Jailer: ಬೆಂಗಳೂರಿನಲ್ಲಿ ಆರ್‌ಆರ್‌ಆರ್, ಅವತಾರ್ ಸೋಲಿಸಿದ ಜೈಲರ್‌ಗೆ ಕೆಜಿಎಫ್, ಕಾಂತಾರ ಹಿಂದಿಕ್ಕಲಾಗಲಿಲ್ಲ!
ಭಾರತ ಚಿತ್ರರಂಗದಲ್ಲಿ ಸದ್ಯ ಹೆಚ್ಚಾಗಿ ಸದ್ದು ಮಾಡುತ್ತಿರುವ ಚಿತ್ರವೆಂದರೆ ಅದು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ. ಹೌದು, ಜೈಲರ್ ಚಿತ್ರ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಹಾಗೂ ಕಲೆಕ್ಷನ್ ಮಾಡುವ ಮೂಲಕ ಹೊಸ ಹೊಸ ದಾಖಲೆಗಳನ್ನು ನಿರ್ಮಿಸಿ ರಜನಿಕಾಂತ್ ಕೆರಿಯರ್‌ನಲ್ಲಿ ರೋಬೊ ಬಳಿಕ ದಾಖಲೆಯ ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಹೌದು, ಆಗಸ್ಟ್ 10ರಂದು ಬಿಡುಗಡೆಗೊಂಡ ಜೈಲರ್ ಚಿತ್ರ ನಿನ್ನೆಗೆ ( ಆಗಸ್ಟ್ 23 ) 14 ದಿನಗಳ ಯಶಸ್ವಿ ಓಟವನ್ನು ಪೂರೈಸಿ ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಸನಿಹದಲ್ಲಿದೆ.
ಇಂದು ( ಆಗಸ್ಟ್ 24 ) ತನ್ನ 15ನೇ ದಿನದ ಪ್ರದರ್ಶನವನ್ನು ಕಾಣುತ್ತಿರುವ ಜೈಲರ್ ಇಂದೂ ಸಹ ದೇಶದ ಪ್ರಮುಖ ನಗರಗಳಲ್ಲಿ ದಾಖಲೆಯ ಪ್ರದರ್ಶನವನ್ನು ಪಡೆದುಕೊಳ್ಳುವುದರ ಮೂಲಕ ತನ್ನ ದರ್ಬಾರ್ ಮುಂದುವರಿಸಿದೆ. ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿಯೂ ಸಹ ಜೈಲರ್ ತನ್ನ ಹವಾ ಪ್ರದರ್ಶನವನ್ನು ಮುಂದುವರಿಸಿದ್ದು, ನಗರದಲ್ಲಿ ಈ ದಿನ 547 ಪ್ರದರ್ಶನಗಳನ್ನು ಪಡೆದುಕೊಳ್ಳುವುದರ ಮೂಲಕ ಅಬ್ಬರಿಸಿದೆ.

ಈ ಮೂಲಕ ಜೈಲರ್ ಸಿನಿಮಾ ಇತಿಹಾಸದಲ್ಲಿ ಬೆಂಗಳೂರಿನಲ್ಲಿ 15ನೇ ದಿನ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರಗಳ ಪಟ್ಟಿಯಲ್ಲಿ ಜೈಲರ್ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದ್ದು ಅವತಾರ್ ದ ವೇ ಆಫ್ ವಾಟರ್ ಹಾಗೂ ಆರ್ ಆರ್ ಆರ್ ಚಿತ್ರಗಳನ್ನು ಹಿಂದಿಕ್ಕಿದೆ. ಆದರೆ ಜೈಲರ್ 15 ದಿನದಂದು ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಚಿತ್ರಗಳು ಪಡೆದುಕೊಂಡಿದ್ದ ಪ್ರದರ್ಶನಗಳ ದಾಖಲೆಯನ್ನು ಮುರಿಯುವಲ್ಲಿ ವಿಫಲಗೊಂಡಿದೆ. ಹಾಗಿದ್ದರೆ 15ನೇ ದಿನದ ಪ್ರದರ್ಶನದಲ್ಲಿ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರಗಳ ಟಾಪ್ 5 ಪಟ್ಟಿ ಹೇಗಿದೆ ಮತ್ತು ಜೈಲರ್ ಬಿಡುಗಡೆ ದಿನದಿಂದ ಇಲ್ಲಿಯವರೆಗೂ ಯಾವ ದಿನ ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.
