ಅಣ್ಣಾವ್ರ ಮೊಮ್ಮಗನ 'ಕಂಠೀರವ' ಟೀಸರ್ ಕಂಡು ಬೆರಗಾದ ಬಾಲಕೃಷ್ಣ

'ಯುವ ರಣಧೀರ ಕಂಠೀರವ' ಚಿತ್ರದ ಮೂಲಕ ಡಾ ರಾಜ್ ಮೊಮ್ಮಗ ಯುವ ರಾಜ್ ಕುಮಾರ್ ಚಿತ್ರರಂಗ ಪ್ರವೇಶ ಮಾಡುತ್ತಿದ್ದು, ಎಲ್ಲರಿಂದಲೂ ಅದ್ಧೂರಿ ಸ್ವಾಗತ ದೊರೆಯುತ್ತಿದೆ.

ಪ್ರಶಾಂತ್ ನೀಲ್, ಉಪೇಂದ್ರ, ತೆಲುಗು ನಿರ್ದೇಶಕರಾದ ಸುಕುಮಾರ್, ತ್ರಿ ವಿಕ್ರಮ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಹಲವರು ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ, ತೆಲುಗು ಲೆಜೆಂಡ್ ಬಾಲಕೃಷ್ಣ 'ಯುವ ರಣಧೀರ ಕಂಠೀರವ'ನಿಗೆ ಊಘೆ ಎಂದಿದ್ದಾರೆ.

''ಅದ್ಭುತವಾಗಿ ಮಾಡಿದ್ದಾರೆ, ದೃಶ್ಯವನ್ನು ನೋಡಿ ವಾಹ್ ಎನಿಸಿತು. ಒಂದೆರಡು ಸಲ ಮೈ ಜುಂ ಅಂತು. ಯುವರಾಜ್ ಕುಮಾರ್‌ಗೆ ರಕ್ತದಲ್ಲಿಯೇ ನಟನೆ ಬಂದಿದೆ. ಇಂತಹದೊಂದ ಆರಂಭ ಸಿಗುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ. ನಿಜಕ್ಕೂ ಬಹಳ ಚೆನ್ನಾಗಿದೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Actor Balakrishna Appreciated to Yuva rajkumar

ಯುವ ರಾಜ್ ಕುಮಾರ್ ಹೇಗೆ ತಯಾರಾಗಿದ್ದಾರೆ ಎನ್ನುವುದನ್ನು ಪ್ರದರ್ಶಿಸುವ ಟೀಸರ್ ಇದಾಗಿತ್ತು. ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಮಗನ ನಟನೆ, ಡೈಲಾಗ್ ಡಿಲವರಿ, ಫೈಟ್ ಹೇಗಿರಲಿದೆ ಎಂದು ಈ ಟೀಸರ್‌ನಲ್ಲಿ ತೋರಿಸಲಾಗಿತ್ತು.

ಇನ್ನುಳಿದಂತೆ ಯುವ ಅವರ ಮೊದಲ ಸಿನಿಮಾಗೆ ಪುನೀತ್ ರುದ್ರನಾಗ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರವಿ ಬಸ್ರೂರ್ ಸಂಗೀತ ಟೀಸರ್‌ನಲ್ಲೇ ಸದ್ದು ಮಾಡಿದೆ. ಸಂಕೇಶ್ ಛಾಯಾಗ್ರಹಣ, ಚೇತನ್ ಡಿಸೋಜಾ ಸಾಹಸ ನಿರ್ದೇಶನವಿದೆ.

Recommended Video

ಸೈಬರ್ ರಾಣೆ ಮೆಟ್ಟಿಲೇರಿದ Vinod Raj | Filmibeat Kannada

More from Filmibeat

English summary
Telugu Actor Balakrishna appreciated to Yuva rajkumar after watching Yuva Ranadheera Kanteerava first look teaser.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X