For Quick Alerts
  ALLOW NOTIFICATIONS  
  For Daily Alerts

  ಎಂಗೇಜ್ ಆದ ಬಹುಭಾಷಾ ನಟಿ ವಿದ್ಯುಲ್ಲೇಖಾ ರಮನ್

  |

  ಬಹುಭಾಷಾ ನಟಿ ವಿದ್ಯುಲ್ಲೇಖಾ ರಮನ್ ಎಂಗೇಜ್ ಆಗಿದ್ದಾರೆ. ಭಾವಿ ಪತಿಯೊಂದಿಗೆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ, ಕೆಲವೇ ದಿನಗಳಲ್ಲಿ ವಿಹಾಹ ಬಂಧಕ್ಕೆ ಒಳಪಡಲಿದ್ದಾರೆ.

  ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

  ಹಾಸ್ಯಪ್ರಧಾನ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ವಿದ್ಯುಲ್ಲೇಖಾ ರಮನ್, ಕನ್ನಡದಲ್ಲಿಯೂ ನಟಿಸಿದ್ದಾರೆ. ತಮಿಳು-ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

  ವಿದ್ಯುಲ್ಲೇಖಾ ರಮನ್, ಸಂಜಯ್ ಎಂಬುವರೊಂದಿಗೆ ವಿವಾಹ ಜೀವನಕ್ಕೆ ಕಾಲಿಡಲಿದ್ದಾರೆ. ಭಾವಿ ವಧು-ವರರ ಪೋಷಕರು, ಆಪ್ತರು ರೋಖಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ನಿಶ್ಚಿತಾರ್ಥ ಸಹ ಮುಗಿಸಿದ್ದಾರೆ. ಕಾರ್ಯಕ್ರಮದ ಚಿತ್ರಗಳನ್ನು ವಿದ್ಯುಲ್ಲೇಖ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಸಂಜಯ್ ಚೆನ್ನೈ ಮೂಲಕ ಬ್ಯುಸಿನೆಸ್‌ಮನ್ ಆಗಿದ್ದು, ಚೆನ್ನೈನಲ್ಲಿಯೇ ಸರಳವಾಗಿ ರೋಖಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಚಿತ್ರಗಳನ್ನು ವಿದ್ಯುಲ್ಲೇಖ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  English summary
  Actress Vidyullekha Raman gets engaged to a Chennai based businessman called Sanjay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X