'ರೌಡಿ ಬೇಬಿ'ಯಾದ 'ಯುವರತ್ನ' ನಾಯಕಿ ಸಯ್ಯೇಶಾ

'ಯುವರತ್ನ' ಸಿನಿಮಾದ ನಾಯಕಿ ಸಯ್ಯೇಶಾ ಇದೀಗ ರೌಡಿ ಬೇಬಿಯಾಗಿದ್ದಾರೆ. ಅರ್ಥಾತ್ ರೌಡಿ ಬೇಬಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಅವರ ಅಭಿಮಾನಿಗಳ ಗಮನ ಸೆಳೆದಿದೆ.

ನಟಿ ಸಯ್ಯೇಶಾ ಒಳ್ಳೆಯ ಡ್ಯಾನ್ಸರ್. ಅದು ಈ ವಿಡಿಯೋ ಮೂಲಕ ಮತ್ತೆ ಸಾಬೀತಾಗಿದೆ. ರೌಡಿ ಬೇಬಿ ಹಾಡು ಸಯ್ಯೇಶಾಗೆ ಬಹಳ ಇಷ್ಟ. ಅದೇ ಹಾಡಿಗೆ ಅವರು ಹೆಜ್ಜೆ ಹಾಕಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಡಿನ ವಿಡಿಯೋವನ್ನು ಹಂಚಿಕೊಂಡಿದ್ದರು.

Sayyeshaa Dance For Rowdy Baby Song

ರೌಡಿ ಬೇಬಿ ಹಾಡಿನ ಡ್ಯಾನ್ಸ್ ತುಂಬ ಫೇಮಸ್. ಅದೇ ರೀತಿ ಸಯ್ಯೇಶಾ ಸ್ಟೆಪ್ ಗಳು ಕೂಡ ತುಂಬ ಚೆನ್ನಾಗಿದೆ. ಸಯ್ಯೇಶಾ ವಿಡಿಯೋವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ನಟಿ ಶುಬ್ರ ಅಯ್ಯಪ್ಪ ಕೂಡ ಇಷ್ಟಪಟ್ಟಿದ್ದಾರೆ.

ಅಂದಹಾಗೆ, ರೌಡಿ ಬೇಬಿ ಹಾಡು ಸೌತ್ ಇಂಡಿಯಾದ ನಂಬರ್ 1 ಹಾಡಾಗಿದೆ. ಯೂ ಟ್ಯೂಬ್ ನಲ್ಲಿ 752 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಹಾಡಿನಲ್ಲಿ ಧನುಷ್ ಹಾಗೂ ಸಾಯಿ ಪಲ್ಲವಿ ಹೆಜ್ಜೆ ಹಾಕಿದ್ದಾರೆ. ಪ್ರಭುದೇವ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

ಸಯ್ಯೇಶಾ ನಟ ಆರ್ಯ ಪತ್ನಿ. ಮೂಲತಃ ಮುಂಬೈನ ಆರ್ಯ ತಮಿಳು ಸಿನಿಮಾ ಮಾಡಿದ್ದಾರೆ. 'ಯುವರತ್ನ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಗೆ ಜೋಡಿಯಾಗಿದ್ದಾರೆ.

More from Filmibeat

English summary
Actress Sayyeshaa dance for Rowdy Baby song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X