ಹಿಂದಿಯಲ್ಲಿ 100 ಕೋಟಿ ಗಳಿಸಿದ 'ಪುಷ್ಪ'!

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಸೂಪರ್ ಹಿಟ್ ಸಿನಿಮಾ 'ಪುಷ್ಪ' ಭಾಗ ಒಂದು ಮತ್ತೊಂದು ದಾಖಲೆ ಬರೆದಿದೆ. ಪುಷ್ಪ ಸಿನಿಮಾ ರಿಲೀಸ್ ವೇಳೆ ಅಷ್ಟೇನು ನಿರೀಕ್ಷೆಗಳು ಇರಲಿಲ್ಲ. ಆದರೆ ಸಿನಿಮಾ ರಿಲೀಸ್ ಆಗಿದ್ದೇ ಆಗಿದ್ದು ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

ಪುಷ್ಪ ಸಿನಿಮಾ ಬಾಕ್ಸಾಫೀಸ್ ಧೂಳೆಬ್ಬಿಸುತ್ತಿದೆ. ವಿಶ್ವದಾದ್ಯಂತ ಈ ಚಿತ್ರ 350 ಕೋಟಿಯ ಗಡಿದಾಟಿ ಮುಂದೆ ಸಾಗುತ್ತಿದೆ. ಅದರಲ್ಲೂ ಪುಷ್ಪ ಸಿನಿಮಾ ಹಿಂದಿಗೆ ಡಬ್ ಆಗಿ ರಿಲೀಸ್ ಆಗಿದೆ. ಹಿಂದಿಯಲ್ಲಿ ಈ ಚಿತ್ರದ ಗಳಿಕೆ ಚಿತ್ರಮಂದಿಗೆ ಅಚ್ಚರಿ ಮೂಡಿಸಿದೆ. ಹಿಂದಿಯಲ್ಲಿ ಪ್ರೇಕ್ಷಕರ ಮಗ ಗೆದ್ದ ಪುಷ್ಪ ದೊಡ್ಡ ಮಟ್ಟದ ದಾಖಲೆ ಮಾಡಿದೆ.

ಅಂತೂ ಹಿಂದಿಯಲ್ಲಿ 100 ಕೋಟಿ ಕ್ಲಬ್ ಸೇರಿದೆ 'ಪುಷ್ಪ' ಸಿನಿಮಾ. ಹೌದು ಪುಷ್ಪ ಸಿನಿಮಾದ ಹಿಂದಿ ಅವರತರಣಿಕೆ ಬರೋಬ್ಬರಿ 100 ಕೋಟಿ ಕಲೆ ಹಾಕಿದೆ. ಈ ಮೂಲಕ ಬಾಲಿವುಡ್‌ನಲ್ಲಿ ಸೌತ್ ಚಿತ್ರಗಳ ಬೇಡಿಕೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ ಪುಷ್ಪ ಸಿನಿಮಾ. ಚಿತ್ರ ರಿಲೀಸ್ ಆಗಿ ಏಳನೇ ವಾರದಲ್ಲಿ 100 ಕೋಟಿ ಕ್ಲಬ್ ಸೇರಿರುವ ಮೊದಲ ಸೌತ್‌ನ ಹಿಂದಿ ಅವತರಣಿಕೆ ಚಿತ್ರ ಎನ್ನುವ ಹೆಗ್ಗಳಿಕೆ ಈ ಚಿತ್ರಕ್ಕೆ ದಕ್ಕಿದೆ.

Allu Arjun, Samantha, Rashmika Mandanna Starrer Pushpa Cross 100 Crore In Hindi Version

ಒಟಿಟಿಯಲ್ಲಿ 'ಪುಷ್ಪ' ಸಿನಿಮಾ ರಿಲೀಸ್ ಆಗಿದೆ. ಅದು ಎಲ್ಲಾ ಭಾಷೆಗಳಲ್ಲೂ ಕೂಡ ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆ. ಆದರೂ ಕೂಡ 'ಪುಷ್ಪ' ಸಿನಿಮಾ ನೋಡಲು ಚಿತ್ರ ಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಹಾಗೇ ಇದೆ. ಒಟಿಟಿಯಲ್ಲಿ ಸಿನಿಮಾ ಬಂದರೂ ಕೂಡ ಸಾಕಷ್ಟು ಜನ ಚಿತ್ರಮಂದಿರದಲ್ಲಿಯೇ 'ಪುಷ್ಪ' ಸಿನಿಮಾ ನೋಡುತ್ತಿದ್ದಾರೆ. ಹಾಗಾಗಿ ಚಿತ್ರದ ಕಲೆಕ್ಷನ್ ದಿನೇ ದಿನೇ ಹೆಚ್ಚುತ್ತಲಿದೆ. ಸದ್ಯ ಹಿಂದಿಯಲ್ಲಿ 100 ಬಾಚಿರುವ ಪುಷ್ಪ ದಾಖಲೆಯನ್ನು ಮುಂದುವರೆಸಿದೆ.

