ಮೊದಲ ಕ್ರಶ್ ಬಗ್ಗೆ ಬಹಿರಂಗ ಪಡಿಸಿದ ನಟ ದಳಪತಿ ವಿಜಯ್

By ಫಿಲ್ಮ್ ಡೆಸ್ಕ್

ಮೊದಲ ಕ್ರಶ್, ಮೊದಲ ಲವ್ ಹೀಗೆ ಜೀವನದ ಸಾಕಷ್ಟು ಮೊದಲುಗಳನ್ನು ಮರೆಯಲು ಸಾಧ್ಯವೆ ಇಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಯಾರಮೇಲಾದರೂ ಕ್ರಶ್ ಆಗಿರುತ್ತೆ. ಅದೊಂದು ಮಧುರ ನೆನಪಾಗಿ ಕೊನೆವರೆಗೂ ಹಾಗೆ ಉಳಿದಿರುತ್ತೆ. ತಮಿಳಿನ ಖ್ಯಾತ ನಟ ದಳಪತಿ ವಿಜಯ್ ತನ್ನ ಜೀವನದ ಮೊದಲ ಕ್ರಶ್ ಬಗ್ಗೆ ಬಹಿರಂಗ ಪಡಿಸಿದ್ದಾರೆ.

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟ ವಿಜಯ್ ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ವಿಭಿನ್ನ ಸಿನಿಮಾಗಳಲ್ಲಿ ಅಭಿನಯಿಸುತ್ತ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ವಿಜಯ್, ಅದೆಷ್ಟು ಹೆಣ್ಣು ಮಕ್ಕಳ ಕ್ರಶ್ ಆಗಿದ್ದಾರೆ. ಆದರೆ ವಿಜಯ್ ತನ್ನ ಮೊದಲ ಕ್ರಶ್ ಬಗ್ಗೆ ಹೇಳಿಕೊಂಡಿದ್ದಾರೆ. ಮುಂದೆ ಓದಿ..

ಲವರ್ ಬಾಯ್ ಪಾತ್ರಗಳಿಗೆ ಸಹಾಯವಾಗಿದೆ

ಲವರ್ ಬಾಯ್ ಪಾತ್ರಗಳಿಗೆ ಸಹಾಯವಾಗಿದೆ

ಪ್ರೀತಿ, ಕ್ರಶ್ ಲವ್ ಸ್ಟೋರಿ ಸಿನಿಮಾ ಮಾಡಲು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ. ಪ್ರಾರಂಭದಲ್ಲಿ ಲವ್ ಟುಡೆ, ಪೂವ್ ಉನಕಾಗ ಸಿನಿಮಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಲವರ್ ಬಾಯ್ ಪಾತ್ರ ಮಾಡಿ ಸಕ್ಸಸ್ ಆಗಲು ಸಹಕಾರಿಯಗಿದೆ ಎಂದು ವಿಜಯ್ ಹೇಳಿದ್ದಾರೆ.

ಅಭಿಮಾನಿಯನ್ನೆ ಮದುವೆಯಾದ ವಿಜಯ್

ಅಭಿಮಾನಿಯನ್ನೆ ಮದುವೆಯಾದ ವಿಜಯ್

ವಿಜಯ್ ಪತ್ನಿ ಸಂಗೀತ ಸೊರ್ನಲಿಂಗಂ. 1999ರಲ್ಲಿ ವಿಜಯ್, ಸಂಗೀತ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಗೀತ ವಿಜಯ್ ಅವರ ದೊಡ್ಡ ಅಭಿಮಾನಿ. ಪೂವ್ ಉನಕಾಗ ಚಿತ್ರ ನೋಡಿದ ನಂತರ ಸಂಗೀತ, ವಿಜಯ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ನಂತರ ವಿಜಯ್ ಅವರನ್ನು ಲಂಡನ್ ನಲ್ಲಿ ಭೇಟಿಯಾಗಿದ್ದಾರೆ. ಆ ನಂತರ ಇಬ್ಬರು ಸ್ನೇಹಿತರಾಗಿದ್ದಾರೆ. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ಬಳಿಕ ಮನೆಯವರ ಒಪ್ಪಿಗೆ ಮೇರಿಗೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ವಿಜಯ್ ದಂಪತಿಗೆ ಇಬ್ಬರು ಮಕ್ಕಳು

ವಿಜಯ್ ದಂಪತಿಗೆ ಇಬ್ಬರು ಮಕ್ಕಳು

ವಿಜಯ್ ಮತ್ತು ಸಂಗೀತ ದಂಪತಿಗೆ ಇಬ್ಬರು ಮಕ್ಕಳು. ಮಗ ಜೊನಸ್ ಸಂಜಯ್ ಮತ್ತು ಮಗಳು ದಿವ್ಯಾ. ಮಗ ಜೊನಸ್ ವಿದೇಶದಲ್ಲಿ ನೆಲೆಸಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿಜಯ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತ ಭಾರತೀಯ ಚಿತ್ರರಂಗದ ಖ್ಯಾತ ನಟನಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

More from Filmibeat

English summary
Tamil Actor Thalapathy Vijay talk about first crush in class 10th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X