For Quick Alerts
  ALLOW NOTIFICATIONS  
  For Daily Alerts

  'ಕಾಂಪ್ರಮೈಸ್' ಮಾಡಿಕೊಂಡು ತ್ರಿಶಾ ನಾಯಕಿಯಾಗಿದ್ದು: ವಿಡಿಯೋ ಇದೆ ಎಂದ ನಟಿ

  |

  ನಟಿ ತ್ರಿಶಾ ತಮಿಳು, ತೆಲುಗಿನ ಸ್ಟಾರ್ ನಟಿ ಆಗಿದ್ದಾಕೆ. ಕನ್ನಡದಲ್ಲಿಯೂ ನಟಿಸಿದ್ದಾರೆ. ದಶಕದಿಂದಲೂ ದೊಡ್ಡ ನಾಯನಟಿಯಾಗಿ ಗುರುತಿಸಿಕೊಂಡ ತ್ರಿಶಾ, ನಾಯಕಿಯಾಗಲು ಅಡ್ಡದಾರಿ ಹಿಡಿದಿದ್ದಾರೆ ಎಂದು ಮತ್ತೊಬ್ಬ ನಟಿ ಆರೋಪಿಸಿದ್ದಾರೆ.

  ಮೀರಾ ಮಿಥುನ್ ಎಂಬ ಮಾಡೆಲ್ ಹಾಗೂ ನಟಿ ತ್ರಿಶಾ ವಿರುದ್ಧ ಸತತ ಆರೋಪಗಳನ್ನು ಮಾಡಿದ್ದು, ತ್ರಿಶಾ ನಾಯಕಿಯಾಗಲು, ಹಾಗೂ ಅವಕಾಶಗಳನ್ನು ಪಡೆದುಕೊಳ್ಳಲು ಅಡ್ಡದಾರಿ ಹಿಡಿದಿದ್ದಾರೆ. ನನ್ನ ಬಳಿ ವಿಡಿಯೋ ಇದೆ ಎಂದು ಹೇಳಿದ್ದಾರೆ.

  ತಮಿಳು ನಟ ಸಿಂಬು ಜೊತೆ ತ್ರಿಷಾ ಮದುವೆ: ಪ್ರತಿಕ್ರಿಯೆ ನೀಡಿದ ನಟಿಯ ಆಪ್ತವಲಯತಮಿಳು ನಟ ಸಿಂಬು ಜೊತೆ ತ್ರಿಷಾ ಮದುವೆ: ಪ್ರತಿಕ್ರಿಯೆ ನೀಡಿದ ನಟಿಯ ಆಪ್ತವಲಯ

  ಕಿಂಗ್‌ಫಿಶರ್ ಸೂಪರ್ ಮಾಡೆಲ್ ಆಗಿದ್ದ ಮೀರಾ ಮಿಥುನ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಬಿಗ್‌ಬಾಸ್ ನಲ್ಲಿ ಸಹ ಭಾಗವಹಿಸಿದ್ದಾರೆ. ತ್ರಿಶಾ ವಿರುದ್ಧ ಮೊದಲಿನಿಂದಲೂ ಆರೋಪಗಳನ್ನು ಮಾಡುತ್ತಲೇ ಬಂದಿರುವ ಮೀರಾ, ಮೂರು ದಿನದ ಹಿಂದೆ ಈ ಗುರುತರ ಆರೋಪ ಮಾಡಿದ್ದಾರೆ.

  'ಸಣ್ಣ-ಪುಟ್ಟ ಪಾತ್ರ ಮಾಡುತ್ತಿದ್ದ ತ್ರಿಶಾ ಅಡ್ಡದಾರಿ ಹಿಡಿದರು'

  'ಸಣ್ಣ-ಪುಟ್ಟ ಪಾತ್ರ ಮಾಡುತ್ತಿದ್ದ ತ್ರಿಶಾ ಅಡ್ಡದಾರಿ ಹಿಡಿದರು'

  ಸಣ್ಣ-ಪುಟ್ಟ ಪಾತ್ರ ಮಾಡುತ್ತಿದ್ದ ತ್ರಿಶಾ ಅಡ್ಡದಾರಿ ಹಿಡಿದು, ಅವರಿವರ ಜೊತೆ ಮಲಗಿ ನಾಯಕಿಯಾದರು. ಅದೇ ದಾರಿಯಲ್ಲಿಯೇ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಈಗಲೂ ಅದೇ ದಾರಿ ಹಿಡಿದು ಚಿತ್ರರಂಗದಲ್ಲಿ ಉಳಿದುಕೊಂಡಿದ್ದಾರೆ ಎಂದು ಮೀರಾ ಮಿಥುನ್ ಟ್ವೀಟ್ ಮಾಡಿದ್ದಾರೆ.

