For Quick Alerts
  ALLOW NOTIFICATIONS  
  For Daily Alerts

  2009-2014: ತಮಿಳುನಾಡು ರಾಜ್ಯ ಸಿನಿಮಾ ಪ್ರಶಸ್ತಿ ವಿತರಣೆ: ಇಲ್ಲಿದೆ ಪಟ್ಟಿ

  |

  ತಮಿಳುನಾಡು ರಾಜ್ಯ ಸಿನಿಮಾ ಪ್ರಶಸ್ತಿಗಳ ವಿತರಣೆ ಕಾರ್ಯಕ್ರಮ ನಿನ್ನೆ (ಸೆಪ್ಟೆಂಬರ್ 04). 2009 ರಿಂದ 2014 ರ ವರೆಗೆ ಘೋಷಣೆಯಾದ ಸಿನಿಮಾ ಪ್ರಶಸ್ತಿಗಳ ಪಟ್ಟಿಯನ್ನು ನಿನ್ನೆ ವಿತರಣೆ ಮಾಡಲಾಗಿದೆ.

  ನಯನತಾರಾ, ವಿಕ್ರಂ, ವಿಜಯ್ ಸೇತುಪತಿ ಸೇರಿದಂತೆ ಹಲವು ಸ್ಟಾರ್‌ ನಟ ನಟಿಯರಿಗೆ ಅದ್ಧೂರಿ ಸಮಾರಂಭದಲ್ಲಿ ನಿನ್ನೆ ಪ್ರಶಸ್ತಿ ವಿತರಣೆ ನಡೆದಿದೆ.

  ವರ್ಷವಾರು ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ.

  2009

  ಅತ್ಯುತ್ತಮ ಸಿನಿಮಾ: ಪಸಂಗ, ಮಾಯಂದಿ ಕುಟುಂಬತ್ತಿನಾರ್, ಅಚ್ಚಮುಂಡು, ಅಚ್ಚಮುಂಡು

  ಅತ್ಯುತ್ತಮ ನಟ: ಕರಣ್ (ಮಲಯಾನ್)

  ವಿಮರ್ಶಕರ ಆಯ್ಲೆಯ ಅತ್ಯುತ್ತಮ ನಟ: ಪ್ರಸನ್ನ (ಅಚ್ಚಮುಂಡು ಅಚ್ಚಮುಂಡು)

  ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ: ಅಂಜಲಿ (ಅಂಗಾಡಿ ತೇರು)

  ಅತ್ಯುತ್ತಮ ನಟಿ: ಪದ್ಮಪ್ರಿಯಾ (ಪೋಕ್ಕಿಶಾನ್)

  ಅತ್ಯುತ್ತಮ ನಿರ್ದೇಶಕ: ವಸಂತ ಬಾಲನ್ (ಅಂಗಾಡಿ ತೇರು)

  ಅತ್ಯುತ್ತಮ ಸಂಗೀತ ನಿರ್ದೇಶಕ: ಸುಂದರ್ ಸಿ ಬಾಬು (ನಾಡೋಡಿಗಲ್)

  2010

  ಅತ್ಯುತ್ತಮ ಸಿನಿಮಾ: ಮೈನಾ, ಕಲಾವಣಿ, ಪುತ್ರನ್,

  ವಿಮರ್ಶಕ ಆಯ್ಕೆಯ ಅತ್ಯುತ್ತಮ ಸಿನಿಮಾ: ನಮ್ಮ ಗ್ರಾಮಂ

  ಅತ್ಯುತ್ತಮ ನಟ: ವಿಕ್ರಂ (ರಾವಣನ್)

  ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ: ವೈಜಿ ಮಹೇಂದ್ರನ್ (ಪುತ್ರನ್)

  ಅತ್ಯುತ್ತಮ ನಟಿ: ಅಮೌಲಾ ಪೌಲ್ (ಮೈನಾ)

  ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ: ಸಂಗೀತ (ಪುತ್ತರನ್)

  ಅತ್ಯುತ್ತಮ ನಿರ್ದೇಶಕ: ಪ್ರಭು ಸೋಲೊಮನ್ (ಮೈನಾ)

  ಅತ್ಯುತ್ತಮ ಸಂಗೀತ ನಿರ್ದೇಶಕ: ಯುವ ಶಂಕರ್ ರಾಜಾ (ಪೈಯ್ಯಾ)

  2011

  ಅತ್ಯುತ್ತಮ ಸಿನಿಮಾ: ವಾಗೈ ಸೂಡ ವಾ, ದಿವಾ ತಿರುಮಗಲ್, ಉಚ್ಚಿತನೈ ಮುಹೂರಂತಾಲ್

  ವಿಮರ್ಶಕ ಆಯ್ಕೆಯ ಅತ್ಯುತ್ತಮ ಸಿನಿಮಾ: ಮರೀನಾ

  ಅತ್ಯುತ್ತಮ ನಟ: ವಿಮಲ್ (ವಾಗೈ ಸೂಡ ವಾ)

  ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ: ಶಿವಕಾರ್ತಿಕೇತನ್ (ಮರೀನಾ)

  ಅತ್ಯುತ್ತಮ ನಟಿ: ಇನೆಯಾ (ವಾಗೈ ಸೂಡ ವಾ)

  ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ: ಅನುಷ್ಕಾ ಶೆಟ್ಟಿ (ದಿವಾ ತಿರುಮಗಲ್)

