SIIMA 2023: ತಮಿಳು ಸಂಪೂರ್ಣ ನಾಮಿನೇಶನ್ ಪಟ್ಟಿ ಬಿಡುಗಡೆ; ವೋಟ್ ಮಾಡಲು ಹೀಗೆ ಮಾಡಿ

ಕಳೆದ ವರ್ಷ 2022ರಲ್ಲಿ ಬಿಡುಗಡೆಗೊಂಡಿದ್ದ ಚಲನಚಿತ್ರಗಳಿಗೆ ಈ ವರ್ಷ ಸೈಮಾ ಪ್ರಶಸ್ತಿಯನ್ನು ನೀಡಲು ಮುಂದಾಗಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ಈ ಬಾರಿ ದುಬೈನಲ್ಲಿ ನಡೆಯಲಿದ್ದು, ಪ್ರತಿ ಬಾರಿಯಂತೆ ಈ ಬಾರಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಚಿತ್ರಗಳಿಗೆ ವಿವಿಧ ಕೆಟಗರಿಗಳ ಅಡಿಯಲ್ಲಿ ಪ್ರಶಸ್ತಿಯನ್ನು ನೀಡಲಾಗಲಿದೆ.

ಕನ್ನಡದಿಂದ ಕೆಜಿಎಫ್ ಚಾಪ್ಟರ್ 2, ಕಾಂತಾರ, ವಿಕ್ರಾಂತ್ ರೋಣ ಹಾಗೂ 777 ಚಾರ್ಲಿ ಸೇರಿದಂತೆ ಇನ್ನೂ ಹಲವಾರು ಚಿತ್ರಗಳು ನಾಮಿನೇಟ್ ಆಗಿದ್ದರೆ, ತಮಿಳಿನಲ್ಲಿ ವಿಕ್ರಮ್, ಪೊನ್ನಿಯಿನ್ ಸೆಲ್ವನ್ ಸೇರಿದಂತೆ ಇನ್ನೂ ಹಲವಾರು ಸಿನಿಮಾಗಳು ನಾಮಿನೇಟ್ ಆಗಿವೆ. ಅತ್ತ ಮಲಯಾಳಂನಲ್ಲಿ ತಲ್ಲುಮಾಲ, ಭೀಷ್ಮ ಪರ್ವಂ ಇನ್ನೂ ಮುಂತಾದ ಚಿತ್ರಗಳು ನಾಮನಿರ್ದೇಶನಗೊಂಡಿದ್ದು, ತೆಲುಗಿನಲ್ಲಿ ಆರ್ ಆರ್ ಆರ್ ಹಾಗೂ ಸೀತಾ ರಾಮಮ್ ಸೇರಿದಂತೆ ಇನ್ನೂ ಅನೇಕ ಚಿತ್ರಗಳ ವಿವಿಧ ಕೆಟಗರಿಗಳ ಅಡಿಯಲ್ಲಿ ನಾಮನಿರ್ದೇಶನಗೊಂಡಿವೆ.

SIIMA 2023: Complete list of Tamil language nominations; check how to vote

ಇನ್ನು ಸೈಮಾ ಸಂಸ್ಥೆ ತನ್ನ ಅಧಿಕೃತ ವೆಬ್ ತಾಣ siima.inನಲ್ಲಿ ಈ ಬಾರಿಯ ಸೈಮಾ ಪ್ರಶಸ್ತಿಯ ವೋಟಿಂಗ್ ತೆರೆದಿದ್ದು, ಸಿನಿ ರಸಿಕರಿಗೆ ಅರ್ಹ ಚಿತ್ರ ಹಾಗೂ ಕಲಾವಿದರನ್ನು ಆರಿಸುವ ಅವಕಾಶ ನೀಡಿದೆ. ಹಾಗಿದ್ದರೆ ತಮಿಳು ವಿಭಾಗದಲ್ಲಿ ವಿವಿಧ ಕೆಟಗರಿಗಳ ಅಡಿಯಲ್ಲಿ ನಾಮಿನೇಟ್ ಆಗಿರುವ ಚಿತ್ರಗಳು ಹಾಗೂ ಕಲಾವಿದರ ಪಟ್ಟಿ ಈ ಕೆಳಕಂಡಂತಿದೆ..

