2 ದಿನ ಮುಂಚೆ ವರಲಕ್ಷ್ಮಿ ಬರ್ತಡೇಗೆ ವಿಶ್ ಮಾಡಿದ ಕೀರ್ತಿ ಸುರೇಶ್‌, ನಟಿ ಕೊಟ್ಟ ಪ್ರತಿಕ್ರಿಯೆ ಏನು?

ಸೌತ್ ಇಂಡಿಯಾದ ಖ್ಯಾತ ನಟಿ ವರಲಕ್ಷ್ಮಿ ಶರತ್ ಕುಮಾರ್ ಮಾರ್ಚ್ 5 ರಂದು ಹುಟ್ಟುಹಬ್ಬ ಸಆಚರಿಸಿಕೊಳ್ಳುತ್ತಿದ್ದಾರೆ. ವರಲಕ್ಷ್ಮಿ ತಮ್ಮ 36ನೇ ವರ್ಷದ ಬರ್ತಡೇ ಸಂಭ್ರಮದಲ್ಲಿದ್ದು, ಚಿತ್ರರಂಗದಲ್ಲಿರುವ ಸ್ನೇಹಿತರು ಹಾಗೂ ಸ್ಟಾರ್ಸ್ ವಿಶ್ ಮಾಡಲು ಕಾಯ್ತಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ಕೀರ್ತಿ ಸುರೇಶ್ ಎರಡು ದಿನ ಮುಂಚಿತವಾಗಿ ವರಲಕ್ಷ್ಮಿ ಬರ್ತಡೇಗೆ ಟ್ವಿಟ್ಟರ್‌ ಮೂಲಕ ಶುಭಕೋರಿದ್ದಾರೆ. ''ಹ್ಯಾಪಿ ಬರ್ತಡೇ ವರಲಕ್ಷ್ಮಿ, ಈ ವರ್ಷ ತುಂಬಾ ಖುಷಿಯಾಗಿರಲಿ'' ಎಂದು ಪೋಸ್ಟ್ ಮಾಡಿದ್ದಾರೆ.

ಕೀರ್ತಿ ಸುರೇಶ್ ಅವರ ಪ್ರೀತಿಪೂರ್ವಕ ಶುಭಾಶಯಕ್ಕೆ ವರಲಕ್ಷ್ಮಿ ಪ್ರತಿಕ್ರಿಯಿಸಿದ್ದು, ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ನನ್ನ ಬರ್ತಡೇ ಇವತ್ತಲ್ಲ, ಮಾರ್ಚ್ 5ಕ್ಕೆ ಎಂದು ತಿಳಿಸಿದ್ದಾರೆ.

keerthy-suresh-wishes-varalakshmi-sarathkumar-two-days-before-her-birthday

ಅಂದ್ಹಾಗೆ, 1985, ಮಾರ್ಚ್ 5 ರಂದು ನಟಿ ವರಲಕ್ಷ್ಮಿ ಹುಟ್ಟಿದರು. ನಟ ಶರತ್ ಕುಮಾರ್ ಮತ್ತು ಛಾಯಾ ದಂಪತಿಯ ಮುದ್ದು ಮಗಳು.

Recommended Video

ತೆಲುಗು ನೆಲದಲ್ಲಿ ಭರ್ಜರಿಯಾಗಿ ಅಬ್ಬರಿಸಲಿದ್ದಾರೆ ರಾಕಿ ಭಾಯ್ | KGF 2 | PrashanthNeel | Yash

ಇನ್ನು ಕೀರ್ತಿ ಸುರೇಶ್ ಸತತ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚಿಗಷ್ಟೆಸ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ಚಿತ್ರೀಕರಣ ದುಬೈನಲ್ಲಿ ಮುಗಿಸಿದರು.

More from Filmibeat

English summary
Actress Keerthy suresh wishes varalakshmi sarathkumar two days before her birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X