ಆಪಲ್ ಮೊಬೈಲ್ ಸಂಸ್ಥೆ ಮೇಲೆ ಸಿಟ್ಟಾದ ನಟ ನಾಗಾರ್ಜುನ

ಆಪಲ್ ಸಂಸ್ಥೆಯ ಉತ್ಪನ್ನಗಳ ಬಳಕೆದಾರರು ವಿಶ್ವದೆಲ್ಲೆಡೆ ಇದ್ದಾರೆ. ಆಪಲ್ ಮೊಬೈಲ್‌ಗಳು ವಿಶ್ವವಿಖ್ಯಾತ. ವಿಶ್ವದಲ್ಲಿ ಅತಿ ಹೆಚ್ಚು ಮೊಬೈಲ್‌ಗಳು ಬಿಕರಿಯಾಗುವುದು ಆಪಲ್ ಸಂಸ್ಥೆಯ ಐಫೋನ್‌ಗಳು. ಸೆಲೆಬ್ರಿಟಿಗಳ ಮೆಚ್ಚಿನ ಫೋನ್‌ಗಳು ಸಹ ಇವೆ.

ವಿವಿಧ ಕ್ಷೇತ್ರದ ಹಲವಾರು ಸೆಲೆಬ್ರಿಟಿಗಳು ಆಪಲ್ ಸಂಸ್ಥೆಯ ಐಫೋನ್‌ಗಳನ್ನು ಬಳಸುತ್ತಾರೆ. ಐಫೋನ್ ಬಳಸುವುದು ಪ್ರತಿಷ್ಠೆಯ ಸಂಖೇತ ಎಂಬಂತೆ ಬಿಂಬಿತವಾಗಿದೆ. ಆದರೆ ತೆಲುಗಿನ ಸ್ಟಾರ್ ನಟ ನಾಗಾರ್ಜುನ ಮಾತ್ರ ಯಾಕೊ ಆಪಲ್ ಮೇಲೆ ಸಿಟ್ಟಾಗಿದ್ದಾರೆ.

ಇಂದು ಟ್ವೀಟ್‌ ಮಾಡಿರುವ ನಾಗಾರ್ಜುನ, 'ಆಪಲ್ ಸ್ಟೋರ್‌ನಲ್ಲಿ ಯಾವುದೇ ಉತ್ಪನ್ನ ಖರೀದಿಸಬೇಕಾದರೆ ಜಾಗೃತೆಯಾಗಿರಿ' ಎಂದಿದ್ದಾರೆ ನಾಗಾರ್ಜುನ.

Actor Nagarjuna Akkineni Upset About Apple Store India

ಮುಂದುವರೆದು, 'ಆಪಲ್ ಸ್ಟೋರ್ ಇಂಡಿಯಾದ ಸೇವೆ ಮತ್ತು ವ್ಯಾಪಾರ ನೀತಿ ಏಕಪಕ್ಷೀಯವಾಗಿವೆ ಮತ್ತು ಆಘಾತವಾಗಿವೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ನಟ ನಾಗಾರ್ಜುನ.

Recommended Video

OTT ಯಲ್ಲಿ ಭರ್ಜರಿ ಲಾಭ ಮಾಡಿದ Soorarai Pottru ಸಿನಿಮಾ | Filmibeat Kannada

ಆಶ್ಚರ್ಯವೆಂದರೆ, ನಟ ನಾಗಾರ್ಜುನ ಆಪಲ್ ವಿರುದ್ಧ ಟ್ವೀಟ್ ಮಾಡಿರುವುದು ಆಪಲ್‌ ಸಂಸ್ಥೆಯ ಐಫೋನ್ ಬಳಸಿಯೇ. ನಾಗಾರ್ಜುನ ಅವರ ಈ ಟ್ವೀಟ್‌ ಮೀಮ್‌ಗಳಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

More from Filmibeat

English summary
Actor Nagarjuna Akkineni upset about Apple store India. He tweeted that be carefull when u buy products from Apple store India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X