ರಾತ್ರೋರಾತ್ರಿ ಸುದೀಪ್ ಸೂಪರ್ ಸ್ಟಾರ್ ಆಗ್ತಾರಾ?

ರಾಜಮೌಳಿ ನಿರ್ದೇಶಿಸಿದ ಯಾವ ಚಿತ್ರವೂ ನೆಲಕಚ್ಚಿದ್ದೇ ಇಲ್ಲ. ಸೈ, ಸಿಂಹಾದ್ರಿ, ಛತ್ರಪತಿ, ವಿಕ್ರಮಾರ್ಕುಡು, ಯಮದೊಂಗ, ಮಗಧೀರ, ಮರ್ಯಾದಾ ರಾಮಣ್ಣ ಹೀಗೆ ಎಲ್ಲಾ ಚಿತ್ರಗಳಲ್ಲಿ ನಟಿಸಿರುವ ನಟರ ಹಣೆಬರಹ ಬದಲಾಗಿ ಅವರೆಲ್ಲಾ ತೀರಾ ಮೇಲೇರಿದ್ದಾರೆ. ಇದೀಗ ಆ ಪಟ್ಟಿಯಲ್ಲಿ ಸುದೀಪ್ ಸೇರುವುದು ಖಚಿತ ಎನ್ನಲಾಗುತ್ತಿದೆ.
ಏಪ್ರಿಲ್ 5ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ ಎನ್ನಲಾಗುತ್ತಿರುವ ಈಗ ಚಿತ್ರಕ್ಕೆ ಇಡೀ ಸೌತ್ ಇಂಡಿಯಾ ಕಾಯುವಂತಾಗಿದೆ. 'ಈಗ' ಎಂದರೆ ನೊಣ. ಈ ಚಿತ್ರದಲ್ಲಿ ನಾಯಕ ಸುದೀಪ್ ಅಲ್ಲ, ನಾಣಿ ಹೀರೋ. ಸಮಂತಾ ನಾಯಕಿ. ಸುದೀಪ್ ಖಳನಾಯಕ. ಆದರೆ ಸುದೀಪ್ ಅವರದು ಮೂಲಗಳ ಪ್ರಕಾರ ನಾಯಕನನ್ನು ಮೀರಿಸುವ ಪಾತ್ರ. ಆ ಪಾತ್ರಕ್ಕೆ ಸುದೀಪ್ ಚೆನ್ನಾಗಿಯೇ ಜೀವ ತುಂಬಿದ್ದಾರಂತೆ. ಮುಂದಿನ ಪುಟ ನೋಡಿ...
More from Filmibeat
English summary
Kannada Actor Kichcha Sudeep acted in Telugu Movie Eega, which is directed by Rajamouli. It is said that Sudeep will become Super Star by this Telugu movie Eega.


Click it and Unblock the Notifications











