ದಬಾಂಗ್ ಟೀಮ್ ಮತ್ತೆ ಸೇರಿಕೊಂಡ ಶ್ರುತಿ ಹಾಸನ್

ಬಾಲಿವುಡ್ ಯಶಸ್ವೀ ಚಿತ್ರ 'ದಬಾಂಗ್' ತೆಲುಗಿನಲ್ಲಿ 'ಗಬ್ಬರ್ ಸಿಂಗ್' ಹೆಸರಿನಲ್ಲಿ ರೀಮೇಕ್ ಆಗಲಿರುವ ಸುದ್ದಿ ಹಳೆಯದು. ಹೊಸ ಸುದ್ದಿಯೆಂದರೆ ಈ ಮೊದಲು ಚಿತ್ರದಿಂದ 'ಗೆಟ್ ಔಟ್' ಅನ್ನಿಸಿಕೊಂಡಿದ್ದ ನಾಯಕಿ ಶ್ರುತಿ ಹಾಸನ್ ಮತ್ತೆ ಮರಳಿ ಈಗ ಶೂಟಿಂಗ್ ನಲ್ಲಿ ಬ್ಯುಸಿ ಆಗಲಿದ್ದಾರೆ. ಆ ಜಾಗಕ್ಕೆ ಇಲಿಯಾನಾರನ್ನು ತಂದು ಕೂರಿಸುವ ಪ್ರಯತ್ನ ಫಲಿಸಲಿಲ್ಲ.

ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಪೋಷಿಸಿದ ಪಾತ್ರವನ್ನು ತೆಲುಗಿನಲ್ಲಿ ಪವನ್ ಕಲ್ಯಾಣ್ ಮಾಡುತ್ತಿದ್ದಾರೆ. ಇದೀಗ ನಾಯಕಿ ಪಾತ್ರಧಾರಿಯ ಕಣ್ಣುಮುಚ್ಚಾಲೆ ಆಟ ಮುಗಿದು ಶ್ರುತಿ ಗಬ್ಬರ್ ಸಿಂಗ್ ಜೊತೆ ಹಾಯಾಗಿದ್ದಾರೆ. ಗಬ್ಬರ್ ಸಿಂಗ್ ಎಂಬ ಹೆಸರಿಟ್ಟು ಹಿಂದಿಯ ದಬಾಂಗ್ ಅನ್ನು ತೆಲುಗು ಸಿನಿಮಾ ಮಾಡಲಾಗುತ್ತಿದೆ.

ಧನುಷ್ ಹಾಗೂ ಶ್ರುತಿ ಹಾಸನ್ ನಟನೆಯ ಚಿತ್ರ '3' ಕಾಲಿವುಡ್ ತೆರೆಯನ್ನು ಸದ್ಯದಲ್ಲೇ ಅಪ್ಪಳಿಸಲಿದೆ. ಬಹುನಿರೀಕ್ಷೆಯ ಈ ಚಿತ್ರ 'ಕೊಲವೆರಿ...ಡಿ ಹಾಡು ಸಾಗದರಾಚೆಗೂ ಫೇಮಸ್ ಆಗಿದೆ. ಈ ಚಿತ್ರದ ನಂತರ ಶ್ರುತಿ ಸಾಕಷ್ಟು ಮೇಲೇರುವ ಸಾದ್ಯತೆ ಇದೆ. ಇಲಿಯಾನಾ ಈಗಲೇ ಬಹಳಷ್ಟು ಮೇಲಿದ್ದಾರೆ. ಮುಂದಿನ ಮಾರಿಹಬ್ಬವನ್ನು ಕಾದು ನೋಡೋಣ! (ಒನ್ ಇಂಡಿಯಾ ಕನ್ನಡ)

More from Filmibeat

English summary
Ileana has been approached for Pavan Kalyan starer Gabbar Singh in Telugu. Earlier Shruti Hassan was supposed to play the lead role. Gabbar Singh is the remake of Hindi hit Dabaang.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X