  ಅತ್ಯುತ್ತಮ ನಿರ್ದೇಶಕ: ಎಲ್ ವಿಜಯ್ (ದಿವಾ ತಿರುಮಗಲ್)

  ಅತ್ಯುತ್ತಮ ಸಂಗೀತ ನಿರ್ದೇಶಕ: ಹ್ಯಾರಿಸ್ ಜಯರಾಜ್ (ಕೋ)

  2012

  ಅತ್ಯುತ್ತಮ ಸಿನಿಮಾ: ವಳಕ್ಕು ಎನ್ 18/9, ಸಾತ್ತೈ, ಧೋನಿ

  ವಿಮರ್ಶಕ ಆಯ್ಕೆಯ ಅತ್ಯುತ್ತಮ ಸಿನಿಮಾ: ಕುಮ್ಕಿ

  ಅತ್ಯುತ್ತಮ ನಟ: ಜೀವ (ನೀದಾನೆ ಎನ್ ಪೊನ್ವಸಂತಂ)

  ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ: ವಿಕ್ರಂ ಪ್ರಭು (ಕುಮ್ಕಿ)

  ಅತ್ಯುತ್ತಮ ನಟಿ: ಲಕ್ಷ್ಮಿ ಮೆನನ್ (ಕುಮ್ಕಿ)

  ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ: ಸಮಂತಾ (ನೀತಾನೆ ಎನ್ ಪೊನ್ವಸಂತಂ)

  ಅತ್ಯುತ್ತಮ ನಿರ್ದೇಶಕ: ಬಾಲಾಜಿ ಶಕ್ತಿವೇಲ್ (ವಳಕ್ಕು ಎನ್ 18/9)

  ಅತ್ಯುತ್ತಮ ಸಂಗೀತ ನಿರ್ದೇಶಕ: ಡಿ ಎಮ್ಮನ್ (ಕುಮ್ಕಿ)

  2013

  ಅತ್ಯುತ್ತಮ ಸಿನಿಮಾ: ರಾಮಾನುಜನ್, ತಂಗ ಮೀನ್‌ಕಲ್, ಪನ್ನಯರುಮ್ ಪದ್ಮಿನಿಯುಮ್

  ವಿಮರ್ಶಕ ಆಯ್ಕೆಯ ಅತ್ಯುತ್ತಮ ಸಿನಿಮಾ: ಆಲ್

  ಅತ್ಯುತ್ತಮ ನಟ: ಆರ್ಯ (ರಾಜಾ ರಾನಿ)

  ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ: ವಿಜಯ್ ಸೇತುಪತಿ

  ಅತ್ಯುತ್ತಮ ನಟಿ: ನಯನತಾರಾ (ರಾಜಾ ರಾಣಿ)

  ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ: ನಜರಿಯಾ ಫಹಾದ್ (ನೇರಂ)

  ಅತ್ಯುತ್ತಮ ನಿರ್ದೇಶಕ: ರಾಮ್ (ತಂಗ ಮೀನ್‌ಕಲ್)

  ಅತ್ಯುತ್ತಮ ಸಂಗೀತ ನಿರ್ದೇಶಕ: ರಮೇಶ್ ವಿನಾಯಗಂ (ರಮಾನುಜನ್)

  2014

  ಅತ್ಯುತ್ತಮ ಸಿನಿಮಾ: ಕುತ್ರಮ್ ಕಡಿತಾಲ್, ಗೋಲಿ ಸೋಡಾ, ನಿಮಿರುಂದು ನೀಲ್

  ವಿಮರ್ಶಕ ಆಯ್ಕೆಯ ಅತ್ಯುತ್ತಮ ಸಿನಿಮಾ: ಕಾಕ ಮೊಟ್ಟೈ

  ಅತ್ಯುತ್ತಮ ನಟ: ಸಿದ್ಧಾರ್ಥ್ (ಕಾವಿಯ ತಲೈವಾನ್)

  ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ: ಬಾಬಿ ಸಿಂಹ (ಜಿಗರ್‌ತಾಂಡ)

  ಅತ್ಯುತ್ತಮ ನಟಿ: ಐಶ್ವರ್ಯಾ ರಾಜೇಶ್ (ಕಾಕ ಮುಟ್ಟೈ)

  ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ: ಆನಂದಿ (ಕಾಯಲ್)

  ಅತ್ಯುತ್ತಮ ನಿರ್ದೇಶಕ: ರಾಘವನ್ (ಮಂಜಪ್ಪೈ)

  ಅತ್ಯುತ್ತಮ ಸಂಗೀತ ನಿರ್ದೇಶಕ: ಎಆರ್ ರೆಹಮಾನ್ (ಕಾವಿಯ ತಲೈವಾನ್)

  Recommended Video

  ಗಣೇಶೋತ್ಸವದಲ್ಲಿ ಪಾಲ್ಗೊಂಡ ಜಮೀರ್ ಅಹ್ಮದ್‌ ಖಾನ್ ಅವರ ಪುತ್ರ ಝೈದ್ ಖಾನ್ | Filmibeat Kannada
  English summary
  Tamil Nadu state film award from 2009 to 2014 issued on September 04, 2022. Vikram, Nayantara, AR Rahman and many others receive awards.
  Monday, September 5, 2022, 16:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X