ಬೆಂಗಳೂರಿನಲ್ಲಿ 15 ನೇ ದಿನ ಹೆಚ್ಚು ಪ್ರದರ್ಶನ ಪಡೆದುಕೊಂಡ 5 ಚಿತ್ರಗಳು
1. ಕೆಜಿಎಫ್ ಚಾಪ್ಟರ್ 2 - 785 ಪ್ರದರ್ಶನಗಳು
2. ಕಾಂತಾರ - 592 ಪ್ರದರ್ಶನಗಳು
3. ಜೈಲರ್ - 547 ಪ್ರದರ್ಶನಗಳು
4. ಅವತಾರ್ ದ ವೇ ಆಫ್ ವಾಟರ್ - 466 ಪ್ರದರ್ಶನಗಳು
5. ಆರ್ ಆರ್ ಆರ್ - 424 ಪ್ರದರ್ಶನಗಳು
ಜೈಲರ್ ಬಿಡುಗಡೆ ದಿನದಿಂದ ಇಲ್ಲಿಯವರೆಗೂ ಬೆಂಗಳೂರಿನಲ್ಲಿ ಪಡೆದುಕೊಂಡ ಪ್ರದರ್ಶನಗಳ ಸಂಖ್ಯೆ:
ಆಗಸ್ಟ್ 10:
ಜೈಲರ್ : 1092 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 99 ಪ್ರದರ್ಶನಗಳು
ಆಪನ್‌ಹೈಮರ್ : 75 ಪ್ರದರ್ಶನಗಳು
ಕೌಸಲ್ಯ ಸುಪ್ರಜ ರಾಮ : 73 ಪ್ರದರ್ಶನಗಳು
ಮೆಗ್ 2 : 64 ಪ್ರದರ್ಶನಗಳು
ಆಗಸ್ಟ್ 11:
ಜೈಲರ್ : 551 ಪ್ರದರ್ಶನಗಳು
ಭೋಳ ಶಂಕರ್ : 321 ಪ್ರದರ್ಶನಗಳು
ಗದರ್ 2 : 191 ಪ್ರದರ್ಶನಗಳು
ಓ ಮೈ ಗಾಡ್ 2 : 177 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 12:
ಜೈಲರ್ : 551 ಪ್ರದರ್ಶನಗಳು
ಭೋಳ ಶಂಕರ್ : 321 ಪ್ರದರ್ಶನಗಳು
ಗದರ್ 2 : 191 ಪ್ರದರ್ಶನಗಳು
ಓ ಮೈ ಗಾಡ್ 2 : 177 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 13:
ಜೈಲರ್ : 603 ಪ್ರದರ್ಶನಗಳು
ಭೋಳ ಶಂಕರ್ : 222 ಪ್ರದರ್ಶನಗಳು
ಗದರ್ 2 : 197 ಪ್ರದರ್ಶನಗಳು
ಓ ಮೈ ಗಾಡ್ 2 : 176 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು
ಆಗಸ್ಟ್ 13:
ಜೈಲರ್ : 620 ಪ್ರದರ್ಶನಗಳು
ಭೋಳ ಶಂಕರ್ : 207 ಪ್ರದರ್ಶನಗಳು
ಗದರ್ 2 : 198 ಪ್ರದರ್ಶನಗಳು
ಓ ಮೈ ಗಾಡ್ 2 : 176 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 14:
ಜೈಲರ್ : 626 ಪ್ರದರ್ಶನಗಳು
ಭೋಳ ಶಂಕರ್ : 201 ಪ್ರದರ್ಶನಗಳು
ಗದರ್ 2 : 199 ಪ್ರದರ್ಶನಗಳು
ಓ ಮೈ ಗಾಡ್ 2 : 176 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 15:
ಜೈಲರ್ : 659 ಪ್ರದರ್ಶನಗಳು
ಗದರ್ 2 : 213 ಪ್ರದರ್ಶನಗಳು
ಭೋಳ ಶಂಕರ್ : 191 ಪ್ರದರ್ಶನಗಳು
ಓ ಮೈ ಗಾಡ್ 2 : 184 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು
ಆಗಸ್ಟ್ 16:
ಜೈಲರ್ : 617 ಪ್ರದರ್ಶನಗಳು
ಗದರ್ 2 : 193 ಪ್ರದರ್ಶನಗಳು
ಭೋಳ ಶಂಕರ್ : 176 ಪ್ರದರ್ಶನಗಳು
