ರಿಸ್ಕ್ ತೆಗೆದುಕೊಳ್ಳುವುದು ಸುದೀಪ್ ಗುಣ: ರಾಜಮೌಳಿ

ತೆಲುಗಿನಲ್ಲಿಯೇ ಅಷ್ಟೊಂದು ಹೀರೋಗಳಿರುವಾಗ ನಿಮ್ಮ'ಈಗ' ಚಿತ್ರಕ್ಕೆ ಸುದೀಪ್ ಅವರನ್ನು ಯಾಕೆ ಆಯ್ಕೆ ಮಾಡಿದ್ದೀರಿಎಂಬ ಪ್ರಶ್ನೆಗೆ "ಈಗ ಚಿತ್ರ ತುಂಬಾ ವಿಭಿನ್ನ ಹಾಗೂ ರಿಸ್ಕ್ ತೆಗೆದುಕೊಳ್ಳಬೇಕಾದ ಕೆಲಸ. ಹಾಗಾಗಿ ಇದರಲ್ಲಿ ನನ್ನ ಆಯ್ಕೆ ಸರಿಯಾಗಿರಬೇಕಿತ್ತು. ನನ್ನ ಪ್ರಕಾರ ಸುದೀಪ್ ಅವರಿಗಿಂತ ಈ ಪಾತ್ರವನ್ನು ಬೇರೆ ಯಾರೂ ಚೆನ್ನಾಗಿ ಮಾಡುತ್ತಿರಲಿಲ್ಲ. ಅವರಿಗೆ ಹೇಳಿ ಮಾಡಿಸಿದ ಪಾತ್ರವಿದು" ಎಂದಿದ್ದಾರೆ.
ಮುಂದುವರಿದ ರಾಜಮೌಳಿ "ನನ್ನ ಚಿತ್ರಗಳಲ್ಲಿ ಅಭಿನಯಿಸಿದ ಹಲವು ನಟನಟಿಯರು ಸಂಭಾಷಣೆಯನ್ನು ತಮಗೆ ಪೂರಕವಾಗುವಂತೆ ಬದಲಾವಣೆ ಮಾಡಿಸಿಕೊಂಡಿದ್ದಾರೆ. ಆದರೆ ಸುದೀಪ್ ಮಾತ್ರ ಈ ವಿಚಾರದಲ್ಲಿ ನಿಜವಾಗಿಯೂ ಗ್ರೇಟ್. ಪ್ರತಿಹಂತದಲ್ಲೂ ಅವರು ಸಹಕಾರ ನೀಡುತ್ತಿದ್ದರು. ಕೆಲವೊಮ್ಮೆ ಹೀಗೆ ಮಾಡಿದರೆ ಚೆನ್ನ ಎಂದು ಸಲಹೆಯನ್ನೂ ಕೊಡುತ್ತಿದ್ದರು" ಎಂದಿದ್ದಾರೆ. ಮುಂದಿನ ಪುಟ ನೋಡಿ...
More from Filmibeat
English summary
Telugu director SS Rajamouli told that Sudeep is exact selection for his movie Eega. He is the star, who gave dubbing exact what he says.


Click it and Unblock the Notifications











