twitter
    For Quick Alerts
    ALLOW NOTIFICATIONS  
    For Daily Alerts

    ಸಂಗೀತ ನಿರ್ದೇಶಕ ಎಆರ್ ರೆಹಮಾನ್ ತಾಯಿ ನಿಧನ

    |

    ಆಸ್ಕರ್ ವಿಜೇತ, ವಿಶ್ವ ವಿಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ತಾಯಿ ಇಂದು (ಡಿಸೆಂಬರ್ 28) ಚೆನ್ನೈನಲ್ಲಿ ನಿಧನರಾಗಿದ್ದಾರೆ.

    ಸಂಗೀತ ನಿರ್ದೇಶಕದ ಎ.ಆರ್.ರೆಹಮಾನ್, ತಾಯಿ ಕರೀಮಾ ಬೇಗಂ ಬಗ್ಗೆ ವಿಪರೀತ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದರು. ಕರೀಮಾ ಬೇಗಂ ಅವರಿಗೆ ವಯೋಸಹಜ ಕೆಲವು ಆರೋಗ್ಯ ಸಮಸ್ಯೆಗಳಿದ್ದವು.

    ಕರೀಮಾ ಬೇಗಂ ಅವರು ದಿವಂಗತ ಸಂಗೀತ ನಿರ್ದೇಶಕ ಆರ್‌ಕೆ ಶೇಖರ್ ಪತ್ನಿ. ಪತಿ ಶೇಖರ್ 1976 ರಲ್ಲಿ ನಿಧನ ಹೊಂದಿದರು. ಆ ನಂತರ ಕರೀಮಾ ಬೇಗಂ ಒಬ್ಬರೇ ಎ.ಆರ್.ರೆಹಮಾನ್ ಸೇರಿದಂತೆ ನಾಲ್ಕು ಜನ ಮಕ್ಕಳನ್ನು ಒಬ್ಬರೇ ಸಾಕಿ ದೊಡ್ಡವರನ್ನಾಗಿ ಮಾಡಿದರು.

    AR Rahmans Mother Kareema Passed Away

    ಕರೀಮಾ ಬೇಗಂ ಮೂಲ ಹೆಸರು ಕಸ್ತೂರಿ, ನಂತರ ರೆಹಮಾನ್ ಸೇರಿದಂತೆ ಇಡೀಯ ಕುಟುಂಬದವರು ಇಸ್ಲಾಂ ಧರ್ಮಕ್ಕೆ ಪರಿವರ್ತನೆಗೊಂಡರು.

    Recommended Video

    ವಿಷ್ಣುವರ್ಧನ್ ಸ್ಮಾರಕ ಧ್ವಂಸ ಮಾಡಿದ ಕಿಡಿಗೇಡಿಗಳು | Vishnuvardhan Statue | Filmibeat Kannada

    ತಾಯಿಯೊಂದಿಗೆ ಬಹಳ ಬಾಂದವ್ಯ ಹೊಂದಿದ್ದರು ಎ.ಆರ್.ರೆಹಮಾನ್. ಒಮ್ಮೆ ಸಂದರ್ಶನದಲ್ಲಿ, 'ನಾನು ಸಂಗೀತ ನಿರ್ದೇಶಕನಾಗಲು ಅಮ್ಮನೇ ಕಾರಣ. ನಾನು ಸಂಗೀತವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದು ಆಕೆಯೇ, ಆಕೆಗೆ ಒಂದು ವಿಶಿಷ್ಟವಾದ ಜ್ಞಾನವಿದೆ' ಎಂದಿದ್ದರು. ರೆಹಮಾನ್ 'ಮಾ ತುಜೆ ಸಲಾಮ್' ಹಾಡು ಮಾಡಿದ್ದಕ್ಕೂ ಅವರ ತಾಯಿಯೇ ಕಾರಣವಂತೆ.

    English summary
    Music director AR Rahman's mother Kareema Begam passed away.
    Monday, December 28, 2020, 16:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X