ಚಿತ್ರೀಕರಣಕ್ಕೆ ಮುಂಚೆಯೇ ಮಹೇಶ್ ಬಾಬು ತಮಿಳು ಚಿತ್ರಕ್ಕೆ ಭಾರಿ ಬೇಡಿಕೆ!

ತೆಲುಗು ನಟ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ಚಿತ್ರೀಕರಣಕ್ಕೂ ಮುಂಚೆಯೇ ಭಾರಿ ಸದ್ದು ಮಾಡ್ತಿದೆ. ಪರುಶುರಾಮ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ತೆಲುಗು ಮತ್ತು ತಮಿಳಿನಲ್ಲಿ ತಯಾರಾಗಲಿರುವ ಈ ಚಿತ್ರ ಅಮೆರಿಕದಲ್ಲಿ ಮೊದಲ ಹಂತದ ಶೂಟಿಂಗ್ ಆರಂಭಿಸುವ ಯೋಜನೆ ಹಾಕಿಕೊಂಡಿದೆ.

ಸಿನಿಮಾ ಆರಂಭಕ್ಕೂ ಮುಂಚೆಯೇ ತೆಲುಗು ಭಾಷೆಯ ಡಿಜಿಟಲ್ ಹಕ್ಕು ಭಾರಿ ಬೆಲೆ ಸೇಲ್ ಆಗಿದೆ ಎಂಬ ಸುದ್ದಿ ವರದಿಯಾಗಿತ್ತು. ಸುಮಾರು 35 ಕೋಟಿಗೆ ತೆಲುಗು ವರ್ಷನ್ ಮಾರಾಟವಾಗಿದೆ ಎನ್ನಲಾಗಿದೆ.

Sarkaru Vaari Paata Tamil Satellite Rights Sold For Huge Amount

ಇದೀಗ, ತಮಿಳು ವರ್ಷನ್ ಚಿತ್ರಕ್ಕೂ ಭಾರಿ ಬೇಡಿಕೆ ಬಂದಿದೆ. ನಿಖರವಾದ ಬೆಲೆ ಕುರಿತು ಮಾಹಿತಿ ಸಿಕ್ಕಿಲ್ಲವಾದರೂ, ದುಬಾರಿ ಬೆಲೆಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗಿದೆ.

ಅಂದ್ಹಾಗೆ, ಮಹೇಶ್ ಬಾಬು ಚಿತ್ರಗಳ ಪೈಕಿ ಅತಿ ಹೆಚ್ಚು ಬೆಲೆಗೆ ಡಿಜಿಟಲ್ ಮತ್ತು ಸ್ಯಾಟ್‌ಲೈಟ್ ಹಕ್ಕು ಮಾರಾಟವಾಗಿರುವ ದಾಖಲೆ ಈ ಸರ್ಕಾರು ವಾರಿ ಪಾಟ ಚಿತ್ರದ ಹೆಸರಿನಲ್ಲಿದೆ.

ಸದ್ಯದ ದಾಖಲೆಗಳ ಪ್ರಕಾರ, 'ಸರಿಲೇರು ನೀಕೆವ್ವರು' ಸ್ಯಾಟ್‌ಲೈಟ್ ಮತ್ತು ಡಿಜಿಟಲ್ ಹಕ್ಕು ಮಾರಾಟವಾದ ಬೆಲೆ 24.5 ಕೋಟಿ. ಇನ್ನು ಮಹರ್ಷಿ ಚಿತ್ರದ ಸ್ಯಾಟ್‌ಲೈಟ್ ಮತ್ತು ಡಿಜಿಟಲ್ ಹಕ್ಕು ಮಾರಾಟವಾಗಿದ್ದು 27.5 ಕೋಟಿಗೆ ಎಂದು ಹೇಳಲಾಗಿದೆ.

Recommended Video

ACT 1978 : 60 ಲಕ್ಷದ ಸೆಟ್ ಹಾಕಿದ್ದು ನೋಡಿ ಪುನೀತ್ ರಾಜ್ ಕುಮಾರ್ ಖುಷಿ ಪಟ್ಟಿದ್ರು | Sanchari Vijay | Puneeth

More from Filmibeat

English summary
South star Mahesh babu starrer upcoming movie Sarkaru Vaari Paata tamil digital and satellite rights sold for huge amount.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X