Jailer: ಬೆಂಗಳೂರಲ್ಲಿ ಮುಂದುವರೆದ ಜೈಲರ್ ದರ್ಬಾರ್; 13ನೇ ದಿನ ಪಡೆದ ಶೋಗಳೆಷ್ಟು?
ಭಾರತ ಚಿತ್ರರಂಗದಲ್ಲಿ ಸದ್ಯ ಹೆಚ್ಚಾಗಿ ಸದ್ದು ಮಾಡುತ್ತಿರುವ ಚಿತ್ರವೆಂದರೆ ಅದು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ. ಹೌದು, ಜೈಲರ್ ಚಿತ್ರ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಹಾಗೂ ಕಲೆಕ್ಷನ್ ಮಾಡುವ ಮೂಲಕ ಹೊಸ ಹೊಸ ದಾಖಲೆಗಳನ್ನು ನಿರ್ಮಿಸಿ ರಜನಿಕಾಂತ್ ಕೆರಿಯರ್‌ನಲ್ಲಿ ರೋಬೊ ಬಳಿಕ ದಾಖಲೆಯ ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಹೌದು, ಆಗಸ್ಟ್ 10ರಂದು ಬಿಡುಗಡೆಗೊಂಡ ಜೈಲರ್ ಚಿತ್ರ ನಿನ್ನೆಗೆ ( ಆಗಸ್ಟ್ 21 ) 12 ದಿನಗಳ ಯಶಸ್ವಿ ಓಟವನ್ನು ಪೂರೈಸಿ ಬಾಕ್ಸ್ ಆಫೀಸ್‌ನಲ್ಲಿ 550 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ.
ಇಂದು ( ಆಗಸ್ಟ್ 22 ) ತನ್ನ 13ನೇ ದಿನದ ಪ್ರದರ್ಶನವನ್ನು ಕಾಣುತ್ತಿರುವ ಜೈಲರ್ ಇಂದೂ ಸಹ ದೇಶದ ಪ್ರಮುಖ ನಗರಗಳಲ್ಲಿ ದಾಖಲೆಯ ಪ್ರದರ್ಶನವನ್ನು ಪಡೆದುಕೊಳ್ಳುವುದರ ಮೂಲಕ ತನ್ನ ದರ್ಬಾರ್ ಮುಂದುವರಿಸಿದೆ. ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿಯೂ ಸಹ ಜೈಲರ್ ತನ್ನ ಹವಾ ಪ್ರದರ್ಶನವನ್ನು ಮುಂದುವರಿಸಿದ್ದು, ನಗರದಲ್ಲಿ ಈ ದಿನ 578 ಪ್ರದರ್ಶನಗಳನ್ನು ಪಡೆದುಕೊಳ್ಳುವುದರ ಮೂಲಕ ಅಬ್ಬರಿಸಿದೆ.

ಇನ್ನು ಜೈಲರ್ ಚಿತ್ರ ಬಿಡುಗಡೆಯಾದಾಗನಿಂದ ಇಂದಿನವರೆಗೂ ಬೆಂಗಳೂರಿನಲ್ಲಿ ಯಾವುದೇ ದಿನವೂ ಸಹ 500ಕ್ಕಿಂತ ಕಡಿಮೆ ಪ್ರದರ್ಶನವನ್ನು ಪಡೆದುಕೊಂಡ ಉದಾಹರಣೆಯೇ ಇಲ್ಲದಿರುವಷ್ಟರ ಮಟ್ಟಿಗೆ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಹಾಗಿದ್ದರೆ ಜೈಲರ್ ಮೊದಲ ದಿನದಿಂದ ಇಂದಿನವರೆಗೂ ಪ್ರತಿದಿನ ಪಡೆದುಕೊಂಡ ಶೋಗಳ ಸಂಖ್ಯೆ ಈ ಕೆಳಕಂಡಂತಿದೆ..
