ಅಜ್ಜಿ ಬಳಿ ಅಡುಗೆ ಕಲಿಯುತ್ತಿರುವ ನಟ ರಾಮ್ ಚರಣ್: ವಿಡಿಯೋ ವೈರಲ್

ಕೊರೊನಾ ಲಾಕ್ ಡೌನ್ ನಿಂದ ಎಲ್ಲರೂ ಮನೆಯಲ್ಲಿಯಲೇ ಕಾಲಕಳೆಯುವಂತಾಗಿದೆ. ಸಿನಿ ಸಲೆಬ್ರಿಟಿಗಳು ಸಹ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗುವ ಮೂಲಕ ಅಭಿಮಾನಿಗಳ ಜೊತೆ ಆಗಾಗ ಮಾತುಕತೆ ನಡೆಸುತ್ತಿರುತ್ತಾರೆ.

Recommended Video

ಕನ್ನಡದಲ್ಲೇ ಧನ್ಯವಾದ ಹೇಳಿದ ಬಾಹುಬಲಿ ಮಾಂತ್ರಿಕ | RRR | Rajmouli | NTR | Ram Charan

ಇತ್ತೀಚಿಗೆ ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಅವರ ರಿಯಲ್ ಮ್ಯಾನ್ ಚಾಲೆಂಜ್ ಒಂದಿಷ್ಟು ದಿನ ವೈರಲ್ ಆಗಿತ್ತು. ಟಾಲಿವುಡ್ ಸ್ಟಾರ್ ನಟರು ಮನೆಗೆಲಸ ಮಾಡಿ ಸವಾಲ್ ಸ್ವೀಕರಿಸಿ, ಮತ್ತೊಬ್ಬ ಸ್ಟಾರ್ ಗೆ ಚಾಲೆಂಜ್ ಮಾಡುತ್ತಿದ್ದರು. ರಾಮ್ ಚರಣ್, ಜೂ. ಎನ್ ಟಿ ಆರ್ ಸೇರಿದಂತೆ ಅನೇಕರು ಮನೆಗೆಲಸ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.

ದ್ಯ ರಾಮ್ ಚರಣ್ಅಡು ಗೆ ಕಲಿಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಅಜ್ಜಿಯ ಬಳಿ ಅಡುಗೆ ಮಾಡುವುದನ್ನು ಹೇಳಿಸಿಕೊಳ್ಳುತ್ತಿದ್ದಾರೆ. ಅಜ್ಜಿ ಅಂಜನಾ ದೇವಿ ಮೊಮ್ಮಗನಿಗೆ ಮಜ್ಜಿಗೆ ಮಾಡುವುದನ್ನು ಕಲಿಸುತ್ತಿದ್ದಾರೆ. ಅಜ್ಜಿ ಹೇಳಿದ ಹಾಗೆ ರಾಮ್ ಚರಣ್ ಮಜ್ಜಿಗೆ ಮಾಡುತ್ತಿದ್ದಾರೆ.

ಈ ವಿಡಿಯೋವನ್ನು ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Actor Ram Charan To Make Learning Buttermilk

ಅಂದ್ಹಾಗೆ ರಾಮ್ ಚರಣ್ ಸದ್ಯ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆರ್ ಆರ್ ಆರ್ ಮುಗಿಯುತ್ತಿದ್ದಂತೆ ಆಚಾರ್ಯ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Tollywood Actor Ram Charan to make learning buttermilk from his grand mother.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X