For Quick Alerts
  ALLOW NOTIFICATIONS  
  For Daily Alerts

  ನಗ್ನ ಬೆನ್ನು ತೋರಿಸಿದ ನಟಿ: ಅಚ್ಚರಿಗೊಂಡ ಅಭಿಮಾನಿಗಳು

  |

  ದಕ್ಷಿಣ ಭಾರತದ ಕೃಷ್ಣ ಸುಂದರಿ ಅಮಲಾ ಪೌಲ್ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. 'ಅಡೈ' ಚಿತ್ರದಲ್ಲಿ ನಗ್ನವಾಗಿ ನಟಿಸಿದ್ದ ಅಮಲಾ, ಇಂಡಸ್ಟ್ರಿಗೆ ಮತ್ತು ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

  ಇದೀಗ, ಮತ್ತೊಮ್ಮೆ ಸಖತ್ ಬೋಲ್ಡ್ ಆಗಿ ಅಮಲಾ ಪೌಲ್ ಕಾಣಿಸಿಕೊಂಡಿದ್ದಾರೆ. ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿರುವ ನಟಿ, ಈಗ ವಿದೇಶದಲ್ಲಿ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ.

  'ನಗ್ನವಾಗಿ ನಟಿಸಲು ನಾನು ಸಿದ್ಧ' ಎಂದ ಯುವನಟಿ'ನಗ್ನವಾಗಿ ನಟಿಸಲು ನಾನು ಸಿದ್ಧ' ಎಂದ ಯುವನಟಿ

  ರಜೆಯಲ್ಲಿರುವ ಅಮಲಾ ಪೌಲ್, ಬಾತ್ ಟಾಬ್ ನಲ್ಲಿ ಅರೆನಗ್ನವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಹೆಬ್ಬುಲಿ ನಟಿಯ ಬ್ಯಾಕ್ ಲೆಸ್ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡ್ತಿದೆ.

  ಸದ್ಯ ಇಂಡೋನೇಷ್ಯಾದ ಬಾಲಿಯಲ್ಲಿ ರಜೆ ಎಂಜಾಯ್ ಮಾಡ್ತಿದ್ದಾರೆ ಅಮಲಾ ಪೌಲ್. ಅಮಲಾ ಅವರ ಈ ಫೋಟೋಗೆ ಇನ್ಸ್ಟಾಗ್ರಾಂನಲ್ಲಿ 2 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಬಂದಿದೆ.

  ಅಮಲಾ ಪೌಲ್ ನಗ್ನ ನಟನೆ ಬಗ್ಗೆ ಬಾಯ್ ಫ್ರೆಂಡ್ ಹೇಳಿದ್ದೇನು?ಅಮಲಾ ಪೌಲ್ ನಗ್ನ ನಟನೆ ಬಗ್ಗೆ ಬಾಯ್ ಫ್ರೆಂಡ್ ಹೇಳಿದ್ದೇನು?

  ತಮಿಳಿನಲ್ಲಿ ಎರಡು ಸಿನಿಮಾದಲ್ಲಿ ನಟಿಸುತ್ತಿರುವ ಅಮಲಾ ಪೌಲ್, ಹಿಂದಿಯ ಲಸ್ಟ್ ಸ್ಟೋರಿಸ್ ರೀಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಂದಿಯಲ್ಲಿ ಕೈರಾ ಅಡ್ವಾನಿ ನಿರ್ವಹಿಸಿದ್ದ ಪಾತ್ರದಲ್ಲಿ ಅಮಲಾ ಬಣ್ಣ ಹಚ್ಚಲಿದ್ದಾರೆ.

  English summary
  South Actress Amala paul shared romantic photos in her instagram. this photo went to viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X