ಆಗಸ್ಟ್ 10:
ಜೈಲರ್ : 1092 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 99 ಪ್ರದರ್ಶನಗಳು
ಆಪನ್‌ಹೈಮರ್ : 75 ಪ್ರದರ್ಶನಗಳು
ಕೌಸಲ್ಯ ಸುಪ್ರಜ ರಾಮ : 73 ಪ್ರದರ್ಶನಗಳು
ಮೆಗ್ 2 : 64 ಪ್ರದರ್ಶನಗಳು
ಆಗಸ್ಟ್ 11:
ಜೈಲರ್ : 551 ಪ್ರದರ್ಶನಗಳು
ಭೋಳ ಶಂಕರ್ : 321 ಪ್ರದರ್ಶನಗಳು
ಗದರ್ 2 : 191 ಪ್ರದರ್ಶನಗಳು
ಓ ಮೈ ಗಾಡ್ 2 : 177 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 12:
ಜೈಲರ್ : 551 ಪ್ರದರ್ಶನಗಳು
ಭೋಳ ಶಂಕರ್ : 321 ಪ್ರದರ್ಶನಗಳು
ಗದರ್ 2 : 191 ಪ್ರದರ್ಶನಗಳು
ಓ ಮೈ ಗಾಡ್ 2 : 177 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 13:
ಜೈಲರ್ : 603 ಪ್ರದರ್ಶನಗಳು
ಭೋಳ ಶಂಕರ್ : 222 ಪ್ರದರ್ಶನಗಳು
ಗದರ್ 2 : 197 ಪ್ರದರ್ಶನಗಳು
ಓ ಮೈ ಗಾಡ್ 2 : 176 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು
ಆಗಸ್ಟ್ 13:
ಜೈಲರ್ : 620 ಪ್ರದರ್ಶನಗಳು
ಭೋಳ ಶಂಕರ್ : 207 ಪ್ರದರ್ಶನಗಳು
ಗದರ್ 2 : 198 ಪ್ರದರ್ಶನಗಳು
ಓ ಮೈ ಗಾಡ್ 2 : 176 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 14:
ಜೈಲರ್ : 626 ಪ್ರದರ್ಶನಗಳು
ಭೋಳ ಶಂಕರ್ : 201 ಪ್ರದರ್ಶನಗಳು
ಗದರ್ 2 : 199 ಪ್ರದರ್ಶನಗಳು
ಓ ಮೈ ಗಾಡ್ 2 : 176 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 15:
ಜೈಲರ್ : 659 ಪ್ರದರ್ಶನಗಳು
ಗದರ್ 2 : 213 ಪ್ರದರ್ಶನಗಳು
ಭೋಳ ಶಂಕರ್ : 191 ಪ್ರದರ್ಶನಗಳು
ಓ ಮೈ ಗಾಡ್ 2 : 184 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು
ಆಗಸ್ಟ್ 16:
ಜೈಲರ್ : 617 ಪ್ರದರ್ಶನಗಳು
ಗದರ್ 2 : 193 ಪ್ರದರ್ಶನಗಳು
ಭೋಳ ಶಂಕರ್ : 176 ಪ್ರದರ್ಶನಗಳು
ಓ ಮೈ ಗಾಡ್ 2 : 169 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು
ಆಗಸ್ಟ್ 17:
ಜೈಲರ್ : 618 ಪ್ರದರ್ಶನಗಳು
ಗದರ್ 2 : 195 ಪ್ರದರ್ಶನಗಳು
ಭೋಳ ಶಂಕರ್ : 177 ಪ್ರದರ್ಶನಗಳು
ಓ ಮೈ ಗಾಡ್ 2 : 169 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು
ಆಗಸ್ಟ್ 18:
ಜೈಲರ್ : 593 ಪ್ರದರ್ಶನಗಳು
ಗದರ್ 2 : 217 ಪ್ರದರ್ಶನಗಳು
ಓ ಮೈ ಗಾಡ್ 2 : 172 ಪ್ರದರ್ಶನಗಳು
ಬ್ಲೂ ಬೀಟಲ್ : 132 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 74 ಪ್ರದರ್ಶನಗಳು
ಆಗಸ್ಟ್ 19:
ಜೈಲರ್ : 604 ಪ್ರದರ್ಶನಗಳು
ಗದರ್ 2 : 218 ಪ್ರದರ್ಶನಗಳು
ಓ ಮೈ ಗಾಡ್ 2 : 175 ಪ್ರದರ್ಶನಗಳು
ಬ್ಲೂ ಬೀಟಲ್ : 133 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 73 ಪ್ರದರ್ಶನಗಳು
ಆಗಸ್ಟ್ 20
ಜೈಲರ್ : 609 ಪ್ರದರ್ಶನಗಳು
ಗದರ್ 2 : 220 ಪ್ರದರ್ಶನಗಳು
ಓ ಮೈ ಗಾಡ್ 2 : 172 ಪ್ರದರ್ಶನಗಳು
ಬ್ಲೂ ಬೀಟಲ್ : 127 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 74 ಪ್ರದರ್ಶನಗಳು
ಆಗಸ್ಟ್ 21
ಜೈಲರ್ : 573 ಪ್ರದರ್ಶನಗಳು
ಗದರ್ 2 : 202 ಪ್ರದರ್ಶನಗಳು
ಓ ಮೈ ಗಾಡ್ 2 : 164 ಪ್ರದರ್ಶನಗಳು
ಬ್ಲೂ ಬೀಟಲ್ : 120 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 75 ಪ್ರದರ್ಶನಗಳು
ಆಗಸ್ಟ್ 22
ಜೈಲರ್ : 578 ಪ್ರದರ್ಶನಗಳು
ಗದರ್ 2 : 201 ಪ್ರದರ್ಶನಗಳು
ಓ ಮೈ ಗಾಡ್ 2 : 165 ಪ್ರದರ್ಶನಗಳು
ಬ್ಲೂ ಬೀಟಲ್ : 113 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 75 ಪ್ರದರ್ಶನಗಳು


Click it and Unblock the Notifications











