ಪುನೀತ್, ಉಪೇಂದ್ರ ಮಧ್ಯೆ ಏಪ್ರಿಲ್ ನಲ್ಲಿ ಸ್ಟಾರ್ ವಾರ್

<ul id="pagination-digg"><li class="next"><a href="/news/20-telugu-movies-rachcha-dammu-release-april-27-2012-aid0172.html">Next »</a></li></ul>

Puneeth Upendra
ಸದ್ಯ ಬಹುನಿರೀಕ್ಷಿತ ಚಿತ್ರಗಳಾದ ಪುನೀತ್ ಅಣ್ಣಾಬಾಂಡ್ ಹಾಗೂ ಉಪೇಂದ್ರ ಅಭಿನಯದ 'ಕಠಾರಿವೀರ ಸುರಸುಂದರಾಂಗಿ' ಚಿತ್ರಗಳು ಒಂದೇ ದಿನ ಬಿಡುಗಡೆಯಾಗಲಿವೆ ಎಂಬ ಸುದ್ದಿ ಬಂದಿವೆ. ಅಂದರೆ ಏಪ್ರಿಲ್ 27 ರಂದೇ ಈ ಎರಡೂ ಚಿತ್ರಗಳು ತೆರೆಗೆ ಬರಲಿವೆ. ಆದರೆ ಇತ್ತೀಚಿಗೆ ಪುನೀತ್ ಚಿತ್ರಗಳು ಗುರುವಾರದಂದು ಬಿಡುಗಡೆ ಆಗುತ್ತಿರುವುದರಿಂದ ಅಣ್ಣಾಬಾಂಡ್ 26ಕ್ಕೆ ರಿಲೀಸ್ ಆಗಬಹುದಷ್ಟೇ. ಹೇಗೇ ಆದರೂ ಸ್ಪರ್ಧೆ ಗ್ಯಾರಂಟಿ.

ಅಣ್ಣಾಬಾಂಡ್ ಸೆಟ್ಟೇರಿದ ದಿನದಿಂದಲೂ ಡಾ ರಾಜ್ ಹುಟ್ಟುಹಬ್ಬ, ಏಪ್ರಿಲ್ 24ಕ್ಕೆ ಬಿಡುಗಡೆ ಎಂದೇ ಹೇಳಲಾಗಿತ್ತಾದರೂ ಆ ದಿನವೇ ಎರಡು ಹಬ್ಬಗಳು ಕನ್ನಡಿಗರಿಗೆ ದಕ್ಕುವುದು ತಪ್ಪಿದೆ. ಆದರೆ ಅಣ್ಣಾಬಾಂಡ್ ಹಾಗೂ ಕಠಾರಿವೀರ ಎರಡೂ ಚಿತ್ರಗಳೂ ಪುನೀತ್ ಹಾಗೂ ಉಪೇಂದ್ರ ಇಬ್ಬರೂ ಅತ್ಯಂತ ಮಹಾತ್ವಾಕಾಂಕ್ಷೆ ಇಟ್ಟಿರುವ ಚಿತ್ರವಾದ್ದರಿಂದ ಬಿಡುಗಡೆ ಬದಲಾದರೆ ಆಶ್ಚರ್ಯವೇನಿಲ್ಲ. ಈ ಮೊದಲೂ ಕೂಡ ಈ ಇಬ್ಬರು ಸ್ಟಾರ್ ಗಳ ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗಿದ್ದವು.

ಕೆಲವರ ಪ್ರಕಾರ ಒಂದೇ ದಿನ ಇವೆರಡೂ ಬಿಡುಗಡೆಯಾದರೆ ನಿರ್ಮಾಪಕರಿಗೆ ನಡುಕ ತಪ್ಪಿದ್ದಲ್ಲ. ಈ ಕಾರಣಕ್ಕಾದರೂ ಬಿಡುಗಡೆ ಬದಲಾದರೆ ಆಶ್ಚರ್ಯವಿಲ್ಲ. ಸದ್ಯಕ್ಕೆ ಪುನೀತ್ ಅಣ್ಣಾಬಾಂಡ್ ತಂಡ ಚಿತ್ರೀಕರಣಕ್ಕಾಗಿ ಸ್ಪೇನ್ ದೇಶದಲ್ಲಿದೆ. ಕಠಾರಿವೀರ ಏಪ್ರಿಲ್ ಮೊದಲವಾರ ವಿದೇಶಕ್ಕೆ ಪ್ರಯಾಣ ಬೆಳೆಸಲಿದೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/20-telugu-movies-rachcha-dammu-release-april-27-2012-aid0172.html">Next »</a></li></ul>

More from Filmibeat

English summary
Powerstar Puneeth Rajkumar Annabond and Super Star Upendra movie Katariveera Surasundarangi both releases on April last week, on 27th April 2012. Telugu movies Dammu and Rachcha also releases that day.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X