Filmfare Awards South 2019: ತಮಿಳಿನ ಅತ್ಯುತ್ತಮ ನಟ ಧನುಷ್, ವಿಜಯ್ ಸೇತುಪತಿ

66ನೇ ಫಿಲ್ಮ್ ಫೇರ್ ಪ್ರಶಸ್ತಿ ಘೋಷಣೆಯಾಗಿದೆ. ನಿನ್ನೆ (ಡಿಸೆಂಬರ್ 21) ಚೆನ್ನೈನಲ್ಲಿ ಅದ್ದೂರಿ ಕಾರ್ಯಕ್ರಮ ನಡೆದಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ.

ತಮಿಳಿನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಇಬ್ಬರು ನಟರಿಗೆ ನೀಡಲಾಗಿದೆ. '96' ಸಿನಿಮಾಗೆ ವಿಜಯ್ ಸೇತುಪತಿ ಹಾಗೂ 'ವಡಾ ಚೆನ್ನೈ' ಸಿನಿಮಾಗೆ ಧನುಷ್ ಪ್ರಶಸ್ತಿಯನ್ನು ಪಡೆದಿದ್ದಾರೆ. ತ್ರಿಷಾಗೆ ಕೂಡ '96' ಸಿನಿಮಾಗಾಗಿಯೇ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ರಾಮ್ ಹಾಗೂ ಜಾನು ಎರಡು ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿದ್ದು, ಆ ಪಾತ್ರಗಳಿಗಾಗಿ ಇಬ್ಬರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

Filmfare Awards South 2019 Tamil Winners List

ಫಿಲ್ಮ್ ಫೇರ್ ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ..

ಅತ್ಯುತ್ತಮ ಸಿನಿಮಾ: ಪರಿಯರುಂ ಪೆರುಮಯ್

ಅತ್ಯುತ್ತಮ ನಟ: ವಿಜಯ್ ಸೇತುಪತಿ (96)

ಧನುಷ್ (ವಡಾ ಚೆನ್ನೈ)

ಅತ್ಯುತ್ತಮ ನಟಿ: ತ್ರಿಷಾ (96)

ಅತ್ಯುತ್ತಮ ನಿರ್ದೇಶಕ ರಾಮ್ ಕುಮಾರ್ (ರಾಕ್ಷಸನ್)

ಅತ್ಯುತ್ತಮ ನಟ (ಕ್ರಿಟಿಕ್ಸ್): ಅರವಿಂದ್ ಸ್ವಾಮಿ (ಚೆಕ್ಕ ಚೀವಂತ ವಾನಂ)

ಅತ್ಯುತ್ತಮ ನಟಿ (ಕ್ರಿಟಿಕ್ಸ್): ಐಶ್ವರ್ಯ ರಾಜೇಶ್ (ಕನ್ನ)

ಅತ್ಯುತ್ತಮ ಪೋಷಕ ನಟ: ಸತ್ಯಜೀತ್ (ಕನ್ನ)

ಅತ್ಯುತ್ತಮ ಪೋಷಕ ನಟಿ: ಶರಣ್ಯ ಪೊಂನ್ವನನ್ (ಕೊಲಮವು ಕೋಕಿಲ)

ಅತ್ಯುತ್ತಮ ಗಾಯಕ: ಸಿದ್ ಶ್ರೀರಾಮ್- ಹೇ ಪೆಣ್ಣೆ (ಪ್ಯಾರ್ ಪ್ರೇಮ್ ಕಾದಲ್)

ಅತ್ಯುತ್ತಮ ಗಾಯಕಿ: ಚಿನ್ಮಯಿ- ಕಾದಲೆ ಕಾದಲೆ (96)

ಅತ್ಯುತ್ತಮ ಸಾಹಿತ್ಯ: ಕಾರ್ತಿಕ್ ನೇತ- ಕಾದಲೆ ಕಾದಲೆ (96)

ಅತ್ಯುತ್ತಮ ಮ್ಯೂಸಿಕ್ ಆಲ್ಬಂ: ಗೋವಿಂದ ವಸಂತ್ (96)

More from Filmibeat

English summary
Filmfare awards south 2019 tamil winners list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X