ನಟಿ ನಯನತಾರಾ ಮತ್ತು ಬಾಯ್‌ಫ್ರೆಂಡ್‌ಗೆ ಕೊರೊನಾ?
ನಟಿ ನಯನತಾರಾ ಮತ್ತು ಆಕೆಯ ಭಾಯ್‌ಫ್ರೆಂಡ್, ಭಾವಿ ಪತಿ ವಿಗ್ನೇಶ್ ಶಿವನ್ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
Recommended Video
ರವಿಚಂದ್ರನ್ ಈ ಚಿತ್ರದಲ್ಲಿ ನಟಿಸದೇ ಇದ್ದಿದ್ರೆ ಅವರ ತಮ್ಮ ಇವತ್ತು ಸ್ಟಾರ್ ಆಗ್ತಿದ್ರಾ?? | Ravi Chandran | Eshwar
ಆದರೆ ಈ ಸುದ್ದಿ ಸುಳ್ಳು. ನಯನತಾರಾ ಅಥವಾ ಅವರ ಭಾವಿ ಪತಿ ವಿಘ್ನೇಶ್ ಶಿವನ್ ಅವರಿಗೆ ಕೊರೊನಾ ಪಾಸಿಟಿವ್ ಆಗಿಲ್ಲ. ಹೀಗೆಂದು ಅವರ ಆಪ್ತಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.
ಆದರೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ಗೆ ಕೊರೊನಾ ಪಾಸಿಟಿವ್ ಆಗಿದೆ ಎಂಬ ಸುದ್ದಿ ತುಸು ಜೋರಾಗಿಯೇ ಹರಿದಾಡಿತ್ತು.

ಈ ಜೋಡಿ ಸನಿಹದಲ್ಲಿಯೇ ಮದುವೆ ಆಗುವ ಯೋಚನೆಯಲ್ಲಿದ್ದರು. ಆದರೆ ಕೊರೊನಾ ಕಾರಣದಿಂದಾಗಿ ಮದುವೆ ಮುಂದೂಡಿಕೊಂಡಿದ್ದಾರೆ.
More from Filmibeat
English summary
Actress Nayanatara and Vignesh Shivan does not have coronavirus positive. Some people spread fake news about them.


Click it and Unblock the Notifications











