ಒಂದೇ ಸಿನಿಮಾದಲ್ಲಿ ಜೊತೆಯಾಗುತ್ತಿದ್ದಾರೆ ಅಪ್ಪ, ಮಗ

ತಮಿಳು ನಟ ವಿಕ್ರಮ್ ವಿಭಿನ್ನ ಪಾತ್ರಗಳ ಮೂಲಕ ಗಮನ ಮೂಲಕ ಗಮನ ಸೆಳೆಯುವ ನಟ. ಅವರ ಮಗ ಧ್ರುವ್ ಕೂಡ ಈಗ ಚಿತ್ರರಂಗಕ್ಕೆ ಬಂದಿದ್ದಾರೆ. ಇದೀಗ ಒಂದೇ ಸಿನಿಮಾದಲ್ಲಿ ಅಪ್ಪ ಮಗ ಒಟ್ಟಿಗೆ ನಟಿಸುವ ಸಾಧ್ಯತೆ ಹೆಚ್ಚಾಗಿದೆ.

ನಿರ್ದೇಶಕ ವೆಟ್ರಿಮಾರನ್ ಮುಂದಿನ ಸಿನಿಮಾದಲ್ಲಿ ವಿಕ್ರಮ್ ಹಾಗೂ ಅವರ ಮಗ ಧ್ರುವ್ ಕಾಣಿಸಿಕೊಳ್ಳಲಿದ್ದಾರಂತೆ. 'ಅಸುರನ್' ಸಿನಿಮಾದ ನಂತರ ವೆಟ್ರಿಮಾರನ್ ಈ ಸಿನಿಮಾ ಶುರು ಮಾಡಿದ್ದಾರೆ. ಇತ್ತೀಚಿಗಷ್ಟೆ ವೆಟ್ರಿಮಾರನ್ ನಟ ಶಾರೂಖ್ ಖಾನ್ ಭೇಟಿ ಮಾಡಿದ್ದು, ಅವರಿಗೊಂದು ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು.

Actor Vikram Screen Sharing Space With His Son Dhruv

ವೆಟ್ರಿಮಾರನ್ ಸಿನಿಮಾ ಸ್ಟೈಲ್ ವಿಭಿನ್ನವಾಗಿ ಇರುತ್ತದೆ. ರಿಯಲಿಸ್ಟಿಕ್ ಆಗಿ ಸಿನಿಮಾಗಳನ್ನು ತೆರೆ ಮೇಲೆ ತರುತ್ತಾರೆ. ಇವರ ಸಿನಿಮಾದಲ್ಲಿ ವಿಕ್ರಮ್ ನಟಿಸುತ್ತಿದ್ದಾರೆ ಎಂದ ಮೇಲೆ ಆ ಸಿನಿಮಾ ಹೇಗಿರುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ.

'ಅರ್ಜುನ್ ರೆಡ್ಡಿ' ರಿಮೇಕ್ 'ಆದಿತ್ಯ ವರ್ಮ' ಸಿನಿಮಾದ ಮೂಲಕ ವಿಕ್ರಮ್ ಮಗ ಧ್ರುವ್ ಚಿತ್ರರಂಗಕ್ಕೆ ಬಂದಿದ್ದಾರೆ. ಈ ಸಿನಿಮಾದ ನಂತರ ಅಪ್ಪನ ಜೊತೆಗೆ ತೆರೆ ಹಂಚಿಕೊಳ್ಳುವ ಸೂಪರ್ ಅವಕಾಶ ಸಿಗುತ್ತಿದೆ. ಮುಕೇಶ್ ರತಿಲಾಲ್ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ.

ತಮ್ಮ ಮುಂದಿನ ಸಿನಿಮಾದ ಬಗ್ಗೆ ನಟ ವಿಕ್ರಮ್ ಆಗಲಿ, ವೆಟ್ರಿಮಾರನ್ ಆಗಲಿ ಸದ್ಯದವರೆಗೆ ವಿಷಯ ಹಂಚಿಕೊಂಡಿಲ್ಲ. ಆದರೆ, ಇಬ್ಬರ ಸಿನಿಮಾ ಸುದ್ದಿ ಕಾಲಿವುಡ್ ನಲ್ಲಿ ಹೆಚ್ಚಾಗಿದೆ.

More from Filmibeat

English summary
Tamil actor Vikram screen sharing space with his son Dhruv.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X