Jailer: ಕರ್ನಾಟಕದಲ್ಲಿ ಈ ದಾಖಲೆಯನ್ನು ಕೆಜಿಎಫ್, ಜೈಲರ್ ಬಿಟ್ರೆ ಇನ್ಯಾವ ಚಿತ್ರವೂ ಮಾಡಿಲ್ಲ!

ಸದ್ಯ ಎಲ್ಲಿ ನೋಡಿದರೂ ರಜನಿಕಾಂತ್ ನಟನೆಯ ನೂತನ ಚಿತ್ರ ಜೈಲರ್‌ನದ್ದೇ ಅಬ್ಬರ. ಹೌದು, ಆಗಸ್ಟ್ 10ರಂದು ಬಿಡುಗಡೆಗೊಂಡ ಜೈಲರ್ ಸಿನಿಮಾ ಸೌತ್ ಇಂಡಿಯಾ ಪೂರ್ತಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈ ಹಿಂದೆ ಅಣ್ಣಾತ್ತೆ ಸಿನಿಮಾ ಮಾಡುವ ಮೂಲಕ ಸೋತಿದ್ದ ರಜನಿಕಾಂತ್ ಹಾಗೂ ಕಳೆದ ವರ್ಷ ವಿಜಯ್‌ಗೆ ಬೀಸ್ಟ್ ಚಿತ್ರವನ್ನು ನಿರ್ದೇಶಿಸಿ ಕೈ ಸುಟ್ಟುಕೊಂಡಿದ್ದ ನಿರ್ದೇಶಕ ನೆಲ್ಸನ್ ಕುಮಾರ್ ಜೈಲರ್ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ.

ಇನ್ನು ಜೈಲರ್ ಚಿತ್ರ ಮೊದಲ ವಾರ 425 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ ಜೈಲರ್ ಚಿತ್ರ ಎರಡನೇ ವಾರವೂ ಸಹ ದಾಖಲೆಯ ಪ್ರದರ್ಶನಗಳನ್ನು ಪಡೆದುಕೊಳ್ಳುತ್ತಿದೆ. ಇನ್ನು ಜೈಲರ್ ತಮಿಳಿನಾಡಿನಲ್ಲಿ ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿಯೂ ಸಹ ಅಬ್ಬರದ ಪ್ರದರ್ಶನಗಳನ್ನು ಪಡೆದುಕೊಳ್ಳುತ್ತಿದೆ.

Bangalore bookings: Jailer becomes the 2nd film to got 600 shows on 10th day after KGF 2

ಸದ್ಯ ಕರ್ನಾಟಕ ಬಾಕ್ಸ್‌ ಆಫೀಸ್‌ನಲ್ಲಿ 50 ಕೋಟಿ ಕ್ಲಬ್ ಸೇರಿರುವ ಜೈಲರ್ ಇಂದು ( ಆಗಸ್ಟ್ 19 ) ತನ್ನ ಹತ್ತನೇ ದಿನದ ಪ್ರದರ್ಶನವನ್ನ ಕಾಣುತ್ತಿದ್ದು ಇಂದಿಗೂ ಸಹ ದಾಖಲೆಯ ಬುಕಿಂಗ್ ಪಡೆದುಕೊಳ್ಳುತ್ತಿದೆ. ಇನ್ನು ಬೆಂಗಳೂರಿನಲ್ಲಿ ಬೇಡಿಕೆಗೆ ತಕ್ಕಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿರುವ ಜೈಲರ್ ಹತ್ತನೇ ದಿನವೂ ಸಹ 600ಕ್ಕೂ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿದೆ. ಹೀಗೆ ಹತ್ತನೇ ದಿನವೂ ಸಹ ಬೆಂಗಳೂರು ನಗರದಲ್ಲಿ 600ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡ ಎರಡನೇ ಚಿತ್ರ ಎಂಬ ದಾಖಲೆಯನ್ನು ಜೈಲರ್ ಬರೆದಿದೆ. ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ( 802 ಪ್ರದರ್ಶನ ) ಚಿತ್ರ ಮಾತ್ರ ಈ ರೀತಿ ಹತ್ತನೇ ದಿನ 600ಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡು ದಾಖಲೆ ನಿರ್ಮಿಸಿತ್ತು. ಜೈಲರ್ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ ಎಷ್ಟು ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..