ಅತ್ಯುತ್ತಮ ಚಿತ್ರ

ಎಜಿಎಸ್ ಎಂಟರ್‌ಟೈನ್‌ಮೆಂಟ್ - ಲವ್ ಟುಡೇ

ಮದ್ರಾಸ್ ಟಾಕೀಸ್, ಲೈಕಾ ಪ್ರೊಡಕ್ಷನ್ಸ್ - ಪೊನ್ನಿಯಿನ್ ಸೆಲ್ವನ್ 1

ಟ್ರೈಕಲರ್ ಚಿತ್ರಗಳು, ವರ್ಗೀಸ್ ಮೂಲನ್ ಪಿಕ್ಚರ್ಸ್, 27th ಎಂಟರ್‌ಟೈನ್‌ಮೆಂಟ್ಸ್ - ರಾಕೆಟ್ರಿ: ದಿ ನಂಬಿ ಎಫೆಕ್ಟ್

ಸನ್ ಪಿಕ್ಚರ್ಸ್ - ತಿರುಚಿತ್ರಾಂಬಲಂ

ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ - ವಿಕ್ರಮ್

ಅತ್ಯುತ್ತಮ ನಿರ್ದೇಶಕ:

ಗೌತಮ್ ರಾಮಚಂದ್ರನ್ - ಗಾರ್ಗಿ

ಲೋಕೇಶ್ ಕನಕರಾಜ್ - ವಿಕ್ರಮ್

ಎಂ.ಮಣಿಕಂದನ್ - ಕಡೈಸಿ ವಿವಾಸಾಯಿ

ಮಣಿರತ್ನಂ - ಪೊನ್ನಿಯಿನ್ ಸೆಲ್ವನ್ 1

ಮಿತ್ರನ್ ಆರ್. ಜವಾಹರ್ - ತಿರುಚಿತ್ರಂಬಲಂ

ಅತ್ಯುತ್ತಮ ನಟ:

ಧನುಷ್ - ತಿರುಚಿತ್ರಂಬಲಂ

ಕಮಲ್ ಹಾಸನ್ - ವಿಕ್ರಮ್

ಮಾಧವನ್ - ರಾಕೆಟ್ರಿ: ನಂಬಿ ಎಫೆಕ್ಟ್

ಸಿಲಂಬರಸನ್ - ವೆಂತು ತಾನಿಂಧತು ಕಾಡು

ವಿಕ್ರಮ್ - ಮಹಾನ್ ಮತ್ತು ಪೊನ್ನಿಯಿನ್ ಸೆಲ್ವನ್ 1

ಅತ್ಯುತ್ತಮ ನಟಿ:

