುಗು ಸಿನಿಮಾಗಳಲ್ಲಿ ಖ್ಯಾತರು. ಕನ್ನಡದ ಕೆಲವು ಸಿನಿಮಾಗಳಲ್ಲಿಯೂ ಅವರು ನಟಿಸಿದ್ದಾರೆ. ಬಹುತೇಕ ಸಿನಿಮಾಗಳಲ್ಲಿ ಅವರ ಆಕಾರದ ಬಗ್ಗೆಯೇ ಹಾಸ್ಯ ದೃಶ್ಯಗಳಿರುತ್ತವೆ ಎಂಬುದು ವಿಪರ್ಯಾಸ.

ವಿದ್ಯಾ ಬಾಲನ್, ಅನುಷ್ಕಾ ಶೆಟ್ಟಿಗೂ ಬಾಡಿ ಶೇಮಿಂಗ್

ವಿದ್ಯಾ ಬಾಲನ್, ಅನುಷ್ಕಾ ಶೆಟ್ಟಿಗೂ ಬಾಡಿ ಶೇಮಿಂಗ್

ನಟಿಯರಾದ ವಿದ್ಯಾ ಬಾಲನ್, ಅನುಷ್ಕಾ ಶೆಟ್ಟಿ, ಸೋನಂ ಕಪೂರ್, ಸೋನಾಕ್ಷಿ ಸಿನ್ಹಾ ಇನ್ನೂ ಹಲವರು ಬಾಡಿ ಶೇಮಿಂಗ್‌ ಗೆ ಒಳಗಾಗಿದ್ದವರೇ. ನಟಿಯರ ದೇಹದ ಆಕಾರದ ಬಗ್ಗೆ ಪದೇ ಪದೇ ಟ್ರೋಲಿಗರು ಕಮೆಂಟ್ ಮಾಡುತ್ತಲೇ ಇರುತ್ತಾರೆ.

More from Filmibeat

English summary
Tamil, Telugu comedy actress posted her photo and writes against body shaming.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X