For Quick Alerts
  ALLOW NOTIFICATIONS  
  For Daily Alerts

  ದಿಶಾ ಪಟಾನಿ ನಂತರ ಅಲ್ಲು ಡ್ಯಾನ್ ಗೆ ಫಿದಾ ಆದ ಮತ್ತೋರ್ವ ಬಾಲಿವುಡ್ ಸ್ಟಾರ್ ನಟ

  |

  ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಡ್ಯಾನ್ಸ್ ಇಷ್ಟಪಡದ ಅಭಿಮಾನಿಗಳಿಲ್ಲ. ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಭಿನಯದ ಜೊತೆಗೆ ಅದ್ಭುತ ಡ್ಯಾನ್ಸರ್ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅಲ್ಲು ನೃತ್ಯಕ್ಕೆ ಕೇವಲ ತೆಲುಗು ಅಭಿಮಾನಿಗಳು ಮಾತ್ರವಲ್ಲ, ಬಾಲಿವುಡ್ ಮಂದಿ ಸಹ ಫಿದಾ ಆಗಿದ್ದಾರೆ.

  ಬೆಳಿಗ್ಗೆ 4:30ಕ್ಕೆ ಶುರುವಾಯ್ತು ಅಪ್ಪು ಪವರ್ ಫುಲ್ ವರ್ಕೌಟ್..! | Puneeth Rajkumar

  ಬಾಲಿವುಡ್ ಅದ್ಭುತ ಡಾನ್ಸರ್ ಎನಿಸಿಕೊಂಡಿರುವ ನಟ ಹೃತಿಕ್ ರೋಷನ್ ಸಹ ಅಲ್ಲು ಡ್ಯಾನ್ಸ್ ಬಗ್ಗೆ ಹಾಡಿಹೊಗಳಿದ್ದರು. ಸೂಪರ್ ಹಿಟ್ ಅಲಾ ವೈಕುಂಠಪುರಂಲೋ ಸಿನಿಮಾ ಮೂಲಕ ಅಲ್ಲು ಜಭರ್ದಸ್ತ್ ಡ್ಯಾನ್ಸ್ ನೊಂದಿಗೆ ಮತ್ತೊಮ್ಮೆ ಸಿನಿಪ್ರಿಯರನ್ನು ಮೋಡಿದ್ದಾರೆ. ಈ ಚಿತ್ರದಲ್ಲಿನ ಅಲ್ಲು ನೃತ್ಯಕ್ಕೆ ಬಾಲಿವುಡ್ ನಟಿ ದಿಶಾ ಪಟಾನಿ ಮನಸೋತಿದ್ದರು. ಇದರ ಬೆನ್ನಲೆ ಈಗ ಮತ್ತೋರ್ವ ಸ್ಟಾರ್ ನಟ ಅಲ್ಲು ಡ್ಯಾನ್ಸ್ ಗೆ ಫಿದಾ ಆಗಿದ್ದಾರೆ. ಮುಂದೆ ಓದಿ..

  ಅಲ್ಲು ಅರ್ಜುನ್ ಡ್ಯಾನ್ಸ್ ಗೆ ಬಾಲಿವುಡ್ ಬೋಲ್ಡ್ ನಟಿ ಫಿದಾ: ಸ್ಟೈಲಿಶ್ ಸ್ಟಾರ್ ಪ್ರತಿಕ್ರಿಯೆ ಹೀಗಿದೆಅಲ್ಲು ಅರ್ಜುನ್ ಡ್ಯಾನ್ಸ್ ಗೆ ಬಾಲಿವುಡ್ ಬೋಲ್ಡ್ ನಟಿ ಫಿದಾ: ಸ್ಟೈಲಿಶ್ ಸ್ಟಾರ್ ಪ್ರತಿಕ್ರಿಯೆ ಹೀಗಿದೆ

  ಸ್ಟೈಲಿಶ್ ಸ್ಟಾರ್ ನೃತ್ಯಕ್ಕೆ ಶಾಹಿದ್ ಕಪೂರ್ ಫಿದಾ

  ಸ್ಟೈಲಿಶ್ ಸ್ಟಾರ್ ನೃತ್ಯಕ್ಕೆ ಶಾಹಿದ್ ಕಪೂರ್ ಫಿದಾ

  ಬಾಲಿವುಡ್ ನಟ ಸ್ಟಾರ್ ನಟ ಶಾಹಿದ್ ಕಪೂರ್ ಅಲ್ಲು ಅರ್ಜುನ್ ನೃತ್ಯಕ್ಕೆ ಅಭಿಮಾನಿಯಾಗಿದ್ದಾರೆ. ದಕ್ಷಿಣ ಭಾರತ ಸೂಪರ್ ಹಿಟ್ ಸಿನಿಮಾಗಳಾದ ಅರ್ಜುನ್ ರೆಡ್ಡಿ, ಜರ್ಸಿ ಸಿನಿಮಾಗಳನ್ನು ಬಾಲಿವುಡ್ ನಲ್ಲಿ ರಿಮೇಕ್ ಮಾಡುತ್ತಿರುವ ಶಾಹಿದ್, ಇತ್ತೀಚಿಗೆ ಅಲ್ಲು ಅರ್ಜುನ್ ಬಗ್ಗೆ ಮಾತನಾಡಿದ್ದಾರೆ.

