ಲಿಪ್ ಲಾಕ್ ದೃಶ್ಯದಲ್ಲಿ ಕಿರಿಕ್ ಸುಂದರಿ: ಸಂಯುಕ್ತಾ 'ಪಪ್ಪಿ' ಸೀನ್ ವೈರಲ್

ಕಿರುಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತ ಹೆಗ್ಡೆ ಈಗ ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಪ್ರಿಯಕರನ ಜೊತೆ ವಿದೇಶ ಸುತ್ತಾಡುತ್ತಿದ್ದ ಸಂಯುಕ್ತ ಯಾವಾಗ ಸಿನಿಮಾ ಮಾಡಿದ್ರು ಅಂತ ಯೋಚಿಸ ಬೇಡಿ. ಕಿರಿಕ್ ಸುಂದರಿ ಆಗಾಗ ಒಂದು ಸಿನಿಮಾನೂ ಮಾಡುತ್ತಿರುತ್ತಾರೆ.

ಸಂಯುಕ್ತಾ ಅಭಿನಯದ ತಮಿಳಿನ ಕೋಮಲಿ ಸಿನಿಮಾ ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಈ ಚತ್ರದಲ್ಲಿ ಸಂಯುಕ್ತಾ ಶಾಲಾ ವಿದ್ಯಾರ್ಥಿ ಪಾತ್ರದಲ್ಲಿ ಮಿಂಚಿದ್ದರು. ಕೋಮಲಿ ರಿಲೀಸ್ ಆಗುತ್ತಿದ್ದಂತೆ ಸಂಯುಕ್ತಾ ಅಭಿನಯದ ಮತ್ತೊಂದು ಸಿನಿಮಾದ ಟ್ರೈಲರ್ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಸಂಯುಕ್ತಾ ಅಭಿನಯದ ಪಪ್ಪಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಒಂದಿಷ್ಟು ಹಸಿಬಿಸಿ ದೃಶ್ಯಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಚಿತ್ರದಲ್ಲಿ ಸಂಯುಕ್ತ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಮತ್ತೋರ್ವ ಕಿರಿಕ್ ಸುಂದರಿ ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದರು.

Kannada Actress Samyuktha Hegde Lip Lock Scene Viral In Social Media

ಈಗ ಸಂಯುಕ್ತಾ ಹೆಗ್ಡೆ ತಮಿಳು ಚಿತ್ರರಂಗದಲ್ಲಿ ಹಾಟ್ ಹಾಟ್ ಸೀನ್ ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಬೈಕಿನಲ್ಲಿ ಬರುವಾಗ ನಟ ವರುಣ್ ಜೊತೆ ಲಿಪ್ ಲಾಕ್ ಮಾಡಿ ತಮಿಳು ಚಿತ್ರ ಪ್ರೇಕ್ಷಕರ ಹುಬ್ಬೇರಿಸಿದ್ದಾರೆ. ಪಪ್ಪಿ ಸಿನಿಮಾ ಹದಿಹರಿಯದ ಹುಡುಗ ಹುಡುಗಿಯರ ಪ್ರೇಮ ಕಥೆಯಾಗಿದೆ. ಚಿತ್ರಕ್ಕೆ ಮೊರಟ್ಟು ಸಿಂಗಲ್ ಆಕ್ಷನ್ ಕಟ್ ಹೇಳಿದ್ದಾರೆ. ಇಂದು ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

More from Filmibeat

English summary
Kannada actress Samyuktha Hegde lip lock scene viral in social media. Samyuktha Hegde playing lead role in Puppy tamil film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X