ರಜನೀಕಾಂತ್ ಪತ್ನಿ ವಿರುದ್ಧ ಸಮನ್ಸ್ ಜಾರಿ ಮಾಡುವಂತೆ ಕೋರ್ಟ್‌ಗೆ ಮನವಿ

ಸೂಪರ್ ಸ್ಟಾರ್ ರಜನೀಕಾಂತ್ ಪತ್ನಿ ಲತಾ ವಿರುದ್ಧ ಸಮನ್ಸ್‌ ಜಾರಿ ಮಾಡುವಂತೆ ಬೆಂಗಳೂರು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ.

ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮನವಿ ಸಲ್ಲಿಸಲಾಗಿದ್ದು, ಜಾಹೀರಾತು ಕಂಪೆನಿಯೊಂದು ಎಸಿಎಂಎಂ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.

ರಜನೀಕಾಂತ್ ಪತ್ನಿ ಲತಾ ಅವರು 6.25 ಕೋಟಿ ಹಣ ವಂಚನೆ ಎಸಗಿದ್ದಾರೆ ಎಂದು ಜಾಹೀರಾತು ಸಂಸ್ಥೆಯೊಂದು ಕೆಲವು ವರ್ಷಗಳ ಹಿಂದೆ ದೂರು ಸಲ್ಲಿಸಿತ್ತು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಮನವಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

Petition Against Rajinikanths Wife Lata In Bengalurus Court

ರಜನಿ ಅಭಿನಯಿಸಿದ್ದ ಕಾರ್ಟೂನ್ ಮಾದರಿ ಸಿನಿಮಾ ಕೊಚಾಡಿಯನ್ ಕುರಿತು ಈ ವಿವಾದ ಎದ್ದಿತ್ತು. ಸಿನಿಮಾದ ಪೋಸ್ಟ್ ಪ್ರೊಡಕ್ಷನ್‌ಗೆ ಹಣ ಹೂಡಿದ್ದ ಜಾಹೀರಾತು ಕಂಪೆನಿ ಆ ನಂತರ ಲತಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಿತ್ತು.

ಪ್ರಕರಣ ಸಂಬಂಧ ಲತಾ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು, ಆದರೆ ಆ ನಂತರ ಎಫ್‌ಐಆರ್ ಅನ್ನು ವಜಾ ಮಾಡಲಾಗಿತ್ತು. ಆದರೆ ಹೊಸದಾಗಿ ಜಾಹೀರಾತು ಸಂಸ್ಥೆಯು ಮಾಡಿರುವ ಮನವಿಯಂತೆ, ಲತಾ ಅವರು ನಕಲಿ ದಾಖಲೆ ಸೃಷ್ಟಿಸಿ ಎಫ್‌ಐಆರ್ ಅನ್ನು ವಜಾ ಮಾಡಿಸಿದ್ದಾರಂತೆ.

More from Filmibeat

English summary
Petition filed by advertising company against Rajinikanth's wife Lata. they requested to issue summons against Lata.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X