For Quick Alerts
  ALLOW NOTIFICATIONS  
  For Daily Alerts

  1999ರಲ್ಲಿ ತನ್ನ ಜೀವನ ಬದಲಿಸಿದ ಅದೃಷ್ಟದ ದಿನ ಸ್ಮರಿಸಿದ ತ್ರಿಷಾ

  |

  ದಕ್ಷಿಣ ಭಾರತದ ಚೆಲುವೆ ತ್ರಿಷಾ ಚಿತ್ರರಂಗದಲ್ಲಿ ಎರಡು ದಶಕ ಪೂರೈಸಿದ್ದಾರೆ. ತೆಲುಗು-ತಮಿಳು ಇಂಡಸ್ಟ್ರಿಯಲ್ಲಿ ಹೆಚ್ಚು ಸಕ್ರಿಯರಾಗಿದ್ದ ನಟಿ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆಯೂ ಅಭಿನಯಿಸಿದ್ದಾರೆ.

  ಇದೀಗ, ತ್ರಿಷಾ ತಮ್ಮ ವೃತ್ತಿ ಜೀವನ ಬದಲಿಸಿದ ಅದೃಷ್ಟದ ದಿನವನ್ನು ನಟಿ ಸ್ಮರಿಸಿಕೊಂಡಿದ್ದಾರೆ. ಸೆಪ್ಟೆಂಬರ್ 30 ತ್ರಿಷಾ ಪಾಲಿಗೆ ಟರ್ನಿಂಗ್ ಪಾಯಿಂಟ್ ಮತ್ತು ಬದುಕಿನ ಹೊಸ ದಾರಿ ತೋರಿಸಿದ ದಿನ.

  'ಕಾಂಪ್ರಮೈಸ್' ಮಾಡಿಕೊಂಡು ತ್ರಿಶಾ ನಾಯಕಿಯಾಗಿದ್ದು: ವಿಡಿಯೋ ಇದೆ ಎಂದ ನಟಿ'ಕಾಂಪ್ರಮೈಸ್' ಮಾಡಿಕೊಂಡು ತ್ರಿಶಾ ನಾಯಕಿಯಾಗಿದ್ದು: ವಿಡಿಯೋ ಇದೆ ಎಂದ ನಟಿ

  ಹೌದು, 21 ವರ್ಷಗಳ ಹಿಂದೆ ಅಂದ್ರೆ 1999 ಸೆಪ್ಟೆಂಬರ್ 30 ರಂದು ತ್ರಿಷಾ 'ಮಿಸ್ ಮದ್ರಾಸ್' (ಚೆನ್ನೈ) ಸ್ಪರ್ಧೆ ಗೆದ್ದಿದ್ದರು. ಇದು ತ್ರಿಷಾ ಪಾಲಿಗೆ ಮಹತ್ವದ ದಿನ ಹಾಗೂ ಮಹತ್ವದ ಕ್ಷಣ ಆಗಿತ್ತು.

  ಈ ಕಾಂಪಿಟೇಶನ್ ಗೆದ್ದ ಫೋಟೋವೊಂದನ್ನು ತ್ರಿಷಾ ಹಂಚಿಕೊಂಡಿದ್ದು, ''ನನ್ನ ಜೀವನ ಬದಲಾದ ದಿನ'' ಎಂದು ಕ್ಯಾಪ್ಷನ್ ಹಾಕಿದ್ದಾರೆ. ಅದಕ್ಕೂ ಮುಂಚೆ ಸಹ ತ್ರಿಷಾ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ತ್ರಿಷಾ ಭಾಗವಹಿಸಿದ್ದರು. ಅದೇ ವರ್ಷ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ತ್ರಿಷಾ ಪಾಲ್ಗೊಂಡಿದ್ದರು. ಮಿಸ್ ಇಂಡಿಯಾ ಶೀರ್ಷಿಕೆ ಗೆದ್ದಿಲ್ಲ. ಆದ್ರೆ, ಬ್ಯೂಟಿಫುಲ್ ಸ್ಮೈಲ್ ಪ್ರಶಸ್ತಿ ಪಡೆದುಕೊಂಡಿದ್ದರು.

  ಇನ್ಸ್ಟಾಗ್ರಾಮ್ ನಲ್ಲಿ 7 ಪೋಸ್ಟ್ ಗಳನ್ನು ಬಿಟ್ಟು ಎಲ್ಲಾ ಡಿಲೀಟ್ ಮಾಡಿದ ನಟಿ ತ್ರಿಷಾಇನ್ಸ್ಟಾಗ್ರಾಮ್ ನಲ್ಲಿ 7 ಪೋಸ್ಟ್ ಗಳನ್ನು ಬಿಟ್ಟು ಎಲ್ಲಾ ಡಿಲೀಟ್ ಮಾಡಿದ ನಟಿ ತ್ರಿಷಾ

  ಅಲ್ಲಿಯವರೆಗೂ ಮಾಡೆಲ್ ಆಗಿದ್ದ ತ್ರಿಷಾ ಕೆಲವು ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. 1991ರಲ್ಲಿ ಮೊದಲ ಸಲ 'ಜೋಡಿ' ಚಿತ್ರದಲ್ಲಿ ನಾಯಕಿಯ ಸ್ನೇಹಿತೆ ಪಾತ್ರದಲ್ಲಿ ನಟಿಸಿದರು.

  Unseen picture of Trisha Miss Madras beauty contest
  ರಶ್ಮಿಕಾ ಮಂದಣ್ಣ ಬೀಚ್ ವರ್ಕೌಟ್ | Filmibeat Kannada

  ಅದಾದ ಮೇಲೆ ವಿಕ್ರಂ ನಟನೆಯ 'ಲೇಸಾ ಲೇಸಾ' ಚಿತ್ರದಲ್ಲಿ ಹೀರೋಯಿನ್ ಆಗಿ ಎಂಟ್ರಿಯಾದರು. ಆದ್ರೆ, ಈ ಚಿತ್ರ ಲೇಟ್ ಆಗಿ ಬಿಡುಗಡೆಯಾಗಿತು. ತ್ರಿಷಾ ನಾಯಕಿಯಾಗಿ ತೆರೆಕಂಡ ಮೊದಲ ಚಿತ್ರ ''ಮೌನಂ ಪೇಸಿಯಾದೆ''. ಈ ಚಿತ್ರದ ಬಳಿಕ 'ಮನಸೆಲ್ಲಂ' ಹಾಗೂ 'ಸಾಮಿ' ಚಿತ್ರಗಳಲ್ಲಿ ತ್ರಿಷಾ ಅಭಿನಯಿಸಿದರು.

  English summary
  Unseen pictures of Trisha Miss Madras beauty contest at 1999. when she was sixteen years age.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X