ನಟ ಪ್ರಭಾಸ್ ನಿಜವಾದ ಹೆಸರು ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ

ಅನೇಕ ಸ್ಟಾರ್ ನಟರು ನಿಜವಾದ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲು ತಮ್ಮ ಅದೃಷ್ಟದ ಹೆಸರನ್ನು ಇಟ್ಟುಕೊಂಡು ಬಂದಿರುತ್ತಾರೆ. ಜನರಿಗೆ ಹತ್ತಿರವಾಗುವ ಹಾಗೆ ಹೆಸರನ್ನು ಇಟ್ಟುಕೊಂಡಿರುತ್ತಾರೆ. ಹಾಗೆ ಟಾಲಿವುಡ್ ನಟ ಪ್ರಭಾಸ್ ಸಹ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

Recommended Video

ಇತ್ತೀಚಿಗಷ್ಟೇ 1 ವರ್ಷ ಪೂರೈಸಿದ ಲೂಸ್ ಮಾದನ ಮಗಳು | Loose Mada Yogi | Daughter 1 Year Birthday

ಪ್ರಭಾಸ್ ನಿಜವಾದ ಹೆಸರನ್ನು ಕೇಳಿದ್ರೆ ನಿಜಕ್ಕು ಅಚ್ಚರಿ ಪಡುತ್ತೀರಿ. ಹೌದು ಪ್ರಭಾಸ್ ಹೆಸರು ಉದ್ದವಾಗಿದೆ. ಉಪ್ಪಳಪತಿ ವೆಂಕಟ ಸತ್ಯನಾರಾಯಣ ಪ್ರಭಾಸ್. ಆದರೆ ಪ್ರಭಾಸ್ ಹೆಸರಿನ ಕೊನೆಯ ಪದವನ್ನು ಮಾತ್ರ ಇಟ್ಟುಕೊಂಡಿದ್ದಾರೆ. ಅಂದ್ಹಾಗೆ ಪ್ರಭಾಸ್ ತಂದೆಯ ಹೆಸರು ಉಪ್ಪಳಪತಿ ಸೂರ್ಯ ನಾರಾಯಣರಾಜು.

ಪ್ರಭಾಸ್ ತನ್ನ ಹೆಸರನ್ನು ಅರ್ಧಕ್ಕೆ ಕಟ್ ಮಾಡಿ ಚಿಕ್ಕದಾಗಿ ಇಟ್ಟುಕೊಂಡಿದ್ದೇಕೆ ಅಂದ್ರೆ ಪ್ರಭಾಸ್ ತಂದೆ ಸಹ ದೊಡ್ಡ ನಿರ್ಮಾಪಕರು. ಹಾಗಾಗಿ ತಂದೆಯ ಹೆಸರಿನ ಜೊತೆ ಗುರುತಿಸಿಕೊಂಡು ಬೆಳೆಯಬಾರದು ಎನ್ನುವ ಉದ್ದೇಶದಿಂದ ಉಪ್ಪಳಪತಿ ವೆಂಕಟ ಸತ್ಯನಾರಾಯಣ ಹೆಸರನ್ನು ಕಟ್ ಮಾಡಿ ಪ್ರಭಾಸ್ ಅಂತ ಮಾತ್ರ ಇಟ್ಟುಕೊಂಡಿದ್ದಾರೆ.

Actor Prabhas Real Name Uppalapati Venkata Satyanarayana

ಬಾಹುಬಲಿ ಸಿನಿಮಾದ ನಂತರ ಪ್ರಭಾಸ್ ಹೆಸರು ಕೇವಲ ಟಾಲಿವುಡ್ ಮಾತ್ರವಲ್ಲದೆ. ದೇಶ-ವಿದೇಶದಲ್ಲಿ ಖ್ಯಾತಿಗಳಿಸಿದ್ದಾರೆ. ಪ್ರಭಾಸ್ ಬಾಹುಬಲಿ ಸಿನಿಮಾದ ನಂತರ ಪ್ರಭಾಸ್-20 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಧಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಜೊತೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರಭಾಸ್-20 ಸಿನಿಮಾದ ರಿಲೀಸ್ ಗೂ ಮೊದಲೆ ಪ್ರಭಾಸ್ 21 ಸಿನಿಮಾ ಸಹ ಚರ್ಚೆಯಾಗುತ್ತಿದೆ. ಮಹಾನಟಿ ಸಿನಿಮಾದ ನಿರ್ದೇಶಕರ ಜೊತೆ ಪ್ರಭಾಸ್ ಸಿನಿಮಾ ಮಾಡುತ್ತಿದ್ದಾರೆ. ಪ್ರಭಾಸ್ 21ನೇ ಸಿನಿಮಾ ದೊಡ್ಡ ಮಟ್ಟದಲ್ಲಿ ತರಾಯಾಗುತ್ತಿದ್ದರು, ದೊಡ್ಡ ದೊಡ್ಡ ಕಲಾವಿದರು ಮತ್ತು ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿದೆ.

More from Filmibeat

English summary
Actor Prabhas reeal name is revealed. Prabhas real name Uppalapati Venkata Satyanarayana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X