ಐಶ್ವರ್ಯ ಲಕ್ಷ್ಮಿ - ಗಟ್ಟ ಕುಸ್ತಿ

ದುಶಾರ ವಿಜಯನ್ - ನಚ್ಚತಿರಂ ನಗರಗಿರದು

ಕೀರ್ತಿ ಸುರೇಶ್ - ಸಾನಿ ಕಾಯಿದಂ

ನಿತ್ಯಾ ಮೆನೆನ್ - ತಿರುಚಿತ್ರಾಂಬಲಂ

ಸಾಯಿ ಪಲ್ಲವಿ - ಗಾರ್ಗಿ

ತ್ರಿಷಾ - ಪೊನ್ನಿಯಿನ್ ಸೆಲ್ವನ್1

ಅತ್ಯುತ್ತಮ ಪೋಷಕ ನಟ

ಭಾರತಿರಾಜ - ತಿರುಚಿತ್ರಂಬಲಂ

ಧ್ರುವ ವಿಕ್ರಮ್ - ಮಹಾನ್

ಕಲೈಯರಸು - ನಚ್ಚತಿರಂ ನಗರಗಿರದು

ಕಾಳಿ ವೆಂಕಟ್ - ಗಾರ್ಗಿ

ಲಾಲ್ - ತಾನಕ್ಕರನ್

ಅತ್ಯುತ್ತಮ ಪೋಷಕ ನಟಿ

ಕೋವೈ ಸರಳಾ - ಸೆಂಬಿ

ರವೀನಾ ರವಿ - ಲವ್ ಟುಡೇ

ಸಿಮ್ರಾನ್ - ರಾಕೆಟ್ರಿ: ನಂಬಿ ಎಫೆಕ್ಟ್

ಊರ್ವಶಿ - ವೀಟ್ಲ ವಿಶೇಷಂ

ವಸಂತಿ - ವಿಕ್ರಮ್

ಅತ್ಯುತ್ತಮ ಸಂಗೀತ ನಿರ್ದೇಶಕ

ಅನಿರುದ್ಧ್ ರವಿಚಂದರ್ - ವಿಕ್ರಮ್

ಎಆರ್ ರೆಹಮಾನ್ - ಪೊನ್ನಿಯಿನ್ ಸೆಲ್ವನ್1

ಜಿ.ವಿ.ಪ್ರಕಾಶ್ ಕುಮಾರ್ - ಸರ್ದಾರ್

ಸಂತೋಷ್ ನಾರಾಯಣನ್ - ಮಹಾನ್

ಯುವನ್ ಶಂಕರ್ ರಾಜಾ - ಲವ್ ಟುಡೇ

ಅತ್ಯುತ್ತಮ ಸಾಹಿತ್ಯ ಬರಹಗಾರ:

ಇಳಂಗೋ ಕೃಷ್ಣನ್ - ಪೊನ್ನ ನಾಧಿ - ಪೊನ್ನಿಯಿನ್ ಸೆಲ್ವನ್1

ಮದನ್ ಕರ್ಕಿ - ಮಾಯವ ತೂಯವ (ಇರವಿನ್ ನಿಳಲ್ )

ತಾಮರೈ - ಮರಕುಮಾ ನೆಂಜಂ(ವೆಂತು ತನಿಂಧತು ಕಾಡು)

ವಿಘ್ನೇಶ್ ಶಿವನ್ - ನಾನ್ ಪಿಳೈ (ಕಾತುವಾಕುಲ ರೆಂಡು ಕಾದಲ್)

ಶಿವಕಾರ್ತಿಕೇಯನ್ - ಅರೇಬಿಕ್ ಕುತ್ತು (ಬೀಸ್ಟ್)

ಅತ್ಯುತ್ತಮ ಹಿನ್ನೆಲೆ ಗಾಯಕ

ಎಆರ್ ರೆಹಮಾನ್ - ಮರಕುಮಾ ನೆಂಜಮ್ (ವೆಂತು ತನಿಂಧತು ಕಾಡು)

ಧನುಷ್ - ಮೇಗಂ ಕರುಕಾಧ (ತಿರುಚಿತ್ರಾಂಬಲಂ)

ಕಮಲ್ ಹಾಸನ್ ಮತ್ತು ಅನಿರುದ್ಧ್ - ಪತಲ ಪತಲ (ವಿಕ್ರಮ್)

ಅನಿರುದ್ಧ - ಅರೇಬಿಕ್ ಕುತ್ತು (ಬೀಸ್ಟ್)

ಸಿದ್ ಶ್ರೀರಾಮ್ - ಮದರ್ ಸಾಂಗ್ (ವಲಿಮೈ)

ಅತ್ಯುತ್ತಮ ಹಿನ್ನೆಲೆ ಗಾಯಕಿ:

ಅಂತರಾ ನಂದಿ - ಅಲೈಕಡಲ್ (ಪೊನ್ನಿಯಿನ್ ಸೆಲ್ವನ್1)

ಜೋನಿತಾ ಗಾಂಧಿ - ಅರೇಬಿಕ್ ಕುತ್ತು (ಬೀಸ್ಟ್)

ಮಧುಶ್ರೀ - ಮಲ್ಲಿಪೂ (ವೆಂತು ತಾನಿಂಧತು ಕಾಡು)

ರಕ್ಷಿತಾ ಸುರೇಶ್ - ಸೊಲ್ (ಪೊನ್ನಿಯಿನ್ ಸೆಲ್ವನ್1)

ಶ್ರೇಯಾ ಘೋಸಲ್ - ಮಾಯವ ತೂಯವ (ಇರವಿನ್ ನಿಳಲ್)