ಆಗಸ್ಟ್ 10:

ಜೈಲರ್ : 1092 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 99 ಪ್ರದರ್ಶನಗಳು

ಆಪನ್‌ಹೈಮರ್ : 75 ಪ್ರದರ್ಶನಗಳು

ಕೌಸಲ್ಯ ಸುಪ್ರಜ ರಾಮ : 73 ಪ್ರದರ್ಶನಗಳು

ಮೆಗ್ 2 : 64 ಪ್ರದರ್ಶನಗಳು


ಆಗಸ್ಟ್ 11:

ಜೈಲರ್ : 551 ಪ್ರದರ್ಶನಗಳು

ಭೋಳ ಶಂಕರ್ : 321 ಪ್ರದರ್ಶನಗಳು

ಗದರ್ 2 : 191 ಪ್ರದರ್ಶನಗಳು

ಓ ಮೈ ಗಾಡ್ 2 : 177 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು


ಆಗಸ್ಟ್ 12:

ಜೈಲರ್ : 551 ಪ್ರದರ್ಶನಗಳು

ಭೋಳ ಶಂಕರ್ : 321 ಪ್ರದರ್ಶನಗಳು

ಗದರ್ 2 : 191 ಪ್ರದರ್ಶನಗಳು

ಓ ಮೈ ಗಾಡ್ 2 : 177 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು

ಆಗಸ್ಟ್ 13:

ಜೈಲರ್ : 603 ಪ್ರದರ್ಶನಗಳು

ಭೋಳ ಶಂಕರ್ : 222 ಪ್ರದರ್ಶನಗಳು

ಗದರ್ 2 : 197 ಪ್ರದರ್ಶನಗಳು

ಓ ಮೈ ಗಾಡ್ 2 : 176 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು


ಆಗಸ್ಟ್ 13:

ಜೈಲರ್ : 620 ಪ್ರದರ್ಶನಗಳು

ಭೋಳ ಶಂಕರ್ : 207 ಪ್ರದರ್ಶನಗಳು

ಗದರ್ 2 : 198 ಪ್ರದರ್ಶನಗಳು

ಓ ಮೈ ಗಾಡ್ 2 : 176 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು


ಆಗಸ್ಟ್ 14:

ಜೈಲರ್ : 626 ಪ್ರದರ್ಶನಗಳು

ಭೋಳ ಶಂಕರ್ : 201 ಪ್ರದರ್ಶನಗಳು

ಗದರ್ 2 : 199 ಪ್ರದರ್ಶನಗಳು

ಓ ಮೈ ಗಾಡ್ 2 : 176 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು


ಆಗಸ್ಟ್ 15:

ಜೈಲರ್ : 659 ಪ್ರದರ್ಶನಗಳು

ಗದರ್ 2 : 213 ಪ್ರದರ್ಶನಗಳು

ಭೋಳ ಶಂಕರ್ : 191 ಪ್ರದರ್ಶನಗಳು

ಓ ಮೈ ಗಾಡ್ 2 : 184 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು

ಆಗಸ್ಟ್ 16:

ಜೈಲರ್ : 617 ಪ್ರದರ್ಶನಗಳು

ಗದರ್ 2 : 193 ಪ್ರದರ್ಶನಗಳು

ಭೋಳ ಶಂಕರ್ : 176 ಪ್ರದರ್ಶನಗಳು

ಓ ಮೈ ಗಾಡ್ 2 : 169 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು


ಆಗಸ್ಟ್ 17:

ಜೈಲರ್ : 618 ಪ್ರದರ್ಶನಗಳು

ಗದರ್ 2 : 195 ಪ್ರದರ್ಶನಗಳು

ಭೋಳ ಶಂಕರ್ : 177 ಪ್ರದರ್ಶನಗಳು

ಓ ಮೈ ಗಾಡ್ 2 : 169 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು


ಆಗಸ್ಟ್ 18:

ಜೈಲರ್ : 593 ಪ್ರದರ್ಶನಗಳು

ಗದರ್ 2 : 217 ಪ್ರದರ್ಶನಗಳು

ಓ ಮೈ ಗಾಡ್ 2 : 172 ಪ್ರದರ್ಶನಗಳು

ಬ್ಲೂ ಬೀಟಲ್ : 132 ಪ್ರದರ್ಶನಗಳು

ಕೌಸಲ್ಯಾ ಸುಪ್ರಜಾ ರಾಮ : 74 ಪ್ರದರ್ಶನಗಳು


ಆಗಸ್ಟ್ 19:

ಜೈಲರ್ : 604 ಪ್ರದರ್ಶನಗಳು

ಗದರ್ 2 : 218 ಪ್ರದರ್ಶನಗಳು

ಓ ಮೈ ಗಾಡ್ 2 : 175 ಪ್ರದರ್ಶನಗಳು

ಬ್ಲೂ ಬೀಟಲ್ : 133 ಪ್ರದರ್ಶನಗಳು

ಕೌಸಲ್ಯಾ ಸುಪ್ರಜಾ ರಾಮ : 73 ಪ್ರದರ್ಶನಗಳು

More from Filmibeat

English summary
Bangalore bookings: Jailer becomes the 2nd film to got 600 shows on 10th day after KGF 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X