For Quick Alerts
  ALLOW NOTIFICATIONS  
  For Daily Alerts

  ತಲೆದಿಂಬಿನ ಮರೆಯಲ್ಲಿ ಹಾಟ್ ತಮನ್ನಾ: ಫೋಟೋ ವೈರಲ್

  |

  ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ನಟಿಯರ ಪಿಲ್ಲೋ ಚಾಲೆಂಜ್ ಸಖತ್ ಟ್ರೆಂಡ್ ಆಗಿದೆ. ತಲೆದಿಂಬನ್ನೆ ವಸ್ತ್ರವಾಗಿ ಮಾಡಿಕೊಂಡು ಮಾನ ಮುಚ್ಚಿಕೊಳ್ಳುವ ಈ ಚಾಲೆಂಜ್ ಯೂರೋಪ್ ನಿಂದ ಪ್ರಾರಂಭವಾಗಿ ನಂತರ ಬಾಲಿವುಡ್ ಗೂ ಹಬ್ಬಿದೆ. ಈಗ ಚಾಲೆಂಜ್ ದಕ್ಷಿಣ ಭಾರತಕ್ಕೂ ಕಾಲಿಟ್ಟಿದ್ದು, ಟಾಲಿವುಡ್ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾ ಪಿಲ್ಲೋ ಚಾಲೆಂಜ್ ಸ್ವೀಕರಿಸಿದ್ದಾರೆ.

  ತಮನ್ನಾ ಅವರ ಪ್ರತಿನಿತ್ಯದ ಫುಡ್ ಸ್ಟೈಲ್ ಹೇಗಿರುತ್ತೆ ? | TAMANNAAH | FILMIBEAT KANNADA

  ದಿಂಬಿನ ಮರೆಯಲ್ಲಿ ಹಾಟ್ ಆಗಿರುವ ತಮನ್ನಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ತಮನ್ನಾ ತಲೆದಿಂಬಿನ ವಸ್ತ್ರದ ಫೋಟೋ ಸಿಕ್ಕಪಟ್ಟೆ ವೈರಲ್ ಆಗಿದೆ. ತಮನ್ನಾ ಹಾಟ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಈಗಾಗಲೆ ಈ ಚಾಲೆಂಜ್ ಅನ್ನು ಬಾಲಿವುಡ್ ನಟಿಯರಾದ ಪಾಯಲ್ ರಜಪೂತ್, ಸುರಭಿ, ನಟಿ ಪಾರುಲ್ ಯಾದವ್ ಹೀಗೆ ಸಾಕಷ್ಟು ನಟಿಯರು ಪಿಲ್ಲೋ ಚಾಲೆಂಜ್ ಸ್ವೀಕರಿಸಿದ್ದಾರೆ. ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಗೆಳತಿಯರಿಗೂ ಸವಾಲು ಹಾಕುತ್ತಿದ್ದಾರೆ.

  ಕ್ವಾರಂಟೈನ್ ಬೇಸರದ ನಡುವೆ ಸಾಮಾಜಿಕ ಜಾಲತಾಣಗಳ ಮೂಲಕ ಹೊರಗಿನ ಜಗತ್ತಿನ ಜನರೊಂದಿಗೆ ಬೆರೆಯಲು ಇಂತಹ ಚಾಲೆಂಜ್ ಅವಶ್ಯಕ. ಆದರೆ ಇದು ಅಶ್ಲೀಲವಾಗಬಾರದು ಎಂದು ಅಮೆರಿಕದ ಕ್ರಿಶ್ ಪೋರಿಯಾ ಹೇಳಿದ್ದಾರೆ.

  English summary
  Actress Tamanna accept pillow challenge and shared a photo on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X