For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟನ ನಿರ್ದೇಶನದ ಸಿನಿಮಾದಲ್ಲಿ ಸ್ಟಾರ್ ನಟ ನಾಯಕ!

  |

  ತಮಿಳು ಸ್ಟಾರ್ ನಟ ಧನುಶ್ ಹಾಗೂ ತೆಲುಗಿನ ಸ್ಟಾರ್ ನಟ ನಾಗಾರ್ಜುನ ಒಂದಾಗುತ್ತಿದ್ದಾರೆ. ಧನುಶ್ ನಿರ್ದೇಶಿಸುವ ಸಿನಿಮಾದಲ್ಲಿ ನಾಗಾರ್ಜುನ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  Dhruva Sarja has Shared the last photo with his brother Chiranjeevi Sarja | Filmibeat Kannada

  ಧನುಶ್ ನಟನಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿ ನಿರ್ದೇಶಕರಾಗಿಯೂ ತಮ್ಮ ಪ್ರತಿಭೆಯನ್ನು ಒರೆರಗೆ ಹಚ್ಚಿರುವವರು.

  ತಮಿಳು ಚಿತ್ರರಂಗ: ಸೂರ್ಯ ಒಂದು ದಾರಿ, ಧನುಶ್-ವಿಜಯ್ ಮತ್ತೊಂದು ದಾರಿತಮಿಳು ಚಿತ್ರರಂಗ: ಸೂರ್ಯ ಒಂದು ದಾರಿ, ಧನುಶ್-ವಿಜಯ್ ಮತ್ತೊಂದು ದಾರಿ

  ಧನುಶ್ ಈಗ ಮತ್ತೊಂದು ಸಿನಿಮಾ ನಿರ್ದೇಶನ ಮಾಡುವ ಉಮೇದಿನಲ್ಲಿದ್ದು, ಪ್ರಮುಖ ಪಾತ್ರಕ್ಕೆ ತೆಲುಗಿನ ಸ್ಟಾ್ ನಟ ನಾಗಾರ್ಜುನ ಅವರನ್ನು ಆಯ್ಕೆ ಮಾಡಿದ್ದಾರೆ.

  ಭಾರಿ ಬಜೆಟ್‌ನ ಸಿನಿಮಾ

  ಭಾರಿ ಬಜೆಟ್‌ನ ಸಿನಿಮಾ

  ಐತಿಹಾಸಿಕ ಕತೆಯುಳ್ಳ ಭಾರಿ ದೊಡ್ಡ ಬಜೆಟ್‌ನ ಸಿನಿಮಾವನ್ನು ಧನುಶ್ ನಿರ್ದೇಶಿಸುತ್ತಿದ್ದು, ಇದರಲ್ಲಿ ನಾಗಾರ್ಜುನ ಅವರು ಬಹು ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ.

  ಅಮಲಾ ಪೌಲ್ ವಿಚ್ಛೇದನಕ್ಕೆ ಧನುಶ್ ಕಾರಣ: ವಿಜಯ್ ತಂದೆ ಆರೋಪಅಮಲಾ ಪೌಲ್ ವಿಚ್ಛೇದನಕ್ಕೆ ಧನುಶ್ ಕಾರಣ: ವಿಜಯ್ ತಂದೆ ಆರೋಪ

  ಸಿನಿಮಾ ಹೆಸರು ಅಂತಿಮವಾಗಿದೆ

  ಸಿನಿಮಾ ಹೆಸರು ಅಂತಿಮವಾಗಿದೆ

  ಸಿನಿಮಾಕ್ಕೆ ನಾನ್ ರುದ್ರನ್ ಎಂಬ ಹೆಸರಿಡಲಾಗಿದ್ದು ಅದಿತಿ ರಾವ್ ಹೈದರಿ ನಾಯಕಿಯಾಗಿ ನಟಿಸಲಿದ್ದಾರೆ. ಈ ಸಿನಿಮಾವು ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಧನುಶ್ ಈ ಹಿಂದೆ ಪಾ ಪಾಂಡಿ ಎಂಬ ಸಿನಿಮಾ ನಿರ್ದೇಶಿಸಿದ್ದರು.

  ರಜನೀಕಾಂತ್ ಮಗಳನ್ನು ಧನುಶ್ ಮದುವೆಯಾಗಿದ್ದು ಹೇಗೆ?ರಜನೀಕಾಂತ್ ಮಗಳನ್ನು ಧನುಶ್ ಮದುವೆಯಾಗಿದ್ದು ಹೇಗೆ?

  ನಾಯಕಿ ಹೆಸರು ಅಂತಿಮ

  ನಾಯಕಿ ಹೆಸರು ಅಂತಿಮ

  ಸಿನಿಮಾದಲ್ಲಿ ನಾಗಾರ್ಜುನ ಹೊರತಾಗಿ ಅದಿತಿ ರಾವ್ ಹೈದರಿ, ಶರತ್ ಕುಮಾರ್, ಅನು ಇಮಾನ್ಯುವೆಲ್, ಎಸ್‌.ಜೆ.ಸೂರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಸಿನಿಮಾವನ್ನು ರಾಮ ನಾರಾಯಣ ನಿರ್ಮಾಣ ಮಾಡುತ್ತಿದ್ದಾರೆ.

  ಹಲವು ಸಿನಿಮಾಗಳು ಧನುಶ್ ಕೈಯಲ್ಲಿ

  ಹಲವು ಸಿನಿಮಾಗಳು ಧನುಶ್ ಕೈಯಲ್ಲಿ

  ಇನ್ನು ಧನುಶ್ ಅವರ ಜಗಮೇ ತಾಂಡಿರಮ್ ಸಿನಿಮಾ ತಯಾರಾಗಿದ್ದು ಬಿಡುಗಡೆಗೆ ತಯಾರಾಗಿದೆ. ಅದನ್ನು ಹೊರತುಪಡಿಸಿ ಕರನನ್ ಸಿನಿಮಾ ಚಿತ್ರೀಕರಣ ಪ್ರಗತಿಯಲ್ಲಿದೆ. ಹಿಂದಿಯ ಅತರಂಗಿ ರೇ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

  ಸೂಪರ್ ಹಿಟ್ 'ಪ್ರೇಮಂ' ಸಿನಿಮಾದ ತಮಿಳು ರಿಮೇಕ್ ನಲ್ಲಿ ಸ್ಟಾರ್ ನಟಸೂಪರ್ ಹಿಟ್ 'ಪ್ರೇಮಂ' ಸಿನಿಮಾದ ತಮಿಳು ರಿಮೇಕ್ ನಲ್ಲಿ ಸ್ಟಾರ್ ನಟ

  English summary
  Telugu star Nagarjuna acting in Dhanush's directorial movie. It is a periodical movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X