ಕಿಚ್ಚ ಸುದೀಪ್ ಮೆಚ್ಚಿ ಟ್ವೀಟ್ ಮಾಡಿದ ರಾಜಮೌಳಿ

ಇದೀಗ ತೆಲುಗು ಚಿತ್ರ ಮುಗಿಸಿ ಬಂದಿರುವ ಸುದೀಪ್ ಕನ್ನಡದಲ್ಲಿಯೂ ಸಾಕಷ್ಟು ಬ್ಯುಸಿ ಆಗಿದ್ದಾರೆ. ಚಿರು ನಾಯಕತ್ವದ ವರದನಾಯಕ ಚಿತ್ರದಲ್ಲಿ ಸುದೀಪ್ ಪೊಲೀಸ್ ಪಾತ್ರದಲ್ಲಿ ಮಿಂಚಲಿದ್ದಾರಂತೆ. ಇನ್ನುಳಿದಂತೆ ಚಿಂಗಾರಿ ಹರ್ಷ ನಿರ್ದೇಶನದ 'ಕಿಕ್' ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.
ರಾಜಮೌಳಿ ಈಗ ಚಿತ್ರ ತಮಿಳಿಗೂ ಡಬ್ ಆಗಿದೆ. ಎರಡೆರಡು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗು ಈಗ ಚಿತ್ರದ ಸ್ಯಾಟಲೈಟ್ ಹಕ್ಕುಗಳು ಬರೋಬ್ಬರಿ 5.5 ಕೋಟಿ ರೂಪಾಯಿಗಳಿಗೆ ಮಾರಾಟವಾಗಿರುವ ಸುದ್ದಿಯೂ ಬಂದಿದೆ. ಈ ಚಿತ್ರದ ಒಟ್ಟು ಬಜೆಟ್ 22 ಕೋಟಿ ರೂ.ಗಳಂತೆ. ಒಟ್ಟಿನಲ್ಲಿ ಸುದೀಪ್ ಅಭಿಮಾನಿಗಳಲ್ಲದೇ ಕನ್ನಡಿಗರೆಲ್ಲರೂ ಅಭಿಮಾನ ಪಡುವಂತ ಸುದ್ದಿ ಬಂದಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada Actor Kichcha Sudeep acted in Telugu Movie Eega, which is directed by Rajamouli. It is said that Sudeep will become Super Star by this telugu movie Eega.


Click it and Unblock the Notifications