  'ನನ್ನನ್ನು ಸಿನಿಮಾದಿಂದ ತೆಗೆಸಿಹಾಕಿದಳು'

  'ನನ್ನನ್ನು ಸಿನಿಮಾದಿಂದ ತೆಗೆಸಿಹಾಕಿದಳು'

  'ಎನ್ನೈ ಅರಿಂದಾಳ್' ಸಿನಿಮಾದಲ್ಲಿ ನಾನು ನಟಿಸಿದ್ದ ಸೀನ್‌ಗಳನ್ನು ಕಟ್ ಮಾಡಿಸಿದ್ದ ತ್ರಿಶಾ ನಂತರ ಪೆಟ್ಟಾ ಸಿನಿಮಾದಿಂದಲೂ ನನ್ನನ್ನು ಹೊರಗೆ ಹಾಕಿಸಿದಳು ಎಂದು ಹೇಳಿದ್ದಾರೆ ಮೀರಾ ಮಿಥುನ್.

  ತಮಿಳು ನಟನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟಿ ತ್ರಿಷಾ?ತಮಿಳು ನಟನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟಿ ತ್ರಿಷಾ?

  'ಜಾತಿಯ ಕಾರಣದಿಂದ ತ್ರಿಶಾ ಗೆ ಅವಕಾಶ ಸಿಕ್ಕಿತು'

  'ಜಾತಿಯ ಕಾರಣದಿಂದ ತ್ರಿಶಾ ಗೆ ಅವಕಾಶ ಸಿಕ್ಕಿತು'

  ತ್ರಿಶಾ ಗೆ ಆಕೆಯ ಜಾತಿಯ ಕಾರಣದಿಂದ ಅವಕಾಶಗಳು ಸಿಗುತ್ತಿವೆ ಎಂದ ಮೀರಾ ಮಿಥುನ್, ತ್ರಿಶಾ ತಂದೆ ದೊಡ್ಡ ಸಮುದಾಯದಿಂದ ಬಂದವರು ಹಾಗಾಗಿ ಆಕೆಗೆ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಜಾತಿ ಆಧಾರಿತ ಸ್ವಜನಪಕ್ಷಪಾತದ ವಿರುದ್ಧ ದನಿ ಎತ್ತಬೇಕು ಎಂದು ಮನವಿ ಮಾಡಿದ್ದಾರೆ.

  ರಾಣಾ ದಗ್ಗುಬಾಟಿ ಮದುವೆ ವಿಚಾರ ಕೇಳಿ ಮಾಜಿ ಪ್ರೇಯಸಿ ಶಾಕ್ ಆದರಂತೆರಾಣಾ ದಗ್ಗುಬಾಟಿ ಮದುವೆ ವಿಚಾರ ಕೇಳಿ ಮಾಜಿ ಪ್ರೇಯಸಿ ಶಾಕ್ ಆದರಂತೆ

  ನಟ ಸೂರ್ಯ ವಿರುದ್ಧವೂ ಟ್ವೀಟ್

  ನಟ ಸೂರ್ಯ ವಿರುದ್ಧವೂ ಟ್ವೀಟ್

  ನಟ ಸೂರ್ಯ ವಿರುದ್ಧವೂ ಟ್ವೀಟ್ ಮಾಡಿರುವ ಮೀರಾ, ಸೂರ್ಯಾಗೆ ಅಭಿನಯವೇ ಬರುವುದಿಲ್ಲ ಎಂದಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ತಾವು ರಜನೀಕಾಂತ್ ಹಾಗೂ ವಿಜಯ್ ವಿರುದ್ಧ ದೂರು ನೀಡುವುದಾಗಿ ಟ್ವೀಟ್ ಮಾಡಿದ್ದರು. ಕೀರ್ತಿ ಸುರೇಶ್ ವಿರುದ್ಧವೂ ಕಿಡಿ ಕಾರಿದ್ದಾರೆ ಮೀರಾ ಮಿಥುನ್.

  English summary
  Meera Mithun alleged that Trisha got movie chance by compromising herself. Said she will release the video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X