twitter
    For Quick Alerts
    ALLOW NOTIFICATIONS  
    For Daily Alerts

    ಹೊಸ ದಾಖಲೆ ಬರೆದ 'ಬುಟ್ಟ ಬೊಮ್ಮಾ' ಹಾಡು, ಸೂಪರ್ ಎಂದ ವಾರ್ನರ್

    |

    ಅಲ್ಲು ಅರ್ಜುನ್-ಪೂಜಾ ಹೆಗ್ಡೆ ನಟನೆಯ 'ಅಲಾ ವೈಕುಂಟಪುರಂಲೋ' ಸಿನಿಮಾದ 'ಬುಟ್ಟ ಬೊಮ್ಮಾ' ಹಾಡು ಹೊಸ ದಾಖಲೆ ಬರೆದಿದೆ.

    'ಬುಟ್ಟಾ ಬೊಮ್ಮ' ಹಾಡನ್ನು ಯೂಟ್ಯೂಬ್ ನಲ್ಲಿ 45 ಕೋಟಿ ಬಾರಿ ವೀಕ್ಷಣೆ ಮಾಡಲಾಗಿದೆ. ತೆಲುಗು ಸಿನಿಮಾಗಳ ಮಟ್ಟಿಗೆ ಯಾವುದೇ ಸಿನಿಮಾದ ಹಾಡನ್ನು ಇಷ್ಟು ಬಾರಿ ಯೂಟ್ಯೂಬ್‌ನಲ್ಲಿ ನೋಡಲಾಗಿಲ್ಲ.

    ಫೋಟೋ ವೈರಲ್; 'ಪುಷ್ಪಾ' ಸಿನಿಮಾದ ಅಲ್ಲು ಅರ್ಜುನ್ ಲುಕ್ ಸೋರಿಕೆಫೋಟೋ ವೈರಲ್; 'ಪುಷ್ಪಾ' ಸಿನಿಮಾದ ಅಲ್ಲು ಅರ್ಜುನ್ ಲುಕ್ ಸೋರಿಕೆ

    'ಬುಟ್ಟ ಬೊಮ್ಮಾ' ಹಾಡಿನ ಅಭಿಮಾನಿ ಆಗಿರುವ ಡೇವಿಡ್ ವಾರ್ನರ್ ಈ ಖುಷಿ ವಿಷಯವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, 'ವೆಲ್ ಡನ್' ಎಂದು ಬರೆದಿದ್ದಾರೆ. ನಟ ಅಲ್ಲು ಅರ್ಜುನ್ ಅನ್ನು ಟ್ಯಾಗ್ ಸಹ ಮಾಡಿದ್ದಾರೆ ವಾರ್ನರ್.

    Allu Arjuns Butta Bomma Song Crosses 450 Million in YouTube

    'ಅಲಾ ವೈಕುಂಟಪುರಂಲೋ' ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶಿಸಿದ್ದರು. ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಎಸ್.ತಮನ್ ಸಂಗೀತ ನೀಡಿದ್ದ ಸಿನಿಮಾದ ಹಾಡುಗಳು ಸಖತ್ ಹಿಟ್ ಆಗಿದ್ದವು. 'ಸಾಮಜವರಗಮನ' ಹಾಡು ಸಹ ಭಾರಿ ಹಿಟ್ ಆಗಿತ್ತು.

    'ಅಂಜಲಿ' ಆದ ಅಲ್ಲು ಅರ್ಜುನ್ ಮಗಳು: ವಿಡಿಯೋ ವೈರಲ್'ಅಂಜಲಿ' ಆದ ಅಲ್ಲು ಅರ್ಜುನ್ ಮಗಳು: ವಿಡಿಯೋ ವೈರಲ್

    Recommended Video

    ರಾಯರು ಅಂದ್ರೆ ಯಾಕೆ ಅಷ್ಟು ಭಕ್ತಿ ಅನ್ನೋದನ್ನ ಹೇಳಿದ ಜಗ್ಗೇಶ್ | Jaggesh 40 Years Cine Journey

    ಪ್ರಸ್ತುತ ಅಲ್ಲು ಅರ್ಜುನ್, ಪುಷ್ಪಾ ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. ನಟಿ ಪೂಜಾ ಹೆಗ್ಡೆ, ಪ್ರಭಾಸ್ ಜೊತೆ 'ರಾಧೆ-ಶ್ಯಾಮ್' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಸಿನಿಮಾ ಸಹ ಬಿಡುಗಡೆ ಆಗಬೇಕಿದೆ.

    English summary
    Allu Arjun-Pooja Hegde's Butta Bomma song from Ala Vaikuntapuramlo movie crosses 450 million in YouTube.
    Tuesday, November 24, 2020, 18:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X