'ಪುಷ್ಪ' ಕಲೆಕ್ಷನ್ ಬಳಿಕ ಹಲವು ಸೌತ್ ಸಿನಿಮಾಗಳು ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿವೆ. ಈಗ 'ರಾಧೆ ಶ್ಯಾಮ್', 'RRR' ಮತ್ತು ಯಶ್ ಅಭಿನಯದ 'ಕೆಜಿಎಫ್ 2' ಚಿತ್ರಗಳು ಸಾಲಿನಲ್ಲಿ ಇವೆ. 'ಕೆಜಿಎಫ್ 2' ಚಿತ್ರದ ಬಗ್ಗೆ ಕನ್ನಡಿಗರಲ್ಲಿ ಹೆಚ್ಚಿನ ಕುತೂಹಲ ಮೂಡಿದೆ. ಈ ಚಿತ್ರವೂ ಬಾಲಿವುಡ್‌ನಲ್ಲಿ ದೊಡ್ಡ ಯಶಸ್ಸು ಕಾಣುವ ಎಲ್ಲಾ ಸಾಧ್ಯತೆ ಇದ್ದು, ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

ಅಂತೂ ಹಿಂದಿಯಲ್ಲಿ 100 ಕೋಟಿ ಕ್ಲಬ್ ಸೇರಿದೆ 'ಪುಷ್ಪ' ಸಿನಿಮಾ. ಹೌದು ಪುಷ್ಪ ಸಿನಿಮಾದ ಹಿಂದಿ ಅವರತರಣಿಕೆ ಬರೋಬ್ಬರಿ 100 ಕೋಟಿ ಕಲೆ ಹಾಕಿದೆ. ಈ ಮೂಲಕ ಬಾಲಿವುಡ್‌ನಲ್ಲಿ ಸೌತ್ ಚಿತ್ರಗಳ ಬೇಡಿಕೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ ಪುಷ್ಪ ಸಿನಿಮಾ. ಚಿತ್ರ ರಿಲೀಸ್ ಆಗಿ ಏಳನೇ ವಾರದಲ್ಲಿ 100 ಕೋಟಿ ಕ್ಲಬ್ ಸೇರಿರುವ ಮೊದಲ ಸೌತ್‌ನ ಹಿಂದಿ ಅವತರಣಿಕೆ ಚಿತ್ರ ಎನ್ನುವ ಹೆಗ್ಗಳಿಕೆ ಈ ಚಿತ್ರಕ್ಕೆ ದಕ್ಕಿದೆ.

ಒಟಿಟಿಯಲ್ಲಿ 'ಪುಷ್ಪ' ಸಿನಿಮಾ ರಿಲೀಸ್ ಆಗಿದೆ. ಅದು ಎಲ್ಲಾ ಭಾಷೆಗಳಲ್ಲೂ ಕೂಡ ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆ. ಆದರೂ ಕೂಡ 'ಪುಷ್ಪ' ಸಿನಿಮಾ ನೋಡಲು ಚಿತ್ರ ಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಹಾಗೇ ಇದೆ. ಒಟಿಟಿಯಲ್ಲಿ ಸಿನಿಮಾ ಬಂದರೂ ಕೂಡ ಸಾಕಷ್ಟು ಜನ ಚಿತ್ರಮಂದಿರದಲ್ಲಿಯೇ 'ಪುಷ್ಪ' ಸಿನಿಮಮಾವನ್ನು ನೋಡುತ್ತಲಿದ್ದಾರೆ. ಹಾಗಾಗಿ ಚಿತ್ರದ ಕಲೆಕ್ಷನ್ ದಿನೇ ದಿನೇ ಹೆಚ್ಚುತ್ತಲಿದೆ. ಸದ್ಯ ಹಿಂದಿಯಲ್ಲಿ 100 ಬಾಚಿರುವ ಪುಷ್ಪ ದಾಖಲೆಯನ್ನು ಮುಂದುವರೆಸಿದೆ.

'ಪುಷ್ಪ' ಕಲೆಕ್ಷನ್ ಬಳಿಕ ಹಲವು ಸೌತ್ ಸಿನಿಮಾಗಳು ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿವೆ. ಈಗ 'ರಾಧೆ ಶ್ಯಾಮ್', 'RRR' ಮತ್ತು ಯಶ್ ಅಭಿನಯದ 'ಕೆಜಿಎಫ್ 2' ಚಿತ್ರಗಳು ಸಾಲಿನಲ್ಲಿ ಇವೆ. 'ಕೆಜಿಎಫ್ 2' ಚಿತ್ರದ ಬಗ್ಗೆ ಕನ್ನಡಿಗರಲ್ಲಿ ಹೆಚ್ಚಿನ ಕುತೂಹಲ ಮೂಡಿದೆ. ಈ ಚಿತ್ರವೂ ಬಾಲಿವುಡ್‌ನಲ್ಲಿ ದೊಡ್ಡ ಯಶಸ್ಸು ಕಾಣುವ ಎಲ್ಲಾ ಸಾಧ್ಯತೆ ಇದ್ದು, ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

More from Filmibeat

English summary
Allu Arjun, Samantha, Rashmika Mandanna Starrer Pushpa Cross 100 Crore In Hindi Version Finally,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X