ಓ ಮೈ ಗಾಡ್ 2 : 169 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು
ಆಗಸ್ಟ್ 17:
ಜೈಲರ್ : 618 ಪ್ರದರ್ಶನಗಳು
ಗದರ್ 2 : 195 ಪ್ರದರ್ಶನಗಳು
ಭೋಳ ಶಂಕರ್ : 177 ಪ್ರದರ್ಶನಗಳು
ಓ ಮೈ ಗಾಡ್ 2 : 169 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು
ಆಗಸ್ಟ್ 18:
ಜೈಲರ್ : 593 ಪ್ರದರ್ಶನಗಳು
ಗದರ್ 2 : 217 ಪ್ರದರ್ಶನಗಳು
ಓ ಮೈ ಗಾಡ್ 2 : 172 ಪ್ರದರ್ಶನಗಳು
ಬ್ಲೂ ಬೀಟಲ್ : 132 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 74 ಪ್ರದರ್ಶನಗಳು
ಆಗಸ್ಟ್ 19:
ಜೈಲರ್ : 604 ಪ್ರದರ್ಶನಗಳು
ಗದರ್ 2 : 218 ಪ್ರದರ್ಶನಗಳು
ಓ ಮೈ ಗಾಡ್ 2 : 175 ಪ್ರದರ್ಶನಗಳು
ಬ್ಲೂ ಬೀಟಲ್ : 133 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 73 ಪ್ರದರ್ಶನಗಳು
ಆಗಸ್ಟ್ 20
ಜೈಲರ್ : 609 ಪ್ರದರ್ಶನಗಳು
ಗದರ್ 2 : 220 ಪ್ರದರ್ಶನಗಳು
ಓ ಮೈ ಗಾಡ್ 2 : 172 ಪ್ರದರ್ಶನಗಳು
ಬ್ಲೂ ಬೀಟಲ್ : 127 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 74 ಪ್ರದರ್ಶನಗಳು
ಆಗಸ್ಟ್ 21
ಜೈಲರ್ : 573 ಪ್ರದರ್ಶನಗಳು
ಗದರ್ 2 : 202 ಪ್ರದರ್ಶನಗಳು
ಓ ಮೈ ಗಾಡ್ 2 : 164 ಪ್ರದರ್ಶನಗಳು
ಬ್ಲೂ ಬೀಟಲ್ : 120 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 75 ಪ್ರದರ್ಶನಗಳು
ಆಗಸ್ಟ್ 22
ಜೈಲರ್ : 578 ಪ್ರದರ್ಶನಗಳು
ಗದರ್ 2 : 201 ಪ್ರದರ್ಶನಗಳು
ಓ ಮೈ ಗಾಡ್ 2 : 165 ಪ್ರದರ್ಶನಗಳು
ಬ್ಲೂ ಬೀಟಲ್ : 113 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 75 ಪ್ರದರ್ಶನಗಳು
ಆಗಸ್ಟ್ 23
ಜೈಲರ್ : 588 ಪ್ರದರ್ಶನಗಳು
ಗದರ್ 2 : 201 ಪ್ರದರ್ಶನಗಳು
ಓ ಮೈ ಗಾಡ್ 2 : 160 ಪ್ರದರ್ಶನಗಳು
ಬ್ಲೂ ಬೀಟಲ್ : 111 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 69 ಪ್ರದರ್ಶನಗಳು
ಆಗಸ್ಟ್ 24
ಜೈಲರ್ : 547 ಪ್ರದರ್ಶನಗಳು
ಕಿಂಗ್ ಆಫ್ ಕೊತ್ತಾ: 175 ಪ್ರದರ್ಶನಗಳು
ಗದರ್ 2 : 170 ಪ್ರದರ್ಶನಗಳು
ಓ ಮೈ ಗಾಡ್ 2 : 161 ಪ್ರದರ್ಶನಗಳು
ಬ್ಲೂ ಬೀಟಲ್ : 97 ಪ್ರದರ್ಶನಗಳು


Click it and Unblock the Notifications











