For Quick Alerts
  ALLOW NOTIFICATIONS  
  For Daily Alerts

  ಜೂನಿಯರ್ NTR ಮತ್ತು ವಿಜಯ್ ಫ್ಯಾನ್ಸ್ ಕಿತ್ತಾಡುತ್ತಿರುವುದು ಈ ಕಾರಣಕ್ಕಾ?

  |
  War between NTR and Vijay fans for what? |Oneindia kannada

  ತಮಿಳು ಇಂಡಸ್ಟ್ರಿಯ ಸೂಪರ್ ಸ್ಟಾರ್ ಇಳಯದಳಪತಿ ವಿಜಯ್ ಅಭಿಮಾನಿಗಳು ಮತ್ತು ಟಾಲಿವುಡ್ ಯಂಗ್ ಟೈಗರ್ ಜೂನಿಯರ್ ಎನ್.ಟಿ.ಆರ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ವಾದ-ಪ್ರತಿವಾದಕ್ಕೆ ಇಳಿದಿದ್ದಾರೆ.

  ಎನ್.ಟಿ.ಆರ್ ಮತ್ತು ವಿಜಯ್ ಇಬ್ಬರು ಸೌತ್ ಇಂಡಿಯಾದಲ್ಲಿ ಬಹುದೊಡ್ಡ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟರು. ಇಬ್ಬರಿಗೂ ತಮ್ಮದೇ ಆದ ಡಿಫರೆಂಟ್ ಸ್ಟೈಲ್ ಆಕ್ಟಿಂಗ್, ಮ್ಯಾನರಿಸಂ, ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ.

  'ಸೈರಾ' ಡೈರೆಕ್ಟರ್ 'ಬ್ಲಾಕ್ ಮೇಲ್' ಹೇಳಿಕೆಗೆ ಜೂನಿಯರ್ NTR ಅಭಿಮಾನಿಗಳು ಕೆಂಡಾಮಂಡಲ'ಸೈರಾ' ಡೈರೆಕ್ಟರ್ 'ಬ್ಲಾಕ್ ಮೇಲ್' ಹೇಳಿಕೆಗೆ ಜೂನಿಯರ್ NTR ಅಭಿಮಾನಿಗಳು ಕೆಂಡಾಮಂಡಲ

  ಆದ್ರೀಗ, ಎನ್.ಟಿ.ಆರ್ ಮತ್ತು ವಿಜಯ್ ಇಬ್ಬರಲ್ಲಿ ಯಾರು ಬೆಸ್ಟ್ ಡ್ಯಾನ್ಸರ್ ಎಂಬ ಪ್ರಶ್ನೆಯನ್ನಿಟ್ಟು ಇಬ್ಬರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಜಗಳಕ್ಕೆ ನಿಂತಿದ್ದಾರೆ.

  ವಿಜಯ್ ಅತ್ಯುತ್ತಮ ಡ್ಯಾನ್ಸರ್ ಎಂದು ಹೇಳುತ್ತಾ ವಿಜಯ್ ಫ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಅದೇ ರೀತಿ ಎನ್.ಟಿ.ಆರ್ ಅತ್ಯುತ್ತಮ ಡ್ಯಾನ್ಸರ್ ಎಂದು ಯಂಗ್ ಟೈಗರ್ ಅಭಿಮಾನಿಗಳು ವಿಡಿಯೋ ಶೇರ್ ಮಾಡುತ್ತಿದ್ದಾರೆ.

  ಜೂನಿಯರ್ ಎನ್.ಟಿ.ಆರ್ ಗೆ ಧಮ್ ಇಲ್ಲ: ಎನ್.ಟಿ ರಾಮರಾವ್ ಪತ್ನಿ ಪಂಚ್ಜೂನಿಯರ್ ಎನ್.ಟಿ.ಆರ್ ಗೆ ಧಮ್ ಇಲ್ಲ: ಎನ್.ಟಿ ರಾಮರಾವ್ ಪತ್ನಿ ಪಂಚ್

  ಇಬ್ಬರು ಒಳ್ಳೆಯ ಡ್ಯಾನ್ಸರ್ ಎನ್ನುವುದು ಚಿತ್ರಜಗತ್ತಿಗೆ ಗೊತ್ತಿದೆ. ಸದ್ಯಕ್ಕೆ ಅಟ್ಲಿ ನಿರ್ದೇಶನದ ಬಿಗಿಲ್ ಸಿನಿಮಾದಲ್ಲಿ ವಿಜಯ್ ಪುಟ್ ಬಾಲ್ ಆಟಗಾರ ಮತ್ತು ಕೋಚ್ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಕೂಡ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.

  ಮತ್ತೊಂದೆಡೆ ಅರವಿಂದ ಸಮೇತ ಸಿನಿಮಾ ಸಕ್ಸಸ್ ಬಳಿಕ ಎಸ್ ಎಸ್ ರಾಜಮೌಳಿ ಹಾಗೂ ರಾಮ್ ಚರಣ್ ತೇಜ ಜೊತೆ ಸೇರಿ ಆರ್ ಆರ್ ಆರ್ ಸಿನಿಮಾ ಮಾಡುತ್ತಿದ್ದಾರೆ ಎನ್.ಟಿ.ಆರ್.

  English summary
  Battle between tamil super star Ilayathalapathy vijay and telugu young tiger junior Ntr fans about Who is the Best Dancer?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X