  ಅಲ್ಲು ಅರ್ಜುನ್ 'ಪುಷ್ಪ' ಚಿತ್ರದ ಆರು ನಿಮಿಷದ ಫೈಟ್ ದೃಶ್ಯಕ್ಕೆ ಇಷ್ಟೊಂದು ವೆಚ್ಚ?

  ನೆಟ್ಟಿಗರ ಪ್ರಶ್ನೆಗೆ ಶಾಹಿದ್ ಉತ್ತರ

  ನೆಟ್ಟಿಗರ ಪ್ರಶ್ನೆಗೆ ಶಾಹಿದ್ ಉತ್ತರ

  ನೆಟ್ಟಿಗರ ಪ್ರಶ್ನೆಗೆ ಬಾಲಿವುಡ್ ನಟ ಶಾಹಿದ್ ಕಪೂರ್ ಟ್ವಿಟ್ಟರ್ ನಲ್ಲಿ ಉತ್ತರ ನೀಡಿದ್ದಾರೆ. ಇತ್ತೀಚಿಗೆ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುವ 'ಆಸ್ಕ್ ಎನಿಥಿಂಗ್ ಮಿ' ಸೆಶನ್ ನಲ್ಲಿ ನೆಟ್ಟಿಗರು ಶಾಹಿದ್ ಗೆ ಅಲ್ಲು ಅರ್ಜುನ್ ಬಗ್ಗೆ ಹೇಳಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶಾಹಿದ್, "ಅಲ್ಲು ಅರ್ಜುನ್ ನೃತ್ಯ ನನಗೆ ತುಂಬ ಇಷ್ಟ" ಎಂದು ಹೇಳಿದ್ದಾರೆ.

  ಅಲ್ಲು ನೃತ್ಯಕ್ಕೆ ದಿಶಾ ಫಿದಾ

  ಅಲ್ಲು ನೃತ್ಯಕ್ಕೆ ದಿಶಾ ಫಿದಾ

  ಅಲಾ ವೈಕುಂಠಪುರಂಲೋ ಸಿನಿಮಾದ 'ಬುಟ್ಟ ಬೊಮ್ಮ...' ಹಾಡಿನ ಸ್ಟೈಲಿಶ್ ಸ್ಟಾರ್ ಸಖತ್ ಸ್ಟೆಪ್ ಗೆ ದಿಶಾ ಕ್ಲೀನ್ ಬೋಲ್ಡ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ ವಿಡಿಯೋ ಕ್ಲಿಪ್ ಶೇರ್ ಮಾಡಿ "ಹೇಗೆ ಡ್ಯಾನ್ಸ್ ಮಾಡುತ್ತೀರಿ ಅಲ್ಲು ಅರ್ಜುನ್" ಎಂದು ಪ್ರಶ್ನಿಸಿದ್ದರು.

  ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾಗೆ ಬಾಲಿವುಡ್ ಸ್ಟಾರ್ ನಟಿಯ ಎಂಟ್ರಿ?ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾಗೆ ಬಾಲಿವುಡ್ ಸ್ಟಾರ್ ನಟಿಯ ಎಂಟ್ರಿ?

  ದಿಶಾಗೆ ಪ್ರತಿಕ್ರಿಯೆ ನೀಡಿದ್ದ ಅಲ್ಲು

  ದಿಶಾಗೆ ಪ್ರತಿಕ್ರಿಯೆ ನೀಡಿದ್ದ ಅಲ್ಲು

  ದಿಶಾ ಪಟಾನಿ ದಕ್ಷಿಣ ಭಾರತೀಯ ನಟನ ನೃತ್ಯಕ್ಕೆ ಮನಸೋತಿರುವುದು ಅಲ್ಲು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ದಿಶಾ ಪ್ರಶ್ನೆಗೆ ಉತ್ತರಿಸಿದ್ದ ಅಲ್ಲು "ನನಗೆ ಸಂಗೀತ ತುಂಬಾ ಇಷ್ಟ. ಉತ್ತಮ ಸಂಗೀತ ನೃತ್ಯ ಮಾಡಿಸುತ್ತೆ. ನೀವು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು" ಎಂದು ಅಲ್ಲು ಅರ್ಜುನ್ ಪ್ರತಿಕ್ರಿಯೆ ನೀಡಿದ್ದರು.

  English summary
  Bollywood Actor Shahid Kapoor loves Telugu Actor Allu Arjun Dance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X