For Quick Alerts
  ALLOW NOTIFICATIONS  
  For Daily Alerts

  ಮುಖಕ್ಕೆ ಮಸಿ ಬಳಿದುಕೊಂಡು ನಟಿ ತಮನ್ನಾ ಪ್ರತಿಭಟನೆ ಮಾಡಿದ್ದೇಕೆ?

  |

  ಅಮೆರಿಕದಲ್ಲಿ ಜನಾಂಗಿಯ ನಿಂದನೆ ತಾರಕ್ಕೇರಿದೆ. ಕೊರೊನಾ ಹಾವಳಿಯೆ ನಡುವೆಯು ಜನ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಆಫ್ರಿಕಾ ಮೂಲದ 46 ವರ್ಷದ ಜಾರ್ಜ್ ಪ್ಲಾಯಿಡ್ ಹತ್ಯೆಗೆ ಸಂಬಂಧಿಸಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಹತ್ಯೆ ಖಂಡಿಸಿ ಟಾಲಿವುಡ್ ನಟಿ ತಮನ್ನಾ ಭಾಟಿಯಾ ಮುಖಕ್ಕೆ ಮಸಿ ಬಳಿದುಕೊಂಡು ಪ್ರತಿಭಟಿಸಿದ್ದಾರೆ.

  Akshay Kumar only Indian in the top 100 richest celebrities list | Akshay Kumar | Forbes

  ಸಾವಿಗೆ ನ್ಯಾಯ ಸಿಗಬೇಕೆಂದು ಎಂದಿದ್ದಾರೆ. ದಕ್ಷಿಣ ಭಾರತೀಯ ನಟಿಯರಾದ ತ್ರಿಷಾ ಕೃಷ್ಣನ್, ಸಮಂತಾ ಸೇರಿದಂತೆ ಅನೇಕರು ಜನಾಂಗಿಯ ನಿಂದನೆ ಮತ್ತು ಅಮೆರಿಕದಲ್ಲಿ ನಡೆದ ಹತ್ಯೆಯನ್ನು ಖಂಡಿಸಿದ್ದಾರೆ. ಬ್ಲ್ಯಾಕ್ ಔಟ್ ಟ್ಯೂಸ್ ಡೇ ಹ್ಯಾಷ್ ಟ್ಯಾಗ್ ಹಾಕಿ ಸಾವಿನ ನ್ಯಾಯ ಸಿಗಬೇಕೆಂದು ಆಗ್ರಹಿಸುತ್ತಿದ್ದಾರೆ.

  ಕಥೆ ಕೇಳದೆಯೇ ರವಿ ತೇಜಾ ಚಿತ್ರ ತಿರಸ್ಕರಿಸಿದ ತಮನ್ನಾ: ಕಾರಣವೇನು?ಕಥೆ ಕೇಳದೆಯೇ ರವಿ ತೇಜಾ ಚಿತ್ರ ತಿರಸ್ಕರಿಸಿದ ತಮನ್ನಾ: ಕಾರಣವೇನು?

  ನಟಿ ತಮನ್ನಾ ಭಾಟಿಯಾ ಮುಖಕ್ಕೆ ಮಸಿ ಬಳಿದುಕೊಂಡು ಫೋಟೋ ಶೇರ್ ಮಾಡಿ "ನಿನ್ನ ಮೌನ ನಿನ್ನನ್ನು ರಕ್ಷಿಸುವುದಿಲ್ಲ. ಮನುಷ್ಯನಾದರೂ ಅಷ್ಟೆ ಅಥವಾ ಪ್ರಾಣಿ ಆದರೂ ಅಷ್ಟೇ. ಯಾವುದೆ ರೀತಿಯ ಸೃಷ್ಟಿಯನ್ನು ಮೌನಗೊಳಿಸುವುದು ಜಗತ್ತಿನ ಕಾನೂನಿಗೆ ವಿರುದ್ಧವಲ್ಲವೆ. ನಾವು ಕಲಿಯಬೇಕು ಮತ್ತ ಮತ್ತೆ ಮನುಷ್ಯರಾಗಲು ಕಲಿಯಬೇಕು. ಸಹಾನುಭೂತಿಯನ್ನು ಮತ್ತು ಪ್ರೀತಿ ನೀಡುವುದನ್ನು ಅಭ್ಯಾಸ ಮಾಡಬೇಕು" ಎಂದು ಹೇಳಿದ್ದಾರೆ.

  ಬಾಲಿವುಡ್ ನಟಿಯರಾದ ಪ್ರಿಯಾಂಕಾ ಚೋಪ್ರಾ, ಕರಣ್ ಜೋಹರ್, ಕರೀನಾ ಕಪೂರ್ ಅನೇಕರು ಈ ಘಟನೆಯನ್ನು ಖಂಡಿಸಿದ್ದಾರೆ. #AllLivewsMatter ಮತ್ತು #WakeUpWorld ಎಂದು ಅಭಿಯಾನ ಮಾಡುತ್ತಿದ್ದಾರೆ.

  ತಮನ್ನಾ ಸದ್ಯ ಹಿಂದಿ ಸಿನಿಮಾ ಸೇರಿದಂತೆ ತಮಿಳಿನಲ್ಲಿ ಎರಡು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ವೆಬ್ ಸೀರಿಸ್ ನಲ್ಲಿಯೂ ತಮನ್ನಾ ಅಭಿನಯಿಸುತ್ತಿದ್ದಾರೆ.

  English summary
  Actress Tamannaah Bhatia protest against racism. She Shared a powerful not on her social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X