ಅತ್ಯುತ್ತಮ ಖಳ ನಟ

ಆರವ್ - ಕಾಳಗ ತಲೈವನ್

ಕಾರ್ತಿಕೇಯ ಗುಮ್ಮಕೊಂಡ - ವಲಿಮೈ

S. J. ಸೂರ್ಯ - ಡಾನ್

ವಿಜಯ್ ಸೇತುಪತಿ - ವಿಕ್ರಮ್

ವಿನಯ್ ರೈ - ಎತರ್ಕ್ಕುಂ ತುನಿಂಧವನ್

ಅತ್ಯುತ್ತಮ ಉದಯೋನ್ಮುಖ ನಟ

ಕಿಶನ್ ದಾಸ್ - ಮುದಲ್ ನೀ ಮುದಿವುಂ ನೀ

ನಲ್ಲಂದಿ - ಕಡೈಸಿ ವಿವಾಸಾಯಿ

ಪ್ರದೀಪ್ ರಂಗನಾಥನ್ - ಲವ್ ಟುಡೇ

ಸರವಣನ್ - ದಿ ಲೆಜೆಂಡ್

ಸೆಲ್ವರಾಘವನ್ - ಸಾನಿ ಕಾಯಿದಂ

ಅತ್ಯುತ್ತಮ ಉದಯೋನ್ಮುಖ ನಟಿ

ಅದಿತಿ ಶಂಕರ್ - ವಿರುಮನ್

ಅನುಕ್ರೀತಿ ವಾಸ್ - ಡಿಎಸ್ಪಿ

ಬ್ರಿಗಿಡಾ ಸಾಗಾ - ಇರವಿನ್ ನಿಳಲ್

ಮೀತಾ ರಘುನಾಥ್ - ಮುದಲ್ ನೀ ಮುಡಿವುಂ ನೀ

ಸಿದ್ಧಿ ಇದ್ನಾನಿ - ವೆಂತು ತಾನಿಂಧತು ಕಾಡು

ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ

ಬೃಂದಾ ಗೋಪಾಲ್ - ಹೇ ಸಿನಾಮಿಕಾ

ಸಿಬಿ ಚಕ್ರವರ್ತಿ - ಡಾನ್

ಆರ್. ಮಾಧವನ್ - ರಾಕೆಟ್ರಿ: ದಿ ನಂಬಿ ಎಫೆಕ್ಟ್

ರಾ. ಕಾರ್ತಿಕ್ - ನಿತಮ್ ಒರು ವನಂ

ವಿಶಾಲ್ ವೆಂಕಟ್ - ಸಿಲ ನೆರಂಗಲಿಲ್ ಸಿಲಾ ಮಣಿದರ್ಗಲ್

ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ

ಅಮಲಾ ಪೌಲ್ ಪ್ರೊಡಕ್ಷನ್ಸ್ - ಕ್ಯಾಡವರ್

ಎಆರ್ ಎಂಟರ್ಟೈನ್ಮೆಂಟ್ - ಸಿಲಾ ನೆರಂಗಲಿಲ್ ಸಿಲಾ ಮಣಿತರಗಳು

ಬ್ಲ್ಯಾಕಿ, ಜಿನೀ & ಮೈ ಲೆಫ್ಟ್ ಫೂಟ್ ಪ್ರೊಡಕ್ಷನ್ಸ್ - ಗಾರ್ಗಿ

ಟ್ರೈಬಲ್ ಆರ್ಟ್ ಪ್ರೊಡಕ್ಷನ್ - ಕಡೈಸಿ ವಿವಾಸಾಯಿ

ಟ್ರೈಕಲರ್ ಮೂವೀಸ್, ವರ್ಗೀಸ್ ಮೂಲನ್ ಪಿಕ್ಚರ್ಸ್, 27th ಎಂಟರ್‌ಟೈನ್‌ಮೆಂಟ್ - ರಾಕೆಟ್ರಿ: ದಿ ನಂಬಿ ಎಫೆಕ್ಟ್

ಅತ್ಯುತ್ತಮ ಛಾಯಾಗ್ರಾಹಕ

ಆರ್ಥರ್ ಎ. ವಿಲ್ಸನ್ - ಇರಾವಿನ್ ನಿಳಲ್

ಗಿರೀಶ್ ಗಂಗಾಧರನ್ - ವಿಕ್ರಮ್

ರವಿ ವರ್ಮನ್ - ಪೊನ್ನಿಯಿನ್ ಸೆಲ್ವನ್1

ಸಿದ್ಧಾರ್ಥ ನುನಿ - ವೆಂತು ತಾನಿಂದು ಕಾದು

ವಿಧು ಅಯ್ಯನ - ನಿತಮ್ ಒರು ವಾನಂ

ಅತ್ಯುತ್ತಮ ಹಾಸ್ಯ ನಟ

ಹರೀಶ್ ಕುಮಾರ್ - ಗುಲು ಗುಲು

ಕರುಣಾಸ್ - ಗಟ್ಟ ಕುಸ್ತಿ

ಸೂರಿ - ಡಾನ್

ವಿಟಿವಿ ಗಣೇಶ್ - ಬೀಸ್ಟ್

ಯೋಗಿ ಬಾಬು - ಲವ್ ಟುಡೇ

More from Filmibeat

English summary
SIIMA 2023: Complete list of Tamil language nominations; check how to vote
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X