ಸ್ವಮೇಕ್ ಜೋಕೆ, ರೀಮೇಕ್ ಓಕೆ : ಕಿಚ್ಚ ಕಲಿತ ಪಾಠ

<ul id="pagination-digg"><li class="previous"><a href="/gossips/20-kichcha-sudeep-remake-movie-success-aid0172.html">« Previous</a>

"ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದೇನೆ. ಸದ್ಯದಲ್ಲೇ ತೆಲುಗು-ತಮಿಳಿನಲ್ಲೂ ನನ್ನ 'ಈಗ' ಚಿತ್ರ ಬರುತ್ತಿದೆ. ಪರಭಾಷೆಗಳಲ್ಲಿ ಬೇಡಿಕೆಯೂ ಹೆಚ್ಚುತ್ತಿದೆ. 'ಈಗ' ಬಿಡುಗಡೆಯ ನಂತರವಷ್ಟೇ ಆಫರ್ ಗಳನ್ನು ಪರಭಾಷೆಯಲ್ಲಿ ಒಪ್ಪಿಕೊಳ್ಳುತ್ತೇನೆ. ಅದರಿಂದಾಗಿ ಕನ್ನಡದಲ್ಲೂ ಬೇಡಿಕೆ ಜಾಸ್ತಿಯಾಗಿದೆ. ನನ್ನಿಂದ ಕನ್ನಡ ಚಿತ್ರಗಳನ್ನು ಬೇರೆಡೆಗೆ ಡಬ್ ಮಾಡುವ ಅವಕಾಶ ಹೆಚ್ಚು ಇರುವುದರಿಂದ, ನನ್ನತ್ತ ಬರುವ ನಿರ್ಮಾಪಕರು ಜಾಸ್ತಿಯಾಗಿದ್ದಾರೆ.

ನಾನು ಹೆಚ್ಚಿಗೆ ಸಂಭಾವನೆ ಕೇಳುವ ನಟ. ನನ್ನ ಕಡಿಮೆ ಸಂಭಾವನೆ ನನಗೇ ಆಶ್ಚರ್ಯ ತರುವಂತಿದೆ. ಕಳೆದ ವರ್ಷಗಳಿಂದೀಚೆಗೆ ಸ್ವಲ್ಪ ಜಾಸ್ತಿ ಕೇಳುತ್ತಿದ್ದೇನೆ. ಹಾಗೆಂದು ನನ್ನ ಚಿತ್ರದ ಬಜೆಟ್ಟಿನ ಬಹುಭಾಗವನ್ನು ನಾನು ನುಂಗಿಹಾಕುವುದಿಲ್ಲ. ಏಕೆಂದರೆ ಚಿತ್ರವನ್ನು ನಿರ್ಮಿಸಿ ನಿರ್ಮಾಪಕನೂ ಆಗಿರುವ ನನಗೆ ಆ ಕಷ್ಟವೂ ಗೊತ್ತು" ಎಂದಿದ್ದಾರೆ.

ಸದ್ಯಕ್ಕೆ ಸುದೀಪ್ ತೆಲುಗಿನ 'ಈಗ' ಚಿತ್ರ ಮುಗಿಸಿ ವರದನಾಯಕದಲ್ಲಿ ನಟಿಸುತ್ತಿದ್ದಾರೆ. ನಂತರ ಚಿಂಗಾರಿ ಹರ್ಷ ಆಕ್ಷನ್ ಕಟ್ ಗೆ ಮುಖ ತೋರಿಸಲಿದ್ದಾರೆ. ಸುದೀಪ್ ಚಿತ್ರಗಳು ಒಂದಾದ ಮೇಲೆ ಒಂದರಂತೆ ಸಾಕಷ್ಟಿವೆ. ಆದರೆ ಒಪ್ಪಿಕೊಂಡ ಚಿತ್ರಗಳನ್ನು ಅಷ್ಟೇ ಜವಾಬ್ಧಾರಿಯಿಂದ ಮುಗಿಸಿಕೊಡುವ ಜಾಯಮಾನವೂ ಸುದೀಪ್ ಅವರಿಗಿದೆ. ಸದ್ಯದಲ್ಲೇ ಸುದೀಪ್ ಸೂಪರ್ ಸ್ಟಾರ್ ಆಗಲಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/gossips/20-kichcha-sudeep-remake-movie-success-aid0172.html">« Previous</a>

More from Filmibeat

English summary
Actor Kichcha Sudeep told that it is the time to say good bye to Social Service through his movies and make money for himself. So, he concentrates only for acting and nothing else. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X